Kannadaprabha Monday, November 24, 2014 5:25 PM IST
The New Indian Express

Chicago Kannada Kuta

ಚಿಕಾಗೋ ವಿದ್ಯಾರಣ್ಯ ಕನ್ನಡ ಕೂಟದಲ್ಲಿ 'ಕನ್ನಡ ದೀಪೋತ್ಸವ'

"ಕನ್ನಡಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದ, ಜೋಗುಳದ ಹರಕೆಯಿದು ಮರೆಯದಿರು ಚಿನ್ನ, ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ" ಇದು ಕವಿ ನುಡಿ. ಈ ಹರಕೆಯನ್ನು ಮರೆಯದೆ ಚಿಕಾಗೋ ಕನ್ನಡಿಗರು ನವೆಂಬರ್ ೧, ೨೦೧೪ ರಂದು ಬಹಳ ಸಂಭ್ರಮದಿಂದ ಈ ಬಾರಿಯ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ಒಟ್ಟಾಗಿ "ಕನ್ನಡ ದೀಪೋತ್ಸವ" ಕಾರ್ಯಕ್ರಮವನ್ನಾಗಿ...

ಎ.ಪಿ. ಉಸ್ತಾದಗೆ ಕೆಸಿಎಫ್ ದುಬೈ ವತಿಯಿಂದ ಸನ್ಮಾನ  Nov 15, 2014

ದುಬೈ : ಕರ್ನಾಟಕ ರಾಜ್ಯದಲ್ಲಿ ಮಾನವೀಯತೆಯ ಮೌಲ್ಯವನ್ನು ಎತ್ತಿ ಹಿಡಿದು, ಸುನ್ನಿ ಆದರ್ಶದ ಜೈತ್ರ ಯಾತ್ರೆಗೆ ಭದ್ರ ಬುನಾದಿ ಹಾಕಿದ ಯಶಸ್ವಿ "ಕರ್ನಾಟಕ ಯಾತ್ರೆ"ಯ ನಾಯಕ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ರವರನ್ನು...

ಸ್ವೀಡನ್ ನಲ್ಲಿ ಕನ್ನಡ ರಾಜ್ಯೋತ್ಸವ  Nov 07, 2014

ಸ್ಟಾಕಹೋಮ್: ಸ್ವೀಡನ್ ದೇಶದ ರಾಜಧಾನಿ ಸ್ಟಾಕಹೋಮ್ನಲ್ಲಿರುವ 'Wenner-Gren Centre'ನಲ್ಲಿ ನವೆಂಬರ್ ಒಂದರಂದು, ಸ್ಟಾಕಹೋಮ್ ಕನ್ನಡ ಕೂಟ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮದಲ್ಲಿ ಸ್ಟಾಕಹೋಮ್ನಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಕುಟುಂಬ, ಮಿತ್ರರೊಂದಿಗೆ  ಭಾಗವಯಿಸಿದ್ದರು.

ಎಲ್ಲರೂ ಸೇರಿ ಹಲವಾರು ಸಾಂಸ್ಕೃತಿಕ...

ಇಂಗ್ಲೆಂಡಿನಲ್ಲಿ ಕನ್ನಡಿಗರ ದೀಪಾವಳಿ ಸಂಭ್ರಮ  Nov 03, 2014

ಅಕ್ಟೋಬರ್ ತಿಂಗಳು ೧೮ ಮತ್ತು ೧೯ ರಂದು ಕನ್ನಡ ಬಳಗ ಯು.ಕೆ ಇಂಗ್ಲೆಂಡಿನ ಚೆಸ್ಟರ್ಫೀಲ್ಡ್ ನಲ್ಲಿ ವೈಂಡಿಂಗ್ ವ್ಹೀಲ್ ಸಭಾಂಗಣದಲ್ಲಿ ಬಹಳ ಸಂಭ್ರಮ ಹಾಗು ವಿಜೃಂಭಣೆಯಿಂದ ದೀಪಾವಳಿಯನ್ನು ಆಚರಿಸಿತು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕದಿಂದ ಡಾ. ಹೆಚ್.ಎಸ್.ವೆಂಕಟೇಶ್ ಮೂರ್ತಿ,  ವೈ.ಕೆ.ಮುದ್ದುಕೃಷ್ಣ, ಗಾಯಕರಾದ ಶಂಕರ್ ಶಾನಭಾಗ್...

ರಂಗಭೂಮಿ ಕಲಾವಿದರ ಕ್ಷೇಮನಿಧಿ ಸ್ಥಾಪಿಸುವ ಕನಸಿದೆ: ಶಿವರಾಮ್  Nov 03, 2014

ಚಲನಚಿತ್ರ, ರಂಗಭೂಮಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ, ನಟ,...