Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Mehbooba Mufti submits resignation to Governor after BJP pulls out from Jammu and Kashmir coalition government

ಕಾಶ್ಮೀರ: ರಾಜ್ಯಪಾಲರಿಗೆ ರಾಜಿನಾಮೆ ಸಲ್ಲಿಸಿದ ಸಿಎಂ ಮುಫ್ತಿ, ರಾಷ್ಟ್ರಪತಿ ಆಡಳಿತ ಜಾರಿ ಸಾಧ್ಯತೆ

Fuel tanker topples over and catches fire near Kadur in Chikmagalur district

ಚಿಕ್ಕಮಗಳೂರು: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ 15 ಮನೆಗಳಿಗೆ ಬೆಂಕಿ, ಓರ್ವ ಸಜೀವ ದಹನ

Kumara swamy

ಕುಮಾರಸ್ವಾಮಿಯವರೇ ರಾಜಿನಾಮೆ ಯಾವಾಗ? ಫೇಸ್ ಬುಕ್ ಪೋಸ್ಟ್ ಶೇರ್ ಮಾಡಿದ್ದ ಪೇದೆ ಅಮಾನತು!

AAP MLAs forced out of L-G

ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿವಾಸದಿಂದ ಆಪ್ ಶಾಸಕರನ್ನು ಬಲವಂತವಾಗಿ ಹೊರಹಾಕಿದ ಪೊಲೀಸರು

India opener Shikhar Dhawan moves to career-best 24th place in ICC Test rankings

ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ವೃತ್ತಿಜೀವನದ ಶ್ರೇಷ್ಠ 24 ನೇ ಸ್ಥಾನಕ್ಕೇರಿದ ಶಿಖರ್ ಧವನ್

Dineshwar Sharma may be next Kashmir goveror

ಕಾಶ್ಮೀರ ನೂತನ ರಾಜ್ಯಪಾಲರಾಗಿ ದಿನೇಶ್ವರ್ ಶರ್ಮಾ ನೇಮಕ ಸಾಧ್ಯತೆ

HD Kumaraswamy

ಕಾವೇರಿ ನೀರು ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಕರ್ನಾಟಕ ಧಿಕ್ಕರಿಸುವುದಿಲ್ಲ: ಸಿಎಂ ಕುಮಾರಸ್ವಾಮಿ

Air India

ಸದ್ಯಕ್ಕೆ ಏರ್ ಇಂಡಿಯಾ ಪಾಲು ಮಾರಾಟದ ಪ್ರಯತ್ನ ಕೈಬಿಟ್ಟ ಕೇಂದ್ರ ಸರ್ಕಾರ

Representative image

ಬೆಂಕಿ ಬಿದ್ದು ನಾಶಗೊಂಡಿದ್ದ ಹಿಂದುಗಳ ಮನೆಗಳನ್ನು ಪುನರ್ ನಿರ್ಮಿಸಿ ಮುಸ್ಲಿಮರ ಕೋಮು ಸೌಹಾರ್ದತೆ!

Mars to come closest to Earth in 15 years

ಬಾಹ್ಯಾಕಾಶ ವಿಸ್ಮಯ: 15 ವರ್ಷಗಳ ಬಳಿಕ ಭೂಮಿಯ ಸಮೀಪಕ್ಕೆ ಮಂಗಳ

N Mahesh  placed the slippers of a seer on his shoulders

ಅಮ್ಮ ಭಗವಾನ್​ ಪಾದುಕೆಯನ್ನು ಮೈಗೆ ಸವರಿಕೊಂಡ ಶಿಕ್ಷಣ ಸಚಿವ ಎನ್.ಮಹೇಶ್: ವಿಡಿಯೋ ವೈರಲ್

Travel to Sirsi in Uttara Kannada district and get Blessed with divine bounty

ಈ ಮಳೆಗಾಲದಲ್ಲಿ ಶಿರಸಿಗೆ ಬನ್ನಿ, ದೈವಿಕ ನಿಸರ್ಗ ಸೌಂದರ್ಯವನ್ನು ಆನಂದಿಸಿ

D Jayakumar, Tamil Nadu Minister

ಕಾವೇರಿ ಕುರಿತು 'ಸುಪ್ರೀಂ' ಸ್ಪಷ್ಟ ನಿರ್ದೇಶನ, ಹೆಚ್'ಡಿಕೆ-ಮೋದಿ ಭೇಟಿ ವ್ಯರ್ಥ ಸಮಯ: ತಮಿಳುನಾಡು ಸಚಿವ

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

ವಾಟರ್ ಮಾರ್ಕ್ ಗಳು ನಿಮ್ಮ ಚಿತ್ರದ ಸುರಕ್ಷತೆ ಗುರುತಲ್ಲ: ಗೂಗಲ್ ಸಂಶೋಧ

Google logo

ಗೂಗಲ್ ಲೋಗೋ

ಲಾಸ್ ಎಂಜಲೀಸ್: ಗೂಗಲ್ ನಲ್ಲಿನ ಸಂಶೋಧಕರು ಅಲ್ಗಾರಿದಮ್ (algorithmವ್ಯವಸ್ಥೆಯನ್ನು ರಚಿಸಿದ್ದಾರೆ, ಅದು ಫೋಟೋಗಳಿಂದ ವಾಟರ್ ಮಾರ್ಕ್ ಗಳನ್ನು ತನ್ನಷ್ಟಕ್ಕೆ ಅಳಿಸಿಹಾಕುತ್ತದೆ ತಮ್ಮ ಚಿತ್ರಗಳನ್ನು ನಕಲು ಅಥವಾ ದುರ್ಬಳಕೆಯಿಂದ ರಕ್ಷಿಸಲು ವಾಟರ್ ಮಾರ್ಕ್ ಗಳನ್ನು ಬಳಸಲಾಗುತ್ತದೆ.

ಛಾಯಾಚಿತ್ರಗಳ ಕೃತಿಸ್ವಾಮ್ಯವನ್ನು ರಕ್ಷಿಸುವ ಅತ್ಯಂತ ಸಾಮಾನ್ಯವಾದ ಕಾರ್ಯವಿಧಾನವು ಗೋಚರಿಸುವಂತಹ ವಾಟರ್ ಮಾರ್ಕ್, ಡಿಜಿಟಲ್ ಇಮೇಜ್ ಗಳಲ್ಲಿ ಇರುವ ಲೋಗೊಗಳು ಅಥವಾ ಮಾದರಿಗಳಾಗಿರುತ್ತದೆ.

ಇದೀಗ ಸಂಶೋಧಕರು ಕಂಪ್ಯೂಟರ್ ನ ಅಲ್ಗಾರಿದಮ್ ಅನ್ನು ಅಭಿವೃದ್ದಿ ಪಡಿಸಿದ್ದು, ಅದು ಈ ವಾಟರ್ ಮಾರ್ಕ್ ಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವುದು, ವಾಟರ್ ಮಾರ್ಕ್ ಗಳನ್ನು ರಕ್ಷಿಸಲು ಉದ್ದೇಶಿಸಿರುವ ಶುದ್ಧ ಚಿತ್ರಗಳ  ಬಳಕೆದಾರರಿಗೆ ಚಿತ್ರವನ್ನು ಇತರರು ಬಳಸಿಕೊಳ್ಳದಂತೆ ನಿರ್ಬಂಧಿಸುವ ಅವಕಾಶವನ್ನು ನೀಡುತ್ತದೆ."ಕಾರ್ಯಾಚರಣಾ ವ್ಯವಸ್ಥೆಗಳು ಅಥವಾ ಪ್ರೊಟೋಕಾಲ್ ಗಳಲ್ಲಿ ಪತ್ತೆಯಾದ ದೋಷಗಳನ್ನು ನಿವಾರಿಸಲು ನಾವು ಬಯಸುತ್ತೇವೆ

ಛಾಯಾಗ್ರಹಣ ಮತ್ತು ಸ್ಟಾಕ್ ಇಮೇಜ್ ಗಳು ಅದರ ಕೃತಿಸ್ವಾಮ್ಯ ಗಳನ್ನು ಉತ್ತಮ ರೀತಿಯಲ್ಲಿ ರಕ್ಷಿಸಲು ಸಹಾಯ ಮಾಡಲು ನೀವು ಸಹ ಸಲಹೆ ನೀಡಬಹುದು" ಗೂಗಲ್ ಬ್ಲಾಗ್ ಪೋಸ್ಟ್ನಲ್ಲಿ ಹೇಳಿದೆ.

ಸ್ವಯಂ ಆಗಿ, ಚಿತ್ರದಿಂದ ವಾಟರ್ ಮಾರ್ಕ್ ಗಳನ್ನು ತೆಗೆದುಹಾಕುವುದು ಕಷ್ಟಕರವಾಗಿದೆ, ಮತ್ತು ಆರ್ಟ್ ಎದಿಟಿಂಗ್ ಸಲಕರಣೇಯಿಂದ ಸಹ ಒಂದು ಚಿತ್ರದಿಂದ ವಾಟರ್ ಮಾರ್ಕ್ ಗಳನ್ನು ತೆಗೆದುಹಾಕಲು ಹಲವಾರು ನಿಮಿಷಗಳ ಕಾಲ  ತೆಗೆದುಕೊಳ್ಳಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಚಿತ್ರವು ಪ್ರಮುಖವಾದದ್ದು ಎಂದು ತಿಳ್ಸಿಉವ ಸಲುವಗಿ, ವಾಟರ್ ಮಾರ್ಕ್ ಗಳನ್ನು ಸಾಮಾನ್ಯವಾಗಿ ಅನೇಕ ಚಿತ್ರಗಳಲ್ಲಿ ಸೇರಿಸಲಾಗುತ್ತದೆ, ಅವರು ಹೇಳಿದರು.

ವಾಟರ್ ಮಾರ್ಕ್ ಮಾಡುವ ಪ್ರಕ್ರಿಯೆಯನ್ನು ತಡೆಯಲು ಈ ವಿಧಾನವನ್ನು ಬಳಸಬಹುದೆಂದು ಸಂಶೋಧಕರು ಹೇಳಿದ್ದಾರೆ- ಅಂದರೆ, ವಾಟರ್ ಮಾರ್ಕ್ ಇಮೇಜ್ ಮತ್ತು ಅದರ ಅಪಾರದರ್ಶಕತೆ ಅನ್ನು ಅಂದಾಜು ಮಾಡಿ, ಮೂಲ, ವಾಟರ್ ಮಾರ್ಕ್ -ಮುಕ್ತ ಚಿತ್ರದ ಕೆಳಗೆ ಸೇರಿಸಿಕೊಳ್ಳುತ್ತದೆ.

"ವಾಟರ್ ಮಾರ್ಕ್ ಬಗ್ಗೆ ಯಾವುದೇ ಬಳಕೆದಾರ ಹಸ್ತಕ್ಷೇಪ ಅಥವಾ ಮುಂಚಿನ ಮಾಹಿತಿ ಇಲ್ಲದೆ, ಮತ್ತು ಸ್ವಯಂಚಾಲಿತವಾಗಿ ಆನ್ ಲೈನ್ ನಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ವಾಟರ್ ಮಾರ್ಕ್ ಮಾಡಲ್ಪಟ್ಟ ಚಿತ್ರ ಸಂಗ್ರಹಣೆಗಳನ್ನು ಸಹ ಇದನ್ನು ಬಳಸಿಕೊಂಡು ವಾಟರ್ ಮಾರ್ಕ್ ತೆಗೆಯಬಹುದಾಗಿದೆ.  ಹಾಗೆ ಇದನ್ನು ಸ್ವಯಂಚಾಲಿತವಾಗಿ ಮಾಡಬಹುದಾಗಿದೆ" ಎಂದು ಸಂಶೋಧಕರು ಹೇಳಿದ್ದಾರೆ.

Posted by: RHN | Source: The New Indian Express

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : Google, algorithm, watermarks , photosವಾಟರ್ ಮಾರ್ಕ್, ಚಿತ್ರ, ಗೂಗಲ್ , ಅಲ್ಗಾರಿದಮ್
English summary
Researchers at Google have created an algorithm that can erase watermarks from photos automatically, warning that pictures are vulnerable copyright violations even with superimposed logos used to protect them.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement