Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Trupti Desai(File Photo)

ಕೇರಳ ತಲುಪಿದ ತೃಪ್ತಿ ದೇಸಾಯಿ: ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟನಾಕಾರರಿಂದ ದಿಗ್ಬಂಧನ

Mithali Raj Ahead Of Rohit Sharma, Virat Kohli As Highest T20I Run-Scorer In India

ಕೊಹ್ಲಿ, ರೋಹಿತ್ ಶರ್ಮಾ ದಾಖಲೆ ಧೂಳಿಪಟ ಮಾಡಿದ 'ಮಹಿಳಾ ಕ್ರಿಕೆಟ್ ನ ಸಚಿನ್'

Scene in Nagapattinam

ತಮಿಳುನಾಡಿಗೆ ಅಪ್ಪಳಿಸಿದ 'ಗಜ' ಚಂಡಮಾರುತ, ನಾಗಪಟ್ಟಣಂನಲ್ಲಿ ಮನೆಗಳಿಗೆ ಹಾನಿ

Merely crying out "Bharat Mata ki Jai" not Patriotism: VP Venkaiah Naidu

ಭಾರತ​ ಮಾತಾಕೀ ಜೈ, ಜೈ ಹಿಂದ್​ ಎಂದು ಕಿರುಚುವುದಷ್ಟೇ ದೇಶಭಕ್ತಿಯಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Ambidant Company

ಸಿಐಡಿ ಹೆಗಲಿಗೆ ಬಹುಕೋಟಿ ಆಂಬಿಡೆಂಟ್ ಪ್ರಕರಣ!

T10 League 2018: Zaheer Khan to sport jersey No. 34

ಟಿ10 ಲೀಗ್ 2018: ಜೆರ್ಸಿ ನಂಬರ್​ 7 ತಿರಸ್ಕರಿಸಿದ ಜಹೀರ್ ಖಾನ್, ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!

Petrol, diesel prices slashed again today, Checkout Prices here

ತೈಲೋತ್ಪನ್ನಗಳ ದರ ಮತ್ತೆ ಇಳಿಕೆ, ಪೆಟ್ರೋಲ್ 18 ಪೈಸೆ ಇಳಿಕೆ!

Terrorists in intervening night And forcibly abducted a civilian & killed him in Pulwama

ಪುಲ್ವಾಮ: ಯುವಕನ ಅಪಹರಿಸಿ ಹತ್ಯೆಗೈದ ಉಗ್ರರು

Finally, Deepika Padukone and Ranveer Singh

ಕೊನೆಗೂ ದೀಪಿಕಾ - ರಣ್ ವೀರ್ ಮದುವೆ ಫೋಟೋಗಳು ಬಹಿರಂಗ

Representational image

ಮಟನ್ ಸಾಂಬರ್ ಮಾಡಲು ವಿಳಂಬ ಮಾಡಿದ ಪತ್ನಿ: ಕ್ರೋಧಗೊಂಡ ಅಪ್ಪನಿಂದ 4ವರ್ಷದ ಮಗಳ ಹತ್ಯೆ!

Ravi Shastri, Virat Kohli

ವಿಶ್ವಕಪ್‌ವರೆಗೂ ಬದಲಾವಣೆ ಇಲ್ಲ ಎಂದ ಶಾಸ್ತ್ರಿ; ನಾನು ಕೇಳಿದ್ದಕ್ಕೆಲ್ಲಾ 'ಯಸ್' ಅಂತಾರೆ: ರವಿಶಾಸ್ತ್ರಿ ಕಾಲೆಳೆದ ಕೊಹ್ಲಿ!

Punjab on high alert after police say JeM terrorists

ದೆಹಲಿಯತ್ತ ಜೆಇಎಂ ಉಗ್ರರು, ಪಂಜಾಬ್ ನಾದ್ಯಂತ ಹೈಅಲರ್ಟ್

India could have built more schools, homes than host Formula One: Lewis Hamilton

ಭಾರತ ಫಾರ್ಮುಲಾ ಒನ್ ಆಯೋಜಿಸುವ ಬದಲು ಹೆಚ್ಚು ಮನೆ, ಶಾಲೆಗಳನ್ನು ನಿರ್ಮಿಸಬಹುದಿತ್ತು: ಹ್ಯಾಮಿಲ್ಟನ್

ಮುಖಪುಟ >> ರಾಜ್ಯ

ಕೋಲಾರ ಜಿಲ್ಲಾ ಆಸ್ಪತ್ರೆಯಿಂದ ಹೆಣ್ಣು ಶಿಶು ಅಪಹರಣ

Casual photo

ಸಾಂದರ್ಭಿಕ ಚಿತ್ರ

ಕೋಲಾರ: ಇಲ್ಲಿನ  ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯಿಂದ  ಇಂದು  ಮುಂಜಾನೆ ಹೆಣ್ಣು ಶಿಶುವೊಂದು  ಅಪಹರಣವಾಗಿರುವ ಘಟನೆ ನಡೆದಿದೆ.

ಮುಳಬಾಗಿಲು ತಾಲೂಕಿನ ವಮ್ಮ ಸಂದ್ರ ಗ್ರಾಮದ  ನಾರಾಯಣಸ್ವಾಮಿ ಪತ್ನಿ ವೇಣುಕುಮಾರಿ  ಮಂಗಳವಾರ ಹೆಣ್ಣು ಶಿಶುವಿಗೆ ಜಿಲ್ಲಾಸ್ಪತ್ರೆಯಲ್ಲಿ  ಜನ್ಮ ನೀಡಿದ್ದರು.ಡೆಲಿವರಿ ಬಳಿಕ ಆಕೆಯನ್ನು ಸಾಮಾನ್ಯ ವಾರ್ಡ್ ಗೆ ಸ್ಥಳಾಂತರ ಮಾಡಲಾಗಿದೆ. ಆಗ ಆಕೆ ನಿದ್ರೆಗೆ ಜಾರಿದಾಗ 3 ಗಂಟೆ ಸುಮಾರಿನಲ್ಲಿ ಶಿಶುವನ್ನು ಅಪಹರಣ ಮಾಡಲಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಈ ಘಟನೆ ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿಗೆ ಆಘಾತ ಮೂಡಿಸಿದೆ. ಆಸ್ಪತ್ರೆಯ ಸುತ್ತಲೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಪೊಲೀಸರು ಇವುಗಳ ಪೂಟೇಜ್ ತೆಗೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

 ಈ ಮಧ್ಯೆ  ಶಿಶು ಅಪಹರಣ ಖಂಡಿಸಿ ಮಗು ಕಳೆದುಕೊಂಡವರು ತಮ್ಮ ಸಂಬಂಧಿಕರು, ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.

 ಇದು  ಕೋಲಾರದಲ್ಲಿ ನಡೆದಿರುವ ಎರಡನೇ ಪ್ರಕರಣವಾಗಿದೆ. ಐದು ತಿಂಗಳ ಹಿಂದೆ  ಕೆಜಿಎಫ್ ಸರ್ಕಾರಿ ಆಸ್ಪತ್ರೆಯಿಂದ ಗಂಡು ಶಿಶುವೊಂದನ್ನು ಅಪಹರಣ ಮಾಡಲಾಗಿತ್ತು. ಆ ಮಗುವನ್ನು ಇಂದಿಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Kolar, District Hospital, Baby Girl , Abducted ಕೋಲಾರ , ಜಿಲ್ಲಾ ಆಸ್ಪತ್ರೆ, ಹೆಣ್ಣು ಶಿಶು, ಅಪಹರಣ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS