Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Mallya

ಸಾಲ ತೀರಿಸುವ ನನ್ನ ಪ್ರಯತ್ನಗಳನ್ನು ಜಾರಿ ನಿರ್ದೇಶನಾಲಯ ಪ್ರತಿರೋಧಿಸಿತು: ವಿಜಯ್ ಮಲ್ಯ

File Image

ಷೇರು ವಹಿವಾಟು: ಸೆನ್ಸೆಕ್ಸ್ 537 ಅಂಕ ಕುಸಿತ, ಐದು ದಿನದಲ್ಲಿ ಹೂಡಿಕೆದಾರರಿಗೆ 8.5 ಲಕ್ಷ ಕೋಟಿ ನಷ್ಟ!

Gold

ಪ್ರಮುಖ ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಿಸಲು ಕೇಂದ್ರದ ಚಿಂತನೆ: ಯಾವೆಲ್ಲಾ ವಸ್ತುಗಳು?: ಇಲ್ಲಿದೆ ಮಾಹಿತಿ

Casual photo

ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಕ್ಕೆ ದೇನಾ ಬ್ಯಾಂಕ್ ಸಮ್ಮತಿ !

Rancho Wall

ಲೆಹ್: '3 ಈಡಿಯಟ್ಸ್' ಶಾಲೆಯ 'ರಾಂಚೊ' ಗೋಡೆ ನೆಲಸಮಕ್ಕೆ ನಿರ್ಧಾರ!

Sambith Patra

ರಾಫೆಲ್ ವಿವಾದದಲ್ಲಿ ರಾಹುಲ್ ಗೆ ಪಾಕಿಸ್ತಾನದ ಬೆಂಬಲ: ಬಿಜೆಪಿ

File Image

ಐಟಿ ರಿಟರ್ನ್ಸ್: ಅಂತಿಮ ದಿನಾಂಕ ಅಕ್ಟೋಬರ್ 15ಕ್ಕೆ ವಿಸ್ತರಣೆ

Casual Photo

ಲೋಕಸಭಾ ಚುನಾವಣೆ: ಎಎಪಿಯಿಂದ ಯಶವಂತ ಸಿನ್ಹಾ ಕಣಕ್ಕೆ ? ಮಾತುಕತೆ

ಸಂಗ್ರಹ ಚಿತ್ರ

ಜೀವದ ಹಂಗು ತೊರೆದು ಕಳ್ಳರಿಂದ ರಕ್ಷಿಸಿದ್ದಕ್ಕೆ ಬರೀ ಟೀ ಶರ್ಟ್ ಗಿಫ್ಟ್, ಸಿಟ್ಟಿಗೆದ್ದು ಮಾಲೀಕನಿಂದ 70 ಲಕ್ಷ ಕದ್ದು ಪರಾರಿ!

Casual Photo

ಭಾರತವನ್ನು ನಾನು ಪ್ರೀತಿಸುತ್ತೇನೆ, ಸುಷ್ಮಾ ಸ್ವರಾಜ್ ಮೂಲಕ ಮೋದಿಗೆ ಶುಭ ಸಂದೇಶ ರವಾನಿಸಿದ ಟ್ರಂಪ್ !

Lal Bahadur Shastri

ಮಾಜಿ ಪ್ರಧಾನಿ ಶಾಸ್ತ್ರಿ ನಿಗೂಢ ಸಾವಿನ ದಾಖಲೆಗಳ ಬಹಿರಂಗ ಕುರಿತು ಪ್ರಧಾನಿ, ಗೃಹ ಸಚಿವರು ನಿರ್ಧರಿಸಲಿ: ಸಿಐಸಿ

File photo

ವಜ್ರಗಳ ಕುರಿತು ನೀವು ನಂಬಲೇಬೇಕಾದ ಸತ್ಯ ಸಂಗತಿಗಳು ಇವು!

Radhika Apte

ನನ್ನ ಬೆತ್ತಲೆ ವಿಡಿಯೋವನ್ನು ಯಾರೋ ನನ್ನ ತಾಯಿಗೆ ಕಳಿಸಿದ್ರು: ರಾಧಿಕಾ ಆಪ್ಟೆ

ಮುಖಪುಟ >> ರಾಷ್ಟ್ರೀಯ

ವಾಜಪೇಯಿ ಗೌರವಾರ್ಥ ಬಿಜೆಪಿಯಿಂದ ದೇಶಾದ್ಯಂತ 'ಕಾವ್ಯಾಂಜಲಿ ' ಕಾವ್ಯ ವಾಚನಾ ಕಾರ್ಯಕ್ರಮ

Amit sha

ಅಮಿತ್ ಶಾ

ನವದೆಹಲಿ : ದಿವಂಗತ ಮಾಜಿ ಪ್ರಧಾನಿ  ವಾಜಪೇಯಿ ಅವರ ಗೌರವಾರ್ಥ ಸೆಪ್ಟೆಂಬರ್ 16 ರಂದು ದೇಶಾದ್ಯಂತ  ಬಿಜೆಪಿಯಿಂದ ಕಾವ್ಯವಾಚನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ವಾಜಪೇಯಿ ಅವರ ತಿಂಗಳ ಪುಣ್ಯ ಸ್ಮರಣೆ ಅಂಗವಾಗಿ ದೇಶಾದ್ಯಂತ ಎಲ್ಲಾ ಕಡೆಗಳಲ್ಲಿ ಬಿಜೆಪಿ ಘಟಕದಿಂದ  ಕಾವ್ಯಾಂಜಲಿ ಕಾವ್ಯ ವಾಚನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ವಾಜಪೇಯಿ ಅವರು ಬರೆದಿರುವ ಕವಿತೆಗಳನ್ನು ವಾಚಿಸಲಾಗುವುದು ಮತ್ತು ಅದನ್ನೇ ರೆಕಾರ್ಡ್ ಮಾಡಿ  ಜನರಿಗೆ ತಿಳಿಸಲಾಗುವುದು . ಕವಿ ಸಮ್ಮೇಳನ  ಕೂಡಾ ಏರ್ಪಡಿಸಲಾಗುವುದು ಎಂದು ಹೇಳಿದರು.

 ಪ್ರತಿವರ್ಷ ನರೇಂದ್ರಮೋದಿ ಅವರ ಹುಟ್ಟುಹಬ್ಬವನ್ನು ಸೇವಾ ದಿವಸ್ ಆಗಿ ಏಳು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಆದರೆ, ಈ ಬಾರಿ  ಸೆಪ್ಟೆಂಬರ್ 17 ರಿಂದ 25 ರವರೆಗೂ ಬಿಜೆಪಿ ಕಾರ್ಯಕರ್ತರು ಸೇವಾ ಸಾಪ್ತಾಹವಾಗಿ ಆಚರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸೇವಾ ಸಾಪ್ತಾಹ ಕಾರ್ಯಕ್ರಮ ವೇಳೆಯಲ್ಲಿ ಜನರಿಗೆ ಸಹಾಯ ಮಾಡಲು ವಿವಿಧ ಕಡೆಗಳಲ್ಲಿ  ತಪಾಸಣಾ ಶಿಬಿರ ಆಯೋಜಿಸಲಾಗುವುದು,  ಅಲ್ಲದೇ ಪಕ್ಷದ ಕಾರ್ಯಕರ್ತರು ತಮ್ಮ ನಿವಾಸದ ಬಳಿ  ಸ್ವಚ್ಛತೆ  ಕಾರ್ಯಕ್ರಮ ಆಯೋಜಿಸಲಿದ್ದಾರೆ ಎಂದು ಹೇಳಿದರು.

ಸೆಪ್ಟೆಂಬರ್ 25 ಭಾರತೀಯ ಜನ ಸಂಘ ಸಹ ಸಂಸ್ಥಾಪಕ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ವಾರ್ಷಿಕೋತ್ಸವ ಆಗಿದ್ದು,  ಒಂದು ವಾರ ಕಾಲ ಆಯುಷ್ಮನ್ ಭಾರತ್ ಆರೋಗ್ಯ  ವಿಮೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದರು.

Posted by: ABN | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New delhi, BJP, Amit Shah, Atal Bihari Vajpayee ನವ ದೆಹಲಿ, ಬಿಜೆಪಿ, ಅಮಿತ್ ಶಾ, ಅಟಲ್ ಬಿಹಾರಿ ವಾಜಪೇಯಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS