Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Six cops resign after terrorists abduct, kill 3 colleagues in Jammu and Kashmir

ಕಾಶ್ಮೀರ: ಉಗ್ರರಿಂದ ಪೊಲೀಸರ ಅಹಪರಣ, ಹತ್ಯೆ ಬೆನ್ನಲ್ಲೇ 7 ಪೊಲೀಸರಿಂದ ರಾಜಿನಾಮೆ ನಿರ್ಧಾರ!

India

ಭಾರತದ ಎಸ್‌–400 ಡೀಲ್ ಅಮೆರಿಕದ ನಿರ್ಬಂಧಕ್ಕೆ ಆಹ್ವಾನ: ವಾಷಿಂಗ್ಟನ್

ಸಂಗ್ರಹ ಚಿತ್ರ

ಭಯಾನಕ ವಿಡಿಯೋ: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಕಣ್ಣ ಮುಂದೆ ನಾಲ್ವರು ಜಲಸಮಾಧಿ!

Jet cabin crisis: Ailing flyer demands Rs 30 lakh compensation, 100 upgrades

ಜೆಟ್ ಏರ್ ವೇಸ್ ಎಡವಟ್ಟು; 30 ಲಕ್ಷ ಪರಿಹಾರ, 100 ಬ್ಯುಸಿನೆಸ್ ಕ್ಲಾಸ್ ವೋಚರ್ ಕೇಳಿದ ಸಂತ್ರಸ್ತ ಪ್ರಯಾಣಿಕ

H.D Kumara swamy

ಸಿಎಂ ಕುಮಾರಸ್ವಾಮಿ ವಿರುದ್ಧ ಡಿಜಿಪಿಗೆ ದೂರು ಸಲ್ಲಿಸಿದ ಬಿಜೆಪಿ ನಿಯೋಗ

Karnataka State Road Transport Corporation plans to use biodiesel in 220 buses

220 ಬಸ್ ಗಳಿಗೆ ಬಯೋ ಡೀಸೆಲ್‌ ಬಳಸಲು ಕೆಎಸ್ ಆರ್ ಟಿಸಿ ಸಿದ್ಧತೆ

Mamata Banerjee

ಇಡೀ ದೇಶವೇ ಸರ್ಜಿಕಲ್ ಸ್ಟ್ರೈಕ್ ದಿನವನ್ನು ಆಚರಿಸುತ್ತಿದ್ರೆ, ದೀದಿ ಸರ್ಕಾರ ಮಾತ್ರ ನಾ ಒಲ್ಲೆ ಅಂದಿದ್ದೇಕೆ!

Bhuvneshwar Kumar

ಪಾಕ್ ವಿರುದ್ಧದ ಸೇಡು, ತಲ್ವಾರ್‌ನಿಂದ ಕೇಕ್ ಕತ್ತರಿಸಿ ಟೀಂ ಇಂಡಿಯಾ ಆಟಗಾರರ ಸಂಭ್ರಮಾಚರಣೆ!

Manvendra Singh Gohil

ದೇಶದ ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್‌ ಮಾಡಲು ಬಯಸಿದ್ದರು: ಸಲಿಂಗಿ ರಾಜ ಮನವೇಂದ್ರ

Nithyananda

ಹಸು, ಮಂಗಗಳ ಬಾಯಿಯಲ್ಲಿ ತಮಿಳು, ಸಂಸ್ಕೃತ ಮಾತನಾಡಿಸುತ್ತೇನೆ: ಮತ್ತೆ ಸುದ್ದಿಯಲ್ಲಿ ನಿತ್ಯಾನಂದ!

Anushka Sharma-Virat Kohli

ಕ್ರಿಕೆಟ್ ಬಿಟ್ಟು? ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ ವಿರಾಟ್ ಕೊಹ್ಲಿ, ಏನಿದು ಪೋಸ್ಟರ್, ಅನುಷ್ಕಾಗೆ ಕೊಹ್ಲಿ ಸೆಡ್ಡು!

kadlekai masala chaat

ಕಡಲೆಕಾಯಿ ಬೀಜ ಮಸಾಲೆ ಚಾಟ್

Karnataka: 11-year-old girl gets a school, teacher, cook all for herself

ಓರ್ವ ಬಾಲಕಿಗಾಗಿ ಮತ್ತೆ ಆರಂಭವಾಯ್ತು ಸರ್ಕಾರಿ ಶಾಲೆ: ನಿರಂತರ ಹೋರಾಟದ ಬಳಿಕ ಶಾಲೆ ತೆರೆದ ಸರ್ಕಾರ!

ಮುಖಪುಟ >> ರಾಷ್ಟ್ರೀಯ

ಪ್ರತ್ಯೇಕತವಾದಿ ಆಸಿಯಾ ಅಂದ್ರಾಬಿ ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನಕ್ಕೆ

Aasiya Andrabi

ಆಸಿಯಾ ಅಂದ್ರಾಬಿ

ನವದೆಹಲಿ:ಪಾಕಿಸ್ತಾನದ ಬೆಂಬಲದೊಂದಿಗೆ  ದೇಶದ ವಿರುದ್ದವೇ  ಪಿತ್ತೂರಿ ನಡೆಸುತ್ತಿದ್ದ  ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಇಂದು ಕಾಶ್ಮೀರದ ಪ್ರತ್ಯೇಕತವಾದಿ ಆಸಿಯಾ ಅಂದ್ರಾಬಿಯನ್ನು  ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಅಂದ್ರಾಬಿ  ನಿಷೇಧಿತ ದುಕ್ ತರೇನ್ -ಇ- ಮಿಲತ್ ಸಂಘಟನೆಯ ಮುಖ್ಯಸ್ಥೆಯಾಗಿದ್ದು,  10 ದಿನಗಳ ಎನ್ ಐಎ ವಶದ ನಂತರ ಇಬ್ಬರು ಮಹಿಳಾ ಸಹಚರರೊಂದಿಗೆ ಆಕೆಯನ್ನು  ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ ಎಂದು ಎನ್ ಐಎ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶ ಪೊನಾಮ್ ಎ ಬಾಂಬ ಅವರು ಮೂವರು ಆರೋಪಿಗಳನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ನೆರೆಯ ಪಾಕಿಸ್ತಾನದ ಬೆಂಬಲ ಪಡೆದು ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಧಕ್ಕೆ ತರುವಂತಹ ಪಿತೂರಿ ಕೆಲಸದಲ್ಲಿ ತೊಡಗಿದ್ದರು ಎಂದು ಎನ್ ಐಎ ಹೇಳಿಕೆ ನೀಡಿತ್ತು.

ಮೂವರು ಆರೋಪಿಗಳನ್ನು ತಿಹಾರ್ ನ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಅಂದ್ರಾಬಿ ಜೊತೆಗೆ ಆಕೆಯ ಸಹಚರರಾದ ಸೊಪಿ ಫೇಮೀದಾ, ಮತ್ತು ನಹಿದಾ ನಸ್ರೀನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳೆದ ವರ್ಷ ಏಪ್ರಿಲ್ 1 ರಂದು ಈ ಮೂವರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿತ್ತು.  ಕಳೆದ ತಿಂಗಳು ಜಮ್ಮು-ಕಾಶ್ಮೀರ ಹೈಕೋರ್ಟ್ ಜಾಮೀನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಅಂದ್ರಾಬಿಯನ್ನು ಶ್ರೀನಗರದ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಎನ್ ಐಎ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆಕೆಯ ಸಂಘಟನೆಯನ್ನು ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ 1967 ರ ಪ್ರಕಾರ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ನಿಷೇಧಿಸಿತ್ತು.

ಎಫ್ ಐಆರ್ ನಲ್ಲಿರುವ ಮಾಹಿತಿಯಂತೆ ಆಸಿಯಾ ಅಂದ್ರಾಬಿ ಹಾಗೂ ಆಕೆಯ ಸಹಚರರು ದುಕ್ ತರಾನ್ ಇಜ ಮಿಲತ್ ಎಂಬ  ಉಗ್ರ ಸಂಘಟನೆಯಲ್ಲಿ ಸಕ್ರೀಯರಾಗಿದ್ದರು. ಸರ್ಕಾರದ ವಿರುದ್ಧದ ಆತೃಪ್ತಿ , ಅಸಮಾಧಾನ ಮೂಡಿಸುವಂತಹ ಲೇಖನ ಪ್ರಕಟಿಸುತ್ತಿದ್ದರು. ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದರು ಎಂದು ಎಫ್ ಐಆರ್ ನಲ್ಲಿ ಆರೋಪಿಸಲಾಗಿದೆ.

Posted by: ABN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New delhi, Aasiya Andrabi, Judicial custody, Court, Order, ನವ ದೆಹಲಿ, ಆಸಿಯಾ ಅಂದ್ರಾಬಿ, ನ್ಯಾಯಾಂಗ ಬಂಧನಕ್ಕೆ, ನ್ಯಾಯಾಲಯ , ಆದೇಶ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS