Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
South African President Ramaphosa to be chief guest at R-Day parade: Reports

ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಆಧ್ಯಕ್ಷ ಸಿರಿಲ್ ರಮಫೊಸಾ!

Latest visuals from Silver Beach in Cuddalore. Gaja Cyclone is likely to make landfall between Pamban and Cuddalore today afternoon.

ತಮಿಳುನಾಡಿಗೆ 'ಗಜ' ಅಪ್ಪಳಿಸುವ ಸಾಧ್ಯತೆ: ನೆರವಿಗೆ ನೌಕಾಪಡೆ ಸನ್ನದ್ಧ

Petrol, diesel prices slashed again, Here is today

ತೈಲೋತ್ಪನ್ನಗಳ ದರ ಮತ್ತೆ ಇಳಿಕೆ, ಇಂದಿನ ದರ ಪಟ್ಟಿ ಇಲ್ಲಿದೆ!

Goa CM Manohar Parrikar is stable, recovering: official

ಸಿಎಂ ಪರಿಕ್ಕರ್ ಆರೋಗ್ಯ ಸ್ಥಿರವಾಗಿದೆ, ಊಹಾಪೋಹಗಳು ಸುಳ್ಳು: ಗೋವಾ ಸರ್ಕಾರ ಸ್ಪಷ್ಟನೆ

India

ಇಸ್ರೋ ಮತ್ತೊಂದು ಮೈಲಿಗಲ್ಲು: ಜಿಸ್ಯಾಟ್-29 ಉಪಗ್ರಹ ಉಡಾವಣೆ ಯಶಸ್ವಿ

Representational image

ಮಾನವ ಕಳ್ಳಸಾಗಣೆ: ಸಿಸಿಬಿಯಿಂದ 15 ಮಹಿಳೆಯರ ರಕ್ಷಣೆ, ಉಡುಪಿಯ ವ್ಯಕ್ತಿ ಬಂಧನ

Chiranjeevi Sarja,

ಮತ್ತೆ ಒಂದಾದ 'ರಾಮ್ ಲೀಲಾ' ಜೋಡಿ: ಚಿರು-ವಿಜಯ್ ಕಿರಣ್ ಸಂಯೋಗದಲ್ಲಿ ಹೊಸ ಚಿತ್ರಕ್ಕೆ ಶೀಘ್ರ ಮಹೂರ್ತ

Ahead Of By-Elections Announcement, AIADMK Launches

ತ.ನಾಡು ಉಪಚುನಾವಣೆಗೂ ಮೊದಲೇ 'ನ್ಯೂಸ್ ಜೆ' ಸುದ್ದಿವಾಹಿನಿಗೆ ಚಾಲನೆ ನೀಡಿದ ಎಐಎಡಿಎಂಕೆ

Sruthi Hariharan

'ನಾನು ಸಕ್ಕರೆಯಂತೆ, ಮಾಧ್ಯಮಗಳು ಇರುವೆ ಇದ್ದಂತೆ' : ನಾನು ಹಾಗೆ ಹೇಳಿಯೇ ಇಲ್ಲ; ವರಸೆ ಬದಲಿಸಿದ ಶೃತಿ

Representational image

ಬೆಂಗಳೂರು: ಜ್ಯೂಸ್ ಅಂಗಡಿ ಮಾಲೀಕನ ಕೊಲೆ ವಿಡಿಯೋ ವೈರಲ್

Representational image

ಮಕ್ಕಳ ಚಲನಚಿತ್ರೋತ್ಸವ: ಸಿನಿಮಾ ನೋಡಲು ರಾಜ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ರೇಕ್!

Modi government, central bank RBI set for uneasy truce: Sources

ನಿರ್ದೇಶಕ ಮಂಡಳಿ ಸಭೆಗೂ ಮುನ್ನವೇ ಮೋದಿ ಸರ್ಕಾರ - ಆರ್ ಬಿಐ ಭಿನ್ನಾಭಿಪ್ರಾಯ ಶಮನ

Rahul Gandhi calls Modi

ಪ್ರಧಾನಿ ಮೋದಿ 2014ರಲ್ಲಿ ನೀಡಿದ್ದ ಭರವಸೆಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ?: ರಾಹುಲ್

ಮುಖಪುಟ >> ರಾಜ್ಯ

ಕರ್ನಾಟಕದ ಮಹದಾಯಿ ಯೋಜನೆ ಸ್ಥಗಿತಗೊಳಿಸಲು ಗೋವಾ ಸರ್ಕಾರ ಚಿಂತನೆ ?

Casual photo

ಸಾಂದರ್ಭಿಕ ಚಿತ್ರ

ಬೆಳಗಾವಿ:ಮಹದಾಯಿ ನೀರು ವಿವಾದ ನ್ಯಾಯಾಧೀಕರಣ ಕರ್ನಾಟಕಕ್ಕೆ 13. 5 ಟಿಎಂಸಿ ಮಹದಾಯಿ ನದಿ ನೀರು ಹಂಚಿಕೆ ಮಾಡಿದ ಬೆನ್ನಲ್ಲೇ,  ಕರ್ನಾಟಕದ ಮಹದಾಯಿ ಯೋಜನೆ ಅನುಷ್ಠಾನ ತಡೆಯಲು ಪರಿಣಾಮಕಾರಿ ಪರ್ಯಾಯ ಮಾರ್ಗಗಳನ್ನು ಗೋವಾ ಸರ್ಕಾರ ಹುಡುಕುತ್ತಿದೆ.

ಇತ್ತೀಚಿನ ಹೊಸ ಬೆಳವಣಿಗೆಯೊಂದರಲ್ಲಿ ಕಸ್ತೂರಿ ರಂಗನ್ ವರದಿ ಅಧ್ಯಯನ ನಡೆಸಿದ್ದು, ಕರ್ನಾಟಕ ಸರ್ಕಾರದ  ಮಹದಾಯಿ ನದಿಯ ಜಲವಿದ್ಯುತ್ ಯೋಜನೆಗೆ ಮುಂದುವರಿಯದಂತೆ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಸ್ತುತ ಕರಾವಳಿ ರಾಜ್ಯದಲ್ಲಿ ಯಾವುದೇ ಪರ್ಯಾಯ ಮಾರ್ಗಗಳಿಲ್ಲ. ಕರ್ನಾಟಕ ಸರ್ಕಾರದ  ಜಲವಿದ್ಯುತ್ ಯೋಜನೆಯಿಂದ ಪಶ್ಚಿಮ ಘಟ್ಟದಲ್ಲಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ  ಉಂಟಾಗಲಿದ್ದು, ಗೋವಾ ಮೇಲೂ ಪ್ರಭಾವ ಬೀರಲಿದೆ ಎಂದು ಗೋವಾ ಹೆಚ್ಚುವರಿ ಸಾಲಿಸಿಟರ್ ಜನರಲ್ ಆತ್ಮರಾಮ್ ನಾಡಕರ್ಣೀ ನೇತೃತ್ವದ ಕಾನೂನು ತಜ್ಞರ ಸಮಿತಿ ಆಕ್ಷೇಪಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

 ನ್ಯಾಯಾಧೀಕರಣದ ಹೊರಗಡೆ  ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ ಈ ವಿಷಯ ಸಂಬಂಧ ಚರ್ಚಿಸಲು ಹಾಗೂ ಕರ್ನಾಟಕದ ಜಲಿವಿದ್ಯುತ್ ಯೋಜನೆ  ನಿರ್ಬಂಧ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಲು ಗೋವಾ ಸರ್ಕಾರ ನಿರ್ಧರಿಸಿದೆ ಎಂಬಂತಹ ಮಾಹಿತಿಗಳು ಕೇಳಿಬರುತ್ತಿವೆ.

ಮಹದಾಯಿ ನ್ಯಾಯಾಧೀಕರಣದ ತೀರ್ಪು ಪ್ರಶ್ನಿಸಿ ಕರ್ನಾಟಕ ಸರ್ಕಾರದ ವಿರುದ್ಧ  ಉನ್ನತ ನ್ಯಾಯಾಲಯದಲ್ಲಿ  ಇನ್ನೂ ಒಂದೆರಡು ದಿನಗಳಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು . ಕರ್ನಾಟಕ ಸರ್ಕಾರ ಈಗಾಗಲೇ ನೀರನ್ನು  ತನ್ನ ಕಡೆಗೆ ತಿರುಗಿಸಿಕೊಂಡಿರುವ ಬಗ್ಗೆ ಸಾಕ್ಷ್ಯಧಾರ ಒದಗಿಸಲಾಗುವುದು ಎಂದು ಆತ್ಮಾರಾಮ ನಾಡಕರ್ಣೀ ಹೇಳಿದ್ದಾರೆ.

ಮಹದಾಯಿ ನದಿ ವಿಚಾರದಲ್ಲಿ ಕರ್ನಾಟಕ ಗೆಲುವು ಸಾಧಿಸಿದ್ದರೂ ಗೋವಾಕ್ಕೂ ಈ ತೀರ್ಪು ಬಹುದೊಡ್ಡ ಗೆಲುವು ಎಂದು ಗೋವಾ ತಂತ್ರಜ್ಞರ ತಂಡ  ಹೇಳುತ್ತಿದ್ದಾರೆ . ಕರ್ನಾಟಕ ಸರ್ಕಾರ ಒಟ್ಟಾರೇ 36.55 ಟಿಎಂಸಿ ನೀರು ಕೇಳಿತ್ತು. ಆದಾಗ್ಯೂ, ನ್ಯಾಯಾಧೀಕರಣ 13. 42  ಟಿಎಂಸಿ ನೀರು ಹಂಚಿಕೆ ಮಾಡಿತ್ತು.  ಕುಡಿಯುವ ನೀರಿಗಾಗಿ 5.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು.

Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Karnataka, Belagavi, Goa, Mahadayi plan, ರಾಜ್ಯ, ಬೆಳಗಾವಿ, ಗೋವಾ, ಮಹದಾಯಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS