Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Nirav Modi

ಪಿಎನ್‏ಬಿ ವಂಚನೆ: ನೀರವ್ ಮೋದಿ ಸಮೂಹದ ರೂ.523 ಕೋಟಿ ಬೆಲೆಯ ಐಶಾರಾಮಿ ಮನೆಗಳು, ಜಮೀನು ಇಡಿ ವಶಕ್ಕೆ

Virat Kohli, MS Dhoni

ಟಿ20 ತ್ರಿಕೋನ ಸರಣಿ: ಕೊಹ್ಲಿ, ಧೋನಿ ಸೇರಿ ಐವರಿಗೆ ಕಡ್ಡಾಯ ವಿಶ್ರಾಂತಿ; ರೋಹಿತ್ ಶರ್ಮಾ ಸಾರಥ್ಯ?

CBI Files FIR Against Delhi Diamond Exporter For Rs. 389-Crore Loan Fraud

ನೀರವ್ ಮೋದಿ ಬೆನ್ನಲ್ಲೇ ಮತ್ತೋರ್ವ ವಜ್ರದ ವ್ಯಾಪಾರಿ ವಿರುದ್ಧ ಸಿಬಿಐ ಪ್ರಕರಣ ದಾಖಲು

Aruna Reddy

ಜಿಮ್ನಾಸ್ಟಿಕ್ ವಿಶ್ವಕಪ್: ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಅರುಣಾ ರೆಡ್ಡಿ

Yuzvendra Chahal

ಯಜುವೇಂದ್ರ ಚಹಾಲ್ ಬೆಸ್ಟ್ ಅಂಡ್ ವರ್ಸ್ಟ್ ಬೌಲರ್

Airtel And Huawei Conduct Successful 5G Trial in India

ಭಾರತದಲ್ಲಿ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿ

Police Commissioner T R Suresh presents cash award to Revanasiddappa

ಮಂಗಳೂರು: ಕರ್ತವ್ಯಪ್ರಜ್ಞೆ ಮೆರೆದ ಟ್ರಾಫಿಕ್ ಪೊಲೀಸ್ ಪೇದೆಗೆ ಸನ್ಮಾನ

Augustine D’Almeida  and Sadananda Nayak  dressed like Mahatma Gandhi And modi

ಶ್ರವಣಬೆಳಗೊಳದಲ್ಲಿ ಮೋದಿ ಮೇನಿಯಾ: ಮೋದಿ ತದ್ರೂಪಿಯಿಂದಾಗಿ ಗುಂಪು ಚದುರಿಸಿದ ಭದ್ರತಾ ಸಿಬ್ಬಂದಿ

8 Years Ago, Sachin Tendulkar Became the First Man to Score a 200* in ODI

ಏಕದಿನ ದ್ವಿಶತಕದ ಪಾಠಕ್ಕೆ ಇಂದಿಗೆ 8 ವರ್ಷ!

student photo

ಡಾರ್ವಿನ್ ಸಿದ್ಧಾಂತ ಕುರಿತು ಸತ್ಯಪಾಲ್ ಸಿಂಗ್ ವಾದದಲ್ಲಿ ತಪ್ಪೇನಿದೆ; ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ

jawan died represation photo

ವಿಜಯಪುರ: ಮಿಲಿಟರಿ ವಾಹನ ಅಪಘಾತದಲ್ಲಿ ಸೈನಿಕ ಸಾವು

Vikram Saini

ಸರ್ಕಾರ ಕಾಯಿದೆ ತರುವವರೆಗೂ ಮಕ್ಕಳನ್ನು ಹೆರುತ್ತಲೇ ಇರು: ಪತ್ನಿಗೆ ಬಿಜೆಪಿ ಶಾಸಕನ ಆದೇಶ

Taliban militants,

18 ಸೈನಿಕರನ್ನು ಹತ್ಯೆಗೈದ ತಾಲಿಬಾನ್ ಉಗ್ರರು!

ಮುಖಪುಟ >> ರಾಷ್ಟ್ರೀಯ

ಆಸಿಯಾನ್ ಶೃಂಗಸಭೆ: ಭಾರತಕ್ಕೆ ಬಂದಿಳಿದ ಪ್ರಧಾನಿ ಮೋದಿ

3 ದಿನಗಳ ಫಿಲಿಪ್ಪೀನ್ಸ್ ಪ್ರವಾಸ ಅಂತ್ಯ: ಗಣರಾಜ್ಯೋತ್ಸವಕ್ಕೆ ಆಸಿಯಾನ್ ನಾಯಕರನ್ನು ಆಹ್ವಾನಿಸಿದ ಮೋದಿ
Prime Minister Narendra Modi

ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ: ಆಸಿಯಾನ್-ಭಾರತ ಪೂರ್ವ ಏಷ್ಯಾ ಶೃಂಗಸಭೆ ಹಿನ್ನಲೆಯಲ್ಲಿ ಮೂರು ದಿನಗಳ ಫಿಲಿಪ್ಪೀನ್ಸ್ ಪ್ರವಾಸ ಕೈಗೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಭಾರತಕ್ಕೆ ವಾಪಾಸ್ಸಾಗಿದ್ದಾರೆ. 

ಮೂರು ದಿನಗಳ ಪ್ರವಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವ ನಾಯಕರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ, ನ್ಯೂಜಿಲೆಂಡ್ ಪ್ರಧಾನಿ ಜಕಿಂಡಾ ಅರ್ಡೆರ್ನ್, ವಿಯೆಟ್ನಾಂ ಪ್ರಧಾನಿ ನ್ಗುಯೆನ್ ಕ್ಸುವಾನ್ ಫುಸ್ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ ಬುಲ್ ರೊಂದಿಗೆ ಮಹತ್ವದ ಮಾತುಕತೆಗಳನ್ನು ನಡೆಸಿದ್ದಾರೆ. 

ಶೃಂಗಸಭೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂಬರುವ ಭಾರತದ ಗಣರಾಜ್ಯೋತ್ಸವ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸುವಂತೆ ಆಸಿಯಾನ್ ಒಕ್ಕೂಟದ 10 ಸದಸ್ಯ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ ನೀಡಿದ್ದಾರೆಂದು ತಿಳಿದುಬಂದಿದೆ. 

ಥಾಯ್ಲೆಂಡ್, ವಿಯೆಟ್ನಾಂ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್ ಮತ್ತು ಬ್ರೂನಿ ಈ ಒಕ್ಕೂಡದ ಸದಸ್ಯ ರಾಷ್ಟ್ರಗಳಾಗಿದ್ದು, ಗಣರಾಜ್ಯೋತ್ಸವದ ಮುನ್ನಾ ದಿನವಾದ ಜ.25ರಂದು ರಾಜಧಾನಿ ದೆಹಲಿಯಲ್ಲಿ ಭಾರತೃ-ಆಸಿಯಾನ್ ಸ್ಮರಣಾರ್ಥ ಶೃಂಗ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. 

ತವರಿಗೆ ಮರಳುವುದಕ್ಕೂ ಮುನ್ನ ನಿನ್ನೆಯಷ್ಟೇ ಆಸಿಯಾನ್-ಭಾರತ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಇಂಡೋ-ಪೆಸಿಫಿಕ್ ವಲಯದ ರಾಷ್ಟ್ರಗಳಿಗೆ ಭಯೋತ್ಪಾದನೆ, ಮೂಲಭೂತವಾದ, ಉಗ್ರರಿಗೆ ಆರ್ಥಿಕ ನೆರವು, ಉಗ್ರ ಗಡಿ ನುಸುಳುವಿಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಉಗ್ರ ಸಂಘಟನೆಗಳ ಕಂಬಂಧ ಬಾಹುಗಳು ವಿಶ್ವವ್ಯಾಪ್ತಿ ಆವರಿಸಿದ್ದು, ಈ ಪಿಡುಗಿನ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. 
ಸಂಬಂಧಿಸಿದ್ದು...
Posted by: MVN | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

English summary
Prime Minister Narendra Modi returned to India on Today after a series of productive bilateral and multilateral engagements in Manila.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement