Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Centre bans sale of cattle in animal markets for slaughter

ದೇಶಾದ್ಯಂತ ಗೋಹತ್ಯೆ ನಿಷೇಧ, ರೈತರಿಗೆ ಮಾತ್ರ ಗೋವು ಮಾರಾಟ, ಖರೀದಿಗೆ ಅವಕಾಶ

BS Yeddyurappa will be BJP

ಕರ್ನಾಟಕದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ: ಅಮಿತ್ ಶಾ

PM Modi addresses a public rally in Dhola, Assam

ಎನ್ ಡಿಎ ಸರ್ಕಾರದ ಕ್ರಾಂತಿಕಾರಕ ಕ್ರಮಗಳಿಂದ ಜನರ ಬದುಕು ಸುಧಾರಣೆ: ಪ್ರಧಾನಿ ಮೋದಿ

EC says, Only NCP interested in taking part in EVM hacking challenge

ಇವಿಎಂ ಚಾಲೆಂಜ್ ಸ್ವೀಕರಿಸಿದ ಏಕೈಕ ಪಕ್ಷ ಎನ್ ಸಿಪಿ, ಮುಂದೆ ಬರದ ಇತರೆ ಪಕ್ಷಗಳು

Gunmen attack Egypt Christians, killing at least 26

ಈಜಿಪ್ಟ್‌: ಬಂದೂಕುಧಾರಿಯಿಂದ ಕ್ರೈಸ್ತರ ಮೇಲೆ ಗುಂಡಿನ ದಾಳಿ; 26 ಮಂದಿ ಸಾವು

Amit Shah

ಕಾಶ್ಮೀರದಲ್ಲಿನ ಅನಿಶ್ಚಿತತೆ ಸದ್ಯದಲ್ಲಿಯೇ ಕೊನೆಯಾಗಲಿದೆ: ಅಮಿತ್ ಶಾ

Army foils attack by Pak

ಪಾಕಿಸ್ತಾನದ ಬಿಎಟಿ ದಾಳಿ ವಿಫಲಗೊಳಿಸಿದ ಭಾರತೀಯ ಸೇನೆ, ಇಬ್ಬರು ಉಗ್ರರ ಹತ್ಯೆ

Representational image

ಭಾರತ 'ದೊಡ್ಡ ಚಿಂತನೆ'ಯೊಂದಿಗೆ 'ದೊಡ್ಡ ಪ್ರಗತಿ ಸಾಧಿಸುತ್ತಿದೆ': ಅಮೆರಿಕಾ ಪ್ರೊಫೆಸರ್

Election Comission

ಅಭ್ಯರ್ಥಿಗಳು ತಮ್ಮ ಮತ್ತು ಸಂಗಾತಿಯ ಆದಾಯ ಮೂಲವನ್ನು ಘೋಷಿಸಬೇಕು: ಚುನಾವಣಾ ಆಯೋಗ

Bilal Irshad

ಏಕದಿನ ಪಂದ್ಯದಲ್ಲಿ ತ್ರಿಶತಕ ಬಾರಿಸಿ ದಾಖಲೆ ಬರೆದ ಬಿಲಾಲ್ ಇರ್ಷಾದ್

Rajini’s Bengaluru school becomes Soooooper da!

ರಜನಿಕಾಂತ್ ಓದಿದ ಬೆಂಗಳೂರಿನ ಸರ್ಕಾರಿ ಶಾಲೆ ಸೂಪರ್ ಡಾ...!

Supercop, Former Punjab DGP KPS Gill passes away

'ಪಂಜಾಬ್ ಸಿಂಹ' ಕೆಪಿಎಸ್ ಗಿಲ್ ನಿಧನ

Uzma Ahmed-Virender Sehwa

ಅತ್ಯಂತ ಅದ್ಭುತ ದೇಶಕ್ಕೆ ಸ್ವಾಗತ: ಉಜ್ಮಾಗೆ ಸೆಹ್ವಾಗ್ ಟ್ವೀಟ್

ಮುಖಪುಟ >> ರಾಷ್ಟ್ರೀಯ

ಬಿಜೆಪಿ ಸೇರ್ಪಡೆ ನಿರಾಕರಿಸದ ರಜನಿಕಾಂತ್‌!

ಸೂಪರ್ ಸ್ಟಾರ್ ರಾಜಕೀಯ ಪ್ರವೇಶ ಮತ್ತೆ ಕುತೂಹಲದಲ್ಲಿ
Super Star Rajinikanth

ಸಂಗ್ರಹ ಚಿತ್ರ

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ರಾಜಕೀಯ ಪ್ರವೇಶದ ಕುರಿತು ರಜನಿಕಾಂತ್ ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಏತನ್ಮಧ್ಯೆ ರಾಜಕೀಯಕ್ಕೆ ಬರುವಂತೆ ಅಥವಾ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಬಿಜೆಪಿ ನೀಡಿದ್ದ ಅಹ್ವಾನಕ್ಕೆ ಸಂಬಂಧಿಸಿದಂತೆ ರಜನಿಕಾಂತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಹ್ವಾನವನ್ನು ನಿರಾಕರಿಸಿದ್ದಾರೆಯೇ ಅಥವಾ ಅಹ್ವಾನ  ಸ್ವೀಕರಿಸಿದ್ದಾರೆಯೇ ಎಂಬ ಕುತೂಹಲ ಹಾಗೆಯೇ ಮುಂದುವರೆದಿದೆ. ರಾಜಕೀಯಕ್ಕೆ ಬರುವಂತೆ ಅಥವಾ ತಮ್ಮ ಪಕ್ಷಕ್ಕೆ ಆಗಮಿಸುವಂತೆ ಬಿಜೆಪಿ ನೀಡುರುವ ಆಹ್ವಾನದ ಬಗ್ಗೆ ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರು ಬುಧವಾರ  ಯಾವುದೇ ಸ್ಪಷ್ಟಪ್ರತಿಕ್ರಿಯೆ ನೀಡದೇ ಜಾರಿಕೊಂಡಿದ್ದಾರೆ.

ಈ ಹಿಂದೆ ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌ ಅವರು ಮಂಗಳವಾರ ‘ರಜನೀಕಾಂತ್‌ ಅವರಿಗೆ ಬಿಜೆಪಿಗೆ ಸ್ವಾಗತವಿದೆ' ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಜನಿಕಾಂತ್ ಅವರು, "ನಾನು ಏನು ಹೇಳಬೇಕಾಗಿತ್ತೋ  ಅದನ್ನು ಹೇಳಿದ್ದೇನೆ, ಈಗ ಹೇಳಲು ಏನೂ ಉಳಿದಿಲ್ಲ' ಎಂದು ಹೇಳಿದ್ದಾರೆ. 3 ದಿನದ ಹಿಂದೆ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ದೇವರು ಇಚ್ಛಿಸಿದಲ್ಲಿ, ತಾವು ರಾಜಕೀಯಕ್ಕೆ ಬರಬಹುದು ಎಂದು ರಜನೀಕಾಂತ್‌ ಹೇಳಿದ್ದರು.

ಹೀಗಾಗಿ ರಜನಿಕಾಂತ್ ರಾಜಕೀಯ ಅಥವಾ ಬಿಜೆಪಿ ಸೇರ್ಪಡೆ ವಿಚಾರ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Chennai, Politics, Kollywood, Rajinikanth, BJP, ಚೆನ್ನೈ, ರಾಜಕೀಯ, ಕಾಲಿವುಡ್, ರಜನಿಕಾಂತ್, ಬಿಜೆಪಿ
English summary
Superstar Rajinikanth did not say "no" and there is a scramble to read between the lines. Rumours swirled earlier this year that the actor could float a new party backed by the BJP, which is seeking to deepen its footprint in Tamil Nadu ahead of the 2019 national election.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement