Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
US revives two infra projects in Asia to counter China’s OBOR, India to play vital role

ಚೀನಾದ ಒಬೋರ್ ಗೆ ಸಡ್ಡು: ಎರಡು ಯೋಜನೆಗಳಿಗೆ ಅಮೆರಿಕಾ ಪುನಶ್ಚೇತನ; ಭಾರತಕ್ಕೆ ಪ್ರಮುಖ ಪಾತ್ರ

NIA chargesheets three for 2016 Mysuru court blast

ಮೈಸೂರು ಕೋರ್ಟ್ ಸ್ಫೋಟ ಪ್ರಕರಣ: ಮೂವರ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ ಎನ್ಐಎ

K Mathai files complaint to Karnataka Lokayukta against IAS officers

4 ಐಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಮಥಾಯಿ ದೂರು

Siachen Glacier

ಸಿಯಾಚಿನ್ ಬಳಿ ಪಾಕ್ ಜೆಟ್ ಹಾರಾಟ; ವಾಯುಗಡಿ ಉಲ್ಲಂಘನೆ ಆಗಿಲ್ಲ- ಭಾರತೀಯ ಸೇನೆ

CRPF IGP Rajnish Rai says fake encounter in Assam by Army, police, his force

ಅಸ್ಸಾಂ ಎನ್ ಕೌಂಟರ್ ನಕಲಿ: ಸಿಆರ್ ಪಿಎಫ್ ಐಜಿಪಿ ಹೇಳಿಕೆ

Vivek Oberoi gifts a flat to acid attack survivor Lalita Benbansi on her wedding day

ಆಸಿಡ್ ದಾಳಿ ಸಂತ್ರಸ್ಥೆಯ ಮದುವೆಗೆ ಫ್ಲಾಟ್ ಗಿಫ್ಟ್ ನೀಡಿದ ವಿವೇಕ ಒಬೆರಾಯ್

Pushpa Kamal Dahal

ನೇಪಾಳ ಪ್ರಧಾನಿ ಪುಷ್ಪಾ ಕಮಲ್ ದಹಲ್ 'ಪ್ರಚಂಡ' ರಾಜಿನಾಮೆ

Autopsy report suggests Asphyxia as cause of IAS officer Anurag Tiwari death

ಐಎಎಸ್ ಅಧಿಕಾರಿ ತಿವಾರಿ ಉಸಿರುಗಟ್ಟಿ ಸಾವು: ಮರಣೋತ್ತರ ಪರೀಕ್ಷಾ ವರದಿ

Lionel Messi

ಮೇಲ್ಮನವಿ ಅರ್ಜಿ ವಜಾ: ಲಿಯೋನಲ್ ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆ ಖಾಯಂ

Bengaluru Mayor calls of search operations for the missing BBMP worker

ಕೊಚ್ಚಿಹೋದ ಶಾಂತಕುಮಾರ್ ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸ್ಥಗಿತ

BJP chief Amit Shah

ಬಿಜೆಪಿ ಸೇರಲು ರಜನಿಕಾಂತ್ ನಿರ್ಧರಿಸಿದ್ದೇ ಆದರೆ, ಸ್ವಾಗತಿಸುತ್ತೇವೆ: ಅಮಿತ್ ಶಾ

Virat Kohli-Rohit Sharma

ಮುಂಬೈ ಐಪಿಎಲ್ ಗೆಲುವಿನ ರೂವಾರಿ ರೋಹಿತ್ ಶರ್ಮಾ ಟೀಂ ಇಂಡಿಯಾದ ಉಪ ನಾಯಕ!

Sagarika Ghatge-Zaheer Khan

ಕ್ರಿಕೆಟಿಗ ಜಹೀರ್ ಖಾನ್ ನಟಿ ಸಾಗರಿಕಾ ಘಾಟ್ಗೆ ನಿಶ್ಚಿತಾರ್ಥ

ಮುಖಪುಟ >> ರಾಷ್ಟ್ರೀಯ

ಭಾರತ ರತ್ನ ಬಿಸ್ಮಿಲ್ಲಾ ಖಾನ್ ಶೆಹನಾಯ್ ಕಳವು ಪ್ರಕರಣ: ಮೊಮ್ಮಗನ ಬಂಧನ

Ustad Bismillah Khan

ಬಿಸ್ಮಿಲ್ಲಾ ಖಾನ್

ವಾರಣಾಸಿ: ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್  ಅವರ ಶೆಹನಾಯ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ವಾರಣಾಸಿಯ ಸ್ಸೆಷಲ್ ಟಾಸ್ಕ್ ಪೋರ್ಸ್ ಸಿಬ್ಬಂದಿ ಮೂವರನ್ನು ಬಂಧಿಸಿದ್ದಾರೆ.

ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ಸೇರಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ನಜ್ರೆ ಹಾಸನ್ ನಗರ ಬಿಟ್ಟು ಓಡಿ ಹೋಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಶೆಹನಾಯ್ ಕಳ್ಳತನವಾದ ಮೇಲೆ ಆತನ ಮೇಲೆ ಪೊಲೀಸರು ನಿಗಾ ವಹಿಸಿದ್ದರು, ನಾಲ್ಕು ಶೆಹನಾಯ್ ಗಳನ್ನು ಕದ್ದಿದ್ದ ಆತ ಬೆಳ್ಳಿಯ ಶೆಹನಾಯ್ ಗಳನ್ನ ಕದ್ದು ಅವುಗಳಲ್ಲಿ ಒಂದನ್ನು ಕರಗಿಸಿ ಬೆಳ್ಳಿ ಗಟ್ಟಿ ಮಾಡಿಕೊಂಡಿದ್ದ, ಉಳಿದ ಮೂರು ಶೆಹನಾಯ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಸ್ಮಿಲ್ಲಾ ಖಾನ್ ಅವರ ಬೆಲೆ ಕಟ್ಟಲಾಗದ ಶೆಹನಾಯ್ ಅನ್ನು ಕೇವಲ 17 ಸಾವಿರ ರು. ಗೆ ಆತ ಮಾರಾಟ ಮಾಡಿದ್ದಾನೆ.

ತಾನು ಒಬ್ಬ ವ್ಯಕ್ತಿಯಿಂದ ಹಣವನ್ನು ಸಾಲ ಪಡೆದಿದ್ದು, ಅದನ್ನು ವಾಪಸ್ ಮಾಡಲು ತನ್ನ ಬಳಿ ಹಣ ಇಲ್ಲದಿದ್ದರಿಂದ ಶೆಹನಾಯ್ ಕದ್ದಿದ್ದಾಗಿ ಆತ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Posted by: SD | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Bismillah Khan, shehnai theft case, Grandson Arrested, Varanasi, ಬಿಸ್ಮಿಲ್ಲಾ ಖಾನ್, ಶೆಹನಾಯ್ ಕಳವು ಪ್ರಕರಣ, ಮೊಮ್ಮಗ ಬಂಧನ, ವಾರಣಾಸಿ,
English summary
In a breakthrough in the 'Bharat Ratna' Ustad Bismillah Khan's shehnai theft case, the Special Task Force (STF) of the Varanasi Police on Tuesday arrested three persons including his grandson and two jewellers on Tuesday. According to The Times of India, STF personnel caught Ustad's grandson Najre Hasan, while he was trying to flee the city.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement