Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Vikram Kothari

ಬ್ಯಾಂಕ್ ಸಾಲ ಪ್ರಕರಣ: ರೊಟೊಮ್ಯಾಕ್ ಮಾಲೀಕ ವಿಕ್ರಮ್ ಕೊಠಾರಿ, ಪುತ್ರನ ಬಂಧನ

Come up with workable plan to repay dues: Punjab National Bank responds to Nirav Modi

ಸಾಲ ಮರು ಪಾವತಿಯ ಪಕ್ಕಾ ಯೋಜನೆಯೊಂದಿಗೆ ಬನ್ನಿ: ನೀರವ್ ಮೋದಿಗೆ ಪಿಎನ್ ಬಿ

NDA govt is a 90% commission sarkar, rebuts Siddaramaiah

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ 90 ಪರ್ಸೆಂಟ್ ಕಮಿಷನ್ ಸರ್ಕಾರ: ಸಿಎಂ ಸಿದ್ದರಾಮಯ್ಯ

Aravind Kejriwal

ಆಪ್ ಶಾಸಕರು ಮುಖ್ಯಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದನ್ನು ನೋಡಿದ್ದೇನೆ: ಸಿಎಂ ಸಹಲೆಗಾರ

ಸಂಗ್ರಹ ಚಿತ್ರ

ಜಮ್ಮು-ಕಾಶ್ಮೀರ: ಪಾಕಿಸ್ತಾನಿ ಪೋಸ್ಟ್ ನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ

Maldives President

ತುರ್ತು ಪರಿಸ್ಥಿತಿ ವಿಸ್ತರಣೆ ಕುರಿತ ಹೇಳಿಕೆಗೆ ಭಾರತದ ವಿರುದ್ಧ ಮಾಲ್ಡೀವ್ಸ್ ಕಿಡಿ

Whatsapp

ವಾಟ್ಸ್ ಆಪ್ ಗ್ರೂಪ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಹಂಚಿಕೆ: ಸಿಬಿಐ ನಿಂದ ಐವರ ಬಂಧನ

Ascertaining details from Mission on how convicted Khalistani terrorist Jaspal Atwal got a visa: MEA

ಖಲಿಸ್ತಾನ್ ಉಗ್ರ ಹೇಗೆ ವೀಸಾ ಪಡೆದ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ: ವಿದೇಶಾಂಗ ಸಚಿವಾಲಯ

Army backs Rawat: Nothing religious or political in talk

ರಾವತ್ ಹೇಳಿಕೆಯಲ್ಲಿ ಧಾರ್ಮಿಕ ಅಥವಾ ರಾಜಕೀಯ ಉದ್ದೇಶ ಇಲ್ಲ: ಸೇನೆ

After Goa, Karnataka beaches most littered in the country

ಕಳಪೆ ಬೀಚುಗಳು, ಕರ್ನಾಟಕಕ್ಕೆ ಎರಡನೇ ಸ್ಥಾನ: ಸಂಶೋಧನಾ ವರದಿ

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಭೇಟಿ ಬಗ್ಗೆ ಕೊನೆಗೂ ಟ್ವೀಟ್ ಮಾಡಿದ ಪ್ರಧಾನಿ ಮೋದಿ

ಸಂಗ್ರಹ ಚಿತ್ರ

ಉಗ್ರರಿಗೆ ಆರ್ಥಿಕ ಬೆಂಬಲ ನೀಡುವ ರಾಷ್ಟ್ರಗಳ ಪಟ್ಟಿಗೆ ಪಾಕ್: ಅಮೆರಿಕ ಪ್ರಸ್ತಾವನೆಗೆ ಚೀನಾ, ಸೌದಿ, ಟರ್ಕಿ ವಿರೋಧ

Kamal Haasan held

ರಾಜಕೀಯ ಪ್ರವೇಶಿಸುವ ಮುನ್ನ ರಹಸ್ಯವಾಗಿ ರಜನಿ ಭೇಟಿ ಮಾಡಿದ ಕಮಲ್

ಮುಖಪುಟ >> ರಾಷ್ಟ್ರೀಯ

ಲಾಲೂ ಪುತ್ರಿ ಮಿಸಾಭಾರ್ತಿ ವಿರುದ್ಧ ಮತ್ತೊಂದು ಚಾರ್ಜ್ ಶೀಟ್ ದಾಖಲಿಸಿದ ಇಡಿ

ಸಾರ್ವಜನಿಕ ಹಣ ದುರ್ಬಳಕೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯದ ತನಿಖೆ
ED files another charge sheet against Misa Bharti

ಸಂಗ್ರಹ ಚಿತ್ರ

ನವದೆಹಲಿ: ಸಾರ್ವಜನಿಕ ಹಣ ದುರ್ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾಭಾರ್ತಿ ವಿರುದ್ಧ ಜಾರಿ  ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ಮತ್ತೊಂದು ಆರೋಪಪಟ್ಟಿ ದಾಖಲಿಸಿದ್ದಾರೆ.

ಮಿಸ್‌ ಮಿಶೈಲ್‌ ಪ್ಯಾಕರ್ಸ್‌ ಹಾಗೂ ಪ್ರಿಂಟರ್ಸ್‌ ಪ್ರೈ.ಲಿ ಹೆಸರಿನಲ್ಲಿ ಇರುವ ಫಾರ್ಮ್‌ ಹೌಸ್‌ ಭಾರ್ತಿ ಹಾಗೂ ಕುಮಾರ್‌ಗೆ ಸೇರಿದ್ದೆಂದು ಜಾರಿ ನಿರ್ದೇಶನಾಲಯ ಆರೋಪ ಪಟ್ಟಿಯಲ್ಲಿ ತಿಳಿಸಿದ್ದು, 2008-09ರ ಸಾಲಿನಲ್ಲಿ ಸುಮಾರು  1.2 ಕೋಟಿ ರುಗಳಷ್ಟು ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡು ಈ ಸಂಸ್ಥೆ ಖರೀದಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಇನ್ನು ಇದೇ ಪ್ರಕರಣ ಸಂಬಂಧ ಈ ಹಿಂದೆಯೇ ಅಂದರೆ ಡಿಸೆಂಬರ್‌ 23ರಂದು ಮೊದಲ  ಆರೋಪಪಟ್ಟಿ ಸಿದ್ಧಪಡಿಸಲಾಗಿತ್ತು. ಈ ವೇಳೆ ದೆಹಲಿಯಲ್ಲಿರುವ ಮಿಸಾ ಭಾರ್ತಿ ಕುಟುಂಬದ ಫಾರ್ಮ್‌‌ ಹೌಸ್‌ ಅನ್ನೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದ್ದು, ಮಿಸಾ ಭಾರ್ತಿ ಹಾಗೂ ಆಕೆಯ ಪತಿ ಶೈಲೇಶ್‌ ಕುಮಾರ್‌ ವಿರುದ್ಧ  ತನಿಖೆಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಇದೀಗ ಮತ್ತೆ ಇಡಿ ಆಧಿಕಾರಿಗಳು ಮಿಸಾಭಾರ್ತಿ ವಿರುದ್ಧ ಜಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಫೆಬ್ರವರಿ 5ರಂದು ಈ ಪ್ರಕರಣದ ವಿಚಾರಣೆಯನ್ನು ದೆಹಲಿಯ ಪಾಟಿಯಾಲಾ ಕೋರ್ಟ್ ವಿಚಾರಣೆ ನಡೆಸಲಿದೆ.

8 ಸಾವಿರ ಕೋಟಿ ರು. ಹವಾಲ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜುಲೈ ತಿಂಗಳಿನಲ್ಲಿ ಮಿಸಾಭಾರ್ತಿ ಅವರ ನಿವಾಸ, ಕಚೇರಿ ಸೇರಿದಂತೆ ಹಲವಾರು ಕಡೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಸುರೇಂದ್ರ ಕುಮಾರ್‌  ಹಾಗೂ ವೀರೇಂದ್ರ ಜೈನ್‌ ಎಂಬ ಇಬ್ಬರನ್ನು ಬಂಧಿಸಿತ್ತು. ಬಂಧಿತರು ಶೆಲ್‌ ಸಂಸ್ಥೆಗಳ (ನಾಮ್ ಕೇ ವಾಸ್ತೆ ಸಂಸ್ಥೆಗಳು) ಮೂಲಕ ಭಾರೀ ಪ್ರಮಾಣದಲ್ಲಿ ಅಕ್ರಮ ಹಣದ ವ್ಯವಹಾರದಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿತ್ತು. 
Posted by: SVN | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Money laundering case, Misa Bharti, Enforcement Directorate, ನವದೆಹಲಿ, ಹವಾಲಾ ದಂಧೆ, ಮಿಸಾ ಭಾರ್ತಿ, ಜಾರಿ ನಿರ್ದೇಶನಾಲಯ
English summary
The Enforcement Directorate has filed another supplementary chargesheet against Rashtriya Janata Dal supremo Lalu Prasad Yadav's daughter Misa Bharti, her husband Shailesh Kumar and others in Delhi's Patiala House court in connection with alleged Rs 8,000 crore money laundering case. The agency had filed this supplementary chargesheet before the court on January 4. The ED was pulled up by the court for filing supplementary chargesheet again.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement