Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
VG Siddhartha

ಎಸ್ಎಂಕೆ ಅಳಿಯನಿಗೆ ಐಟಿ ಶಾಕ್: ಸಿದ್ದಾರ್ಥ್ ಒಡೆತನದ ಕಾಫಿ ಡೇ, ಮಾಲ್ ಮೇಲೆ ದಾಳಿ

The world famous Mysuru Palace illuminated for the Dasara festival on Wednesday

ವೈಭವದ ನಾಡ ಹಬ್ಬ ದಸರಾಗೆ ವಿದ್ಯುಕ್ತ ಚಾಲನೆ; ನಿತ್ಯೋತ್ಸವ ಕವಿಯಿಂದ ಉದ್ಘಾಟನೆ

Siddaganga Mutt seer Shivakumar Swamiji in hospitalized

ಸಿದ್ಧಗಂಗಾ ಶ್ರೀಗಳಿಗೆ ಅನಾರೋಗ್ಯ, ಬಿಜಿಎಸ್ ಆಸ್ಪತ್ರೆಗೆ ದಾಖಲು

D.K suresh

ಮೇಯರ್ ಗದ್ದುಗೆ ಗುದ್ದಾಟ: 'ಕೈ' ನಾಯಕರ ವಿರುದ್ಧ ಡಿ.ಕೆ ಸುರೇಶ್ ಬಹಿರಂಗ ಅಸಮಾಧಾನ

Judicial commission gives clean chit to MP police in SIMI encounter case

ಸಿಮಿ ಉಗ್ರರ ಎನ್ ಕೌಂಟರ್: ಮಧ್ಯ ಪ್ರದೇಶ ಪೊಲೀಸರಿಗೆ ನ್ಯಾಯಾಂಗ ಆಯೋಗದ ಕ್ಲೀನ್ ಚಿಟ್

Senior Rationalist BV Veerabhadrappa Passes Away

ಹಿರಿಯ ವಿಚಾರವಾದಿ ಬಿವಿ ವೀರಭದ್ರಪ್ಪ ನಿಧನ!

File photo

ಜಮ್ಮು-ಕಾಶ್ಮೀರ: ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

Pakistan Prime Minister Shahid Khaqan Abbasi

ನಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ: ಭಾರತಕ್ಕೆ ಪಾಕ್ ಪ್ರಧಾನಿ ಬೆದರಿಕೆ!

KRS Dam

ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬೇಕು: ಸುಪ್ರೀಂ ಕೋರ್ಟ್

ಟಿಟಿವಿ ದಿನಕರನ್ ಬಳಗ

ತಮಿಳುನಾಡು: ಬಹುಮತ ಸಾಬೀತಿಗೆ ತಡೆ ಆದೇಶ ವಿಸ್ತರಣೆ; ಶಾಸಕರ ಅಮಾನತು ಅರ್ಜಿ ವಿಚಾರಣೆ ಅ.4ಕ್ಕೆ

Actress Rakhi Sawant

ಹನಿಪ್ರೀತ್ ಜೀವನ ಚಿತ್ರಕಥೆ: ಗುರ್ಮಿತ್ ದತ್ತುಪುತ್ರಿ ಪಾತ್ರದಲ್ಲಿ ರಾಖಿ ಸಾವಂತ್

Congress vice president Rahul Gandhi

ಉದ್ಯೋಗ ಸೃಷ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು; ಆದ್ದರಿಂದಲೇ ಮೋದಿಗೆ ಅಧಿಕಾರ: ರಾಹುಲ್ ಗಾಂಧಿ

Govt announces bonus for 12 lakh Railways employees ahead of Dussehra holidays

12 ಲಕ್ಷ ರೈಲ್ವೆ ನೌಕರರಿಗೆ ದಸರಾ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ

ಮುಖಪುಟ >> ರಾಷ್ಟ್ರೀಯ

ಚೀನಾಗೆ ಸವಾಲು ಹಾಕಲು ಭಾರತಕ್ಕೆ ಶಕ್ತಿ ಸಾಮರ್ಥ್ಯದ ಕೊರತೆ: ಫಾರೂಕ್ ಅಬ್ದುಲ್ಲಾ

Farooq Abdullah

ಫಾರೂಕ್ ಅಬ್ದುಲ್ಲಾ

ನವದೆಹಲಿ: ಚೀನಾ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಭಾರತಕ್ಕೆ ಶಕ್ತಿ ಸಾಮರ್ಥ್ಯದ ಕೊರತೆ ಇದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. 

ಕಾಶ್ಮೀರದ ಲಡಾಕ್ ನಲ್ಲಿನ ಅಕ್ಸೈ ಚೀನ್ ಅನ್ನು ಚೀನಾ ಆಕ್ರಮಿಸಿಕೊಂಡಿದೆ. ಇದು ನಮಗೆ ಗೊತ್ತು. ಆದರೆ ಆ ಪ್ರದೇಶವನ್ನು ಚೀನಾದಿಂದ ಹಿಂಪಡೆಯಲು ಶಕ್ತಿ ಕೊರತೆ ಇದೆ. ಚೀನಾದ ಸ್ನೇಹ ಸಂಪಾದಿಸುವ ಮೂಲಕ ನಾವು ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಕಡಿಮೆ ಮಾಡಿಕೊಳ್ಳಬಹುದೇ ಹೊರತು ಯುದ್ಧದಿಂದಲ್ಲ ಎಂದು ಫಾರೂಕ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ. 

ರಾಜತಾಂತ್ರಿಕ ಮಾತುಕತೆ ಮೂಲಕ ಗಡಿ ಸಮಸ್ಯೆ ಪರಿಹಾರಿಕ್ಕೆ ಭಾರತ ಮುಂದಾಗಬೇಕು. ಚೀನಾ ಪಾಕಿಸ್ತಾನದ ಸ್ನೇಹಿ ರಾಷ್ಟ್ರ. ಹೀಗಾಗಿ ನಾವು ಚೀನಾದೊಂದಿಗೆ ಸ್ನೇಹ ಮಾಡಿಕೊಳ್ಳಬೇಕು. ಆಗ ಅವರ ನಡುವಿನ ಸ್ನೇಹ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. 

ಇನ್ನು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಮತ್ತೊಂದು ಸಮಸ್ಯೆಯಾಗಿದ್ದು, ಚೀನಾ ದಲೈ ಲಾಮಾ ಅವರನ್ನು ದೇಶದಿಂದ ಹೊರಗೆ ಕಳುಹಿಸುವಂತೆ ಕೇಳುತ್ತಿದೆ. ಆಗೆ ಮಾಡುವುದು ಭಾರತಕ್ಕೆ ಒಲಿತು ಎಂದು ಹೇಳಿದ್ದಾರೆ. 
Posted by: VS | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Farooq Abdullah, China, Kashmir, India, ಫಾರೂಕ್ ಅಬ್ದುಲ್ಲಾ, ಚೀನಾ, ಕಾಶ್ಮೀರ, ಭಾರತ
English summary
Former chief minister of Jammu and Kashmir Farooq Abdullah asserted that India lacks the power to take China-occupied Kashmir back from Beijing.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement