Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Kargil Vijay Diwas (file photo)

ಕಾರ್ಗಿಲ್ ವಿಜಯೋತ್ಸವ: ಹುತಾತ್ಮ ಯೋಧರ ನೆನೆದು, ಭಾರತೀಯ ಸೇನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ

Prime minister Narendra Modi during an aerial survey of flood affected areas of Banaskatha districts of Gujarat

ಗುಜರಾತ್ ಪ್ರವಾಹ: ಸಾವಿನ ಸಂಖ್ಯೆ 83ಕ್ಕೆ ಏರಿಕೆ, ರೂ.500 ಕೋಟಿ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

Kashmiri separatist leader Shabir Shah

ಅಕ್ರಮ ಹಣ ವರ್ಗಾವಣೆ ಪ್ರಕರಣ: ಪ್ರತ್ಯೇಕತಾವಾದಿ ನಾಯಕ ಶಬ್ಬೀರ್ ಶಾ ಬಂಧನ

Ramanath Rai

ಅರಣ್ಯ ಸಚಿವ ರಮಾನಾಥ ರೈಗೆ ಗೃಹ ಖಾತೆ ಹೊಣೆ?: ಸಿಎಂ ನಿವಾಸದಲ್ಲಿ ಸಮಾಲೋಚನೆ

An Indian boy rows a boat to cross flood waters at Burgaon, 80 kilometers (50 miles) east of Gauhati, Assam state, India, Wednesday.

ಅಸ್ಸಾಂನಲ್ಲಿ ಸುಧಾರಿಸಿದ ಪ್ರವಾಹ ಪರಿಸ್ಥಿತಿ: ಮುಂದುವರೆದ ಮರಣ ಮೃದಂಗ, ಸಾವಿನ ಸಂಖ್ಯೆ 77ಕ್ಕೆ ಏರಿಕೆ

ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು

ಮುಂಬೈ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 17ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ

Army Vice Chief warns

ಡೊಕ್ಲಾಮ್ ಪ್ರಕ್ಷುಬ್ಧ; ಭವಿಷ್ಯದಲ್ಲಿ ಭಾರತಕ್ಕೆ ಚೀನಾ ಅಪಾಯಕಾರಿ: ಸೇನಾ ಉಪ ಮುಖ್ಯಸ್ಥರ ಎಚ್ಚರಿಕೆ

Yash & Rashmika Mandanna

ರಾಣಾ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ರಶ್ಮಿಕಾ ಮಂದಣ್ಣ ನಾಯಕಿ !

Pramod with his wife and son

ಬೆಂಗಳೂರು: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕೆಫೆ ಮ್ಯಾನೇಜರ್

Hambantota port

ಭಾರತದ ಹಿತಾಸಕ್ತಿಗೆ ಲಂಕಾ ಸರ್ಕಾರದ ಮನ್ನಣೆ: ಚೀನಾದೊಂದಿಗಿನ ಬಂದರು ಒಪ್ಪಂದ ಪರಿಷ್ಕರಣೆ!

Unity Is The Way Forward says President Ram Nath Kovind

ವಿವಿಧತೆಯಲ್ಲಿ ಏಕತೆ ಭಾರತದ ಅತೀ ದೊಡ್ಡ ಶಕ್ತಿ, ಒಗ್ಗಟ್ಟಿನಿಂದ ಮಾತ್ರ ಅಭಿವೃದ್ಧಿ ಸಾಧ್ಯ: ರಾಷ್ಟ್ರಪತಿ ರಾಮನಾಥ್ ಕೋವಿಂದ್

China

ಸ್ನೇಹಕ್ಕೆ ವಿರುದ್ಧ, ಅಪಾಯಕಾರಿ ಸೇನಾ ಚಟುವಟಿಕೆ ನಿಲ್ಲಿಸುವಂತೆ ಅಮೆರಿಕಾಗೆ ಚೀನಾ ಆಗ್ರಹ

Mumbai building collapse kills at least 8; `renovation work on ground floor led to fall`

ಮುಂಬೈ ನಲ್ಲಿ ಕಟ್ಟಡ ಕುಸಿತ: 8 ಜನರ ಸಾವು!

ಮುಖಪುಟ >> ರಾಷ್ಟ್ರೀಯ

ಕಲ್ಲಿದ್ದಲು ಹಗರಣ: ಮಾಜಿ ಕಾರ್ಯದರ್ಶಿ ಹೆಚ್ ಸಿ ಗುಪ್ತಾ ವಿರುದ್ಧದ ಆರೋಪ ಸಾಬೀತು!

ಜಂಟಿ ಕಾರ್ಯದರ್ಶಿ ಕ್ರೋಪ್ಹಾ ನಿರ್ದೇಶಕ ಪಿಕೆ ಅಹ್ಲುವಾಲಿಯಾ ಕೂಡ ಅಪರಾಧಿ, ಸಿಬಿಐ ವಿಶೇಷ ಕೋರ್ಟ್ ನಿಂದ ತೀರ
Coal Scam: Former Coal Secretary, 2 Bureaucrats Convicted By CBI Court

ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕಲ್ಲಿದ್ದಲು ಹಗರಣ ಸಂಬಂದ ಸಿಬಿಐ ವಿಶೇಷ ಕೋರ್ಟ್ ತನ್ನ ತೀರ್ಪು ನೀಡಿದ್ದು, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ  ಹೆಚ್ ಸಿ ಗುಪ್ತಾ ಸೇರಿದಂತೆ ಮೂವರು ಉನ್ನತ ಅಧಿಕಾರಗಳ  ವಿರುದ್ಧದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಕಲ್ಲಿದ್ದಲು ಗಣಿ ಹಂಚಿಕೆ ಹಸ್ತಕ್ಷೇಪ ಹಗರಣದಲ್ಲಿ ಶಾಮೀಲಾಗಿದ್ದಾರೆಂಬ ಆರೋಪದ ಮೇಲೆ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಹೆಚ್.ಸಿ. ಗುಪ್ತಾ, ಜಂಟಿ ಕಾರ್ಯದರ್ಶಿ ಕ್ರೋಪ್ಹಾಸ ನಿರ್ದೇಶಕ ಪಿಕೆ ಅಹ್ಲುವಾಲಿಯಾ ವಿರುದ್ಧ ತನಿಖೆ  ನಡೆಸಲಾಗಿತ್ತು. ಮಧ್ಯ ಪ್ರದೇಶ ಮೂಲದ ಗಣಿ ಕಂಪನಿಗೆ ಕಲ್ಲಿದ್ದಲು ನಿಕ್ಷೇಪವನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಪ್ರಕರಣದಲ್ಲಿ ಗುಪ್ತಾ ಹಸ್ತ ಕ್ಷೇಪವಿದೆ ಎಂಬ ಆರೋಪ ಅವರ ಮೇಲಿತ್ತು.

2006ರಿಂದ 2009ರವರೆಗೆ ಪ್ರಧಾನಿ ಮನಮೋಹನ್ ಸಿಂಗ್ ಕಲ್ಲಿದ್ದಲು ಖಾತೆಯನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ ಸಂದರ್ಭ ಗುಪ್ತಾ ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದರು. ಕಲ್ಲಿದ್ದಲು ಕಂಪೆನಿಗಳಿಂದ ಅರ್ಜಿ ಸ್ವೀಕರಿಸುವ  ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದರು. ಈ ಕುರಿತು ಸಿಬಿಐ 12 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿತ್ತು.  ಗುಪ್ತಾ, ಪರಿಶೀಲನಾ ಸಮಿತಿಯ ಮುಖ್ಯಸ್ಥರಾಗಿದ್ದ ಸಮಯ ಕಲ್ಲಿದ್ದಲು ಕಂಪೆನಿಗಳು  ಅಸಮರ್ಪಕ ಮಾಹಿತಿಯನ್ನು ನೀಡಿತ್ತು ಎಂಬ ಅಂಶವನ್ನು ಸಿಬಿಐ ನ್ಯಾಯಾಲಯದಲ್ಲಿ ಮಂಡಿಸಿತ್ತು.

Posted by: SVN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : New Delhi, Coal Scam, CBI Court, India, ನವದೆಹಲಿ, ಕಲ್ಲಿದ್ದಲು ಹಗರಣ, ಸಿಬಿಐ ನ್ಯಾಯಾಲಯ, ಭಾರತ
English summary
Former Coal Secretary HC Gupta is among three former bureaucrats convicted of corruption in a coal scam case by a special CBI court today.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement