Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Supreme Court

ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್

Yogi Adityanath

ಕಸಾಯಿಖಾನೆಗಳ ಬಂದ್: ನಿರ್ಧಾರದ ವಿರುದ್ಧ ಮಾಂಸ ಮಾರಾಟಗಾರರಿಂದ ಅನಿರ್ದಿಷ್ಟಾವಧಿ ಮುಷ್ಕರ

Non-life insurance premium set to increase from April 1

ಜೀವ ವಿಮೆ ಹೊರತಾದ ಇತರ ವಿಮೆಗಳ ಕಂತು ಏ.1 ರಿಂದ ದುಬಾರಿ

Team India

ಧರ್ಮಶಾಲಾ ಟೆಸ್ಟ್: ಭಾರತ ಮೊದಲ ಇನ್ನಿಂಗ್ಸ್ 332ಕ್ಕೆ ಆಲೌಟ್, ಆಸೀಸ್‍ಗೆ ಆರಂಭಿಕ ಆಘಾತ

Bharatiya Janata Party (BJP) veteran leader L.K. Advani

ನಾನು ಹುಟ್ಟಿದ್ದು ಕರಾಚಿಯಲ್ಲಿ, ಆದರೆ, ಶಿಕ್ಷಣ, ಶಿಸ್ತು ಕಲಿತಿದ್ದು ಆರ್'ಎಸ್ಎಸ್'ನಿಂದ: ಎಲ್.ಕೆ. ಅಡ್ವಾಣಿ

PU Board

ಮೇ-1 ರಂದು ದ್ವಿತೀಯ ಪಿಯುಸಿ ಫಲಿತಾಂಶ

File photo

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: 11 ಸಾವು, 20 ಜನರಿಗೆ ಗಾಯ

Former chief minister B S Yeddyurappa, BJP candidate V Srinivasa Prasad

ಬದನವಾಳು: ಕೋಮು ಸಾಮರಸ್ಯ ಸಾರಲು ದ್ವೇಷ ಮರೆತು ಒಂದಾದರು!

Uttar Pradesh Chief Minister Yogi Adityanath

ಕ್ರಿಮಿನಲ್ ಗಳ ಬೆಂಬಲಿಗರಿಗೆ ರಾಜ್ಯ ತೊರೆಯುವ ಆಯ್ಕೆಯಿದೆ: ಯೋಗಿ ಆದಿತ್ಯನಾಥ್

Delhi AAP MLA joins BJP ahead of civic polls

ದೆಹಲಿ ನಗರಸಭಾ ಚುನಾವಣೆಗೂ ಮುಂಚಿತವಾಗಿ ಬಿಜೆಪಿ ಪಕ್ಷ ಸೇರಿದ ಎಎಪಿ ಶಾಸಕ

Bus

ಮಣಿಪುರದಲ್ಲಿ ಕಂದಕಕ್ಕೆ ಉರುಳಿದ ಬಸ್, 10 ಸಾವು

Narendra Modi- Uddhav Thackeray

ದೆಹಲಿಯ ಔತಣಕೂಟದಲ್ಲಿ ಬಗೆಹರಿಯುತ್ತಾ ಬಿಜೆಪಿ-ಶಿವಸೇನೆ ಭಿನ್ನಮತ?

Representational image

ರಾಜ್ಯದ 29 ಸಾವಿರ ಶಾಲೆಗಳಲ್ಲಿಲ್ಲ ಆಟದ ಮೈದಾನ: ಮಕ್ಕಳು ಆಟವಾಡೋದಾದ್ರೂ ಎಲ್ಲಿ?

ಮುಖಪುಟ >> ಜೀವನಶೈಲಿ

ಪೋಕೆಮಾನ್ ಗೊ ಗೇಮ್ ಆಡುವುದರಿಂದ 41 ದಿನ ಆಯುಷ್ಯ ಹೆಚ್ಚಳ: ಅಧ್ಯಯನ ವರದಿ

Pokemon Go game

ಪೋಕ್ಮನ್ ಗೋ ಗೇಮ್

ನವದೆಹಲಿ: ಬಿಡುಗಡೆಯಾದ ಪ್ರಾರಂಭದದಿಂದಲೂ ವೈರಲ್ ಆಗಿದ್ದ ಪೋಕ್ಮನ್ ಗೋ ಗೇಮ್, ಜನಪ್ರಿಯತೆ ಗಳಿಸಿದಷ್ಟೇ ವಿವಾದಕ್ಕೂ ಒಳಗಾಗಿತ್ತು.

ಈಗ ಪೋಕ್ಮನ್ ಗೋ ಗೇಂ ಬಗ್ಗೆ ಮತ್ತೊಂದು ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದ್ದು, ಪೋಕ್ಮನ್ ಗೋ ಗೇಮ್ ಆಡುವುದರಿಂದ 41 ದಿನಗಳು ಆಯುಷ್ಯ ಹೆಚ್ಚುತ್ತದೆ ಎಂದು ಅಧ್ಯಯನ ವರದಿಯೊಂದರ ಮೂಲಕ ತಿಳಿದುಬಂದಿದೆ.

ಪೋಕ್ಮನ್ ಗೋ ಗೇಮ್ ನ್ನು ವಿಶ್ವದಾದ್ಯಂತ ಈವರೆಗೆ 500 ಮಿಲಿಯನ್ ಬಾರಿ ಡೌನ್ ಲೋಡ್ ಮಾಡಲಾಗಿದೆ.

ಹಲವು ಬಾರಿ ಪೋಕ್ಮನ್ ಗೋ ಗೇಮ್ ನಿಂದ ಜೀವಕ್ಕೆ ಅಪಾಯ ಎದುರಾಗುವಂತಹ ಘಟನೆಗಳ ಉದಾಹರಣೆಗಳಿದ್ದರೂ, ಪೋಕ್ಮನ್ ಗೋ ಗೇಮ್ ನಿಂದ  41 ದಿನ ಆಯುಷ್ಯ ಹೆಚ್ಚಳವಾಗುತ್ತೆ ಎಂದು ಅಮೇರಿಕಾದ ಸ್ಟ್ಯಾಂಡ್ಫೊರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿ ತಿಳಿಸಿದೆ. ಪೋಕ್ಮನ್ ಗೋ ಗೇಮ್ ಆಡುವವರು 1,473 ಹೆಜ್ಜೆಗಳನ್ನು ಹೆಚ್ಚುವರಿಯಾಗಿ ನಡೆದಿದ್ದು, ಇದು ಸಾಮಾನ್ಯವಾದ ದೈನಂದಿನ ಚಟುವಟಿಕೆಗಿಂತ ಶೇ.25 ರಷ್ಟು ಚಟುವಟಿಕೆ ನಡೆದಂತಾಗುತ್ತದೆ. ಇದರಿಂದ ದೈಹಿಕ ವ್ಯಾಯಾಮವಾಗಲಿದ್ದು, ಆಯುಷ್ಯವನ್ನು ಹೆಚ್ಚುಮಾಡಲು ಅನುಕೂಲವಾಗಲಿದೆ ಎಂದು ವಿಶ್ವವಿದ್ಯಾನಿಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Pokemon Go game, life span, ಪೋಕ್ಮನ್ ಗೋ ಗೇಮ್, ಆಯುಷ್ಯ ಹೆಚ್ಚಳ
English summary
Ever since its launched and released in July 2016, the Pokemon Go game has gone viral while creating enough controversies at the same time too. playing Pokemon Go regularly may add an extra 41 days to your life, a new study has claimed.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement