Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Arun Jaitley

ಲೂಟಿಕೋರರು ತಮ್ಮನ್ನು ರಕ್ಷಿಸಿಕೊಳ್ಳಲು ಸಿಬಿಐಗೆ ದಿಗ್ಭಂದನ ಹಾಕುತ್ತಿದ್ದಾರೆ: ಅರುಣ್ ಜೇಟ್ಲಿ

CM Vasundara Raje and Manvendra Singh

ರಾಜಸ್ಥಾನ ಚುನಾವಣೆ: ವಸುಂಧರಾ ರಾಜೇ ವಿರುದ್ಧ ಜಸ್ವಂತ್ ಸಿಂಗ್ ಪುತ್ರ ಮನ್ವೇಂದ್ರ ಸಿಂಗ್ ಕಾಂಗ್ರೆಸ್ ಅಭ್ಯರ್ಥಿ

Virat Kohli

ಮಾಧ್ಯಮ ಮತ್ತು ಅಭಿಮಾನಿಗಳ ಜತೆ ವಿನಯದಿಂದ ವರ್ತಿಸಿ: ಕೊಹ್ಲಿಗೆ ಬಿಸಿಸಿಐ ಖಡಕ್ ಸೂಚನೆ

Brendon McCullum-Corey Anderson

ಆರ್‌ಸಿಬಿಯಿಂದ ಹೊರಬಿದ್ದ ಸ್ಫೋಟಕ ಕ್ರಿಕೆಟಿಗರು ಟ್ವೀಟ್ ಮೂಲಕ ಹೇಳಿದ್ದೇನು?

Avoid confrontation with Kohli, du Plessis tells Australia

ಕೊಹ್ಲಿಯನ್ನು ಕೆಣಕದಿರಿ, 'ಸೈಲೆಂಟ್ ಟ್ರೀಟ್ ಮೆಂಟ್' ಕೊಡಿ: ಆಸಿಸ್ ಗೆ ಡು ಪ್ಲೆಸಿಸ್ ಸಲಹೆ

Give charge of Goa CM

ಮುಖ್ಯಮಂತ್ರಿ ಪದವಿಯನ್ನು ನಮ್ಮ ಪಕ್ಷದ ನಾಯಕರಿಗೆ ನೀಡಿ: ಬಿಜೆಪಿಗೆ ಮಿತ್ರ ಪಕ್ಷ

Ever seen Mallya, Mehul, or Nirav Modi growing wheat: Rahul Gandhi hits out at PM Modi

ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿ ಗೋಧಿ ಬೆಳೆಯುತ್ತಿರುವುದನ್ನು ಎಂದಾದರೂ ನೋಡಿದ್ದೀರಾ ಮೋದಿ ಜೀ?

Mark Zuckerberg

ಫೇಸ್‍ಬುಕ್‍ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಪದತ್ಯಾಗಕ್ಕೆ ಷೇರುದಾರರ ಒತ್ತಾಯ!

Dhruva Sarja-Prerana

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೈಹಿಡಿಯುತ್ತಿರುವ ಬಾಲ್ಯದ ಗೆಳತಿ, ಯಾರು ಪ್ರೇರಣಾ, ಹಿನ್ನಲೆ ಏನು, ಪ್ರೀತಿ ಶುರುವಾಗಿದ್ದೆಲ್ಲಿ?

D.V Sadananda Gowda And Former CM Siddaramaiah

ಕರಾವಳಿ ಬಿಜೆಪಿಯ ಕೋಮುವಾದದ ಪ್ರಯೋಗ ಶಾಲೆ: ಸಿದ್ದರಾಮಯ್ಯ ಟ್ವೀಟ್ ಗೆ ಡಿವಿಎಸ್ ಟಾಂಗ್!

Congress chief spokesperson Randeep Singh Surjewala

ಬಹುಮತ ಸಾಬೀತಿಗೆ ವಿಶೇಷ ಅಧಿವೇಶನ ಕರೆಯಿರಿ: ಗೋವಾ ರಾಜ್ಯಪಾಲರಿಗೆ ಕಾಂಗ್ರೆಸ್

Virat Kohli, Anushka Sharma

ತಂದೆ ಆಗ್ತಿದ್ದಾರಾ ವಿರಾಟ್ ಕೊಹ್ಲಿ? ನಟಿ ಅನುಷ್ಕಾ ಬೇಬಿ ಬಂಪ್ ಫೋಟೋ ವೈರಲ್!

ಸಂಗ್ರಹ ಚಿತ್ರ

ನಿಮಗೆ ತಾಕತ್ತಿದ್ರೆ 24 ಗಂಟೆಯಲ್ಲಿ ನನ್ನ ಸೆಕ್ಸ್ ವಿಡಿಯೋ ಬಹಿರಂಗ ಮಾಡಿ, 2ನೇ ಗಂಡನಿಗೆ ಪತ್ನಿ ಸವಾಲ್!

ಮುಖಪುಟ >> ರಾಷ್ಟ್ರೀಯ

ದೆಹಲಿ: ಸಾರ್ವಜನಿಕ ಸೇವೆಗಳು ಮನೆ ಬಾಗಿಲಿಗೆ, ಎಎಪಿ ಸರ್ಕಾರದಿಂದ ಚಾಲನೆ !

Chief Minister Arvind Kejriwal

ಅರವಿಂದ್ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ  ಜನರಿಗೆ 40 ಸಾರ್ವಜನಿಕ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ  ಐತಿಹಾಸಿಕ ಹೆಜ್ಜೆ  ಹಾಗೂ ಕ್ರಾಂತಿಕಾರಿಕ ಬದಲಾವಣೆ ಎಂದೇ ಕರೆಯಲಾಗುತ್ತಿರುವ  ಯೋಜನೆಗೆ  ದೆಹಲಿಯಲ್ಲಿ  ಇಂದು ಆಮ್ ಆದ್ಮಿ  ಸರ್ಕಾರ  ಚಾಲನೆ ನೀಡಿದೆ.

ದೆಹಲಿ ಸಚಿವಾಲಯದಲ್ಲಿ ಈ ಯೋಜನೆಗೆ ಇಂದು ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸರ್ಕಾರ ಕಚೇರಿಗಾಗಿ ಜನರು ಇನ್ನು ಮುಂದೆ  ಸರದಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ ಎಂದರು.

ಇದು  ಆಡಳಿತ ಯುಗದ ಅಂತ್ಯವಾಗಿದ್ದು,  ಹೊಸ ಯುಗ ಆರಂಭವಾಗಿದೆ.  ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸೇವೆ ಮಾಡಲಾಗಿದೆ. ಪ್ರಾಮಾಣಿಕ ರೀತಿಯಲ್ಲಿ ಸರ್ಕಾರ ಸಾರ್ವಜನಿಕರ ಸೇವೆ ಮಾಡಲಿದೆ ಎಂದು ಕೇಜ್ರಿವಾಲ್ ಹೇಳಿದರು.

ಇದೊಂದು ಕ್ರಾಂತಿಕಾರಿಕ ರೀತಿಯ ಬದಲಾವಣೆಯಾಗಿದೆ. ಕೇವಲ 1076 ಕರೆ ಮಾಡಿದ್ದರೆ  ಅವರ ಬಯಸಿದ ಸೇವೆ ನೀಡಲಾಗುತ್ತದೆ. 50 ರೂಪಾಯಿ ಪಾವತಿಸಿದ್ದರೆ  ಮನೆ ಬಾಗಿಲಲ್ಲೇ 40 ಸೇವೆ ಪಡೆಯಬಹುದು , ಯಾವುದೇ ಅಡ್ಡಿ ಇಲ್ಲದಂತೆ ಕೆಲಸವನ್ನು ತ್ವರಿತವಾಗಿ , ಸುಲಭವಾಗಿ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು.

ಈ ಯೋಜನೆಯಡಿ ವಿವಾಹ, ಜಾತಿ , ಆದಾಯ, ಜನ್ಮ, ಮರಣ  ಪ್ರಮಾಣ ಪತ್ರ, ನಕಲಿ ಆರ್ ಸಿ ಸೇರಿದಂತೆ 40 ಸೇವೆಗಳನ್ನು ಒದಗಿಸಲಾಗುತ್ತಿದೆ. ಅಲ್ಲದೇ ಚಾಲನ ಪರವಾನಗಿ, ನೀರು, ಒಳಚರಂಡಿ ಸಂಪರ್ಕ ಅಥವಾ ಸ್ಥಗಿತಗೊಳಿಸಲಾಗುತ್ತದೆ. ಮೊಬೈಲ್ ಸಹಾಯಕದ  ಮೂಲಕ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆಯವರೆಗೂ  ಸೇವೆ ಒದಗಿಸಲಾಗುತ್ತದೆ

11 ಜಿಲ್ಲೆಗಳಲ್ಲಿ ತಲಾ 6 ರಂತೆ ಇಂತಹ  ಮೊಬೈಲ್ ಸಹಾಯಕಗಳಿದ್ದು, ಅವುಗಳನ್ನು ಜಿಲ್ಲಾ ಮೇಲ್ವಿಚಾರಕರು ನಿರ್ವಹಣೆ ಮಾಡುತ್ತಾರೆ . ಒಂದು ವೇಳೆ ಸೇವೆಯಲ್ಲಿ ಏನಾದರೂ ತೊಂದರೆ ಉಂಟಾದಲ್ಲಿ ಅದೇ ನಂಬರ್ ನಿಂದ ಜನರು ದೂರು ದಾಖಲಿಸಬಹುದಾಗಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಸುಧಾರಣಾ ಖಾತೆ ಸಚಿವ ಕೈಲಾಶ್ ಗೆಹ್ಲೋಟ್, ಮುಂಬರುವ  ತಿಂಗಳಲ್ಲಿ ಈ ಯೋಜನೆಯನ್ನು 100 ಸೇವೆಗಳಿಗೆ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

 ಪಡಿತರವನ್ನು ಕೂಡಾ ಮನೆ ಬಾಗಿಲಿಗೆ  ಒದಗಿಸಲು ಬಯಸಿರುವುದಾಗಿ  ತಿಳಿಸಿದ ಕೇಜ್ರಿವಾಲ್,   ಪಡಿತರ ಸಂಬಂಧ ಎಲ್ಲಾ ವಿವಾದಗಳನ್ನು ಬಗೆಹರಿಸಿ ಶೀಘ್ರದಲ್ಲಿ ಮನೆ ಬಾಗಿಲಿಗೆ ಒದಗಿಸುವ ವಿಶ್ವಾಸ ಇರುವುದಾಗಿ ಹೇಳಿದರು.

Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : New delhi, Public services, Doorstep delivery , AAP, Launches ನವ ದೆಹಲಿ, ಸಾರ್ವಜನಿಕ ಸೇವೆಗಳು, ಮನೆ ಬಾಗಿಲಿಗೆ, ಎಎಪಿ, ಚಾಲನೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS