Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Liquor debate derails assembly proceedings

‘ಮದ್ಯ’ದ ಗಲಾಟೆಗೆ ವಿಧಾನಸಭೆ ಕಲಾಪ ಬಲಿ: ರಾಜ್ಯದಲ್ಲಿ ಮದ್ಯ ನಿಷೇಧ ಅಸಾಧ್ಯ ಎಂದ ಸಿಎಂ

CBI court judge in Gujarat’s Sohrabuddin encounter case murdered? Scared family finally speaks up about shocking facts

ಸೋಹ್ರಬುದ್ದೀನ್ ಎನ್ ಕೌಂಟರ್ ಪ್ರಕರಣದ ಸಿಬಿಐ ನ್ಯಾಯಾಧೀಶರ ಹತ್ಯೆ?: ಅಸಹಜ ಸಾವು ಎನ್ನುತಿದೆ ಕುಟುಂಬ

Govt

ಮೋದಿ ಬ್ರಹ್ಮ, ಸೃಷ್ಟಿಕರ್ತ, ಸಂಸತ್ ಅಧಿವೇಶನ ಯಾವಾಗ ಅಂತ ಅವರಿಗೇ ಗೊತ್ತು: ಖರ್ಗೆ

Centre sets up ministerial panel to consider legislation to end instantaneous triple talaq

ಸಂಸತ್ ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ ಸಾಧ್ಯತೆ

India captain Virat Kohl

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಐದನೇ ಸ್ಥಾನಕ್ಕೇರಿದ ಕೊಹ್ಲಿ

Yogi Adityanath

ಭ್ರಷ್ಟ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಎಚ್ಚರಿಕೆ ನೀಡಿದ ಉ.ಪ್ರ ಸಿಎಂ ಯೋಗಿ

Representational photo of BMTC bus

ಮಹಿಳೆಗೆ ದಂಡ ಹಾಕಿದ ಬಿಎಂಟಿಸಿಗೆ 100 ಪಟ್ಟು ಹೆಚ್ಚು ಪರಿಹಾರ ನೀಡಲು ಹೇಳಿದ ನ್ಯಾಯಾಲಯ!

Amit Shah

ಕಾಶ್ಮೀರ ಸ್ವಾಯತ್ತತೆ, ರೋಹಿಂಗ್ಯನ್ನರ ಬಗ್ಗೆ ರಾಹುಲ್ ಗಾಂಧಿ ನಿಲುವು ಸ್ಪಷ್ಟಪಡಿಸಲಿ: ಅಮಿತ್ ಷಾ

Supreme Court

ಕಾವೇರಿ ವಿವಾದ: ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

Trishika Kumari Wadiyar

ಇನ್ಸ್ಟಾಗ್ರಾಮ್ ನಲ್ಲಿ ಮೈಸೂರು ಮಹಾರಾಣಿಯ ನಕಲಿ ಖಾತೆ: ದೂರು ದಾಖಲು

Xiaomi

ಶೀಘ್ರವೇ ಭಾರತದಲ್ಲಿ ಮತ್ತಷ್ಟು ಉತ್ಪಾದನಾ ಘಟಕಗಳಿಗೆ ಚಾಲನೆ: ಕ್ಸಿಯಾಮಿ

Deepika Padukone

ಪ್ರಧಾನಿ ಮೋದಿ, ಇವಾಂಕ ಟ್ರಂಪ್ ಭಾಗವಹಿಸುವ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರಲು ದೀಪಿಕಾ ನಿರ್ಧಾರ

Aishwarya Rai Bachchan

ಮಾಧ್ಯಮ ಛಾಯಾಗ್ರಾಹಕರ ವರ್ತನೆಗೆ ಐಶ್ವರ್ಯ ರೈ ಕಿಡಿ, ಕಣ್ಣೀರಿಟ್ಟ ನಟಿ

ಮುಖಪುಟ >> ರಾಷ್ಟ್ರೀಯ

ನೋಟು ನಿಷೇಧದ ಬಳಿಕ ಅಪಾರ ಪ್ರಮಾಣದ ಅಕ್ರಮ ಹಣ ವರ್ಗಾವಣೆ: ಕೇಂದ್ರ ಸರ್ಕಾರ

"ಶೂನ್ಯ ಠೇವಣಿ ಇದ್ದ ಶೆಲ್ ಕಂಪನಿಗಳ ಖಾತೆಗಳೂ ನೂರಾರು ಕೋಟಿ ಹಣ ಠೇವಣಿ ಮಾಡಿವೆ"
Vast money-laundering after note ban: Government

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ನೋಟು ನಿಷೇಧದ ಬಳಿಕ ದೇಶಾದ್ಯಂತ ಅಪಾರ ಪ್ರಮಾಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ಈ ಬಗ್ಗೆ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿತ್ತ ಸಚಿವಾಲಯ, ನೋಟ ನಿಷೇಧದ ಬಳಿಕ ಸುಮಾರು 5800ಕ್ಕೂ ಅಧಿಕ ನಾಮ್ ಕೇ ವಾಸ್ತೆ ಸಂಸ್ಥೆಗಳ ಮೂಲಕ ಸುಮಾರು 4,574 ಕೋಟಿ ಹಣ ವಿವಿಧ ಬ್ಯಾಂಕುಗಳಿಗೆ  ಜಮಾವಣೆಯಾಗಿದ್ದು, ಬಳಿಕ 4,552 ಕೋಟಿ ರು.ಗಳನ್ನು ವಿತ್ ಡ್ರಾ ಮಾಡಲಾಗಿದೆ. ನೋಟು ನಿಷೇಧಕ್ಕೂ ಮೊದಲು ಈ ಕಂಪನಿಗಳ ಖಾತೆಗಳಲ್ಲಿ ಶೂನ್ಯ ಠೇವಣಿ ನಿರ್ವಹಿಸಿದ್ದ ದಾಖಲೆಗಳು ಪತ್ತೆಯಾಗಿದ್ದು, ನೋಟು  ನಿಷೇಧವಾಗುತ್ತಿದ್ದಂತೆಯೇ ಈ ಕಂಪನಿಗಳ ಖಾತೆಗಳಲ್ಲಿ ನೂರಾರು ಕೋಟಿ ಹಣ ಜಮೆಯಾಗಿದ್ದು ಹೇಗೆ ಎಂಬ ವಿಚಾರ ಶಂಕೆ ಮೂಡಿಸುತ್ತಿದೆ.

ಇದೇ ಕಾರಣಕ್ಕಾಗಿ ಅಕ್ರಮ ಹಣ ವರ್ಗಾವಣೆಯಾಗಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಈ ಖಾತೆಗಳಿಗೆ ಸಂಬಂಧಿಸಿದಂತೆ ಒಟ್ಟು 13 ವಿವಿಧ ಬ್ಯಾಂಕ್ ಗಳಿಂದ ಮಾಹಿತಿ ಪಡೆಯಲಾಗಿದೆ. ಬ್ಯಾಂಕ್ ಗಳು ನೀಡಿರುವ  ಮಾಹಿತಿಯಂತೆ ನೋಟು ನಿಷೇಧದ ಬಳಿಕ ನಡೆದ  ಸುಮಾರು 2,09,032 ಕೋಟಿ ವಹಿವಾಟುಗಳು ಶಂಕಾಸ್ಪದವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ  ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಕಳೆದ ವಾರವಷ್ಟೇ ಮೋದಿ ಸರ್ಕಾರ, 4.5 ಲಕ್ಷ ಶೆಲ್ ಕಂಪನಿಗಳನ್ನು ಗುರುತಿಸಿ (ಹೆಸರಿಗಷ್ಟೇ ಆರಂಭವಾಗಿರುವ ಕಂಪನಿಗಳು) ಈ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ನಿರ್ದೇಶಕರಿಗೆ ಕಠಿಣ ಸಂದೇಶ ರವಾನಿಸಿತ್ತು.ಕೇವಲ  ಹೆಸರಿಗಷ್ಟೇ ಕಾರ್ಯನಿರ್ವಹಿಸುತ್ತಿರುವ 2,17,239 ಕಂಪನಿಗಳನ್ನು ಈಗಾಗಲೇ ದಾಖಲೆಗಾಳಿಂದ ತೆಗೆದು ಹಾಕಲಾಗಿದ್ದು, ಅಂತಹ ಸಂಸ್ಥೆಗಳು ಹಾಗೂ ಅವುಗಳೊಂದಿಗೆ ನಂಟು ಹೊಂದಿದ್ದ ನಿರ್ದೇಶಕರ ವಿರುದ್ಧವೂ ನಿರ್ದಾಕ್ಷಿಣ್ಯ  ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಸ್ಪಷ್ಟಪಡಿಸಿತ್ತು. ಅಂತೆಯೇ ಸೆ.22 ರ ವರೆಗೆ 3,19,637 ನಿರ್ದೇಶಕರನ್ನು ಗುರುತಿಸಲಾಗಿದ್ದು, ಕಂಪನಿ ಕಾಯ್ದೆ 2013 ರ ಸೆಕ್ಷನ್ 164 (2) (a) ಪ್ರಕಾರ ಅನರ್ಹಗೊಳಿಸಿ ಕ್ರಮ ಕೈಗೊಳ್ಳಲಾಗುತ್ತದೆ  ಎಂದೂ ಸರ್ಕಾರ ಎಚ್ಚರಿಕೆ ನೀಡಿತ್ತು.

ಸಂಬಂಧಿಸಿದ್ದು...
Posted by: SVN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : New Delhi, Union Government, Demonetisation, money-laundering, ನವದೆಹಲಿ, ಕೇಂದ್ರ ಸರ್ಕಾರ, ನೋಟು ನಿಷೇಧ, ಅಕ್ರಮ ಹಣ ವರ್ಗಾವಣೆ
English summary
Intensifying its crackdown on black money, the government today said it has collated information about 5,800 shell companies whose near zero- balance accounts saw nearly Rs 4,574 crore of deposits post note ban and Rs 4,552 crore withdrawal thereafter. "Vital information has been received from 13 banks regarding the bank account operations and post-demonetisation transactions of some of the 2,09,032 suspicious companies that had been struck off the Register of Companies earlier this year," the government said in a statement today.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement