Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Atal Bihari Vajpayee

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅಸ್ತಂಗತ; 7 ದಿನ ಶೋಕಾಚರಣೆ

AB Vajpayee

ಎಬಿ ವಾಜಪೇಯಿ ನಿಧನ: ರಾಜ್ಯದ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ನಾಳೆ ರಜೆ ಘೋಷಣೆ

AB Vajpayee

ನಾನು ನನ್ನ ತಂದೆಯನ್ನೇ ಕಳೆದುಕೊಂಡಿದ್ದೇನೆ: ಅಟಲ್ ನಿಧನಕ್ಕೆ ಮೋದಿ ಸಂತಾಪ

Atal BIhari Vajpayee

ಯಮುನಾ ನದಿ ತೀರ ದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಂತ್ಯಸಂಸ್ಕಾರ

Shivakumara Swamiji, Pejawar Seer

ಎಬಿ ವಾಜಪೇಯಿ ನಿಧನಕ್ಕೆ ಕಂಬನಿ ಮಿಡಿದ ಶಿವಕುಮಾರ ಸ್ವಾಮೀಜಿ, ಪೇಜಾವರ ಶ್ರೀ!

File Image

ವಾಜಪೇಯಿ ನಿಧನ ಹಿನ್ನೆಲೆ: ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಿಕೆ

P T Usha

1984 ರ ಒಲಿಂಪಿಕ್ಸ್ ವೇಳೆ ಕೇವಲ ಗಂಜಿ, ಉಪ್ಪಿನಕಾಯಿ ತಿನ್ನುವ ಅನಿವಾರ್ಯತೆ ನನ್ನದಿತ್ತು: ಪಿಟಿ ಉಷಾ

ಸಂಗ್ರಹ ಚಿತ್ರ

ಕೊಡಗಿನಲ್ಲಿ ಬಿರುಗಾಳಿ, ಮಳೆ, ಭೂ ಕುಸಿತಕ್ಕೆ 8 ಸಾವು? 100 ಮಂದಿ ನಾಪತ್ತೆ!

Five suspects in Gauri Lankesh murder case involved in Kalburgi killing: SIT

ಗೌರಿ ಹಂತಕರಲ್ಲಿ ಐವರು ಶಂಕಿತರಿಂದ ಕಲಬುರ್ಗಿ ಹತ್ಯೆ: ಎಸ್ಐಟಿ

ಸಂಗ್ರಹ ಚಿತ್ರ

ಎದೆಮಟ್ಟ ನೀರಿನಲ್ಲಿ ನಿಂತು ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಹೊಡೆದಿದ್ದ ಬಾಲಕನ ಹೆಸರು ಎನ್‌ಆರ್‌ಸಿ ಪಟ್ಟಿಯಲ್ಲಿಲ್ಲ!

It

ಅಪಾಯಕಾರಿ ಪ್ರವಾಹದ ನಡುವೆಯೇ 35 ಅಡಿ ಸೇತುವೆ ನಿರ್ಮಿಸಿ 100 ಜನರ ಜೀವ ಉಳಿಸಿದ ಸೇನೆ!

Atal Bihari Vajpayee

ಎ.ಬಿ. ವಾಜಪೇಯಿ ಅಪರೂಪದ ರಾಜಕಾರಣಿಯೊಳಗಿದ್ದ ಸಂವೇದನಾಶೀಲ ಕವಿ!

Mithali Raj

ಸ್ವಾತಂತ್ರ್ಯ ದಿನಾಚರಣೆ ಶುಭಾಶಯ; ಟ್ರೋಲ್ ಮಾಡಿದವನಿಗೆ ತಿರುಗೇಟು ನೀಡಿ ಮಿಥಾಲಿ ರಾಜ್

ಮುಖಪುಟ >> ರಾಷ್ಟ್ರೀಯ

ರೋಸ್ ವ್ಯಾಲಿ ಹಗರಣ: ಇಡಿಯಿಂದ 40 ಕೋಟಿ ರು. ಮೌಲ್ಯದ ಹರಳು, ಚಿನ್ನ ಜಪ್ತಿ

Rose Valley chit fund case: Enforcement Department seizes precious stones, gold worth Rs 40 crore

ಸಾಂದರ್ಭಿಕ ಚಿತ್ರ

ಕೋಲ್ಕತಾ: ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಸಾವಿರಾರು ಜನರಿಗೆ ವಂಚಿಸಿದ ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಬುಧವಾರ 40 ಕೋಟಿ ರುಪಾಯಿ ಮೌಲ್ಯದ ಹರಳು ಮತ್ತು ಚಿನ್ನವನ್ನು ಜಪ್ತಿ ಮಾಡಿದೆ.

ನಿನ್ನೆ ಆಭರಣ ಮಳಿಗೆಯೊಂದರ ಮೇಲೆ ನಡೆದ ದಾಳಿಯ ವೇಳೆ 40 ಕೋಟಿ ರುಪಾಯಿ ಮೌಲ್ಯದ ಚಿನ್ನ ಹಾಗೂ ಹರಳುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಇಂದು ತಿಳಿಸಿದೆ.

ರೋಸ್ ವ್ಯಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಸ್ಸಸ್ ಅದ್ರಿಜಾ ಗೋಲ್ಡ್ ಕಾರ್ಪೋರೇಷನ್ ಲಿಮಿಟೆಡ್ ಮೇಲೆ ನಡೆದ ದಾಳಿಯ ವೇಳೆ ಒಟ್ಟು 22 ಕ್ಯಾರೇಟ್ ನ 72 ಕೆಜಿ ಚಿನ್ನ ಹಾಗೂ 18 ಕ್ಯಾರೇಟ್ ನ 18 ಕೆಜಿ ಚಿನ್ನಾಭರಣ, ವಜ್ರ ಹಾಗೂ ಬೆಲೆ ಬಾಳುವ ಹರಗಳುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಕೇಂದ್ರೀಯ ತನಿಖಾ ಸಂಸ್ಥೆ ಈಗಾಗಲೇ ರೋಸ್ ವ್ಯಾಲಿಗೆ ಸೇರಿದ ಒಟ್ಟು 1,950 ಕೋಟಿ ರುಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.

ಜಾರಿ ನಿರ್ದೇಶನಾಲಯ 2014ರಲ್ಲಿ ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ರೋಸ್ ವ್ಯಾಲಿ ಅಧ್ಯಕ್ಷ ಗೌತಮ್ ಕುಂದು ಅವರ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಪ್ರಕರಣ ಸಂಬಂಧ ಕುಂದು, ಟಿಎಂಸಿ ಸಂಸದರಾದ ತಪಸ್ ಪಾಲ್ ಹಾಗೂ ಸುದೀಪ್ ಬಂಡೋಪಧ್ಯಾಯ ಸೇರಿದಂತೆ ಹಲವರನ್ನು ಸಿಬಿಐ ಬಂಧಿಸಿತ್ತು. ಅಲ್ಲದೆ ಈ ಸಂಬಂಧ ಜಾರಿ ನಿರ್ದೇಶನಾಲಯ ಕೋಲ್ಕತಾ ಹಾಗೂ ಭುವನೇಶ್ವರದ ಕೋರ್ಟ್ ಗಳಲ್ಲಿ ಹಲವು ಜಾರ್ಚ್ ಶೀಟ್ ಗಳಲ್ಲಿ ಸಲ್ಲಿಸಿದೆ.
Posted by: LSB | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Rose Valley, chit fund case, ED, ರೋಸ್ ವ್ಯಾಲಿ, ಚಿಟ್ ಫಂಡ್ ಹಗರಣ, ಇಡಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS