Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Asia Cup 2018: Dinesh Karthik, Ambati Rayudu steer India to easy win

ಏಷ್ಯಾಕಪ್: ಪಾಕಿಸ್ತಾನ ಧೂಳೀಪಟ, ಭಾರತಕ್ಕೆ 8 ವಿಕೆಟ್ ಅಮೋಘ ಜಯ!

DK Shivakumar

ಹವಾಲಾ ದಂಧೆಯಲ್ಲಿ ಭಾಗಿಯಾಗಿಲ್ಲ, ಹೆದರಿ ಏಲ್ಲಿಯೂ ಓಡಿ ಹೋಗಲ್ಲ: ಡಿಕೆ ಶಿವಕುಮಾರ್

There should not be single a pothole in Bengaluru by tomorrow: Karnataka HC to BBMP

ನಾಳೆ ಸಂಜೆಯೊಳಗೆ ಬೆಂಗಳೂರು ರಸ್ತೆಗಳಲ್ಲಿ ಒಂದೇ ಒಂದು ಗುಂಡಿ ಕಾಣಿಸಬಾರದು: ಬಿಬಿಎಂಪಿಗೆ 'ಹೈ' ಗಡುವು

Fike Image

ಸರ್ಜಿಕಲ್ ಸ್ಟ್ರೈಕ್ ದ್ವಿತೀಯ ವಾರ್ಷಿಕೋತ್ಸವ ಆಚರಣೆಗೆ ಸರ್ಕಾರ ನಿರ್ಧಾರ!

Snatch three chains a day, wife sets target for hubby

ಒಂದು ದಿನಕ್ಕೆ ಕನಿಷ್ಟ ಮೂರು ಚಿನ್ನದ ಚೈನ್ ಕದಿಯಬೇಕು: ಪತಿಗೆ ಪತ್ನಿ ಟಾರ್ಗೆಟ್!

VVIP Chopper scam: No UAE court order to extradite Christian Michel to India, say sources

ವಿವಿಐಪಿ ಚಾಪರ್ ಹಗರಣ: ಕ್ರಿಶ್ಚಿಯನ್‌ ಮೈಕಲ್‌ ಗಡೀಪಾರಿಗೆ ದುಬೈ ನ್ಯಾಯಾಲಯ ಆದೇಶಿಸಿಲ್ಲ!

Madhavi and her husband Sandeep

ಮರ್ಯಾದಾ ಹತ್ಯೆ ಯತ್ನ: ಯುವತಿ ತಂದೆಯಿಂದ ನವಜೋಡಿ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ!

File Image

ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದ ನವದಂಪತಿ ನೇಣಿಗೆ ಶರಣು!

Block Educational Officer inspecting school cleans blocked toilet after others refuse to in Karnataka

ಕೋಲಾರ: ಬ್ಲಾಕ್ ಆಗಿದ್ದ ಶೌಚಾಲಯ ಸ್ವಚ್ಛಗೊಳಿಸಿದ ಬಿಇಒ, ಶಿಕ್ಷಕರಿಗೆ ಪೇಚಾಟ

B.S. Yeddurappa

ಅಸ್ಥಿರ ಸರ್ಕಾರ:ಎಲ್ಲದಕ್ಕೂ ಸಿದ್ಧರಾಗಿರಿ-ಯಡಿಯೂರಪ್ಪ

Two professors held in Nasik for seeking sexual favours from student

ನಾಸಿಕ್: ಸೆಕ್ಸ್ ಗೆ ಬೇಡಿಕೆ ಇಟ್ಟ ಇಬ್ಬರು ಪ್ರಾಧ್ಯಾಪಕರ ಬಂಧನ

Jayamala

ಪರಭಾಷಿಗರು ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಜಯಮಾಲ ಚಾಲನೆ

Triple talaq

ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ: ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

2019 ರ ವರ್ಷಾರಂಭದ ವೇಳೆಗೆ ಚಂದ್ರಯಾನ-2 ಉಡಾವಣೆ!

ISRO to launch

2019 ರ ವರ್ಷಾರಂಭದ ವೇಳೆಗೆ ಚಂದ್ರಯಾನ-2 ಉಡಾವಣೆ!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-2 ನ್ನು 2019 ರ ವರ್ಷಾರಂಭದಲ್ಲಿ ಉಡಾವಣೆ ಮಾಡುವ ಸಾಧ್ಯತೆಗಳಿವೆ. 

ಜನವರಿ 3 ಅಥವಾ ಫೆ.16 ರಂದು ಚಂದ್ರಯಾನ-2 ನ್ನು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.  ಚಂದ್ರಯಾನ-2 ಮೂಲಕ ಚಂದ್ರನ ದಕ್ಷಿಣ ದೃವ ಅಧ್ಯಯನಕ್ಕಾಗಿ ಇದೇ ಮೊದಲ ಬಾರಿಗೆ ಬಾಹ್ಯಾಕಾಶನೌಕೆಯೊಂದನ್ನು ಕಳಿಸುವ ಹೆಗ್ಗಳಿಗೆ ಭಾರತದ್ದಾಗಲಿದೆ. 

ಚಂದ್ರಯಾನ-1 ನ್ನು ಅಕ್ಟೋಬರ್ 2008 ರಲ್ಲಿ ಉಡಾವಣೆ ಮಾಡಲಾಗಿತ್ತು. ಚಂದ್ರಯಾನ-2 ರ ಉಡಾವಣೆ ಈ ವರ್ಷದ ಏಪ್ರಿಲ್ ನಲ್ಲಿ ನಿಗದಿಯಾಗಿತ್ತು.

Posted by: SBV | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : ISRO, Chandrayaan-2, ಇಸ್ರೋ, ಚಂದ್ರಯಾನ-2

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS