Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
35 IIT Students Among 45 Trekkers Missing In Lahaul And Spiti: Reports

ಹಿ.ಪ್ರದೇಶ: ಭಾರಿ ಹಿಮಪಾತ, 35 ಐಐಟಿ ವಿದ್ಯಾರ್ಥಿಗಳು ಸೇರಿದಂತೆ ಟ್ರೆಕಿಂಗ್ ಗೆ ತೆರಳಿದ್ದ 45 ಮಂದಿ ನಾಪತ್ತೆ!

Rupee falls 33 paise to 72.96 against US dollar

ಮತ್ತೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಸಾರ್ವಕಾಲಿಕ ದಾಖಲೆ!

Fuel prices continue to surge in India

ತೈಲೋತ್ಪನ್ನಗಳ ಬೆಲೆ ಮತ್ತೆ ಏರಿಕೆ, ಇಂದಿನ ದರ ಏರಿಕೆ ಎಷ್ಟುಗೊತ್ತಾ?

Need another surgical strike, says Indian Army chief Bipin Rawat

ಗಡಿಯಲ್ಲಿರುವ ಉಗ್ರರ ಹುಟ್ಟಡಗಿಸಲು ಮತ್ತೊಂದು ಸರ್ಜಿಕಲ್ ದಾಳಿ ನಡೆಸಬೇಕು: ಬಿಪಿನ್ ರಾವತ್

Mallya

ಸಾಲ ತೀರಿಸುವ ನನ್ನ ಪ್ರಯತ್ನಗಳನ್ನು ಜಾರಿ ನಿರ್ದೇಶನಾಲಯ ಪ್ರತಿರೋಧಿಸಿತು: ವಿಜಯ್ ಮಲ್ಯ

A file photo of flamingos at Thane creek

ಮುಂಬೈ-ಅಹಮದಾಬಾದ್ ಬುಲೆಟ್ ರೈಲು, ಪರಿಸರ, ಜೀವಸಂಕುಲಕ್ಕೆ ತೀವ್ರ ಹಾನಿ; ತಜ್ಞರ ಆತಂಕ

MLA Narendra

ಮೈಸೂರು ಡಿಸಿಸಿ ಬ್ಯಾಂಕ್ ಮಾಜಿ ಮುಖ್ಯಸ್ಥನಿಂದ ಶಾಸಕ ನರೇಂದ್ರಗೆ ಕಪಾಳ ಮೋಕ್ಷ?

File Image

ಷೇರು ವಹಿವಾಟು: ಸೆನ್ಸೆಕ್ಸ್ 537 ಅಂಕ ಕುಸಿತ, ಐದು ದಿನದಲ್ಲಿ ಹೂಡಿಕೆದಾರರಿಗೆ 8.5 ಲಕ್ಷ ಕೋಟಿ ನಷ್ಟ!

Shilpa Bhat

ಉಡುಪಿ: ಗೂಗಲ್ ಇಂಡಿಯಾ ಗೇಮ್ಸ್ ಸಮಾವೇಶಕ್ಕೆ ಶಿಲ್ಪಾ ಭಟ್ ಆಯ್ಕೆ

Gold

ಪ್ರಮುಖ ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಿಸಲು ಕೇಂದ್ರದ ಚಿಂತನೆ: ಯಾವೆಲ್ಲಾ ವಸ್ತುಗಳು?: ಇಲ್ಲಿದೆ ಮಾಹಿತಿ

Veerappa Moily

ರಫೆಲ್ ಒಪ್ಪಂದಕ್ಕೆ ಹೋಲಿಸಿದರೆ ಬೋಫೋರ್ಸ್ ಸಣ್ಣ ಹಗರಣ; ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ

Sudeep and Darshan(File photo)

ದರ್ಶನ್ ಗೆ ಕಾರು ಅಪಘಾತ; ಕಿಚ್ಚ ಸುದೀಪ್ ಹೇಳಿದ್ದೇನು?

Rancho Wall

ಲೆಹ್: '3 ಈಡಿಯಟ್ಸ್' ಶಾಲೆಯ 'ರಾಂಚೊ' ಗೋಡೆ ನೆಲಸಮಕ್ಕೆ ನಿರ್ಧಾರ!

ಮುಖಪುಟ >> ರಾಷ್ಟ್ರೀಯ

ಮಹಾರಾಷ್ಟ್ರ: ಕೀಕಿ ಚಾಲೆಂಜ್ ಸ್ವೀಕರಿಸಿದ ಮೂವರಿಗೆ ರೈಲು ನಿಲ್ದಾಣ ಸ್ವಚ್ಛಗೊಳಿಸುವ ಶಿಕ್ಷೆ!

Casual photo

ಸಾಂದರ್ಭಿಕ ಚಿತ್ರ

ಮುಂಬೈ : ಇತ್ತೀಚಿಗೆ ಯುವಜನಾಂಗದಲ್ಲಿ ಕ್ರೇಜ್ ಗೆ ಕಾರಣವಾಗುತ್ತಿರುವ ಅಪಾಯಕಾರಿ  ಕೀಕೀ ಚಾಲೆಂಜ್ ಸಾಕಷ್ಟು ಅನಾಹುತಕ್ಕೂ ಕಾರಣವಾಗುತ್ತಿದೆ. ಹೀಗೆ ಮಹಾರಾಷ್ಟ್ರದಲ್ಲಿ  ಚಲಿಸುತ್ತಿರುವ ರೈಲಿನಿಂದ  ಕೀಕೀ ಚಾಲೆಂಜ್  ಸ್ವೀಕರಿಸಿದ ಮೂವರಿಗೆ  ವಾಸೈ ರೈಲ್ವೆ ನಿಲ್ದಾಣವನ್ನು ಸತತವಾಗಿ ಮೂರು ದಿನಗಳ ಕಾಲ ಸ್ವಚ್ಛಗೊಳಿಸುವಂತೆ  ಪಾಲ್ಗರ್  ನ್ಯಾಯಾಲಯ ಆದೇಶಿಸಿದೆ.

ಕೆನಡಿಯನ್  ರಾಪರ್ ಡ್ರೇಕ್  ಚಲಿಸುತ್ತಿರುವ ಕಾರಿನಿಂದ ಜಿಗಿದು ತನ್ನಷ್ಟಕ್ಕೆ ತಾನೇ ನೃತ್ಯ ಮಾಡುವ ಮೂಲಕ ಕೀಕೀ ಚಾಲೆಂಜ್ ಆರಂಭಗೊಂಡಿತ್ತು.

ವಾಸೈ ರೈಲು ನಿಲ್ದಾಣದಲ್ಲಿ ಈ ವಿಡಿಯೋವನ್ನು  ಶ್ಯಾಮ್ ಶರ್ಮಾ ( 24 )  ಧ್ರುವ್ (23) ಮತ್ತು ನಿಶಾಂತ್ (20) ಎಂಬುವರು ಚಿತ್ರೀಕರಿಸಿದ್ದರು. ನಂತರ ಅದನ್ನು ವಾರದ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಇದನ್ನು ಸುಮಾರು 1.5 ಲಕ್ಷ ಜನರು ವೀಕ್ಷಿಸಿದ್ದರು.

ಮೂವರನ್ನು ನಿನ್ನೆದಿನ ಬಂಧಿಸಿ  ವಾಸೈ ರೈಲ್ವೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಸತತ ಮೂರು ದಿನಗಳ ಕಾಲ ರೈಲು ನಿಲ್ದಾಣ ಸ್ವಚ್ಚಗೊಳಿಸುವಂತೆ  ಆದೇಶಿಸಲಾಗಿದೆ. ಅಲ್ಲದೇ,  ಕಿಕಿ ಚಾಲೆಂಜ್  ಸಾಹಸವನ್ನು ಬಿಟ್ಟುಬಿಡುವಂತೆ ಪ್ರಯಾಣಿಕರಿಗೆ  ಮಾಹಿತಿ ನೀಡಿದೆ ಎಂದು  ಹಿರಿಯ ರೈಲ್ವೆ ರಕ್ಷಣಾ  ಪಡೆಯ  ಅಧಿಕಾರಿಗಳು ತಿಳಿಸಿದ್ದಾರೆ.

 ಕೀಕೀಯಂತಹ ಅಪಾಯಕಾರಿ  ಚಾಲೆಂಜ್   ಬಗ್ಗೆ  ಜನರಲ್ಲಿ ಅರಿವು ಮೂಡಿಸುವ  ದೃಷ್ಟಿಯಿಂದ ವಾಸೈ ರೈಲು ನಿಲ್ದಾಣದ ಎಲ್ಲಾ ಫ್ಲಾಟ್ ಫಾರಂಗಳನ್ನು  ಬೆಳಗ್ಗೆ 11 ರಿಂದ   ಮಧ್ಯಾಹ್ನ  2 ಗಂಟೆಯವರೆಗೂ ಮತ್ತೆ ನಂತರ  ಮಧ್ಯಾಹ್ನ  3 ಗಂಟೆಯಿಂದ  5 ಗಂಟೆಯವರೆಗೂ ಸ್ವಚ್ಛಗೊಳಿಸುವಂತೆ  ರೈಲ್ವೆ ನ್ಯಾಯಾಲಯ ಆದೇಶಿಸಿರುವುದಾಗಿ  ಅಧಿಕಾರಿಗಳು ಹೇಳಿದ್ದಾರೆ.

ಶ್ಯಾಮ್ ಶರ್ಮಾ ಅವರನ್ನು ನಿನ್ನೆ ಮಾಲ್ ವೊಂದರಲ್ಲಿ ಬಂಧಿಸಲಾಗಿದ್ದು, ಆತನ ನೀಡಿದ ಮಾಹಿತಿ ಆಧಾರದ ಮೇಲೆ ಮತ್ತಿಬ್ಬರನ್ನು  ಬಂಧಿಸಲಾಗಿದೆ. ಶರ್ಮಾ  ಟೆಲಿವಿಷನ್ ಧಾರವಾಹಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತಿಬ್ಬರು  ಯೂ ಟೂಬ್ ಚಾನಲ್ ಹೊಂದಿದ್ದಾರೆ.

ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 145 ಬಿ, (ಅನಾಸಕ್ತಿ ಅಥವಾ ಉಪದ್ರವ ) 147 ( ರೈಲ್ವೆ ಆವರಣ ಪ್ರವೇಶ  ಅಥವಾ ಆಸ್ತಿ ಪಾಸ್ತಿ ಹಾನಿ ) 154  , 156 ( ಸಾಹಸ ಪ್ರದರ್ಶನ ) ಅಡಿಯಲ್ಲಿ  ಬಂಧಿಸಲಾಗಿದೆ.  ಈ  ಸೆಕ್ಷನ್ ಅಡಿಯಲ್ಲಿ  ಒಂದು ವರ್ಷ ಜೈಲು ಶಿಕ್ಷೆ ಹಾಗೂ 500 ರೂಪಾಯಿ ದಂಡ ವಿಧಿಸಲು ಅವಕಾಶವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Posted by: ABN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Kiki challenge, Maharashtra, Palghar, Court orders , Clean, Railway station, ಕೀಕೀ ಚಾಲೆಂಜ್, ಮಹಾರಾಷ್ಟ್ರ, ಪಾಲ್ಗರ್, ನ್ಯಾಯಾಲಯ ಆದೇಶ, ಸ್ವಚ್ಛ, ರೈಲ್ವೆ ನಿಲ್ದಾಣ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS