Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Modi government, central bank RBI set for uneasy truce: Sources

ನಿರ್ದೇಶಕ ಮಂಡಳಿ ಸಭೆಗೂ ಮುನ್ನವೇ ಮೋದಿ ಸರ್ಕಾರ - ಆರ್ ಬಿಐ ಭಿನ್ನಾಭಿಪ್ರಾಯ ಶಮನ

India

ಇಸ್ರೋ ಮತ್ತೊಂದು ಮೈಲಿಗಲ್ಲು: ಜಿಸ್ಯಾಟ್-29 ಉಪಗ್ರಹ ಉಡಾವಣೆ ಯಶಸ್ವಿ

Rahul Gandhi calls Modi

ಪ್ರಧಾನಿ ಮೋದಿ 2014ರಲ್ಲಿ ನೀಡಿದ್ದ ಭರವಸೆಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ?: ರಾಹುಲ್

Shahid Afridi

ಪಾಕಿಸ್ತಾನಕ್ಕೆ ಕಾಶ್ಮೀರ ಬೇಡ, ಅದನ್ನು ನಿರ್ವಹಿಸುವ ತಾಕತ್ತು ಪಾಕ್‌ಗಿಲ್ಲ: ಶಾಹಿದ್ ಆಫ್ರಿದಿ

Didn

ಜನಾರ್ದನ ರೆಡ್ಡಿ ವಿರುದ್ಧ ದ್ವೇಷ ಸಾಧಿಸಿಲ್ಲ: ಸಿಎಂ ಕುಮಾರಸ್ವಾಮಿ

Arjun Sarja-Sruti Hariharan

ಅರ್ಜುನ್ ಸರ್ಜಾ ವಿರುದ್ಧ 'ವಿಡಿಯೋ' ಬಾಂಬ್ ಸಿಡಿಸಿದ ನಟಿ ಶೃತಿ ಹರಿಹರನ್

Ex-Lanka cricketer Tillakaratne Dilshan joins Rajapaksa

ಮಹಿಂದ ರಾಜಪಕ್ಸೆ ಪಕ್ಷ ಸೇರಿದ ಲಂಕಾ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಶನ್

Rs 75 Commemorative coin to mark 75th anniversary of tricolour hoisting by bose

ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮರಣಾ 75 ರೂಪಾಯಿ ಮುಖಬೆಲೆಯ ನಾಣ್ಯ

Cong MLA Anand Nyamagouda Makes Controversial Statement Against Brahmin Community

ತಂದೆಯಂತೆಯೇ ನಾನೂ ಬ್ರಾಹ್ಮಣ ವ್ಯಕ್ತಿಯನ್ನು ಸೋಲಿಸಿದ್ದೇನೆ: ನೂತನ ಶಾಸಕ ಆನಂದ್ ನ್ಯಾಮಗೌಡ

Maruti Suzuki next Gen Ertiga pre-bookings open

ಮಾರುತಿ ಸುಜೂಕಿ ನೆಕ್ಸ್ಟ್ ಜೆನ್ ಎರ್ಟಿಗಾ ಮುಂಗಡ ಬುಕ್ಕಿಂಗ್ ಪ್ರಾರಂಭ

Ponzi scam case: Janardhan Reddy Slams HDK

ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ಸಿಎಂ ಎಚ್ ಡಿಕೆ 12 ವರ್ಷದ ದ್ವೇಷ ತೀರಿಸಿಕೊಂಡಿದ್ದಾರೆ: ಜನಾರ್ದನ ರೆಡ್ಡಿ

Activist Trupti Desai says she will visit Sabarimala temple on November 17

ನ.17 ರಂದು ಶಬರಿಮಲೆಗೆ ತೆರಳಲಿರುವ ತೃಪ್ತಿ ದೇಸಾಯಿ

Rajamate Pramodadevi

ಟಿಪ್ಪು ನಮ್ಮ ಕುಟುಂಬಕ್ಕೆ ಹೆಚ್ಚಿನ ತೊಂದರೆ ಕೊಟ್ಟಿದ್ದನು: ಪ್ರಮೋದಾದೇವಿ ಒಡೆಯರ್

ಮುಖಪುಟ >> ರಾಷ್ಟ್ರೀಯ

ತೈಲ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್: ಎಂಎನ್ಎಸ್ ಬೆಂಬಲದ ಹೊರತಾಗಿಯೂ ಶಿವಸೇನೆ ತಟಸ್ಥ!

ಮಹಾರಾಷ್ಟ್ರದಲ್ಲಿ ಬೀದಿಗಿಳಿಯದ ಶಿವಸೇನೆ ಕಾರ್ಯಕರ್ತರು, ತೈಲೋತ್ಪನ್ನಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರುವ ಕೇಂದ್ರ ನಿಲುವಿಗೆ ಬೆಂಬಲ
Shiv Sena to not participate in Bharat bandh, will look at protest

ಸಂಗ್ರಹ ಚಿತ್ರ

ಮುಂಬೈ: ತೈಲೋತ್ಪನ್ನಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಚಾಲ್ತಿಯಲ್ಲಿರುವಂತೆಯೇ ಬಂದ್ ಗೆ ಸಂಬಂಧಿಸಿದಂತೆ ಶಿವಸೇನೆ ತಟಸ್ಥ ನಿಲುವು ತಳೆದಿದೆ.

ಈ ಹಿಂದೆ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಿದ್ದ ಶಿವಸೇನೆ ಇದೀಗ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ತಟಸ್ಥ ನಿಲುವು ತಳೆದಿರುವುದು ಅಚ್ಚರಿ ತಂದಿದೆ. ಶಿವಸೇನೆಯ ಆಪ್ತ ಸಂಘಟನೆ ಮಹಾರಾಷ್ಟ್ರ ಏಕೀಕರಣ ಸಮಿತಿಯೇ ಬಂದ್ ಗೆ ಬೆಂಬಲ ನೀಡಿದ್ದರೂ ಶಿವಸೇನೆ ಮಾತ್ರ  ಬಂದ್ ನಿಂದ ದೂರ ಉಳಿದಿದೆ. ಈ ಹಿಂದೆ ಬಂದ್ ಗೆ ಕರೆ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿತ್ತು. ಇದಾಗ್ಯೂ ಶಿವಸೇನೆ ಮಾತ್ರ ಬಂದ್ ನಿಂದ ದೂರ ಉಳಿದು ತಟಸ್ಥತೆ ಪ್ರದರ್ಶನ ಮಾಡಿದೆ.

ಇನ್ನು ಶಿವಸೇನೆ ಮೂಲಗಳು ತಿಳಿಸಿರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳನ್ನೂ ಜಿಎಸ್ ಟಿ ವ್ಯಾಪ್ತಿಗೆ ತರುವ ಕುರಿತು ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಿದೆ ಎನ್ನಲಾಗಿದೆ. ಇದರಿಂದ ತೈಲೋತ್ಪನ್ನಗಳ ದರ ಗಣನೀಯವಾಗಿ ಇಳಿಕೆಯಾಗಲಿದೆ. ಇದೇ ಕಾರಣಕ್ಕೆ ಶಿವಸೇನೆ ಇಂದಿನ ಬಂದ್ ನಲ್ಲಿ ತಟಸ್ಥ ನಿಲುವು ತಳೆದಿದೆ ಎನ್ನಲಾಗಿದೆ.  ಈ ಬಗ್ಗೆ ಮಾಹಿತಿ ನೀಡಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್ ಅವರು, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನೂ ಜಿಎಸ್ ಟಿ ವ್ಯಾಪ್ತಿಗೆ ಸೇರಿಸುವುದಕ್ಕೆ ಶಿವಸೇನೆಯ ಸಂಪೂರ್ಣ ಬೆಂಬಲವಿದೆ. ಆದರೆ ಅಲ್ಲಿಯವರೆಗೂ ದರ ಗಗನಕ್ಕೇರುತ್ತಿದ್ದು, ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ತಮ್ಮ ಪಾಲಿನ ವ್ಯಾಟ್ ಕಡಿತಗೊಳಿಸಿ ಸಾರ್ವಜನಿಕರ ಮೇಲಿನ ಹೊರೆಯನ್ನು ತಗ್ಗಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದ್ ಗೆ ಬೆಂಬಲ ನೀಡಿಲ್ಲ. ಹೀಗಾಗಿ ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Mumbai, Bharat Bandh, Shiv Sena, BJP, Modi Government, Maharashtra, ಮುಂಬೈ, ಭಾರತ್ ಬಂದ್, ಶಿವಸೇನೆ, ಬಿಜೆಪಿ, ಮೋದಿ ಸರ್ಕಾರ, ಮಹಾರಾಷ್ಟ್ರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS