Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
10 coaches of Delhi-bound Kaifiyat Express derails in Uttar Pradesh

ಉತ್ತರಪ್ರದೇಶದಲ್ಲಿ ಮತ್ತೊಂದು ರೈಲು ದುರಂತ: ಹಳಿ ತಪ್ಪಿದ ಕೈಫಿಯತ್ ಎಕ್ಸ್'ಪ್ರೆಸ್, 74 ಮಂದಿಗೆ ಗಾಯ

File photo

ಉಗ್ರರನ್ನು ಹತ್ತಿಕ್ಕದಿದ್ದರೆ ಹುಷಾರ್: ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ

AIADMK MLA Thanga Tamil Selvan speaks at the residence of TTV Dinakaran after submitting a letter to the governor on Tuesday in Chennai.

ರಾಜ್ಯ ಸರ್ಕಾರದ ವಿಚಾರದಲ್ಲಿ ಕೇಂದ್ರ ತಲೆ ಹಾಕುತ್ತಿರುವುದರಿಂದಲೇ ಗೊಂದಲ ಸೃಷ್ಟಿ: ಎಐಎಡಿಎಂಕೆ ಶಾಸಕರು

Prime Minister Narendra Modi  Interacting with 200 young entrepreneurs

ಅಭಿವೃದ್ಧಿಯ ಸೈನಿಕರಾಗುವಂತೆ ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

Man, son return to Hinduism

ಮೈಸೂರು: 25 ವರ್ಷದ ನಂತರ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಅಪ್ಪ-ಮಗ

Supreme Court Bars Triple Talaq Until Parliament Makes Law

ತ್ರಿವಳಿ ತಲಾಖ್ ಅಸಂವಿಧಾನಿಕ; ಸದ್ಯಕ್ಕೆ ರದ್ದು; ಪ್ರತ್ಯೇಕ ಕಾನೂನು ತರಲು ಕೇಂದ್ರಕ್ಕೆ ಸುಪ್ರೀಂ ಸೂಚನೆ!

Ramesh resigns as president of silk board

ಅಸಭ್ಯ ವರ್ತನೆ: ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಮೇಶ್‌ ರಾಜೀನಾಮೆ

Cheteshwar Pujara, Harmanpreet Kaur

ಚೇತೇಶ್ವರ ಪೂಜಾರ, ಹರ್ಮನ್‌ಪ್ರೀತ್‌ ಕೌರ್ ಸೇರಿ 17 ಸಾಧಕರಿಗೆ ಅರ್ಜುನ ಪ್ರಶಸ್ತಿ

ಸಂಗ್ರಹ ಚಿತ್ರ

ಡೊಕ್ಲಾಮ್ ಬಿಕ್ಕಟ್ಟು: ನಾವು ಭಾರತಕ್ಕೆ ಪ್ರವೇಶಿಸಿದರೆ ಅಸ್ತವ್ಯಸ್ಥವಾಗುತ್ತದೆ ಚೀನಾ ವಿದೇಶಾಂಗ ಇಲಾಖೆ ಎಚ್ಚರಿಕೆ

River Ganga representational image

ದೇವನದಿ ಗಂಗೆಗೆ ಮೂರು ದಾರಿಯ ದೇವಿ, ತ್ರಿಪಥಗಾ ಎಂಬ ಹೆಸರು ಬಂದಿದ್ದೇಕೆ ಗೊತ್ತೆ?

Bellandur lake

ಕಲುಷಿತ ಬೆಲ್ಲಂಡೂರು ಕೆರೆಯ ಮಂದಗತಿಯ ಸ್ವಚ್ಛತಾ ಕಾರ್ಯಕ್ಕೆ ಹಸಿರು ಪ್ರಾಧಿಕಾರ ಕಿಡಿ

B.S  Yeddyurappa

ಯಡಿಯೂರಪ್ಪ ವಿರುದ್ಧ ಎಫ್ ಐ ಆರ್: ಎಸಿಬಿ ಹಾಗೂ ದೂರುದಾರನಿಗೆ ಹೈಕೋರ್ಟ್ ನೊಟೀಸ್

Indebted Karnataka couple commit suicide, name five including Congress BBMP corporator in suicide note

ಸಾಲ ಮರುಪಾವತಿ ಮಾಡಬೇಕಿದ್ದ ದಂಪತಿಗಳು ಆತ್ಮಹತ್ಯೆ: ಬಿಬಿಎಂಪಿ ಕಾರ್ಪೊರೇಟರ್ ವಿರುದ್ಧ ದೂರು

ಮುಖಪುಟ >> ರಾಷ್ಟ್ರೀಯ

"ಕುಲಭೂಷಣ್ ಜಾದವ್ ಶೂ ತೆಗೆದು ಪಾಕ್ ಪ್ರಧಾನಿ ಮೇಲೆ ಎಸೆದವರಿಗೆ 20 ಲಕ್ಷ ಬಹುಮಾನ"!

ಗಾಯಕ ಸೋನು ನಿಗಮ್ ವಿರುದ್ಧ ಫತ್ವಾ ಹೊರಡಿಸಿ ಸುದ್ದಿಗೆ ಗ್ರಾಸವಾಗಿದ್ದ ಮೌಲಾನಾ ಅತಿಫ್ ಖಾದ್ರಿ ಹೇಳಿಕೆ
Who Throw

ಸಂಗ್ರಹ ಚಿತ್ರ

ಹೈದರಾಬಾದ್: ಭಾರತದ ಕುಲಭೂಷಣ್ ಜಾದವ್ ಅವರ ಶೂ ತೆಗೆದುಕೊಂಡು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಮೇಲೆ ಎಸೆದವರಿಗೆ 20 ಲಕ್ಷ ರು. ಬಹುಮಾನ ನೀಡುವುದಾಗಿ ಮೌಲಾನಾ ಅತಿಫ್ ಖಾದ್ರಿ ಹೇಳಿದ್ದಾರೆ.

ಈ ಹಿಂದೆ ಗಾಯಕ ಸೋನು ನಿಗಮ್ ವಿರುದ್ಧ ಫತ್ವಾ ಹೊರಡಿಸಿ ಸುದ್ದಿಗೆ ಗ್ರಾಸವಾಗಿದ್ದ ಮೌಲಾನಾ ಅತಿಫ್ ಖಾದ್ರಿ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಕುಲಭೂಷಣ್ ಜಾದವ್ ಅವರ ಶೂ  ತೆಗೆದುಕೊಂಡು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ  ಕುತ್ತಿಗೆಗೆ ಹೊಡೆದವರನ್ನು ದೇಶಾದ್ಯಂತ ಮೆರವಣಿಗೆ ಮಾಡಿ ಅವರಿಗೆ 20 ಲಕ್ಷ ರು. ಬಹುಮಾನ ನೀಡುವುದಾಗಿ ಹೇಳಿದ್ದಾರೆ.

ಈ ಹಿಂದೆ ಗಾಯಕ ಸೋನು ನಿಗಮ್ ಅವರ ಟ್ವೀಟ್ ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಮೌಲಾನಾ ಅತಿಫ್ ಖಾದ್ರಿ ಸೋನು ನಿಗಮ್ ಅವರ ಕೇಶ ಮುಂಡನೆ ಮಾಡಿದವರಿಗೆ 10 ಲಕ್ಷ ರು.ಬಹುಮಾನ ನೀಡುವುದಾಗಿ  ಘೋಷಣೆ ಮಾಡಿದ್ದರು. ಆ ಮೂಲಕ ಗಾಯಕನ ವಿರುದ್ಧ ಸಮರ ಸಾರಿದ್ದರುಯ ಈ ಹೇಳಿಕೆ ಬೆನ್ನಲ್ಲೇ ಗಾಯಕ ಸೋನು ನಿಗಮ್ ತಮ್ಮ ಕೇಶ ಮುಂಡನೆ ಮಾಡಿಸಿಕೊಂಡು ಬಹಿರಂಗ ಸವಾಲೆಸೆದಿದ್ದರು.

ಸಂಬಂಧಿಸಿದ್ದು...
Posted by: SVN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Hyderabad, Kulbhushan Jadhav, Pakistan, PM Nawaz Sharif, Maulana Atif Qadri, ಹೈದರಾಬಾದ್, ಕುಲಭೂಷಣ್ ಜಾದವ್, ಪಾಕಿಸ್ತಾನ, ಪ್ರಧಾನಿ ನವಾಜ್ ಷರೀಫ್, ಮೌಲಾನಾ ಅತಿಫ್ ಖಾದ್ರಿ
English summary
One who puts KulbhushanJadhav ji's shoes on Nawaz Sharif's neck¶des him across India will make a attainment of Rs 20 Lakh from me:Maulana Atif Qadri

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement