Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಪ್ರಧಾನಿ ಮೋದಿ ಜತೆ ಇತರ ಪ್ರಾದೇಶಕ ಪಕ್ಷಗಳ ಸಿಎಂಗಳು

ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ತೊಡೆ ತಟ್ಟಿರುವ ಪ್ರಾದೇಶಿಕ ಪಕ್ಷಗಳ ಸಿಎಂಗಳ ಮುಖಾಮುಖಿ!

6.1 magnitude earthquake hits Japan, 2 dead

ಜಪಾನ್ ನಲ್ಲಿ ಪ್ರಬಲ ಭೂಕಂಪನ, ಇಬ್ಬರ ಸಾವು

Is Modi responsible even if any dog dies in Karnataka?: Pramod Muthalik

ಕರ್ನಾಟಕದಲ್ಲಿ ಒಂದು ನಾಯಿ ಸತ್ತರೂ ಪ್ರಧಾನಿ ಮೋದಿ ಜವಾಬ್ದಾರಿಯೇ?: ಪ್ರಮೋದ್ ಮುತಾಲಿಕ್

Dr G Parameshwara,

ಹೆಲ್ಪ್ ಲೈನ್ ನಂಬರ್ ಶೇರ್ ಮಾಡಿದ ಡಿಸಿಎಂ: ನೆಟ್ಟಿಜನ್ ರಿಂದ ಟ್ವಿಟ್ಟರಾರತಿ!

Meghana Shanbhag with her parents and brother

'ನಿಮ್ಮ ಕನಸುಗಳನ್ನು ಬೆನ್ನತ್ತಿ, ಏನಾಗುತ್ತದೆ ಎಂಬ ಚಿಂತೆ ಬೇಡ': ಮೇಘನಾ ಶಾನ್ ಬಾಗ್

Bhadra reservoir

ಗರಿಷ್ಠ ಮಟ್ಟ ತಲುಪಿದ ಭದ್ರ ಜಲಾಶಯ: ರೈತರ ಮೊಗದಲ್ಲಿ ಮಂದಹಾಸ!

Satyendra Jain

ದೆಹಲಿ ಸಚಿವ ಸತ್ಯೇಂದ್ರ ಜೈನ್ ಆರೋಗ್ಯ ಸ್ಥಿರವಾಗಿದೆ: ವೈದ್ಯರು

Assam Rifles Jawans

ಭಾರತೀಯ ಸೇನೆ ಮೇಲೆ ಭಯೋತ್ಪಾದಕ ದಾಳಿ, ನಾಲ್ವರು ಯೋಧರು ಹುತಾತ್ಮ

bengaluru Kims

ಮುಂದುವರಿದ ಬೆಂಗಳೂರು ಕಿಮ್ಸ್ ವೈದ್ಯರ ಮುಷ್ಕರ: 5ನೇ ದಿನವೂ ಒಪಿಡಿ ಬಂದ್

ಸ್ವಚ್ಛಭಾರತ ಪಾಠ ಮಾಡಲು ಹೋದ ಅನುಷ್ಕಾಗೆ ರಕ್ಷಣೆಯ ಪಾಠ ಮಾಡಿದ ಟ್ವೀಟಿಗರು

Ravi Shastri-Rahul Dravid

ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಜಗತ್ತಿನ ದುಬಾರಿ ಕೋಚ್, ದ್ರಾವಿಡ್ ಸಹ ಕಡಿಮೆಯಿಲ್ಲ!

ಸಂಗ್ರಹ ಚಿತ್ರ

ದೈತ್ಯ ಹೆಬ್ಬಾವಿನ ಹೊಟ್ಟೆ ಸೀಳಿದಾಗ ಕಂಡಿದ್ದು ಮಹಿಳೆ ಮೃತದೇಹ: ಭಯಾನಕ ವಿಡಿಯೋ

Bengaluru will run out of groundwater by 2020: warns Niti Aayog report

ಮುಂದಿನ 2 ವರ್ಷಗಳಲ್ಲಿ ಬೆಂಗಳೂರಿನ ಅಂತರ್ಜಲ ಖಾಲಿ: ನೀತಿ ಆಯೋಗ ಎಚ್ಚರಿಕೆ

ಮುಖಪುಟ >> ರಾಷ್ಟ್ರೀಯ

ಪ್ಯಾಲಸ್ತೈನ್ ಕುರಿತ ಭಾರತದ ನಿಲುವು ಸ್ವತಂತ್ರ ಮತ್ತು ಸ್ಥಿರವಾದುದು: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

A view of the old city of Jerusalem.

ಹಳೆ ನಗರ ಜೆರುಸಲೇಮ್

ನವದೆಹಲಿ: ಅಮೆರಿಕದ ಜೆರುಸಲೆಮ್ ಕುರಿತ ನಡೆಗೆ ಭಾರತ ಪ್ರತಿಕ್ರಯಿಸಿದ್ದು ಪ್ಯಾಲೆಸ್ತೈನ್ ಸಂಬಂಧ ನಮ್ಮದು ಸ್ವತಂತ್ರ ಹಾಗೂ ಸ್ಥಿರವಾದ ನಿಲುವು ಎಂದಿದೆ.

ಪ್ಯಾಲೆಸ್ಟೈನ್ ಬಗ್ಗೆ ಭಾರತದ ನಿಲುವು ಸ್ವತಂತ್ರ ಮತ್ತು ಸ್ಥಿರವಾಗಿದೆ. ಇದು ನಮ್ಮ ನಿರೀಕ್ಷೆ ಹಾಗೂ ಆಸಕ್ತಿಗೆ ಅನುಗುಣವಾಗಿ ರೂಪುಗೊಂಡಿದೆ ಹೊರತು ಬೇರೆ ದೇಶದವರಿಂದ ನಿರ್ಧಾರಿತವಾಗಿಲ್ಲ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಜೆರುಸಲೆಮ್  ನ್ನು ಇಸ್ರೇಲ್ ರಾಜಧಾನಿಯಾಗಿ ಅಮೆರಿಕ ಘೋಷಿಸುವುದರ ಬಗೆಗೆ ಮಾತನಾಡುತ್ತಾ ಅವರು ಈ ರೀತಿ ಅಭಿಪ್ರಾಯ ಪಟ್ಟರು.

ಶ್ವೇತಭವನದಿಂದ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೆಮ್   ಅನ್ನು ಇಸ್ರೇಲ್ ರಾಜಧಾನಿ ಎಂದು ಘೋಷಿಸಿದ್ದರು. ಈ ಪ್ರಕಟಣೆಯ ಅನುಸಾರ, ಅಮೆರಿಕ ತನ್ನ ದೂತಾವಾಸ  ಕಛೇರಿಯನ್ನು ಟೆಲ್ ಅವಿವ್ ನಿಂದ ಪವಿತ್ರ ನಗರ ಜೆರುಸಲೆಮ್  ಗೆ ಬದಲಾಯಿಸುತ್ತಿದೆ, ತನ್ಮೂಲಕ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೊದಲ ರಾಷ್ಟ್ರವಿದಾಗಿದೆ.

ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಈ ನಿರ್ಧಾರವನ್ನು  ಸ್ವಾಗತಿಸಿದ್ದು ಇದೊಂದು "ಐತಿಹಾಸಿಕ ದಿನ" ಎಂದಿದ್ದಾರೆ. ಅರಬ್ ರಾಷ್ಟ್ರಗಳು ಮಾತ್ರ ಈ ಪವಿತ್ರ ನಗರವು "ಪ್ಯಾಲೆಸ್ಟೈನ್ ನ ಶಾಶ್ವತ ರಾಜಧಾನಿ" ಆಗಿ ಮುಂದುವರಿಯುತ್ತದೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡವಳಿಕೆ ಅವರಿಗೆ "ನರಕದ ದ್ವಾರಗಳನ್ನು" ತೋರಿಸಲಿದೆ ಎಂದಿವೆ.
ಸಂಬಂಧಿಸಿದ್ದು...
Posted by: RHN | Source: Online Desk

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Palestine, Jerusalem, India, Raveesh Kumar, United States, Donald Trump, ಪ್ಯಾಲೆಸ್ಟೈನ್, ಜೆರುಸಲೆಮ್, ಭಾರತ, ರವೀಶ್ ಕುಮಾರ್, ಅಮೆರಿಕ, ಡೊನಾಲ್ಡ್ ಟ್ರಂಪ್
English summary
In accordance with the United States’ Jerusalem move, India on Thursday stated that its position on Palestine is independent and consistent.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement