Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Yogi Adityanath

ಉತ್ತರಪ್ರದೇಶದಲ್ಲಿ 'ರಾಮ ರಾಜ್ಯ' ಸ್ಥಾಪನೆ ನಮ್ಮ ಕನಸು: ಯೋಗಿ ಆದಿತ್ಯನಾಥ್

Xi Jinping

ಮಾತುಕತೆ ಮೂಲಕ ವಿವಾದ ಪರಿಹರಿಸಲು ಚೀನಾ ಸಿದ್ಧ: ನೆರೆರಾಷ್ಟ್ರಗಳಿಗೆ ಕ್ಸಿ ಜಿನ್‌ಪಿಂಗ್ ಭರವಸೆ

Prime Minister Narendra Modi

ತಾಜ್ ಮಹಲ್ ವಿವಾದ: ಪರಂಪರೆ ಬಿಟ್ಟು ಸಾಗಲಾಗದು- ಬಿಜೆಪಿ ಶಾಸಕನಿಗೆ ಪ್ರಧಾನಿ ಮೋದಿ ಚಾಟಿ

Rahul Gandhi

ಆರ್ಎಸ್ಎಸ್ ಮುಖಂಡ ಗೋಸಾಯ್ ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

Yuvraj Singh And  Akanksha Sharma,

ಯುವರಾಜ್ ಸಿಂಗ್ ವಿರುದ್ಧ ಅತ್ತಿಗೆ ಆಕಾಂಕ್ಷಾರಿಂದ ಕೌಟುಂಬಿಕ ಹಿಂಸಾಚಾರ ಕೇಸ್

Afghanistan Team-Virat Kohli

ಆಫ್ಘಾನಿಸ್ತಾನ ತಂಡಕ್ಕೆ ಕೊಹ್ಲಿಯ ಹೃದಯ ಸ್ಪರ್ಶಿ ಸಂದೇಶ

terrorists

ಜಮ್ಮುವಿನಲ್ಲಿ ಉಗ್ರರ ಅಟ್ಟಹಾಸ: ಉಗ್ರರ ಗುಂಡೇಟಿಗೆ ವಿಶೇಷ ಪೊಲೀಸ್ ಅಧಿಕಾರಿ ಹುತಾತ್ಮ

Digvijay Singh

ಕಾಂಗ್ರೆಸ್‌ಗೆ ಮುಜುಗರದ ಸಂಗತಿ: ದಿಗ್ವಿಜಯ್ ಸಿಂಗ್ ಅಳಿಯನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ

Accident

ಹಬ್ಬದ ದಿನವೇ ಭೀಕರ ಅಪಘಾತ: ಏಳು ಮಂದಿ ದಾರುಣ ಸಾವು

Representational image

ಮಂಡ್ಯ: ವೈದ್ಯರಿಲ್ಲದೇ ಸರ್ಕಾರಿ ಆಸ್ಪತ್ರೆ ಮುಂದೆ ಗಂಟೆಗಟ್ಟಲೇ ನರಳಾಡಿದ ಗರ್ಭಿಣಿ

Tajinder Bagga handing out crackers to Hari Nagar children.

ಮಕ್ಕಳಿಗೆ ಪಟಾಕಿ ಹಂಚಿ 'ಸುಪ್ರೀಂ' ಆದೇಶಕ್ಕೆ ಸೆಡ್ಡು ಹೊಡೆದ ಬಿಜೆಪಿ ನಾಯಕ

Rahul Gandhi

ವೈ ದಿಸ್ ಕೊಲವೆರಿ ಡಾ? ಜಯ್ ಶಾ ಕಂಪನಿ ಅವ್ಯವಹಾರ ಕುರಿತು ಬಿಜೆಪಿಗೆ ರಾಹುಲ್ ಟಾಂಗ್

Taj Mahal

ತಾಜ್'ಮಹಲ್ 'ತೇಜೋ ಮಹಲ್' ಹಿಂದೂ ದೇಗುಲವಾಗಿತ್ತು: ಬಿಜೆಪಿ ಸಂಸದ ವಿನಯ್ ಕಟಿಯಾರ್

ಮುಖಪುಟ >> ರಾಜ್ಯ

ಬೆಂಗಳೂರು: ಧಾರಾಕಾರ ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋದ ಆಟೋ ಚಾಲಕ

Water overflowing from Kaggalipura lake near Gantaka Doddi off Kanakapura Road on Wednesday; (inset) auto driver Santosh who is missing |

ಕನಕಪುರ ಮುಖ್ಯ ರಸ್ತೆಯಲ್ಲಿರುವ ಗಂಟಕ ದೊಡ್ಡಿ ಸಮೀಪ ಕಗ್ಗಲಿಪುರ ಕೆರೆಯ ನೀರು ತುಂಬಿ ತುಳುಕಿ ರಸ್ತೆಗೆ ಬಂದಿರುವುದು, ನೀರಿನಲ್ಲಿ ಕೊಚ್ಚಿ ಹೋದ ಸಂತೋಷ್

ಬೆಂಗಳೂರು: ನಗರದಲ್ಲಿ ನಿನ್ನೆ  ಸುರಿದ ಧಾರಾಕಾರ ಮಳೆಗೆ ಕನಕಪುರ ಮುಖ್ಯ ರಸ್ತೆಯಲ್ಲಿ ಆಟೋ ಚಾಲಕರೊಬ್ಬರು ಕೊಚ್ಚಿ ಹೋದ ಘಟನೆ ನಡೆದಿದೆ.

ಬನಶಂಕರಿ ನಿವಾಸಿಯಾಗಿರುವ ಆಟೋ ಚಾಲಕ ಸಂತೋಷ್ ಕನಕಪುರ ಮುಖ್ಯ ರಸ್ತೆಯಲ್ಲಿರುವ ಗಂಟಕ ದೊಡ್ಡಿ ಹತ್ತಿರ ಆಟೋ ಓಡಿಸುತ್ತಿದ್ದಾಗ ನೀರಿನಲ್ಲಿ ಆಟೋ ಕೊಚ್ಚಿ ಹೋಗಿದೆ. ಸಂತೋಷ್ ಕೂಡ ಕಾಣೆಯಾಗಿದ್ದಾರೆ. ಸಂತೋಷ್ ಹಾಗೂ ಇತರ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋಗಿ ವಾಪಸಾಗುತ್ತಿದ್ದರು. ರಸ್ತೆ ಕಡೆ ಧಾರಾಕಾರವಾಗಿ ನೀರು ಸುರಿದಿದ್ದರಿಂದ ತುಂಬಿ ತುಳುಕುತ್ತಿತ್ತು. ಹೆಣ್ಣು ಮಕ್ಕಳಿಗೆ ದೇವಸ್ಥಾನದ ಸಮೀಪ ರಸ್ತೆ ಬದಿ ನಿಲ್ಲುವಂತೆ ತಾನು ಆಟೋವನ್ನು ಯು-ಟರ್ನ್ ತೆಗೆದುಕೊಂಡು ಬರುತ್ತೇನೆಂದು ಹೇಳಿದ್ದರು. ಆದರೆ ರಸ್ತೆಯಲ್ಲಿ ನೀರಿನ ಮಟ್ಟ ಅಧಿಕವಾಗಿ ಆಟೋ ಉರುಳಿ ಬಿತ್ತು.ಸಂತೋಷ್ ನೀರಿನಲ್ಲಿ ಕೊಚ್ಚಿ ಹೋದರು.

ಆಟೋದಲ್ಲಿದ್ದ ಮತ್ತೊಬ್ಬ ವಿಜಯ್ ನೀರಿನಲ್ಲಿ ಈಜಿ ಮರದ ರೆಂಬೆಯೊಂದನ್ನು ಹಿಡಿದು ರಾತ್ರಿಯಿಡೀ  ನಿಂತಿದ್ದರು. ರಕ್ಷಣಾ ಪಡೆ ನಸುಕಿನ ಜಾವ ಬಂದು ಅಪಾಯದಿಂದ ಪಾರು ಮಾಡಿತು. ನಿನ್ನೆ ಸಾಯಂಕಾಲದವರೆಗೆ ಸಂತೋಷ್ ಗೆ ಹುಡುಕಾಟ ನಡೆಸಲಾಗಿತ್ತು.
Posted by: SUD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Bengaluru, Rain, Kanakapura main road, Auto driver, Missing, ಬೆಂಗಳೂರು, ಮಳೆ, ಕನಕಪುರ ಮುಖ್ಯ ರಸ್ತೆ, ಆಟೋ ಚಾಲಕ, ಕಣ್ಮರೆ
English summary
Roads turned into rivers in many parts of Bengaluru after another spell of rain saw the breaching of water bodies. A 26-year-old auto driver was washed away into a stream off Kanakapura Main Road early on Wednesday.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement