Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Provide security to Kargil martyr

ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿಗೆ ಭದ್ರತೆ ಒದಗಿಸಿ: ಪೊಲೀಸರಿಗೆ ಡಿಸಿಡಬ್ಲ್ಯೂ

BJP MP compares DU student with Dawood

ಹುತಾತ್ಮ ಯೋಧನ ಪುತ್ರಿಯನ್ನು ದಾವೂದ್ ಗೆ ಹೋಲಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ

10th Student of Govt School in Yalahanka Stabbed To Death By His Classmates

ಯಲಹಂಕದ ಸರ್ಕಾರಿ ಶಾಲೆಯಲ್ಲಿ ಸಹಪಾಠಿಯಿಂದಲೇ 10ನೇ ತರಗತಿ ವಿದ್ಯಾರ್ಥಿ ಹತ್ಯೆ

Union minister M Venkaiah Naidu

ನಿಮ್ಮದೇ ಪ್ರಧಾನಿಯನ್ನು 'ಕತ್ತೆ' ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಳ್ಳೆಯ ಉದಾಹರಣೆ: ವೆಂಕಯ್ಯ

Madras High Court

ವಿಶ್ವಾಸ ಮತ ಗದ್ದಲ ಪ್ರಕರಣ: ತಮಿಳುನಾಡು ಸಿಎಂಗೆ 'ಹೈ' ನೋಟಿಸ್

Uttar Pradesh Assembly election: 57.36 per cent voter turnout recorded till 5 pm

ಉ.ಪ್ರದೇಶ ಚುನಾವಣೆ: ಐದನೇ ಹಂತದಲ್ಲಿ 57.36ರಷ್ಟು ಮತದಾನ

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಗಳು

ತಮಿಳುನಾಡು ದೋಣಿ ದುರಂತ; ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ

Gopal Baglay appointed MEA Spokesperson

ವಿದೇಶಾಂಗ ಸಚಿವಾಲಯದ ವಕ್ತಾರರಾಗಿ ಗೋಪಾಲ್ ಬಗ್ಲಾಯ್ ನೇಮಕ

Complete list of 89th Oscar Awards winners

89ನೇ ಆಸ್ಕರ್ ಪ್ರಶಸ್ತಿ ಪ್ರಕಟ; "ಮೂನ್ ಲೈಟ್" ಅತ್ಯುತ್ತಮ ಚಿತ್ರ, ಕ್ಯಾಸಿ ಅಫ್ಲೆಕ್ ಅತ್ಯುತ್ತಮ ನಟ

Former Union Minister P Shivshankar passes away

ಮಾಜಿ ಕೇಂದ್ರ ಸಚಿವ ಪಿ. ಶಿವಶಂಕರ್ ನಿಧನ

Kerala assembly house

ಮಲಯಾಳಂ ನಟಿ ಲೈಂಗಿಕ ದೌರ್ಜನ್ಯ ಪ್ರಕರಣ: ಕೇರಳ ವಿಧಾನಸಭೆಯಲ್ಲಿ ಗದ್ದಲ

BJP will form government with full majority in UP: Modi

ಉ.ಪ್ರದೇಶದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಲಿದೆ: ಪ್ರಧಾನಿ ವಿಶ್ವಾಸ

Not fielding Muslims in UP a mistake: Uma Bharti

ಉತ್ತರಪ್ರದೇಶದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಇದ್ದದ್ದು ಪ್ರಮಾದ: ಉಮಾ ಭಾರತಿ

ಮುಖಪುಟ >> ರಾಷ್ಟ್ರೀಯ

ಮಸೂದ್ ಅಜರ್ ನ ನಿಷೇಧದ ಭಾರತ ಪ್ರಸ್ತಾವನೆಯನ್ನು ಬೆಂಬಲಿಸಲು ಸ್ಪಷ್ಟ ಸಾಕ್ಷಿ ಬೇಕು: ಚೀನಾ

Masood Azhar

ಮಸೂದ್ ಅಜರ್

ಬೀಜಿಂಗ್: ಮಸೂದ್ ಅಜರ್ ಗೆ ವಿಶ್ವಸಂಸ್ಥೆ ಮೂಲಕ ನಿಷೇಧ ವಿಧಿಸುವ ವಿಚಾರದ ಬಗ್ಗೆ ಭಾರತದೊಂದಿಗೆ ಚರ್ಚೆ ನಡೆಸುವುದಕ್ಕೂ ಮುನ್ನ ಚೀನಾ ಪ್ರತಿಕ್ರಿಯೆ ನೀಡಿದ್ದು, ಭಾರತದ ಪ್ರಸ್ತಾವನೆಯನ್ನು ಬೆಂಬಲಿಸಲು ಮತ್ತಷ್ಟು ಸ್ಪಷ್ಟ ಸಾಕ್ಷಾಧಾರಗಳು ಅಗತ್ಯವಿದೆ ಎಂದು ಹೇಳಿದೆ. 

ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಹಾಗೂ ಚೀನಾದ ವಿದೇಶಾಂಗ ಕಾರ್ಯದರ್ಶಿಗಳು ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಕುರಿತಾಗಿ ಫೆ.22 ರಂದು ಮಾತುಕತೆ ನಡೆಯಲಿದೆ. ಆದರೆ ಇದಕ್ಕೂ ಮುನ್ನ ಚೀನಾ ಹೇಳಿಕೆ ನೀಡಿದ್ದು, ಭಾರತದ ಪ್ರಸ್ತಾವನೆಯನ್ನು ಬೆಂಬಲಿಸಬೇಕಾದರೆ ಮತ್ತಷ್ಟು ಸ್ಪಷ್ಟ ಸಾಕ್ಷಿ ಬೇಕು ಎಂದು ಹೇಳಿದ್ದಾರೆ. 

ಮಾತುಕತೆ ವೇಳೆಯಲ್ಲಿ ಅನೇಕ ಜಾಗತಿಕ ಬೆಳವಣಿಗೆಗಳ ಬಗ್ಗೆ ಉಭಯ ಕಾರ್ಯದರ್ಶಿಗಳೂ ಚರ್ಚೆ ನಡೆಸಲಿದ್ದಾರೆ. ಪಾಕಿಸ್ತಾನದ ಉಗ್ರ ಮಸೂದ್ ಅಜರ್ ಗೆ  ನಿಷೇಧ ವಿಧಿಸುವ ಭಾರತದ ಪ್ರಸ್ತಾವನೆಗೆ ಚೀನಾ ಹಲವು ಬಾರಿ ತಡೆಯೊಡ್ಡಿದ್ದು, ಇತ್ತೀಚೆಗಷ್ಟೇ ಅಮೆರಿಕಾದ ಪ್ರಸ್ತಾವನೆಗೂ ಸಹ ಅಡ್ಡಗಾಲು ಹಾಕಿತ್ತು. 
Posted by: SBV | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Masood Azhar, China, India, ಮಸೂದ್ ಅಜರ್, ಚೀನಾ, ಭಾರತ
English summary
Ahead of its strategic dialogue with India, China on Friday said "solid evidence" was needed for it to back efforts to get JeM chief Masood Azhar banned by the United Nations.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement