Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Delhi High Court

ಮರಣದಂಡನೆ ಶಿಕ್ಷೆ ಅತ್ಯಾಚಾರ ತಡೆಯುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರ ಇದೆಯೇ?: ಕೇಂದ್ರಕ್ಕೆ ಹೈಕೋರ್ಟ್ ಪ್ರಶ್ನೆ

Rs 15 lakh promised by PM Modi does not come under definition of information under RTI Act: PMO

ಪ್ರಧಾನಿ ಮೋದಿಯ 15 ಲಕ್ಷ ರು.ಭರವಸೆ ಆರ್ ಟಿಐ ಅಡಿ ಬರುವುದಿಲ್ಲ: ಪಿಎಂಒ

CJI

ಸಿಜೆಐ ಮಹಾಭಿಯೋಗ: ವೆಂಕಯ್ಯ ನಾಯ್ಡು ಆದೇಶ ಪ್ರಶ್ನಿಸಿ 'ಸುಪ್ರೀಂ' ಕೋರಲು ಕಾಂಗ್ರೆಸ್ ತೀರ್ಮಾನ

Country may burn but Modi is only interested in becoming PM again: Rahul Gandhi at Congress

ದ್ವೇಷದ ದಳ್ಳುರಿಯಲ್ಲಿ ದೇಶ ಬೆಂದರೂ, ಮತ್ತೊಮ್ಮೆ ಪ್ರಧಾನಿಯಾಗುವುದರತ್ತ ಮೋದಿ ಚಿತ್ತ: ರಾಹುಲ್ ಗಾಂಧಿ

IPL 2018: Kings XI Punjab prevail as Delhi Daredevils continue to lose

ಐಪಿಎಲ್: ಡೆಲ್ಲಿ ವಿರುದ್ಧ ಪಂಜಾಬ್ ಗೆಲುವು

Situation created by Modi government worse than emergency: Sinha

ಮೋದಿ ಸರ್ಕಾರ ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿ ಸೃಷ್ಟಿಸಿದೆ: ಯಶವಂತ್ ಸಿನ್ಹಾ

MS Dhoni

ಕೊನೆಯ ಓವರ್‌ನಲ್ಲಿ ಸಿಕ್ಸರ್ ಬಾರಿಸುವಂತೆ ಧೋನಿ ಸಲಹೆ ನೀಡಿದ್ದು ಯಾವ ಎದುರಾಳಿ ಆಟಗಾರನಿಗೆ ಗೊತ್ತಾ!

Noida: Gangster Balraj Bhati gunned down in STF encounter; wanted in 19 cases across four states

ನೊಯ್ಡಾ: ಗ್ಯಾಂಗ್ ಸ್ಟರ್ ಬಾಲರಾಜ್‌ ಭಾಟಿ ಎಸ್ ಟಿಎಫ್ ಎನ್ ಕೌಂಟರ್ ಗೆ ಬಲಿ

Britain Prince William, Kate Middleton blessed with a baby boy

ಮೂರನೇ ಮಗುವಿಗೆ ಜನ್ಮ ನೀಡಿದ ಕೇಟ್ ಮಿಡ್ಲ್​ಟನ್

KL Rahul

ಗುರು, ಹೋಗಿ ಹೇಳು 'ಈ ಸಲ ಕಪ್ ನಮ್ದೆ' ಎಂದ ಕೆಎಲ್ ರಾಹುಲ್; ಫೇಸ್ಬುಕ್ ವಿಡಿಯೋ ವೈರಲ್

Karunakara Reddy

ಬಳ್ಳಾರಿಯಲ್ಲಿ ಪುನಃ ಅಧಿಕಾರ ಸ್ಥಾಪಿಸಲು ರೆಡ್ಡಿ ಸಹೋದರರನ್ನು ನಂಬಿಕೊಂಡಿರುವ ಬಿಜೆಪಿ

AFSPA removed from Meghalaya completely, partly in Arunachal Pradesh

ಮೇಘಾಲಯದಲ್ಲಿ ಎಎಫ್ಎಸ್ ಪಿಎ ಸಂಪೂರ್ಣ ರದ್ದು, ಅರುಣಾಚಲದಲ್ಲಿ ಭಾಗಶಃ ರದ್ದು

Sania Mirza

ತಾಯಿ ಆಗುವ ಸುಳಿವು ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಮುಖಪುಟ >> ಆರೋಗ್ಯ

ಹೆಚ್ಚೆಚ್ಚು ತಿನ್ನಲು ಮತ್ತು ತೂಕ ಕಳೆದುಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್!

Representative image

ಸಾಂದರ್ಭಿಕ ಚಿತ್ರ

ತೂಕ ಇಳಿಕೆ ಎಂಬುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲಿನ ವಿಷಯವಾಗಿ ಪರಿಣಮಿಸಿ. ಬಾಯಿ ರುಚಿಯನ್ನು ಇಷ್ಟಪಡುವ ಜನರು, ಹೆಚ್ಚು ತಿಂದರೂ ತೂಕ ಮಾತ್ರ ಕಡಿಮೆ ಇರಬೇಕೆಂದು ಇಚ್ಛಿಸುತ್ತಾರೆ. 

ಯಾವುದೇ ತೂಕ ಕಡಿಮೆ ಮಾಡಿಕೊಳ್ಳುವ ಯೋಜನೆಯಲ್ಲೂ ಆರೋಗ್ಯಕರವಾದ ಡಯಟ್ ಅತೀ ಮುಖ್ಯವಾಗಿರುತ್ತದೆ. ನೀವು ಯಾವ ರೀತಿಯ ಆಹಾರವನ್ನು ಸೇವಿಸುತ್ತೀರಾ ಎಂಬುದರ ಆಧಾರದ ಮೇಲೆ ತೂಕ ಏರಿಕೆ ಹಾಗೂ ಇಳಿಕೆ ನಿರ್ಧರಿತವಾಗಿರುತ್ತದೆ. 

ಹೆಚ್ಚು ಡಯಟ್ ಮಾಡಿದಾಕ್ಷಣ ತೂಕ ಕಡಿಮೆಯಾಗುತ್ತದೆ ಎಂಬುದು ತಪ್ಪು ಕಲ್ಪನೆಯಾಗುತ್ತದೆ. ಡಯಟ್ ನ್ನು ಪೂರ್ತಿಯಾಗಿ ಸರಿಯಾದ ವಿಧಾನ ಹಾಗೂ ಆರೋಗ್ಯಕರವಾಗಿ ಮಾಡಿದರೆ ಮಾತ್ರ ತೂಕ ಇಳಿಕೆಯಾಗಲು ಸಾಧ್ಯವಾಗುತ್ತದೆ. 

ದಿನದಲ್ಲಿ ಸಣ್ಣ ಪ್ರಮಾಣದ ಆರೋಗ್ಯಕವಾದ ಊಟವನ್ನು 6 ಬಾರಿ ಮಾಡಿದರೆ ದೇಹದಲ್ಲಿರುವ ಕೊಬ್ಬು ಕರಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. 

ಟೆರ್ರಿಆನ್123 ಡೈಯಟ್ ಪ್ಲಾನ್ ಸಂಸ್ಥಾಪಕಿ ಟೆರ್ರಿ-ಅನ್ ನುನ್ಸ್ ಅವರು ಆಧ್ಯಯನ ಕುರಿತಂತೆ ಮಾಹಿತಿ ನೀಡಿದ್ದು, ಪ್ರತಿ ದಿನ 6 ಬಾರಿ ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯಕರವಾಗಿ ತೂಕವನ್ನು ಇಳಿಕೆ ಮಾಡಬಹುದು ಎಂದು ಹೇಳಿದ್ದಾರೆ. 

ಹೆಚ್ಚು ತಿಂದರೂ ತೂಕ ಮಾತ್ರ ಕಡಿಮೆಯಾಗಬೇಕು ಎಂದು ಆಲೋಚಿಸುವ ಜನರಿಗೆ ಆಹಾರ ತಜ್ಞೆ ಟೆರ್ರಿ-ಅನ್ ಅವರು 7 ದಿನಗಳ ಆಹಾರ ಪಟ್ಟಿಯನ್ನು ತಿಳಿಸಿದ್ದಾರೆ. 
  • ಪ್ರತಿ ನಿತ್ಯ ಸಣ್ಣ ಪ್ರಮಾಣದ ಆಹಾರವನ್ನು ಸೇವನೆ ಮಾಡುವುದರಿಂದ ಇದು ಜೀರ್ಣಿಸಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಗೆ ಸುಲಭವಾಗಿರುತ್ತದೆ. ಒಮ್ಮೆಲೆ ಅತೀ ಹೆಚ್ಚು ಆಹಾರವನ್ನು ಸೇವನೆ ಮಾಡಿದರೆ, ಇದು ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಯನ್ನೊಡ್ಡುತ್ತದೆ. ಪ್ರಮುಖವಾಗಿ ಬೊಜ್ಜು ಹೆಚ್ಚಿರುವ ಜನರು ಒಮ್ಮೆಲೆ ಹೆಚ್ಚೆಚ್ಚು ಆಹಾರ ಸೇನೆ ಮಾಡುವುದು ಜೀರ್ಣಾಂಗ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. 
  • ಒಮ್ಮೆಲೆ ಹೆಚ್ಚೆಚ್ಚು ಆಹಾರವನ್ನು ಸೇವಿಸುವ ಜನರಿಗೆ ತಮ್ಮ ದೇಹದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಕ್ಯಾಲೋರಿ ಎಷ್ಟು ಸೇರುತ್ತದೆ ಎಂಬುದು ತಿಳಿಯುವುದಿಲ್ಲ. ದಿನಕ್ಕೆ ಆರು ಬಾರಿ ಸಣ್ಣ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವುದರಿಂದ ಅತಿಯಾಗಿ ತಿನ್ನುವ ಅಭ್ಯಾಸ ತಪ್ಪಿಸಲು ಸಹಾಯಕವಾಗಿರುತ್ತದೆ. 
  • ಸಣ್ಣ ಪ್ರಮಾಣದ ಆಹಾರವನ್ನು ಆಗಾಗ ಸೇವಿಸುವುದರಿಂದ ಹಸಿವು ಕೂಡ ಕಾಣಿಸಿಕೊಳ್ಳುವುದಿಲ್ಲ. 
  • ಸಣ್ಣ ಪ್ರಮಾಣದ ಆಹಾರವನ್ನು ಆಗಾಗಲೇ ಸೇವಿಸಿರುವುದರಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಕೂಡ ಸ್ಥಿರವಾಗಿರುತ್ತದೆ. ಅಲ್ಲದೆ, ದೇಹ ದುರ್ಬಲಗೊಳ್ಳುವುದಿಲ್ಲ. 
  • ಆಹಾರವನ್ನು ತಿನ್ನದೇ ಇರುವುದು, ಸಮಯವಲ್ಲದ ಸಮಯಕ್ಕೆ ತಿನ್ನುವುದು ಕೂಡ ದೇಹದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. 
  • ದಿನದಲ್ಲಿ ಆರು ಬಾರಿ ಆಹಾರವನ್ನು ನಿಯಂತ್ರಣದಲ್ಲಿ ಸೇವಿಸುತ್ತಿರುವುದರಿಂದ ನಿಮ್ಮ ದೇಹಕ್ಕೆ ಎಷ್ಟು ಆಹಾರದ ಅಗತ್ಯವಿದೆ ಎಂಬುದು ತಿಳಿಯುತ್ತದೆ ಹಾಗೂ ಇದು ದೇಹದ ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ.
  • ಸಮಯಕ್ಕೆ ಸರಿಯಾಗಿ ಹಾಗೂ ನಿಯಂತ್ರಣದಲ್ಲಿ ಆಹಾರ ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯವಿಲ್ಲದ ಕೊಬ್ಬು ಕೂಡ ನೈಸರ್ಗಿಕವಾಗಿ ಕರಗುತ್ತದೆ. 
  • ಮೇಲಿನ ಈ ಎಲ್ಲಾ ಅಂಶಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡುವುದರಿಂದ 7 ದಿನಗಳಲ್ಲಿ 3 ಕೆಜಿಯಷ್ಟು ತೂಕವನ್ನು ಇಳಿಕೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. 
Posted by: MVN | Source: Online Desk

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Health, Weight loss, Diet expert, ಆರೋಗ್ಯ, ತೂಕ ಇಳಿಕೆ, ಆಹಾರ ತಜ್ಞರು
English summary
If you are trying to shed those extra kilos, then you may start eating six small meals daily to lose up to 3 kg in 7 days, suggests a diet expert.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement