Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Next Budget May Not Be Populist, Hints PM Narendra Modi

ಮುಂದಿನ ಬಜೆಟ್ ಜನಪ್ರಿಯವಲ್ಲ, ಅಭಿವೃದ್ಧಿ ಪರ: ಪ್ರಧಾನಿ ಮೋದಿ

isrell pm Netanyahu and modi photo

ಭಾರತದ ಭೇಟಿ ಚಾರಿತ್ರಿಕವಾದದ್ದು:ಮೋದಿಗೆ ಅಭಿನಂದನೆ ಸಲ್ಲಿಸಿದ್ದ ನೇತಾನ್ಯಹು

PM Modi has

ನರೇಂದ್ರ ಮೋದಿಗೆ ತಾನು ಪ್ರಧಾನಿ ಎಂಬ ಅಹಂ: ಅಣ್ಣಾ ಹಜಾರೆ

Actress Bhavana marriage photos which held in Thrishur Kerala

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ಭಾವನಾ

Villagers looking at their damaged house after heavy shelling by Pakistani forces at border village Jora Farm in R S Pura Sector.

ಗಡಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್: ಓರ್ವ ನಾಗರೀಕ ಸಾವು, 3 ಗಾಯ

India Forgot Enmity With Pakistan in 1947, But Pakistan Has Not Forgotten Yet: RSS Cheif Mohan Bhagwat

1947ರ ಶತೃತ್ವ ಮರೆತಿದ್ದೇವೆ.. ಆದರೆ ಪಾಕಿಸ್ತಾನ ಮರೆತಿಲ್ಲ: ಮೋಹನ್ ಭಾಗ್ವತ್

Prime Minister Narendra Modi

ಪ್ರಧಾನಿ ಮೋದಿ ರಾಜ್ಯ ಭೇಟಿ ವೇಳೆ ಬೆಂಗಳೂರು ಬಂದ್'ಗೆ ಮಹದಾಯಿ ಹೋರಾಟ ಸಮಿತಿ ಕರೆ

Pm modi leave for davos photo

ದಾವೋಸ್ ಗೆ ಪ್ರಧಾನಿ ಮೋದಿ ಪ್ರಯಾಣ

Puneet Rajkumar, Prakash Raj, Raj.B.Shetty and Vashishta Simha

ಪಿಆರ್ ಕೆ ಪ್ರೊಡಕ್ಷನ್ ನ ಎರಡನೇ ಸಿನಿಮಾ ಮಾಯಾ ಬಜಾರ್

BJP MP and state general secretary Shobha Karandlaje

ಎಸ್'ಡಿಪಿಐ ಬಗ್ಗೆ ರಾಜ್ಯ ಕಾಂಗ್ರೆಸ್ ನಿಲುವೇನು?: ಶೋಭಾ ಕರಂದ್ಲಾಜೆ

Inteligence agencies warn of infiltration bids in Jammu and Kashmir ahead of Republic Day

ಗಣರಾಜ್ಯೋತ್ಸವ ದಿನದಂದು ಉಗ್ರದಾಳಿಗೆ ಭಾರಿ ಸಂಚು: ಗುಪ್ತಚರ ಇಲಾಖೆ ಎಚ್ಚರಿಕೆ

President order disqualifying MLAs

ಶಾಸಕರನ್ನು ಅನರ್ಹಗೊಳಿಸುವ ರಾಷ್ಟ್ರಪತಿಗಳ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾರಕ: ಆಪ್

profit represent photo

ಸಿರಿಧಾನ್ಯ ಮೇಳದಿಂದ ಮೂರು ದಿನಗಳಲ್ಲಿ 107 ಕೋಟಿ ವ್ಯವಹಾರ : ಕೃಷ್ಣ ಬೈರೇಗೌಡ

ಮುಖಪುಟ >> ರಾಜಕೀಯ

ಮಂಡ್ಯ ನಾಲೆಗಳಿಗೆ ನೀರು ಬಿಡದ ಹಿನ್ನೆಲೆ: ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡ ಸಂಸದ!

ಸಿಎಂ ಜೊತೆ ಹೆಲಿಕಾಪ್ಟರ್ ನಲ್ಲಿ ಚಲುವರಾಯ ಸ್ವಾಮಿ ಆಗಮನ: ಕಾರ್ಯಕ್ರಮದಿಂದ ದೂರವುಳಿದ ರೆಬೆಲ್ ಸ್ಟಾರ್
Siddaramaiah And C S Puttaraju

ಸಿದ್ದರಾಮಯ್ಯ ಮತ್ತು ಪುಟ್ಟರಾಜು

ಮೈಸೂರು: ಸಂಸದ ಸಿ.ಎಸ್ ಪುಟ್ಟರಾಜು ಮತ್ತು ಸಿಎಂ ಸಿದ್ದರಾಮ್ಯ ಮಂಡ್ಯದಸಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪರಸ್ಪರ ನಿಂದಿಸಿಕೊಂಡಿದ್ದಾರೆ.

ಮಂಡ್ಯದಲ್ಲಿರುವ ವರುಣಾ ಮತ್ತು ವಿಸಿ ನಾಲೆಗಳಿಗೆ ನೀರು ಬಿಡದೇ, ತಮಿಳುನಾಡಿಗೆ ನೀರು ಹರಿಸಿದ್ದರ ಸಂಬಂಧ ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮದ ವಿರುದ್ಧ ಪುಟ್ಟರಾಜು ಹರಿಹಾಯ್ದರು.

ಮಂಡ್ಯದಲ್ಲಿ ಬದುಕುತ್ತಿರುವ ರೈತ ಸಮುದಾಯದ ವಿರುದ್ಧ ಸರ್ಕಾರಕ್ಕೆ ದ್ವೇಷ ಏಕೆ? ಕಾಲುವೆಗಳಿಗೆ ನೀರು ಹರಿಸುವುದನ್ನು ಏಕೆ ನಿಲ್ಲಿಸಿದಿರಿ? ಎಂದು ಪ್ರಶ್ನಿಸಿದರು.

ತಾವು ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಅವರ ಜೊತೆ ಇಸ್ರೇಲ್ ಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪುಟ್ಟರಾಜು, ಇಸ್ರೇಲ್ ನ ಕೃಷಿ ಪದ್ಧತಿ ಮತ್ತು ನೀರಾವರಿ ನಿರ್ವಹಣೆ ಉಳಿದ ದೇಶಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಮತ್ತೊಂದಡೆ ಮಾತನಾಡಿದ ಸಿದ್ದರಾಮಯ್ಯ, ಸಂಸದ ಪುಟ್ಟರಾಜು ಮತ್ತು ಚಲುವರಾಯ ಸ್ವಾಮಿ ಇಬ್ಬರು ನನ್ನ ಹಿತೈಷಿಗಳು. ಜೆಡಿಎಸ್ ನಲ್ಲಿದ್ದರೂ ಪುಟ್ಟರಾಜು ಯಾವಾಗಲೂ ನನಗೆ ಬೆಂಬಲ ನೀಡುತ್ತಾರೆ. ಹೀಗಾಗಿ  ಮಂಡ್ಯದಲ್ಲಿ ನಾವು ಜೊತೆಗೂಡಿ ಉತ್ತಮ ಕೆಲಸಗಳನ್ನು ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

ಮಂಡ್ಯದಲ್ಲಿ ನಡೆದ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಿಂದ ಶಾಸಕ ಹಾಗೂ ನಟ ಅಂಬರೀಷ್ ಅನಾರೋಗ್ಯದ ಕಾರಣ ನೀಡಿ ದೂರವೇ ಉಳಿದಿದ್ದರು. ಇದು ಸಿದ್ದರಾಮಯ್ಯ ಮತ್ತು ಅಂಬರೀಷ್ ನಡುವಿನ ಮುನಿಸು ಇನ್ನೂ ಮುಂದುವರಿದಿದೆ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಿತು.

ಜೆಡಿಎಸ್ ಬಂಡಾಯ ಶಾಸಕ ಚಲುವರಾಯ ಸ್ವಾಮಿ ಸಿಎಂ ಜೊತೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿ ಕಾಂಗ್ರೆಸ್ ನಾಯಕರಿಗೆ ಅಚ್ಚರಿ ಮೂಡಿಸಿದರು. 
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Siddaramaiah, C S Puttaraju , Mandya, Water, Cauvery , ಸಿದ್ದರಾಮಯ್ಯ, ಸಿ.ಎಸ್ ಪುಟ್ಟರಾಜು, ಮಂಡ್ಯ, ನೀರು, ಕಾವೇರಿ
English summary
Lok Sabha MP & Siddaramaiah sung a verbal duet at a public function in Mandya.Puttaraju attacked the state government&Cauvery Niravari Nigam Ltd for releasing water to TN

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement