Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Latest visuals from Silver Beach in Cuddalore. Gaja Cyclone is likely to make landfall between Pamban and Cuddalore today afternoon.

ತಮಿಳುನಾಡಿಗೆ 'ಗಜ' ಭೀತಿ: ಹಲವರ ಸ್ಥಳಾಂತರ, ರಕ್ಷಣೆಗಾಗಿ 30 ಸಾವಿರ ಸಿಬ್ಬಂದಿ ಸನ್ನದ್ಧ

India tour of Australia: Don

ದಾಖಲೆಗಳ ಮುರಿದ ಮಾತ್ರಕ್ಕೆ ಎಲ್ಲರೂ ಸಚಿನ್, ಸೌರವ್, ದ್ರಾವಿಡ್, ಲಾರಾ ಆಗಲು ಸಾಧ್ಯವಿಲ್ಲ: ಸ್ಟೀವ್ ವಾ

Anitha Kumaraswamy  oath taking ceremony

ರಾಮನಗರ ಶಾಸಕಿಯಾಗಿ ಅನಿತಾ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ

Shubha Punja

MeToo ವಿರುದ್ಧ ಸಿಡಿದ ನಟಿ ಶುಭಾ ಪೂಂಜಾ, ನಟಿ ಸಂಜನಾ ಕುರಿತು ಹೇಳಿದ್ದೇನು?

Representational image

'ನಮ್ಮ ಮೆಟ್ರೊ'ಗೆ 3 ಕೋಟಿ ರೂ. ಮೌಲ್ಯದ ಜಮೀನನ್ನು ದಾನ ಮಾಡಿದ ಮುನ್ನಿ ರೆಡ್ಡಿ ಕುಟುಂಬ!

Nandita Shwetha

MeToo ಆಯ್ತು, ಈಗ WeOppose ಹೊಸ ಅಭಿಯಾನ ಪ್ರಾರಂಭಿಸಿದ 'ಜಿಂಕೆಮರಿ' ನಂದಿತಾ ಶ್ವೇತಾ!

Hima Das

ಯುನಿಸೆಫ್ ಭಾರತೀಯ ಯುವ ರಾಯಭಾರಿಯಾಗಿ ಹಿಮಾ ದಾಸ್ ನೇಮಕ!

Mallikarjuna kharge

ರಾಫೆಲ್ ಒಪ್ಪಂದ ಸ್ವಾತಂತ್ರ ಭಾರತದ ಅತಿ ದೊಡ್ಡ ಹಗರಣ - ಖರ್ಗೆ

Governor Vajubhai Vala

ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳ ಕೃಷಿ ಮೇಳಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಚಾಲನೆ

Nikhitha

ಮೈಸೂರು: ಮೊಬೈಲ್ ಫೋನ್ ಕಳೆದು ಹೋಯ್ತೆಂಬ ಬೇಸರದಲ್ಲಿ ವಿದ್ಯಾರ್ಥಿನಿ ನೇಣುಗೆ ಶರಣು!

A view of the Brindavan Gardens near KRS dam in Mandya district

ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್ ಎಸ್ ನಿರ್ಮಾಣ: 125 ಅಡಿ ಎತ್ತರದ ಕಾವೇರಿ ತಾಯಿ ಪ್ರತಿಮೆ ಸ್ಥಾಪನೆ!

Narendra Modi-Narayana Murthy

ಮತ್ತೊಮ್ಮೆ ನಮೋ: ಆರ್ಥಿಕ ಸುಧಾರಣೆ, ಭ್ರಷ್ಟಾಚಾರ ತಡೆಗೆ ಮೋದಿ ಮತ್ತೆ ಪ್ರಧಾನಿ ಆಗ್ಲೇಬೇಕು: ನಾರಾಯಣ ಮೂರ್ತಿ

Lord Ayyappa devotess

ಶಬರಿಮಲೆ ವಿವಾದ: ಕಗ್ಗಂಟು ಬಗೆಹರಿಸುವಲ್ಲಿ ಸರ್ವ ಪಕ್ಷ ಸಭೆ ವಿಫಲ

ಮುಖಪುಟ >> ರಾಜ್ಯ

ಪ್ರವಾಹಕ್ಕೆ ನಲುಗಿದ ಕೊಡಗಿನಲ್ಲಿ ರೆಸಾರ್ಟ್'ಗಳು ಬಂದ್: ಮೈಸೂರು, ಚಾಮರಾಜನಗರದತ್ತ ಮುಖ ಮಾಡಿದ ಪ್ರವಾಸಿಗರು

File photo

ಸಂಗ್ರಹ ಚಿತ್ರ

ಮೈಸೂರು: ಪ್ರವಾಸಿಗರನ್ನು ಸದಾಕಾಲ ಕೈಬೀಸಿ ಕರೆಯುತ್ತಿದ್ದ ಕೊಡಗು ಜಿಲ್ಲೆ ಸಾವಿನ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ರೆಸಾರ್ಟ್ ಗಳನ್ನು ಬಂದ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಮೈಸೂರು ಹಾಗೂ ಚಾಮರಾಜನಗರತ್ತ ಪ್ರವಾಸಿಗರು ಮುಖ ಮಾಡಿದ್ದು, ಇದೀಗ ಮೈಸೂರು ಹಾಗೂ ಚಾಮರಾಜನಗರದಲ್ಲಿರುವ ರೆಸಾರ್ಟ್, ಕಾಟೇಜ್ ಗಳಿಗೆ ಡಿಮ್ಯಾಂಡ್ ಗಳು ಹೆಚ್ಚಾಗಿವೆ. 

ವಾರಾಂತ್ಯದಿನ ನಗಳಲ್ಲಿ 7,000 ಜನರು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದಪ್ರವಾಸಿಗರು ಇದೀಗ ಶ್ರೀರಂಗಪಟ್ಟಣ, ಬಂಡೀಪುರ, ಕೆ.ಗುಡಿ, ಹೆಚ್.ಡಿ.ಕೋಟೆ, ಬರಚುಕ್ಕಿ ಬಳಿ ಬರುವ ಮದ್ಯರಂಗ ಸೇರಿದಂತೆ ಇತರೆ ಕ್ಷೇತ್ರಗಳ ಕುರಿತಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬಳಿ ಮಾಹಿತಿಗಳನ್ನು ಪಡೆಯುತ್ತಿದ್ದಾರೆ. 

ಪ್ರವಾಸಿಗರು ಮೈಸೂರು ಹಾಗೂ ಚಾಮರಾಜನಗರದತ್ತ ಮುಖ ಮಾಡಿರುವ ಹಿನ್ನಲೆಯಲ್ಲಿ ಇಲ್ಲಿನ ರೆಸಾರ್ಟ್ ಹಾಗೂ ಕಾಟೇಜ್ ಗಳ ಬೆಲೆಗಳು ಕೂಡ ದುಬಾರಿಯಾಗಿವೆ. ತಲಕಾಡಿನ ಕಾವೇರಿ ಬಳಿಯಿರುವ ರೆಸಾರ್ಟ್ ಗಳಲ್ಲಿ ಒಬ್ಬ ವ್ಯಕ್ತಿ ತಂಗಲು ರೂ.4,500 ಪಡೆಯಲಾಗುತ್ತಿದೆ. ಕಬಿನಿ ಬಳಿ ಒಂದು ರಾತ್ರಿ ಕಳೆಯಲು ರೂ.16,000 ಪಡೆದುಕೊಳ್ಳಲಾಗಿದೆ. 

ಪ್ರವಾಹ ಹಿನ್ನಲೆಯಲ್ಲಿ ಕೆಲವೆಡೆ ಭೂಕುಸಿತ ಉಂಟಾದ ಹಿನ್ನಲೆಯಲ್ಲಿ ವಯಾನಾಡ್ ರೆಸಾರ್ಟ್ ಬಂದ್ ಮಾಡಲಾಗಿದೆ. ಹೀಗಾಗಿ ವಾರಾಂತ್ಯಗಳಲ್ಲಿ ಬರುವ ಪ್ರವಾಸಿಗರು ಯಲಂದೂರ್ ತಾಲೂಕಿನ ಬಿಆರ್. ಹಿಲ್ಸ್, ಗುಂಡ್ಲೇಪೇಟೆ ಬಜೆಟ್ ಹೋಟೆಲ್ ಗಳು ಹಾಗೂ ಚಾಮರಾಜನಗರದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. 
Posted by: MVN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Karnataka, Kodagu, Flood, Tourist, Mysuru, Chamarajanagar, ಕರ್ನಾಟಕ, ಕೊಡಗು, ಪ್ರವಾಹ, ಪ್ರವಾಸಿಗರು, ಮೈಸೂರು, ಚಾಮರಾಜನಗರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS