Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi doing Yoga at Dehradun in Uttarakhand

4ನೇ ಅಂತರಾಷ್ಟ್ರೀಯ ಯೋಗ ದಿನ: ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರಿಂದ 'ಯೋಗ'

China distances itself from envoy

ಭಾರತ-ಚೀನಾ-ಪಾಕ್ ಸಹಕಾರದ ಪರಿಕಲ್ಪನೆಯಿಂದ ಅಂತರ ಕಾಯ್ದುಕೊಂಡ ಚೀನಾ

Indian Army

ಉಗ್ರರಿಗೆ ಕರುಣೆ ತೋರಿಸುವುದಿಲ್ಲ: ಕಾಶ್ಮೀರಕ್ಕೆ ಬಿಜೆಯ ಹೊಸ ನೀತಿ!

Team India

2019ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಪ್ರಕಟ: ಟೀಂ ಇಂಡಿಯಾಗೆ ಮೊದಲ ಎದುರಾಳಿ ಕೆರಿಬಿಯನ್ನರು!

Spain

ಫಿಫಾ ವಿಶ್ವಕಪ್ 2018: ಇರಾನ್ ವಿರುದ್ಧ ಸ್ಪೇನ್‌ಗೆ ಭರ್ಜರಿ ಗೆಲುವು

Nagathihalli Chandrashekhar

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ!

Prime minister Narendra Modi

ಜನರ ಜೀವನದಲ್ಲಿ ರೈತರ ಪಾತ್ರ ಅತಿ ದೊಡ್ಡದು: ಪ್ರಧಾನಿ ನರೇಂದ್ರ ಮೋದಿ

ಸೆನೆಗಲ್ ತಂಡದ ಅಭಿಮಾನಿಗಳು

ಫಿಫಾ ವಿಶ್ವಕಪ್ 2018: ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿದ ಸೆನೆಗಲ್ ಅಭಿಮಾನಿಗಳು!

Rahul Dravid, Sourav Ganguly, Virat Kohli

ಜೂ 20 ಟೀಂ ಇಂಡಿಯಾಗೆ ಅದೃಷ್ಟದ ದಿನ; ಇದೇ ದಿನ ಪಾದಾರ್ಪಣೆ ಮಾಡಿದ 3 ಸ್ಟಾರ್ ಆಟಗಾರರು ಯಾರು ಗೊತ್ತಾ!

Uruguay beat Saudi Arabia to enter pre-quarters

ಫೀಫಾ ವಿಶ್ವಕಪ್ 2018: ಸೌದಿ ಅರೇಬಿಯಾ ವಿರುದ್ಧ ಉರುಗ್ವೆಗೆ ಗೆಲುವು

ಸಂಗ್ರಹ ಚಿತ್ರ

ರೈಲಿನ ಶೌಚಾಲಯದಲ್ಲಿ ರುಂಡವಿಲ್ಲದ ಮಹಿಳೆ ದೇಹ ಪತ್ತೆ, 20 ಕಿ.ಮೀ ದೂರದಲ್ಲಿ ರುಂಡ, ಅತ್ಯಾಚಾರ ಶಂಕೆ!

Cong

ಮಾಜಿ ಪ್ರಧಾನಿ ಸಿಂಗ್ ನಿವಾಸದಲ್ಲಿ ಕಾಂಗ್ರೆಸ್ ನ ಕಾಶ್ಮೀರ ಸಮಿತಿ ಸಭೆ

ಸಂಗ್ರಹ ಚಿತ್ರ

ಮಾಜಿ ಪತ್ನಿ ಮೇಲಿನ ದ್ವೇಷಕ್ಕೆ ನವಜಾತ ಶಿಶುವನ್ನು ಬರ್ಬರವಾಗಿ ಹತ್ಯೆ ಮಾಡಿದ ಕ್ರೂರಿ!

ಮುಖಪುಟ >> ರಾಷ್ಟ್ರೀಯ

ಅನಾರೋಗ್ಯಕ್ಕೀಡಾಗಿರುವ ಪತಿ ಭೇಟಿಗಾಗಿ 15 ದಿನ ಪೆರೋಲ್'ಗೆ ಶಶಿಕಲಾ ಮನವಿ ಮಾಡಿದ್ದಾರೆ: ಟಿಟಿವಿ ದಿನಕರನ್

Ousted All India Anna Dravida Munnetra Kazhagam (AIADMK) leader TTV Dinakaran

ಎಐಎಡಿಎಂಕೆ ಪಕ್ಷ ಉಚ್ಛಾಟಿತ ನಾಯಕ ಟಿಟಿವಿ ದಿನಕರನ್

ಚೆನ್ನೈ: ಅನಾರೋಗ್ಯಕ್ಕೀಡಾಗಿರುವ ಪತಿ ಎಂ. ನಟರಾಜನ್ ಅವರನ್ನು ಭೇಟಿ ಮಾಡುವ ಸಲುವಾಗಿ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು 15 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿದ್ದಾರೆಂದು ಎಐಎಡಿಎಂಕೆ ಪಕ್ಷ ಉಚ್ಛಾಟಿತ ನಾಯಕ ಟಿಟಿವಿ ದಿನಕರನ್ ಅವರು ಸೋಮವಾರ ಹೇಳಿದ್ದಾರೆ. 

ಈ ಕುರಿತಂತೆ ಮಾತನಾಡಿರುವ ಅವರು, ಅನಾರೋಗ್ಯದಿಂದ ಬಳಲುತ್ತಿರುವ ಎಂ. ನಟರಾಜನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತಿ ಭೇಟಿ ಮಾಡುವ ಸಲುವಾಗಿ ಶಶಿಕಲಾ ಅವರು 15 ದಿನಗಳ ಪೆರೋಲ್ ಗಾಗಿ ನ್ಯಾಯಾಲಯದ ಬಳಿ ಮನವಿ ಮಾಡಿದ್ದಾರೆಂದು ಹೇಳಿದ್ದಾರೆ. 

ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕುರಿತಂತಿರುವ ವಿಡಿಯೋವನ್ನು ಸಲ್ಲಿಕೆ ಮಾಡುವಂತೆ ನ್ಯಾಯಾಂಗ ಆಯೋಗ ಕೇಳಿದರೆ, ವಿಡಿಯೋವನ್ನು ಸಲ್ಲಿಸುತ್ತೇವೆ. ಹಾಗೂ ವಿಡಿಯೋವನ್ನು ಬಹಿರಂಗ ಪಡಿಸದಂತೆ ಮನವಿ ಮಾಡಿಕೊಳ್ಳುತ್ತೇವೆಂದು ತಿಳಿಸಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ದಿನಕರನ್ ಅವರು, ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ನಂತರ ತೆಗೆದ ವಿಡಿಯೋ ಶಶಿಕಲಾ ಅವರ ಬಳಿ ಇದ್ದು, ಅದನ್ನು ತನಿಖಾ ಸಂಸ್ಥೆಗೆ ನೀಡುತ್ತೇನೆ. ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಹಾಗೂ ದಿಂಡಿಗಲ್ ಶ್ರೀನಿವಾಸನ್  ಸೇರಿದಂತೆ ಕೆಲವು ನಾಯಕರು ಯೂ ಟರ್ನ್ ಹೊಡೆಯುತ್ತಿರುವುದರಿಂದ ಜನ ನಮ್ಮ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಆದರೆ ಅಮ್ಮ ಸಾವಿನ ನಂತರ ಅವರು ಹೇಗೆ ತಮ್ಮ ನಿಷ್ಠೆ ಬದಲಿಸಿದ್ದಾರೆ ಎಂಬುದು ಆ ವಿಡಿಯೋ ನೋಡಿದರೆ ಗೊತ್ತಾಗುತ್ತೆ ಎಂದು ಹೇಳಿದ್ದರು. 
Posted by: MVN | Source: ANI

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : AIADMK, Dinakaran, Sasikala, Parole, Natarajan, ಎಐಎಡಿಎಂಕೆ, ದಿನಕರನ್, ಶಶಿಕಲಾ, ಪೆರೋಲ್, ನಟರಾಜನ್
English summary
Ousted All India Anna Dravida Munnetra Kazhagam (AIADMK) leader TTV Dinakaran on Today said that former party general secretary VK Sasikala, who is serving a four-year sentence for corruption in jail has applied for a 15-day parole to visit her ailing husband M.Natarajan.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement