Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
UPA to blame for HAL

ರಾಫೆಲ್ ಡೀಲ್ ನಿಂದ ಎಚ್ಎಎಲ್ ಕೈಬಿಟ್ಟಿದ್ದು ಯುಪಿಎ ಸರ್ಕಾರವೇ: ಸೀತಾರಾಮನ್

ಸಂಗ್ರಹ ಚಿತ್ರ

ತೆಲಂಗಾಣ ಮರ್ಯಾದಾ ಹತ್ಯೆ ಆರೋಪಿ ಮೊಹಮ್ಮದ್ ಅಬ್ದುಲ್ ಹಿನ್ನಲೆ ಬಲು ರೋಚಕ, ಭಯಾನಕ!

Baba Ramdev offers to sell petrol, diesel at Rs 35-40, won

35-40 ರೂ.ಗೆ ಪೆಟ್ರೋಲ್‌, ಡೀಸೆಲ್: ಬಾಬಾ ರಾಮ್‌ದೇವ್‌ ಹೊಸ ಆಫರ್, ಆದರೆ ಷರತ್ತುಗಳು ಅನ್ವಯ!

ಮುಖ್ತಾರ್ ಅಹಮ್ಮದ್ ಮಲಿಕ್

ಹೇಡಿ ಉಗ್ರರ ನೀಚ ಕೃತ್ಯ: ಪತ್ರಕರ್ತರ ಸೋಗಿನಲ್ಲಿ ಬಂದು ಮಗನ ಮೃತದೇಹದ ಮುಂದೆ ಅಳುತ್ತಿದ್ದ ಯೋಧನಿಗೆ ಗುಂಡು!

Sreesanth

ಸೋಮಿ ಖಾನ್ ಜೊತೆ ಕಿತ್ತಾಡಿ ಬಿಗ್‍ಬಾಸ್‍ ಮನೆ ಸೇರಿದ ಎರಡೇ ದಿನಕ್ಕೆ ಹೊರಬಂದ್ರಾ ಶ್ರೀಶಾಂತ್?

Bihar Chief Minister Nitish Kumar admitted to AIIMS

ಬಿಹಾರ ಸಿಎಂ ನಿತೀಶ್ ಕುಮಾರ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು

Doctor’s wife jumped to death in Bengaluru, techie tells cops

5ನೇ ಮಹಡಿಯಿಂದ ಬಿದ್ದು ವೈದ್ಯನ ಪತ್ನಿ ಸಾವು, ಒಳ ಉಡುಪಿನಲ್ಲಿ ಚಿನ್ನಾಭರಣ, ನಗದು ಪತ್ತೆ!

Congress social media head Ramya Spandana mocks Modi’s education using incomplete video

ಪ್ರಧಾನಿ ಮೋದಿ ವಿದ್ಯಾಭ್ಯಾಸ ಕುರಿತು ಟ್ವೀಟ್; ತಮ್ಮ ಎಡವಟ್ಟು ಒಪ್ಪಿಕೊಂಡ ರಮ್ಯಾ

U-Turn

ಕನ್ನಡದಲ್ಲಿ ಶತದಿನಕ್ಕೆ 7.5 ಕೋಟಿ ಗಳಿಸಿದ್ದ 'ಯೂಟರ್ನ್' ತೆಲುಗು-ತಮಿಳಿನಲ್ಲಿ 4 ದಿನಕ್ಕೆ 14 ಕೋಟಿ ಕಲೆಕ್ಷನ್!

Pakistan PM Imran Khan to watch India-Pakistan Asia cup match tomorrow: Media reports

ಏಷ್ಯ ಕಪ್: ನಾಳೆ ಭಾರತ-ಪಾಕ್ ಪಂದ್ಯ ವೀಕ್ಷಿಸಲಿದ್ದಾರೆ ಇಮ್ರಾನ್ ಖಾನ್

P.V. Sindhu, Saina Nehwal

ಚೀನಾ ಓಪನ್ : ಸಿಂಧುಗೆ ಆರಂಭಿಕ ಗೆಲುವು, ಸೈನಾ ನೆಹ್ವಾಲ್ ಟೂರ್ನಿಯಿಂದ ಹೊರಕ್ಕೆ!

Sunny Leone

ದೆಹಲಿ: ಮೇಡಮ್ ಟುಸಾಡ್ಸ್ ಮ್ಯೂಸಿಯಂನಲ್ಲಿ ಸನ್ನಿ ಲಿಯೋನ್ ಮೇಣದ ಪ್ರತಿಮೆ ಅನಾವರಣ!

Casual photo

ಚಂಡೀಗಡ :ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ :19 ವರ್ಷದ ಯುವಕನ ಬಂಧನ

ಮುಖಪುಟ >> ರಾಷ್ಟ್ರೀಯ

ರಾಫೆಲ್​ ರಾಬರಿ: ಜಂಟಿ ಸಂಸದೀಯ ಸಮಿತಿಗೆ ವರದಿ ಒಪ್ಪಿಸಿ, 24 ಗಂಟೆಗಳಲ್ಲಿ ನನಗೆ ಉತ್ತರಿಸಿ: ಜೇಟ್ಲಿಗೆ ರಾಹುಲ್​ ಸವಾಲು

ಯುಪಿಎ ಗಿಂತ ಶೇ. 20 ರಷ್ಟು ಕಡಿಮೆ ದರದಲ್ಲಿ ರಾಫೆಲ್ ವಿಮಾನ ಖರೀದಿ ಎಂದಿದ್ದ ಅರುಣ್ ಜೇಟ್ಲಿ
Rahul Gandhi

ಸಂಗ್ರಹ ಚಿತ್ರ

ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿಯನ್ನು ರಾಬರಿ ಎಂದು ಬಣ್ಣಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಲೇ ವಿವಾದವನ್ನು ಸಂಸದೀಯ ಸಮಿತಿಗೆ ಒಪ್ಪಿಸಿ ಎಂದು ಹೇಳಿ 24 ಗಂಟೆಗಳಲ್ಲಿ ಉತ್ತರಿಸಿ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ಸವಾಲು ಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಒಪ್ಪಂದದ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲು ಒತ್ತಾಯಿಸಿರುವ ಅವರು ಇನ್ನು 24ಗಂಟೆಗಳಲ್ಲಿ ಈ ಬಗ್ಗೆ ಉತ್ತರಿಸಿ ಎಂದು ಒತ್ತಾಯಿಸಿದ್ದಾರೆ. 'ರಾಫೆಲ್​ ರಾಬರಿ ಕುರಿತು ಮತ್ತೊಮ್ಮೆ ದೇಶದ ಜನರ ಗಮನ ಸೆಳೆದಿದ್ದಕ್ಕಾಗಿ ತಮಗೆ ಅಭಿನಂದನೆಗಳು. ರಾಫೆಲ್​ ಒಪ್ಪಂದ ಪ್ರಕರಣದಲ್ಲಿ ತಮ್ಮ ಅತ್ಯುನ್ನತ ನಾಯಕರು (ನರೇಂದ್ರ ಮೋದಿ) ಅವರ ಸ್ನೇಹಿತರನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಇದೇ ತೊಡಕಾಗಿದೆ. ಈ ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಿ 24 ಗಂಟೆಗಳಲ್ಲಿ ಉತ್ತರಿಸಿ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಇನ್ನು ಇದೇ ರಾಫೆಲ್ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅರುಣ್​ ಜೇಟ್ಲಿ, ಕಾಂಗ್ರೆಸ್ ಪಕ್ಷಕ್ಕೆ 15 ಪ್ರಶ್ನೆಗಳನ್ನು ಎಸೆದಿದ್ದಾರೆ. ಅಲ್ಲದೇ ಇದೇ ವಿಚಾರವಾಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ರಾಹುಲ್​ ಗಾಂಧಿ ಅವರ ಮಾತುಗಳು ಬಾಲಿಶ ಎಂದು ಹೇಳಿದ್ದಾರೆ.
ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Rafale Deal, Congress, BJP, Rahul Gandhi, Arun Jaitley, ನವದೆಹಲಿ, ರಾಫೆಲ್ ವಿವಾದ, ಕಾಂಗ್ರೆಸ್, ಬಿಜೆಪಿ, ರಾಹುಲ್ ಗಾಂಧಿ, ಅರುಣ್ ಜೇಟ್ಲಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS