Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Arun Jaitley

ಲೂಟಿಕೋರರು ತಮ್ಮನ್ನು ರಕ್ಷಿಸಿಕೊಳ್ಳಲು ಸಿಬಿಐಗೆ ದಿಗ್ಭಂದನ ಹಾಕುತ್ತಿದ್ದಾರೆ: ಅರುಣ್ ಜೇಟ್ಲಿ

CM Vasundara Raje and Manvendra Singh

ರಾಜಸ್ಥಾನ ಚುನಾವಣೆ: ವಸುಂಧರಾ ರಾಜೇ ವಿರುದ್ಧ ಜಸ್ವಂತ್ ಸಿಂಗ್ ಪುತ್ರ ಮನ್ವೇಂದ್ರ ಸಿಂಗ್ ಕಾಂಗ್ರೆಸ್ ಅಭ್ಯರ್ಥಿ

Virat Kohli

ಮಾಧ್ಯಮ ಮತ್ತು ಅಭಿಮಾನಿಗಳ ಜತೆ ವಿನಯದಿಂದ ವರ್ತಿಸಿ: ಕೊಹ್ಲಿಗೆ ಬಿಸಿಸಿಐ ಖಡಕ್ ಸೂಚನೆ

Brendon McCullum-Corey Anderson

ಆರ್‌ಸಿಬಿಯಿಂದ ಹೊರಬಿದ್ದ ಸ್ಫೋಟಕ ಕ್ರಿಕೆಟಿಗರು ಟ್ವೀಟ್ ಮೂಲಕ ಹೇಳಿದ್ದೇನು?

Avoid confrontation with Kohli, du Plessis tells Australia

ಕೊಹ್ಲಿಯನ್ನು ಕೆಣಕದಿರಿ, 'ಸೈಲೆಂಟ್ ಟ್ರೀಟ್ ಮೆಂಟ್' ಕೊಡಿ: ಆಸಿಸ್ ಗೆ ಡು ಪ್ಲೆಸಿಸ್ ಸಲಹೆ

Give charge of Goa CM

ಮುಖ್ಯಮಂತ್ರಿ ಪದವಿಯನ್ನು ನಮ್ಮ ಪಕ್ಷದ ನಾಯಕರಿಗೆ ನೀಡಿ: ಬಿಜೆಪಿಗೆ ಮಿತ್ರ ಪಕ್ಷ

Ever seen Mallya, Mehul, or Nirav Modi growing wheat: Rahul Gandhi hits out at PM Modi

ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿ ಗೋಧಿ ಬೆಳೆಯುತ್ತಿರುವುದನ್ನು ಎಂದಾದರೂ ನೋಡಿದ್ದೀರಾ ಮೋದಿ ಜೀ?

Mark Zuckerberg

ಫೇಸ್‍ಬುಕ್‍ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಪದತ್ಯಾಗಕ್ಕೆ ಷೇರುದಾರರ ಒತ್ತಾಯ!

Dhruva Sarja-Prerana

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೈಹಿಡಿಯುತ್ತಿರುವ ಬಾಲ್ಯದ ಗೆಳತಿ, ಯಾರು ಪ್ರೇರಣಾ, ಹಿನ್ನಲೆ ಏನು, ಪ್ರೀತಿ ಶುರುವಾಗಿದ್ದೆಲ್ಲಿ?

D.V Sadananda Gowda And Former CM Siddaramaiah

ಕರಾವಳಿ ಬಿಜೆಪಿಯ ಕೋಮುವಾದದ ಪ್ರಯೋಗ ಶಾಲೆ: ಸಿದ್ದರಾಮಯ್ಯ ಟ್ವೀಟ್ ಗೆ ಡಿವಿಎಸ್ ಟಾಂಗ್!

Congress chief spokesperson Randeep Singh Surjewala

ಬಹುಮತ ಸಾಬೀತಿಗೆ ವಿಶೇಷ ಅಧಿವೇಶನ ಕರೆಯಿರಿ: ಗೋವಾ ರಾಜ್ಯಪಾಲರಿಗೆ ಕಾಂಗ್ರೆಸ್

Virat Kohli, Anushka Sharma

ತಂದೆ ಆಗ್ತಿದ್ದಾರಾ ವಿರಾಟ್ ಕೊಹ್ಲಿ? ನಟಿ ಅನುಷ್ಕಾ ಬೇಬಿ ಬಂಪ್ ಫೋಟೋ ವೈರಲ್!

ಸಂಗ್ರಹ ಚಿತ್ರ

ನಿಮಗೆ ತಾಕತ್ತಿದ್ರೆ 24 ಗಂಟೆಯಲ್ಲಿ ನನ್ನ ಸೆಕ್ಸ್ ವಿಡಿಯೋ ಬಹಿರಂಗ ಮಾಡಿ, 2ನೇ ಗಂಡನಿಗೆ ಪತ್ನಿ ಸವಾಲ್!

ಮುಖಪುಟ >> ರಾಜಕೀಯ

ರಂಗೇರಿದೆ ಸ್ಥಳೀಯ ಸಂಸ್ಥೆ ಚುನಾವಣೆ: ಹೆಚ್ಚಿನ ಸೀಟು ಗೆಲ್ಲುವ ವಿಶ್ವಾಸದಲ್ಲಿ ಎಚ್ ಡಿಕೆ

Local leaders call the shots for urban body polls this year

ರಂಗೇರಿದ ಸ್ಥಳೀಯ ಸಂಸ್ಥೆ ಚುನಾವಣೆ

ಬೆಂಗಳೂರು: ಆಗಸ್ಟ್ 31 ರಂದು 105 ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳ ನಾಯಕರು ತಳ ಮಟ್ಟದ ನಾಯಕರು ಅವಿರತವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಕಾಂಗ್ರೆಸ್, ಜೆಡಿಎಸ್,  ಬಿಜೆಪಿ  ಅಭ್ಯರ್ಥಿಗಳು ಹಾಗೂ ಮೂರು ಪಕ್ಷದ ಶಾಸಕರು, ಈ ಸ್ಥಳೀಯ ಸಂಸ್ಥೆ ಚುನಾವಣೆ ಭವಿಷ್ಯ ನಿರ್ಧರಿಸಲಿದ್ದಾರೆ.

ಈಗಾಗವಲೇ ವಿಧಾನ ಸಭೆ ಚುನಾವಣೆ ಮುಗಿದಿದ್ದು ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಿದೆ. 2013 ರಲ್ಲಿ 208 ನಗರ ಸ್ಥಳೀಯ ಸಂಸ್ಥೆ. ಮುನಿಸಿಪಲ್ ಕಾರ್ಪೋರೇಷನ್  ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ವಿಧಾನಸಭೆ ಚುನಾವಣೆಗೂ 12 ತಿಂಗಳ ಮುನ್ನ  ಎಲೆಕ್ಷನ್ ನಡೆದಿತ್ತು.  ಆಗ ಫಲಿತಾಂಶ ಕಾಂಗ್ರೆಸ್ ಪರವಾಗಿತ್ತು, ಆದರೆ ಈ ಬಾರಿ ಸಮಯ ಭಿನ್ನವಾಗಿದೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿ ಸರ್ಕಾರ ಅಸ್ಥಿತ್ವದಲ್ಲಿದ್ದು ಸ್ತಳೀಯ ಸಂಸ್ಥೆ ಚುನಾವಣೆಗೆ ಮತ್ತಷ್ಟು ರಂಗೇರಿದೆ.  ಜೊತೆಗೆ ಲೋಕಸಭೆ ಚುನಾವಣೆ ಕೂಡ ಸಮೀಪಿಸುತ್ತಿದೆ.

ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಮೂರು  ತಂಡಗಳನ್ನು ರಚಿಸಿದೆ. ಯಡಿಯೂರಪ್ಪ, ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಚನೆಯಾಗಿರುವ ತಂಡ ಪ್ರಚಾರ ನಡೆಸುತ್ತಿದೆ. ಜೊತೆಗೆ ಶಾಸಕರನ್ನು ಹಲವು ಜಿಲ್ಲೆಗಳು ಉಸ್ತುವಾರಿಯಾಗಿ ನೇಮಿಸಿದ್ದಾರೆ. ಸ್ಥಳೀಯ ಶಾಸಕರು, ಸಂಸದರು ಹಾಗೂ ಜಿಲ್ಲಾದ್ಯಕ್ಷರು ಈ ಬಾರಿಯ ಚುನಾವಣೆಗೆ ಹೊಣೆಯಾಗಿದ್ದಾರೆ.

ಇನ್ನೂ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬಿಟ್ಟರೇ ಬೇರೆ ಯಾವುಜೇ ನಾಯಕರು ಪ್ರಚಾರದಲ್ಲಿ ಪಾಲ್ಗೊಂಡಿಲ್ಲ, ಎಲ್ಲಾ ಜಿಲ್ಲೆಗಳ ಸ್ಥಳೀಯ ನಾಯಕರು ತಮ್ಮ ಊರುಗಳಿಗೆ ಬಂದು ಪ್ರಚಾರ ಮಾಡಲು ಕೇಳುತ್ತಾರೆ ಎಂಬ ಕಾರಣದಿಂದ ಪ್ರಮುಖ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ.

ಆಗಸ್ಟ್ 31 ರಂದು ನಡೆಯುವ ಚನಾವಣೆಯನ್ನು ಮೂರು ಪಕ್ಷಗಳ ನಾಯಕರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿವೆ .

2013 ರಲ್ಲಿ ಜೆಡಿಎಸ್ ಶೇ. 18 ರಷ್ಚು ಮತ ಪಡೆದಿತ್ತು, ಸಮಯದ ಅಭಾವದಿಂದ ನಾನು ಪ್ರಚಾರ ಮಾಡಲಾಗಲಿಲ್ಲ, ನಮ್ಮ ನಾಯಕರುಗಳೇ ಅದರ ಚುನಾವಣೆ ನೋಡಿಕೊಳ್ಳುತ್ತಾರೆ. ಹೆಚ್ಚಿನ ಸೀಟು ನಮಗೆ ಬರುತ್ತದೆ ಎಂದು ಸಿಎಂ ಕುಮಾರ ಸ್ವಾಮಿ ಹೇಳಿದ್ದಾರೆ.
Posted by: SD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Urban Local Bodies polls. August 31. Political parties, Campaign, ನಗರ ಸ್ಥಳೀಯ ಸಂಸ್ಥೆ ಚುನಾವಣೆ, ಆಗಸ್ಟ್ 31, ರಾಜಕೀಯ ಪಕ್ಷಗಳು, ಪ್ರಚಾರ
English summary
With elections to 105 Urban Local Bodies barely four days away, grassroots level workers of all three major political parties in Karnataka are campaigning relentlessly. However, the same cannot be said of the senior leaders across party lines. Senior leaders of Congress, JD(S) and BJP have left it all to the MLAs, district unit chiefs and MLA candidates who lost in the assembly election to decide the party’s fate in the hyper-local elections.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS