Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Six cops resign after terrorists abduct, kill 3 colleagues in Jammu and Kashmir

ಕಾಶ್ಮೀರ: ಉಗ್ರರಿಂದ ಪೊಲೀಸರ ಅಹಪರಣ, ಹತ್ಯೆ ಬೆನ್ನಲ್ಲೇ 7 ಪೊಲೀಸರಿಂದ ರಾಜಿನಾಮೆ ನಿರ್ಧಾರ!

ಸಂಗ್ರಹ ಚಿತ್ರ

ಭಯಾನಕ ವಿಡಿಯೋ: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಕಣ್ಣ ಮುಂದೆ ನಾಲ್ವರು ಜಲಸಮಾಧಿ!

Jet cabin crisis: Ailing flyer demands Rs 30 lakh compensation, 100 upgrades

ಜೆಟ್ ಏರ್ ವೇಸ್ ಎಡವಟ್ಟು; 30 ಲಕ್ಷ ಪರಿಹಾರ, 100 ಬ್ಯುಸಿನೆಸ್ ಕ್ಲಾಸ್ ವೋಚರ್ ಕೇಳಿದ ಸಂತ್ರಸ್ತ ಪ್ರಯಾಣಿಕ

H.D Kumara swamy

ಸಿಎಂ ಕುಮಾರಸ್ವಾಮಿ ವಿರುದ್ಧ ಡಿಜಿಪಿಗೆ ದೂರು ಸಲ್ಲಿಸಿದ ಬಿಜೆಪಿ ನಿಯೋಗ

Bhuvneshwar Kumar

ಪಾಕ್ ವಿರುದ್ಧದ ಸೇಡು, ತಲ್ವಾರ್‌ನಿಂದ ಕೇಕ್ ಕತ್ತರಿಸಿ ಟೀಂ ಇಂಡಿಯಾ ಆಟಗಾರರ ಸಂಭ್ರಮಾಚರಣೆ!

Manvendra Singh Gohil

ದೇಶದ ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್‌ ಮಾಡಲು ಬಯಸಿದ್ದರು: ಸಲಿಂಗಿ ರಾಜ ಮನವೇಂದ್ರ

Nithyananda

ಹಸು, ಮಂಗಗಳ ಬಾಯಿಯಲ್ಲಿ ತಮಿಳು, ಸಂಸ್ಕೃತ ಮಾತನಾಡಿಸುತ್ತೇನೆ: ಮತ್ತೆ ಸುದ್ದಿಯಲ್ಲಿ ನಿತ್ಯಾನಂದ!

Anushka Sharma-Virat Kohli

ಕ್ರಿಕೆಟ್ ಬಿಟ್ಟು? ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ ವಿರಾಟ್ ಕೊಹ್ಲಿ, ಏನಿದು ಪೋಸ್ಟರ್, ಅನುಷ್ಕಾಗೆ ಕೊಹ್ಲಿ ಸೆಡ್ಡು!

kadlekai masala chaat

ಕಡಲೆಕಾಯಿ ಬೀಜ ಮಸಾಲೆ ಚಾಟ್

Karnataka: 11-year-old girl gets a school, teacher, cook all for herself

ಓರ್ವ ಬಾಲಕಿಗಾಗಿ ಮತ್ತೆ ಆರಂಭವಾಯ್ತು ಸರ್ಕಾರಿ ಶಾಲೆ: ನಿರಂತರ ಹೋರಾಟದ ಬಳಿಕ ಶಾಲೆ ತೆರೆದ ಸರ್ಕಾರ!

Karnataka chief minister

ಕೊಡಗು ಪ್ರವಾಹ: ಸಿಎಂ ಪರಿಹಾರ ನಿಧಿಯಿಂದ ನಿರಾಶ್ರಿತ ಕುಟುಂಬಗಳಿಗೆ ರೂ.50,000 ಪರಿಹಾರ

Cristiano Ronaldo

ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲೇ ಗೋಳಾಡಿ, ಕಣ್ಣೀರಿಟ್ಟಿದ್ದೇಕೆ?

Representational image

ಗಿರ್ ಅರಣ್ಯದಲ್ಲಿ 11 ಸಿಂಹಗಳ ಸಾವಿಗೆ ಶ್ವಾಸಕೋಶ ಸೋಂಕು ಕಾರಣ

ಮುಖಪುಟ >> ರಾಷ್ಟ್ರೀಯ

ಕಾಂಗ್ರೆಸ್ ನಿಂದ ನಕಲಿ ರಾಫೆಲ್ ವಿವಾದ ಸೃಷ್ಟಿ: ಜೇಟ್ಲಿ

Arun Jaitely

ಅರುಣ್ ಜೇಟ್ಲಿ

ನವದೆಹಲಿ: ರಾಫೆಲ್ ಜೆಟ್ ಖರೀದಿ ಪ್ರಕರಣದಲ್ಲಿ ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನಕಲಿ ರಾಫೆಲ್ ವಿವಾದ ಸೃಷ್ಟಿಸುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. 

ರಾಫೆಲ್ ಒಪ್ಪಂದ ಎರಡು ಸರ್ಕಾರಗಳ ನಡುವೆ ನಡೆದಿರುವ ಒಪ್ಪಂದವಾಗಿದ್ದು ರಾಹುಲ್ ಗಾಂಧಿ ಆರೋಪದಲ್ಲಿ ಹುರುಳಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ರಾಜಕೀಯ ವಿಷಯವಾಗಿಯೂ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದು,  ಯಾವುದೇ ವಿಷಯವೂ ಸಿಗದೇ ಕಾಂಗ್ರೆಸ್ ಪಕ್ಷ ದೇಶದ ಬಹುಸಂಖ್ಯಾತರ ಮೇಲಿನ ದಾಳಿ, ಆರೋಪ ಮಾಡುವುದಕ್ಕೆ ಸೆಕ್ಯುಲರಿಸಂ (ಜಾತ್ಯಾತೀತತೆಯ) ಎಂಬ ಸೌಮ್ಯೋಕ್ತಿಯನ್ನು ಬಳಕೆ ಮಾಡುತ್ತಿದೆ ಎಂದು ಜೇಟ್ಲಿ ಆರೋಪಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಎದುರಾಳಿಯ ನಡುವಿನ ಅಂತರ ದೊಡ್ಡದಿದೆ. ಲೋಕಸಭೆಯ ಶೇ.50 ರಷ್ಟು ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಕಾಂಗ್ರೆಸ್  3-4 ನೇ ಸ್ಥಾನದಲ್ಲಿದ್ದು ಕೇವಲ 225 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲು ಸಾಮರ್ಥ್ಯ ಹೊಂದಿದೆ ಎಂದು ಫೇಸ್ ಬುಕ್ ನಲ್ಲಿ ಜೇಟ್ಲಿ ಬರೆದುಕೊಂಡಿದ್ದಾರೆ.
Posted by: SBV | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Rafale controversy, Congress, Rahul Gandhi, Arun Jaitely, ರಾಫೆಲ್ ಒಪ್ಪಂದ, ರಾಹುಲ್ ಗಾಂಧಿ, ಅರುಣ್ ಜೇಟ್ಲಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS