Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Narendra Modi

ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ತಾರತಮ್ಯ ಅಪಾಯಕಾರಿ: ಪ್ರಧಾನಿ ನರೇಂದ್ರ ಮೋದಿ

Shiv Sena

ಇಸ್ರೇಲ್ ಪ್ರಧಾನಿಯನ್ನು ಅಹ್ಮದಾಬಾದ್ ಗೆ ಕರೆದೊಯ್ದರು, ಶ್ರೀನಗರದ ಲಾಲ್ ಚೌಕ್ ಏಕೆ ಇಲ್ಲ: ಮೋದಿಗೆ ಶಿವಸೇನೆ ಪ್ರಶ್ನೆ

Shiv Sena passes resolution to go solo in Lok Sabha, Maharashtra polls in 2019

2019 ಲೋಕಸಭೆ ಚುನಾವಣೆ: ಏಕಾಂಗಿಯಾಗಿ ಸ್ಪರ್ಧಿಸಲು ಶಿವಸೇನೆ ನಿರ್ಣಯ

Petrol, diesel prices hit highest level since 2014; OilMin seeks excise duty cuts

ಪೆಟ್ರೋಲ್, ಡೀಸೆಲ್ ಬೆಲೆ 3 ವರ್ಷಗಳಲ್ಲೇ ಅತಿ ಹೆಚ್ಚು, ಅಬಕಾರಿ ಸುಂಕ ಕಡಿತಕ್ಕೆ ಇಂಧನ ಸಚಿವಾಲಯ ಮನವಿ

Amit Shah

ಸೊಹ್ರಾಬುದ್ದೀನ್ ಪ್ರಕರಣ: ಅಮಿತ್ ಶಾ ಹೆಸರು ಕೈಬಿಟ್ಟದ್ದನ್ನು ಪ್ರಶ್ನಿಸಿದ್ದ ಪಿಐಎಲ್ ಗೆ ಸಿಬಿಐ ವಿರೋಧ

Obstruct Padmaavat release in Mumbai and face our workers

'ಪದ್ಮಾವತ್' ಬೆಂಬಲಕ್ಕೆ ನಿಂತ ಎಂಎನ್ಎಸ್, ವಿರೋಧಿಸದಂತೆ ಎಚ್ಚರಿಕೆ

World No 1 Rafael Nadal retires injured at Australia Open, Marin Cilic advances to semifinals

ಮೊಣಕಾಲು ನೋವಿನಿಂದಾಗಿ ಆಸ್ಟ್ರೇಲಿಯಾ ಓಪನ್ ನಿಂದ ಹೊರಬಿದ್ದ ನಂ.1 ಆಟಗಾರ ನಡಾಲ್

Hyderabad cops accused of illegal affair  by estranged NRI husband

ಅನೈತಿಕ ಸಂಬಂಧ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳಾ ಪೊಲೀಸ್ ಅಧಿಕಾರಿ

Man kills his elder brother and sister in law in Chikkamagaluru for property dispute

ಮೂಡಿಗೆರೆ: ಆಸ್ತಿ ಆಸೆಗೆ ದಂಪತಿಗಳ ಹತ್ಯೆ, ಸೋದರನಿಂದಲೇ ಅಣ್ಣ ಅತ್ತಿಗೆಗೆ ವಿಷ ಪ್ರಾಶನ

Office of profit: AAP calls Election Commission

ಲಾಭದಾಯಕ ಹುದ್ದೆ: ಚುನಾವಣಾ ಆಯೋಗ 'ಖಾಪ್ ಪಂಚಾಯ್ತಿ' ಎಂದ ಆಪ್

Butter murukku

ಬೆಣ್ಣೆ ಚಕ್ಕುಲಿ

Rajiv Gandhi

ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಅಪರಾಧಿಗಳ ಬಿಡುಗಡೆ ಸಂಬಂಧ ಕೇಂದ್ರದ ನಿಲುವು ಕೇಳಿದ ಸುಪ್ರೀಂ ಕೋರ್ಟ್

Taj Mahal,

ಆಗ್ರಾ: ಸೂರ್ಯೋದಯಕ್ಕೂ ಮುನ್ನ ತಾಜ್ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ

ಮುಖಪುಟ >> ರಾಷ್ಟ್ರೀಯ

ವಸತಿ ಶಾಲೆಯಲ್ಲಿ ಅತ್ಯಾಚಾರ ಆರೋಪ: ಬಾಲಕಿಯರಿಗೆ ಆಕ್ಷೇಪಾರ್ಹ ಪ್ರಶ್ನೆ ಕೇಳಿದ ಶಾಸಕ

Rape at residential school: Bihar MLA asks uncomfortable questions

ಪ್ರಶ್ನೆ ಕೇಳುತ್ತಿರುವ ಶಾಸಕ

ಪಾಟ್ನಾ: ಸರ್ಕಾರಿ ಸ್ವಾಮ್ಯದ ವಸತಿ ಶಾಲೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಇತರೆ ಬಾಲಕಿಯರಿಗೆ ರಾಷ್ಟ್ರೀಯ ಲೋಕ ಸಮತಾ ಪಾರ್ಟಿಯ (ಆರ್ ಎಲ್ ಎಸ್ ಪಿ) ಶಾಸಕರು ಆಕ್ಷೇಪಾರ್ಹ ಪ್ರಶ್ನೆಗಳನ್ನು ಕೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಇಂದು ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ದಲಿತ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿದ್ದ ರೋಹ್ಟಾಸ್ ಜಿಲ್ಲೆಯ ಚೆನಾರಿ ಶಾಸಕ ಲಲನ್ ಪಾಸ್ವಾನ್ ಅವರು, "ಒಂದು ಹುಡುಗಿ ಅತ್ಯಾಚಾರಕ್ಕೊಳಗಾಗಿದ್ದಾಳೆ ಅಂತ ಹೇಗೆ ಹೇಳ್ತೀರಿ? ಅಸಲಿಗೆ ರೇಪ್ ಅಂದ್ರೆ ಏನು ಗೊತ್ತಾ? ಹಾಗಾದಾಗ ರಕ್ತ ಎಲ್ಲಿಂದ ಬರುತ್ತೆ ಹೇಳಿ ನೋಡೋಣ?'' ಎಂಬ ನಿರ್ಲಜ್ಜ ಪ್ರಶ್ನೆಗಳನ್ನು ಹತ್ಯೆಯಾದ ಬಾಲಕಿಯ ಗೆಳತಿಯರಿಗೆ ಕೇಳಿದ್ದಾರೆ.

ಜನಪ್ರತಿನಿಧಿಯೊಬ್ಬರು ಹಾಸ್ಟೆಲ್ ನಲ್ಲಿರುವ 11ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿಯರ ಬಳಿ ಇಂಥ ಪ್ರಶ್ನೆಗಳನ್ನು ಕೇಳಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಜನವರಿ 8ರಂದು ಬೆಳಗ್ಗೆ ಇದೆ ಹಾಸ್ಟೆಲ್ ನಲ್ಲಿ ಓದುತ್ತಿದ್ದ ಬಾಲಕಿಯ ಶವ, ಹಾಸ್ಟೆಲ್ ನಿಂದ ತುಸು ದೂರ ಪತ್ತೆಯಾಗಿತ್ತು. ರಕ್ತ ಸಿಕ್ತವಾಗಿ, ಬಟ್ಟೆ ಹರಿದಿದ್ದರಿಂದಾಗಿ ಅದು ಅತ್ಯಾಚಾರವೆಂದೇ ಭಾಸವಾಗುವಂತಿತ್ತು.

ಪ್ರಕರಣದ ಹಿನ್ನೆಲೆಯಲ್ಲೇ ಇಂದು ಹಾಸ್ಟೆಲ್ ಗೆ ಭೇಟಿ ನೀಡಿದ ಶಾಸಕ ಮಹಾಶಯ, ಅಲ್ಲಿನ ಹುಡುಗಿಯರ ಬಳಿ ಪ್ರಕರಣದ ತನಿಖೆಯನ್ನೇ ಶುರು ಮಾಡಿದ್ದಾರೆ. ಮೊದಲೇ ಭೀತಿಗೊಳಗಾಗಿದ್ದ ಹುಡುಗಿಯರ ಬಳಿಗೆ ತೆರಳಿ, ರೇಪ್ ಅಂದ್ರೆ ಏನು ಗೊತ್ತಾ... ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಅವರನ್ನು ಮುಜುಗರಕ್ಕಿಡು ಮಾಡಿದ್ದಾರೆ.
Posted by: LSB | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Rape at residential school, Bihar MLA, uncomfortable questions, ವಸತಿ ಶಾಲೆಯಲ್ಲಿ ಅತ್ಯಾಚಾರ, ಬಿಹಾರ ಶಾಸಕ, ಆಕ್ಷೇಪಾರ್ಹ ಪ್ರಶ್ನೆಗಳು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement