Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Disqualified AAP MLAs withdraw plea challenging Election Commission

ಶಾಸಕರ ಅನರ್ಹತೆ: ಚುನಾವಣಾ ಆಯೋಗದ ವಿರುದ್ಧ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಆಪ್, ಹೊಸ ಅರ್ಜಿ ಸಲ್ಲಿಕೆ

Delhi court sends conspirator of 2008 Gujarat blasts Abdul Subhan Qureshi to 14-day police custody

2008ರ ಗುಜರಾತ್ ಸ್ಫೋಟದ ರೂವಾರಿ ಅಬ್ದುಲ್ ಸುಭಾನ್ ಖುರೇಷಿ 14 ದಿನ ಪೊಲೀಸ್ ವಶಕ್ಕೆ

WEF ranks India at 62nd place on Inclusive Development Index, below Pak

ಸಮಗ್ರ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಭಾರತಕ್ಕೆ 62ನೇ ಸ್ಥಾನ, ಚೀನಾ, ಪಾಕ್‌ ಗಿಂತ ಕಡೆ

Lokendra Singh Kalvi

ನಾವು ಪದ್ಮಾವತ್ ಚಲನಚಿತ್ರವನ್ನು ವೀಕ್ಷಿಸಲು ಸಿದ್ಧರಿದ್ದೇವೆ: ಕರ್ಣಿ ಸೇನಾ ಮುಖ್ಯಸ್ಥ ಲೋಕೆಂದ್ರ ಸಿಂಗ್ ಕಾಲ್ವಿ

IPL 2018 begins on April 7 in Mumbai, final to be played on May 27

ಮುಂಬೈನಲ್ಲಿ ಐಪಿಎಲ್ 2018ಕ್ಕೆ ಏಪ್ರಿಲ್ 7ರಂದು ಚಾಲನೆ, ಮೇ 27ರಂದು ಫೈನಲ್

Prime Minister in Davos

ದಾವೋಸ್ ನಲ್ಲಿ ಪ್ರಧಾನಿ: 32 ಬಾಣಸಿಗರಿಂದ ಸಾವಿರ ಕೆಜಿ ಮಸಾಲೆ ಬಳಸಿ ವಿಶೇಷ ಭಕ್ಷ್ಯ ತಯಾರಿ

Kingfisher Airlines case: Vijay Mallya extradition trial

ವಿಜಯ್ ಮಲ್ಯ ಹಸ್ತಾಂತರ ಪ್ರಕರಣ: ಮುಂದಿನ ವಿಚಾರಣೆ ಅನಿಶ್ಚಿತ

Anandiben Patel to be sworn-in as MP Governor tomorrow

ಮಧ್ಯಪ್ರದೇಶ ನೂತನ ರಾಜ್ಯಪಾಲರಾಗಿ ನಾಳೆ ಆನಂದಿಬೆನ್ ಪಟೇಲ್ ಪ್ರಮಾಣ

PM

ಗಣರಾಜ್ಯೋತ್ಸವಕ್ಕೆ ಪ್ರಧಾನಿ ಮನ್ ಕಿ ಬಾತ್ ಕಾರ್ಯಕ್ರಮದ ಟ್ಯಾಬ್ಲೋ

India

ಶೇ.1 ರಷ್ಟು ಶ್ರೀಮಂತ ಭಾರತೀಯರ ಬಳಿ ದೇಶದ ಶೆ.73 ರಷ್ಟು ಸಂಪತ್ತು!

Occasional picture

ಮೈಸೂರು: 1950 ಕಿಮೀ ನಿಂತು ಪ್ರಯಾಣಿಸಿದ ಕುಟುಂಬ, ರೈಲ್ವೆಗೆ 37 ಸಾವಿರ ರೂ. ದಂಡ!

Are you planning to have a baby post age 35? These tips will help you

35ರ ನಂತರ ಮಗುವಿನ ನಿರೀಕ್ಷೆಯಲ್ಲಿದ್ದೀರಾ? ನಿಮ್ಮ ಸಹಾಯಕ್ಕೆ ಇಲ್ಲಿದೆ ಕೆಲವು ಟಿಪ್ಸ್

Five arrested for tweaking TRP

ಕನ್ನಡ ಧಾರಾವಾಹಿ ಟಿಆರ್ ಪಿ ತಿರುಚಿದ ಐವರ ಬಂಧನ!

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

ಈ ಎಲೆ ಸೂರ್ಯನ ಬೆಳಕಿನಿಂದ ಇಂಧನವನ್ನು ಉತ್ಪಾದಿಸುತ್ತದೆ.

Artificial leaf

ಕೃತಕ ಎಲೆ

ಪೂನಾ: ಇಲ್ಲಿನ  ವಿಜ್ಞಾನಿಗಳು ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಕೃತಕ ಎಲೆಗಳನ್ನು ಅಭಿವೃದ್ಧಿಪಡಿಸಿದ್ದಾರೆ, ಭವಿಷ್ಯದಲ್ಲಿ ಇಕೋ-ಸ್ನೇಹಿ ಕಾರುಗಳನ್ನು ಸೃಷ್ಟಿಸಲು ಈ ಪ್ರಯೋಗ ನೆರವಾಗಲಿದೆ ಎಂದು ಹೇಳಿದ್ದಾರೆ.

ಎಲೆಯು ೀಅತ್ಯಂತ ತೆಳುವಾದ ನಿಸ್ತಂತು ಸಾಧನದ ಆಗಿದ್ದು ನೀರು ಮತ್ತು ಸೂರ್ಯನ ಬೆಳಕನ್ನು ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸುತ್ತದೆ.

"ನವೀಕರಿಸಬಹುದಾದ ಸಂಪನ್ಮೂಲಗಳಿಂದ ಜಲಜನಕ ಉತ್ಪಾದನೆಯು ನಮ್ಮ ಶಕ್ತಿಯ ಮತ್ತು ಪರಿಸರ ಸಮಸ್ಯೆಗಳಿಗೆ ಅಂತಿಮ ಪರಿಹಾರವಾಗಿದೆ" ಎಂದು ಪೂನಾದಲ್ಲಿನ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಹಿರಿಯ ವಿಜ್ಞಾನಿ ಚಿನ್ನಕೊಂಡ ಎಸ್ ಗೋಪಿನಾಥ್ ಹೇಳಿದ್ದಾರೆ.

ಸುಮಾರು ಒಂದು ದಶಕದಿಂದ ಜಲಜನಕವನ್ನು ಉತ್ಪಾದಿಸಲು ಅವರ ತಂಡ ನೀರಿನ ವಿಭಜನೆಯ ಕೆಲಸದಲ್ಲಿ ತೊದಗಿತ್ತು ಎಂದು ಗೋಪಿನಾಥ್ ಹೇಳಿದರು.

"ಜಲಜನಕದ  ದಹಿಸುವಿಕೆಯು ಇಂಧನ ಮತ್ತು ನೀರನ್ನು ಒಂದು ಉತ್ಪನ್ನವಾಗಿ ನೀಡುತ್ತದೆ, ಇದು ಇಂದಿನ ಜಗತ್ತಿಗೆ ಅತ್ಯಂತ ಪ್ರಮುಖ ಅಗತ್ಯವಾಗಿದೆ" ಎಂದು ಅವರು ತಿಳಿಸಿದರು.

ಭಾರತದಲ್ಲಿ ಸಾಕಷ್ಟು ಸೂರ್ಯನ ಬೆಳಕು ಬೀಳುತ್ತಿದ್ದರೂ, ಅದನ್ನು ಶಕ್ತಿಯಾಗಿ ರೂಪಾಂತರಿಸಲು ಸಾಧ್ಯವಾಗಿರಲಿಲ್ಲ ಎಂದು ಅವರು ಹೇಳಿದರು.

ಈ ಸಾಧನವು ನೈಸರ್ಗಿಕ ಎಲೆಯಲ್ಲಿನ ವ್ಯವಸ್ಥೆಯನ್ನು ಅನುಕರಿಸಲು ಒಂದು ವಿಧಾನದಲ್ಲಿ ಜೋಡಿಸಲಾದ ಅರೆವಾಹಕಗಳನ್ನು ಒಳಗೊಂಡಿದೆ. ಗೋಚರ ಬೆಳಕು ಅರೆವಾಹಕಗಳನ್ನು ಹೊಡೆದಾಗ, ಎಲೆಕ್ಟ್ರಾನ್ ಗಳು ಒಂದು ದಿಕ್ಕಿನಲ್ಲಿ ಚಲಿಸುತ್ತವೆ, ಅವುಗಳು ವಿದ್ಯುತ್ ಪ್ರವಾಹವನ್ನು ಉತ್ಪಾದಿಸುತ್ತವೆ.

ತಕ್ಷಣವೇ ಜಲಜನಕ ಮತ್ತು ನೀರು ವಿಭಜನೆಯಾಗುತ್ತದೆ - ಸಂಶೋಧಕರು ಅದರ ಮುಖ್ಯ ಉಪ ಉತ್ಪನ್ನವಾದ ನೀರಿನಂತೆಯೇ ಜಲಜನಕವು ಇಂಧನದ ಶುದ್ಧವಾದ ರೂಪಗಳಲ್ಲಿ ಒಂದಾಗಿದೆ ಎಂದು ನಂಬುತ್ತಾರೆ.

Posted by: RHN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Artificial leaf, Council of Scientific and Industrial Research (CSIR), hydrogen, water ಕೃತಕ ಎಲೆ, ಜಲಜನಕ, ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್
English summary
Scientists have developed an artificial leaf that absorbs sunlight to generate hydrogen fuel from water, an advance that may provide clean energy for powering eco-friendly cars in the future.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement