Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Team India

ಭಾರತ-ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ರೋಚಕ ಡ್ರಾನಲ್ಲಿ ಅಂತ್ಯ

New long-range missile may be inducted into PLA next year: Report

ಚೀನಾ ಸೇನೆ ಸೇರಲಿದೆ ವಿಶ್ವದ ಯಾವುದೇ ಗುರಿ ಹೊಡೆದುರುಳಿಸಬಲ್ಲ ಹೊಸ ಕ್ಷಿಪಣಿ

Vijay Mallya extradition hearing confirmed for 8 days from December 4

ಲಂಡನ್ ಕೋರ್ಟ್ ಗೆ ವಿಜಯ್ ಮಲ್ಯ ಹಾಜರು, ಡಿ. 4ರಿಂದ 8 ದಿನ ಹಸ್ತಾಂತರ ಕುರಿತು ವಿಚಾರಣೆ

Dalveer Bhandari

ಐಸಿಜೆ ಚುನಾವಣೆ: ಭಾರತದ ಅಭ್ಯರ್ಥಿಗೆ ಜಯ ಸಾಧ್ಯತೆ; ಯುಎನ್ಎಸ್ ಸಿ ಖಾಯಂ ಸದಸ್ಯ ರಾಷ್ಟ್ರಗಳು ಕಂಗಾಲು

I became Chief Minister because of Sonia Gandhi

ಸೋನಿಯಾ ಗಾಂಧಿ ಕೃಪಾಕಟಾಕ್ಷದಿಂದ ನಾನು ಸಿಎಂ ಆದೆ: ಸಿದ್ದರಾಮಯ್ಯ

Congress CWC passes resolution to make Rahul Gandhi party President

ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಿರ್ಣಯ

Police station

ಮಧ್ಯಪ್ರದೇಶ: ಪೊಲೀಸ್ ಠಾಣೆಯಲ್ಲೇ ಡಿಜೆ ನೃತ್ಯ, ಗುಂಡಿನ ಪಾರ್ಟಿ!

Representative image

ಬೆಂಗಳೂರು: ಸೊಂಟ ಮುಟ್ಟಿ ಪರಾರಿಯಾಗುತ್ತಿದ್ದ ಕಾಮುಕನನ್ನು ಬೆನ್ನಟ್ಟಿ ಹಿಡಿದ ಮಹಿಳೆ

ಮಹಿಳಾ ಸಿಬ್ಬಂದಿ ಕಾಲಿಗೆ ಬೀಳುತ್ತಿರುವ ಆರೋಪಿ

ಅಸಭ್ಯ ವರ್ತನೆ: ವಿಮಾನದ ಮಹಿಳಾ ಸಿಬ್ಬಂದಿ ಕಾಲಿಗೆ ಬಿದ್ದ ಕುಡುಕ ಪ್ರಯಾಣಿಕ, ವಿಡಿಯೋ ವೈರಲ್

ಆಹಾರ

ಆಹಾರವನ್ನು ನಿಧಾನವಾಗಿ ಸೇವಿಸುವುದು ಒಳ್ಳೆಯದೇ? ಇಲ್ಲಿದೆ ಸಂಶೋಧನಾ ವರದಿ

Supreme Court

ವಿದೇಶಕ್ಕೆ ತೆರಳಲು ಕಾರ್ತಿ ಚಿದಂಬರಂ ಗೆ ಸುಪ್ರೀಂ ಕೋರ್ಟ್ ಅನುಮತಿ

Representational image

ಕರ್ನಾಟಕ ಮೌಢ್ಯ ಪ್ರತಿಬಂಧಕ ಮಸೂದೆಯಲ್ಲಿ ಇವೆಲ್ಲವೂ ನಿಷಿದ್ಧ!

Trisha Krishnan becomes first South Indian actor to get UNICEF celebrity advocate status

ಯುನಿಸೆಫ್‌ ಪ್ರಚಾರ ರಾಯಭಾರಿಯಾಗಿ ತ್ರಿಶಾ ಆಯ್ಕೆ

ಮುಖಪುಟ >> ರಾಷ್ಟ್ರೀಯ

ನ್ಯಾಯ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ಸುಪ್ರೀಂ, ಮೋದಿಗೆ ತ್ರಿವಳಿ ತಲಾಖ್ ಸಂತ್ರಸ್ತೆ

File photo

ಸಂಗ್ರಹ ಚಿತ್ರ

ಡೆಹರಾಡೂನ್: ನ್ಯಾಯಾಂಗ ವ್ಯವಸ್ಥೆಯಿಂದ ತನಗೆ ನ್ಯಾಯ ದೊರಕದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ತ್ರಿವಳಿ ತಲಾಖ್ ಸಂತ್ರಸ್ಥೆಯೊಬ್ಬಳು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸುಪ್ರೀಂಕೋರ್ಟ್'ಗೆ ತಿಳಿಸಿದ್ದಾಳೆ. 

ಪತಿಯಿಂದ ತ್ರಿವಳಿ ತಲಾಖ್ ಪಡೆದಿರುವ ಸಂತ್ರಸ್ತ ಮಹಿಳೆ ಪ್ರಧಾನಂತ್ರಿ ನರೇಂದ್ರ ಮೋದಿ ಹಾಗೂ ಸುಪ್ರೀಂಕೋರ್ಟ್ ಬಳಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಿಂದ ನನಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ. 

ನ್ಯಾಯಮೂರ್ತಿ ಜಸ್ಟಿಸ್ ಜೆ.ಎಸ್.ಖೇಹರ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ತ್ರಿವಳಿ ತಲಾಖ್'ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲಾದ ಅರ್ಜಿಗಳ ಮೇಲಿನ 6 ದಿನಗಳ ಸುದೀರ್ಘ ವಿಚಾರಣೆಯನ್ನು ನಿನ್ನೆ ಮುಗಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. 

ಮುಸ್ಲಿಂ ಸಮುದಾಯದಲ್ಲಿನ ವಿವಾಹವು ಒಂದು ಒಪ್ಪಂದವಾಗಿದ್ದು, ಮಹಿಳೆ ತನ್ನ ಘನತೆ ಹಾಗೂ ಗೌರವಗಳನ್ನು ರಕ್ಷಿಸಿಕೊಳ್ಳಲು ನಿಕಾಹ್ ನಾಮಾದಲ್ಲಿ ಕೆಲವು ಷರತ್ತುಗಳಿಗೆ ಹೆಚ್ಚಿನ ಮಹತ್ವ ಕೊಡಬಹುದು. ಆಕೆ ಕೂಡ ತನ್ನ ಪತಿ ವಿರುದ್ಧ ತ್ರಿವಳಇ ತಲಾಖ್ ಘೋಷಿಸಬಹುದು ಮತ್ತು ವಿಚ್ಛೇದನ ಪ್ರಕರಣಗಳಲ್ಲಿ ಅತ್ಯಧಿಕ ಮೆಹರ್ ಆಗ್ರಹಿಸಬಹುದು ಎಂದು ಕೆಲ ದಿನಗಳ ಹಿಂದಷ್ಟೇ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳು ಸುಪ್ರೀಂಕೋರ್ಟ್'ಗೆ ತಿಳಿಸಿತ್ತು. 
Posted by: MVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Triple talaq Victim, Suicide, Modi, Supreme court, Justice, ತ್ರಿವಳಿ ತಲಾಖ್ ಸಂತ್ರಸ್ತೆ, ಆತ್ಮಹತ್ಯೆ, ಮೋದಿ, ಸುಪ್ರೀಂಕೋರ್ಟ್, ನ್ಯಾಯ
English summary
A triple talaq victim from Uttarakhand has on Friday threatened to commit suicide if the system fails to assure her justice.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement