Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Kargil Vijay Diwas (file photo)

ಕಾರ್ಗಿಲ್ ವಿಜಯೋತ್ಸವ: ಹುತಾತ್ಮ ಯೋಧರ ನೆನೆದು, ಭಾರತೀಯ ಸೇನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ

Prime minister Narendra Modi during an aerial survey of flood affected areas of Banaskatha districts of Gujarat

ಗುಜರಾತ್ ಪ್ರವಾಹ: ಸಾವಿನ ಸಂಖ್ಯೆ 83ಕ್ಕೆ ಏರಿಕೆ, ರೂ.500 ಕೋಟಿ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

Kashmiri separatist leader Shabir Shah

ಅಕ್ರಮ ಹಣ ವರ್ಗಾವಣೆ ಪ್ರಕರಣ: ಪ್ರತ್ಯೇಕತಾವಾದಿ ನಾಯಕ ಶಬ್ಬೀರ್ ಶಾ ಬಂಧನ

Ramanath Rai

ಅರಣ್ಯ ಸಚಿವ ರಮಾನಾಥ ರೈಗೆ ಗೃಹ ಖಾತೆ ಹೊಣೆ?: ಸಿಎಂ ನಿವಾಸದಲ್ಲಿ ಸಮಾಲೋಚನೆ

An Indian boy rows a boat to cross flood waters at Burgaon, 80 kilometers (50 miles) east of Gauhati, Assam state, India, Wednesday.

ಅಸ್ಸಾಂನಲ್ಲಿ ಸುಧಾರಿಸಿದ ಪ್ರವಾಹ ಪರಿಸ್ಥಿತಿ: ಮುಂದುವರೆದ ಮರಣ ಮೃದಂಗ, ಸಾವಿನ ಸಂಖ್ಯೆ 77ಕ್ಕೆ ಏರಿಕೆ

West Bengal Chief Minister Mamata Banerjee

ಡಾರ್ಜಿಲಿಂಗ್ ಹಿಂಸಾಚಾರ: ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ ಮಮತಾ

ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು

ಮುಂಬೈ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 17ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ

Army Vice Chief warns

ಡೊಕ್ಲಾಮ್ ಪ್ರಕ್ಷುಬ್ಧ; ಭವಿಷ್ಯದಲ್ಲಿ ಭಾರತಕ್ಕೆ ಚೀನಾ ಅಪಾಯಕಾರಿ: ಸೇನಾ ಉಪ ಮುಖ್ಯಸ್ಥರ ಎಚ್ಚರಿಕೆ

Yash & Rashmika Mandanna

ರಾಣಾ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ರಶ್ಮಿಕಾ ಮಂದಣ್ಣ ನಾಯಕಿ !

Pramod with his wife and son

ಬೆಂಗಳೂರು: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕೆಫೆ ಮ್ಯಾನೇಜರ್

Hambantota port

ಭಾರತದ ಹಿತಾಸಕ್ತಿಗೆ ಲಂಕಾ ಸರ್ಕಾರದ ಮನ್ನಣೆ: ಚೀನಾದೊಂದಿಗಿನ ಬಂದರು ಒಪ್ಪಂದ ಪರಿಷ್ಕರಣೆ!

Unity Is The Way Forward says President Ram Nath Kovind

ವಿವಿಧತೆಯಲ್ಲಿ ಏಕತೆ ಭಾರತದ ಅತೀ ದೊಡ್ಡ ಶಕ್ತಿ, ಒಗ್ಗಟ್ಟಿನಿಂದ ಮಾತ್ರ ಅಭಿವೃದ್ಧಿ ಸಾಧ್ಯ: ರಾಷ್ಟ್ರಪತಿ ರಾಮನಾಥ್ ಕೋವಿಂದ್

China

ಸ್ನೇಹಕ್ಕೆ ವಿರುದ್ಧ, ಅಪಾಯಕಾರಿ ಸೇನಾ ಚಟುವಟಿಕೆ ನಿಲ್ಲಿಸುವಂತೆ ಅಮೆರಿಕಾಗೆ ಚೀನಾ ಆಗ್ರಹ

ಮುಖಪುಟ >> ರಾಷ್ಟ್ರೀಯ

ನಿಜಕ್ಕೂ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ರಾಹುಲ್ ಮೋಜು ಮಾಡಲು ರಜೆಗೆ ತೆರಳುತ್ತಿರಲಿಲ್ಲ: ಬಿಜೆಪಿ

ನೋಟು ನಿಷೇಧ ಸಂಬಂಧ ರಾಹುಲ್ ಗಾಂಧಿ ಕಿಡಿ ಹಿನ್ನಲೆಯಲ್ಲಿ ಬಿಜೆಪಿ ಪ್ರತಿದಾಳಿ
If Rahul Gandhi really cared about people, wouldn

ಸಂಗ್ರಹ ಚಿತ್ರ

ನವದೆಹಲಿ: ನೋಟು ನಿಷೇಧ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತಿರುಗೇಟು ನೀಡಿದ್ದು. ಜನರ ಬಗ್ಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಮೋಜು ಮಾಡಲು ರಜೆಗೆ ತೆರಳುತ್ತಿರಲಿಲ್ಲ ಎಂದು ಹೇಳಿದೆ.

ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಜನ ವೇದನಾ ಕಾರ್ಯಕ್ರಮ ಅಂತ್ಯವಾಗುತ್ತಿದ್ದಂತೆಯೇ ಇತ್ತ ಬಿಜೆಪಿ ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಹೇಳಿಕೆಯಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ  ನಡೆಸಿದ್ದು. ರಾಹುಲ್ ಗಾಂಧಿ ಓರ್ವ ಪಾರ್ಟ್ ಟೈಮ್ ರಾಜಕಾರಣಿ. ಹೀಗಾಗಿ ಅವರ ಮಾತಿಗೆ ಬೆಲೆ ನೀಡುವ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅವರು ರಜೆಯ ಮೋಜು ಮುಗಿಸಿಕೊಂಡು ಭಾರತಕ್ಕೆ ವಾಪಸಾಗಿದ್ದಾರೆ. ರಾಹುಲ್ ಗಾಂಧಿ  ಅವರಿಗೆ ನಿಜಕ್ಕೂ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಅವರು ರಜೆ ಮೇಲೆ ತೆರಳುತ್ತಿರಲಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.

ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : New Delhi, Demonetization, Rahul gandhi, Congress, PM Modi, BJP, ನವದೆಹಲಿ, ನೋಟು ನಿಷೇಧ, ರಾಹುಲ್ ಗಾಂಧಿ, ಕಾಂಗ್ರೆಸ್, ಪ್ರಧಾನಿ ಮೋದಿ, ಬಿಜೆಪಿ
English summary
BJP hit back at Congress, calling Rahul Gandhi a part-time politician who had just arrived from a vacation. "If he really cared about people, he wouldn't have gone for vacation," the party said in a statement.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement