Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Rescuers search for survivors amid the rubble of a collapsed building after a powerful quake in Mexico City on September 19, 2017.

ಮೆಕ್ಸಿಕೊ ನಗರದಲ್ಲಿ ಭೂಕಂಪ: 139 ಮಂದಿ ಸಾವು, ಅನೇಕ ಕಟ್ಟಡಗಳು ನಾಶ

Heavy rain In Mumbai

ಮತ್ತೆ ಮುಂಬೈನಲ್ಲಿ ಮಹಾಮಳೆ: 24 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

Honeypreet

ನೇಪಾಳದಲ್ಲಿ ಹನಿಪ್ರೀತ್ ಸುತ್ತಾಟದ ಸುಳಿವು: ತೀವ್ರ ಶೋಧ

Representational image

ಪ್ರಧಾನಿ ಬೆಳೆ ವಿಮಾ ಯೋಜನೆಯಡಿ ಮಧ್ಯ ಪ್ರದೇಶದ ಈ ರೈತನಿಗೆ ಸಿಕ್ಕಿದ ಪರಿಹಾರ ಮೊತ್ತ ಕೇವಲ 4 ರೂ.

Gateshwar Panth Canal Project

ಬಿಹಾರದಲ್ಲಿ ಉದ್ಘಾಟನೆಗೊಳ್ಳಬೇಕಿದ್ದ ಅಣೆಕಟ್ಟು ಕುಸಿತ

West Indies

2019ರ ವಿಶ್ವಕಪ್ಗೆ ನೇರ ಅರ್ಹತೆ ಕಳೆದುಕೊಂಡ ವಿಂಡೀಸ್, ಶ್ರೀಲಂಕಾ ಲಗ್ಗೆ

Siddaramaiah

224 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಿ ಗೆಲ್ಲುತ್ತೇನೆ: ಸಿದ್ದರಾಮಯ್ಯ

US President Donald Trump

ಉತ್ತರ ಕೊರಿಯಾವನ್ನು ಸಂಪೂರ್ಣ ನಾಶ ಮಾಡುತ್ತೇವೆ: ಟ್ರಂಪ್ ಎಚ್ಚರಿಕೆ

Rahul Gandhi, MS Dhoni

ಎಂಎಸ್ ಧೋನಿಗೂ ರಾಹುಲ್ ಗಾಂಧಿಗೂ ಇರುವ ಸಾಮ್ಯತೆ ಏನು? ರಮ್ಯಾ ಫೇಸ್ ಬುಕ್ ಪೋಸ್ಟ್, ಟ್ರೋಲ್

Gauri Lankesh

ಗೌರಿ ಲಂಕೇಶ್ ಮರ್ಡರ್ ಕೇಸ್: ಹತ್ಯೆಗೆ ಬಳಸಿದ್ದ ಬುಲೆಟ್ಸ್ ತಯಾರಾಗಿದ್ದು ಮಹಾರಾಷ್ಟ್ರದಲ್ಲಿ

The condom ad hoarding

ವಿವಾದ ಹೊತ್ತಿಸಿದ ಸನ್ನಿಲಿಯೋನ್ ನವರಾತ್ರಿ ಕಾಂಡೋಮ್ ಜಾಹೀರಾತು ಫಲಕ!

Now, pressure on CM Siddaramaiah to contest from North Karnataka

ಬಿಎಸ್ ವೈ ಆಯ್ತು, ಈಗ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ

Virat kohli-AB de villiers

ಜ.5ರಿಂದ ಟೀಂ ಇಂಡಿಯಾ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ?

ಮುಖಪುಟ >> ರಾಜ್ಯ

#IamGauri ಪ್ರತಿಭಟನೆಗೆ ಭಾರೀ ಜನಬೆಂಬಲ; ಸೀತಾರಾಮ್ ಯೆಚೂರಿ, ಮೇಧಾ ಪಾಟ್ಕರ್ ಭಾಗಿ

People protest in support of Gauri Lankesh

ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸಿದ್ದ ಜನರು

ಬೆಂಗಳೂರು: ಸೆಪ್ಟಂಬರ್ 5 ರಂದು ಹತ್ಯೆಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ನೂರಾರು ಪತ್ರಕರ್ತರು, ವಿವಿಧ ವೇದಿಕೆಗಳ ಮುಖಂಡರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದರು.

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಸೆಂಟ್ರಲ್ ಕಾಲೇಜು ಆವರಣದಲ್ಲಿ ಸಮಾವೇಶಗೊಂಡಿತು. 

ಸಿಪಿಐ(ಎಂ), ಕರ್ನಾಟಕ ಜನಶಕ್ತಿ, ಆಮ್ ಆದ್ಮಿ ಪಕ್ಷ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಕೂಡ ರ್ಯಾಲಿಯಲ್ಲಿ ಭಾಗವಹಿಸಿದ್ದವು. 
ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದವರು ಪ್ರತಿಭಟನಾ ಗೀತೆಗಳನ್ನ ಹಾಡುತ್ತಾರ, ಗೌರಿ ಲಂಕೇಶ್ ಅಮರ್ ರಹೇ ಎಂದು ಘೋಷಣೆ ಕೂಗಿದರು. ಹತ್ಯೆ ಮಾಡಿದವರನ್ನು ಶೀಘ್ರವೇ ಬಂಧಿಸಬೇಕೆಂದು ಒತ್ತಾಯಿಸಿದರು.

ತಲೆಗೆ ಕಪ್ಪು ಪಟ್ಟಿ ಧರಿಸಿ, 'ನಾನು ಗೌರಿ' ಎದು ಘೋಷಣೆ ಕೂಗಿದರು. ಸಿಪಿಐ ಎಂ ಪ್ರಧಾನ ಕಾರ್ಯದರ್ಶಿ, ಸೀತಾರಾಮ ಯೆಚೂರಿ, ಸಾಮಾಜಿಕ ಕಾರ್ಯಕರ್ತೆ ಮೇದಾ ಪಾಟ್ಕರ್, ಪತ್ರಕರ್ತೆ ಪಿ. ಸಾಯಿನಾಥ್, ಸಾಗರಿಕಾ ಘೋಷ್,  ಸ್ವರಾಜ್ ಇಂಡಿಯಾ ಮುಖಂಡ, ಪ್ರಶಾಂತ್ ಭೂಷಣ್,  ಯೋಗೇಂದ್ರ ಯಾದವ್,  ತೀಸ್ತಾ ಸೆತಲ್ವಾಡ್,  ಕವಿತಾ ಕೃಷ್ಣನ್, ಜಿಗ್ನೆಶ್ ಮಹ್ವಾನಿ ಹಾಗೂ ಪ್ರಕಾಶ್ ರೈ ಸೇರಿದಂತೆ ಹಲವು ಪ್ರಗತಿ ಪರ ಚಿಂತಕರು ಭಾಗವಹಿಸಿದ್ದರು.

ಗೌರಿ ಲಂಕೇಶ್ ಹತ್ಯಾ ವಿರೋಧಿ ವೇದಿಕೆ ರ್ಯಾಲಿ ಹಮ್ಮಿಕೊಂಡಿತ್ತು.  ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ಪ್ರಗತಿ ಪರ ಚಿಂತಕರು, ಬರಹಗಾರರು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು ಮತ್ತು ಬುದ್ದಿಜೀವಿಗಳು ಈ ವೇದಿಕೆಯಲ್ಲಿದ್ದಾರೆ. 

ಈ ವೇಳೆ ಮಾತನಾಡಿದ ಸಿಪಿಐ ಮುಖಂಡ ಸೀತಾರಾಂ ಯಚೂರಿ ಅವರು ಭಾರತದ ಕಲ್ಪನೆಯು ಅಮೂರ್ತವಲ್ಲ. ಇದು ಕಾಂಕ್ರೀಟ್ ಆಗಿದೆ. ಭಾರತದ ವೈವಿಧ್ಯತೆ ವಾಕ್ ಸ್ವಾತಂತ್ರ್ಯ, ಒಪ್ಪುವುದು ಬಿಡುವುದು ಅವರವರಿಗೆ ಬಿಟ್ಟದ್ದು ಇದೇ ಈ ದೇಶದ ಮೂಲ ತತ್ವ. ಇಂತಹ ಕಲ್ಪನೆಗಳನ್ನು ಗೌರಿ ತೆಗೆದುಹಾಕಲಿಲ್ಲ, ಆದರೆ ಬುದ್ಧಿವಂತಿಕೆಯ ಯುದ್ಧವು ಬುಲೆಟ್ಗಳೊಂದಿಗೆ ಹೋರಾಡಲ್ಪಟ್ಟಿತು ಎಂದು ಹೇಳಿದ್ದಾರೆ.

ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ರಾಷ್ಟ್ರ ಮಟ್ಟದ ಪ್ರತಿರೋಧ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆ ಸಂಚಾಲಕಿ ಕೆ. ಲೀಲಾ ಹೇಳಿದ್ದಾರೆ. ಪ್ರತಿರೋಧ ಸಮಾವೇಶಕ್ಕೆ ಸುಮಾರು 50 ಸಾವಿರ ಜನ ಆಗಮಿಸಬಹುದೆಂಬ ನಿರೀಕ್ಷೆಯಿತ್ತು. ರಾಜ್ಯದ ಮೂಲೆ ಮೂಲೆಯಿಂದಲೂ ಆಗಮಿಸಿದ್ದು ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. 
Posted by: SD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Gauri Lankesh Murder, protest, Bengaluru, ಗೌರಿ ಲಂಕೇಶ್ ಹತ್ಯೆ ಪ್ರಕರಣ, ಪ್ರತಿಭಟನೆ, ಬೆಂಗಳೂರು,
English summary
Hundreds of social activists, journalists, people's forums and various political party workers from across the country on Tuesday took out a protest rally here condemning the murder of journalist-activist Gauri Lankesh a week ago.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement