Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CM HD Kumaraswamy launches

ಬಹು ನಿರೀಕ್ಷಿತ ‘ಬಡವರ ಬಂಧು’ ಯೋಜನೆಗೆ ಸಿಎಂ ಕುಮಾರಸ್ವಾಮಿ ಚಾಲನೆ

Bengaluru offers highest salaries in India: Study

ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು: ಅಧ್ಯಯನ

What We Know About Sentinelese, Hostile Tribe That Killed An American

ಅಮೆರಿಕ ಪ್ರವಾಸಿಗನ ಪ್ರಾಣಕ್ಕೆ ಎರವಾದ ನಿಗೂಢ ಸೆಂಟಿನೆಲ್ ದ್ವೀಪದ ಕುರಿತು ತಿಳಿದುಕೊಳ್ಳಿ!

'ಅಂಪೈರ್ ಹಾಕಿದ 'ಜಿಎಸ್`ಟಿ' ದುಬಾರಿ ಆಯ್ತು'; ಆಸಿಸ್ ವಿರುದ್ಧ ಟೀಂ ಇಂಡಿಯಾ ಸೋಲಿನ ಕುರಿತು ಸೆಹ್ವಾಗ್ ಟ್ವೀಟ್

Taking pace off the ball was our trick: Marcus Stoinis on Dinesh Karthik dismissal

ದಿನೇಶ್ ಕಾರ್ತಿಕ್ ವಿರುದ್ಧ ತಾವು ಹೆಣೆದ ತಂತ್ರ ಫಲ ನೀಡಿತು: ಆಸಿಸ್ ವೇಗಿ ಸ್ಟಾಯ್ನಿಸ್

Manjula and her husband

ವಿಜಯ್ 'ನನ್ಬನ್' ಚಿತ್ರದ ಶೈಲಿಯಲ್ಲಿ ತೀವ್ರ ಚಂಡಮಾರುತದ ಮಧ್ಯೆ ಕರೆಂಟು ಇಲ್ಲದ ಆಸ್ಪತ್ರೆಯಲ್ಲಿ ಹೆರಿಗೆ!

Kartarpur

ಪಾಕ್ ಐತಿಹಾಸಿಕ ಗುರುದ್ವಾರಕ್ಕೆ ಭಾರತದಿಂದ ವಿಶೇಷ ಕಾರಿಡಾರ್ ನಿರ್ಮಾಣ!

Tamil Nadu CM seeks Rs 14,910 crore from Centre for restoration works in cyclone Gaja-hit districts

ಗಜ ಚಂಡಮಾರುತ: ಕೇಂದ್ರದಿಂದ 14,910 ಕೋಟಿ ರು. ನೆರವು ಕೇಳಿದ ತಮಿಳುನಾಡು

Bagalkot Farmer Tweeted PM Modi To Look At Drastic Reduce In Onion Prices

ಈರುಳ್ಳಿ ಬೆಲೆ ಕುಸಿತ: ವೈರಲ್ ಆಯ್ತು ಪ್ರಧಾನಿಗೆ ಬಾಗಲಕೋಟೆಯ ರೈತ ಬರೆದ ಟ್ವೀಟ್

Sachin Pilot

ರಾಜಸ್ತಾನ: ಸಚಿನ್ ಪೈಲಟ್ ಗೆ ಬೆಂಬಲ ಸೂಚಿಸಿದ ಟೋಂಕ್ ರಾಜ ಮನೆತನ

Petrol, diesel prices slashed again, Here is today

ಗುರುವಾರ ಮತ್ತೆ ಇಳಿದ ತೈಲೋತ್ಪನ್ನಗಳ ದರ, ಇಂದಿನ ದರ ಪಟ್ಟಿ ಇಲ್ಲಿದೆ!

Representational image

ಬೆಂಗಳೂರು; ನೆಲಮಂಗಲದ ಮಠದ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ, ಕೇಸು ದಾಖಲು

A bus collided with the school van

ಮಧ್ಯ ಪ್ರದೇಶ: ಬಸ್ ಮತ್ತು ಶಾಲಾ ವಾಹನದ ನಡುವೆ ಡಿಕ್ಕಿ; 7 ಶಾಲಾ ಮಕ್ಕಳು ಸೇರಿದಂತೆ 8 ಮಂದಿ ದುರ್ಮರಣ

ಮುಖಪುಟ >> ರಾಜ್ಯ

ರೌಡಿ ಶೀಟರ್ ಗಂಗಾಧರ ಚಡಚಣ ಹತ್ಯೆ: ಪ್ರಮುಖ ಆರೋಪಿ ಮಹದೇವ ಸಾಹುಕಾರ ಬೈರಗೊಂಡ ಬಂಧನ

ತಡರಾತ್ರಿ ಮನೆಗೆ ಬಂದಿದ್ದಾಗ ಸಿಐಡಿ, ಚಡಚಣ ಪೊಲೀಸರಿಂದ ಬಂಧನ
Gangadhar Chadchan Murder Case, Key Accused Mahadev Saahukar Arrested

ಆರೋಪಿ ಮಹಾದೇವ್ ಸಾಹುಕಾರ್ ಮತ್ತು ಹತ್ಯೆಗೀಡಾದ ಗಂಗಾಧರ್ ಚಡಚಣ

ವಿಜಯಪುರ: ಭೀಮತೀರದ ಕುಖ್ಯಾತ ರೌಡಿ ಶೀಟರ್ ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಹದೇವ ಸಾಹುಕಾರ ಬೈರಗೊಂಡ ಎಂಬಾತನನ್ನು ಬಂಧಿಸಲಾಗಿದೆ.

ಮೂಲಗಳ ಪ್ರಕಾರ ಆರೋಪಿ ಮಹದೇವ ಸಾಹುಕಾರ ಬೈರಗೊಂಡ ನಿನ್ನೆ ತಡರಾತ್ರಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕೆರೂರು ಗ್ರಾಮದಲ್ಲಿರುವ ತನ್ನ ಮನೆಗೆ ಆಗಮಿಸಿದ್ದಾಗ ಆತನನ್ನು ಬಂಧಿಸಲಾಗಿದೆ. ಮಹಾದೇವ್ ಸಾಹುಕಾರ್ ಆಗಮನದ ಕುರಿತು ಖಚಿತ ಮಾಹಿತಿ ಪಡೆದಿದ್ದ ಚಡಚಣ ಪೊಲೀಸರು ಆತನ ಆಗಮನವಾಗುತ್ತಿದ್ದಂತೆಯೇ ಬಂಧಿಸಿದ್ದಾರೆ.

ಈ ವೇಳೆ ಗಂಗಾಧರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳೂ ಕೂಡ ಜತೆಯಲ್ಲಿದ್ದರುಯ ಸಿಐಡಿ ಮತ್ತು ಚಡಚಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಹಾದೇವ್ ಸಾಹುಕಾರ್ ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ತಡರಾತ್ರಿ ಬಂಧಿಸಿದ ಮಹಾದೇವ್ ಸಾಹುಕಾರ್ ನನ್ನು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಚಡಚಣ ಪೊಲೀಸ್ ಠಾಣೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಮಹಾದೇವ್ ಸಾಹುಕಾರನನ್ನು ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆ ಇದೆ.
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Vijayapur, Gangadhar Chadchan, Murder Case, Chadchan Police, CID, ವಿಜಯಪುರ, ಗಂಗಾಧರ್ ಚಡಚಣ, ಕೊಲೆ ಪ್ರಕರಣ, ಚಡಚಣ ಪೊಲೀಸ್, ಸಿಐಡಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS