Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Supreme Court

ಖಾಸಗಿತನ ಮೂಲಭೂತ ಹಕ್ಕು ಹೌದು: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

New Note

ಗೌರಿ ಗಣೇಶ ಪ್ರಯುಕ್ತ ನಾಳೆಯಿಂದ ಹೊಸ 200 ರು. ಮುಖಬೆಲೆಯ ನೋಟುಗಳ ಚಲಾವಣೆ

Prime minister Narendra Modi

ನಾಗರಿಕರ ಅಭಿವೃದ್ಧಿಗೆ ಬೆಳವಣಿಗೆ ಮತ್ತು ಉತ್ತಮ ಆಡಳಿತ ಅತ್ಯಗತ್ಯ: ಪ್ರಧಾನಿ ನರೇಂದ್ರ ಮೋದಿ

Rachana

ನೆಲಮಂಗಲ ಬಳಿ ಭೀಕರ ರಸ್ತೆ ಅಪಘಾತ: ಕನ್ನಡ ಕಿರುತೆರೆ ನಟಿ ರಚನಾ ಸೇರಿ ಇಬ್ಬರ ಸಾವು

Indian-origin Chief Executive Officer Ravin Gandhi

ಟ್ರಂಪ್ ವಿರೋಧಿ ಅಂಕಣ ಬರೆದಿದ್ದಕ್ಕೆ ಜನಾಂಗೀಯ ನಿಂದನೆ ಎದುರಿಸಿದ ಭಾರತೀಯ ಮೂಲದ ಸಿಇಒ

Sudeep with Wife And Daughter

ನಟ ಸುದೀಪ್ ಸಂಸಾರದಲ್ಲಿ ಹೊಸಬೆಳಕು: ವಿಚ್ಛೇದನ ಕೇಸ್ ವಾಪಸ್ ಪಡೆದ ಕಿಚ್ಚ ದಂಪತಿ

Donald Trump-Qamar Javed Bajwa

ನಮಗೂ ಗೌರವ ನೀಡಿ: ಅಮೆರಿಕ ರಾಯಭಾರಿಗೆ ಪಾಕ್ ಸೇನಾ ಮುಖ್ಯಸ್ಥರ ಅಳಲು

Samosas and chutney

ಲಂಡನ್ ಮಸೀದಿಯಲ್ಲಿ ತಯಾರಾಯ್ತು ಗಿನ್ನಿಸ್ ದಾಖಲೆಯ ಸಮೋಸ!

meeting was attended by more than 300 seers

ವೀರಶೈವ- ಲಿಂಗಾಯತ ಎರಡೂ ಒಂದೇ: ಮಠಾಧೀಶರ ಒಕ್ಕೊರಲ ಘೋಷಣೆ

Udaya News channel logo

ಉದಯ ಸುದ್ದಿವಾಹಿನಿ ಮುಚ್ಚಲು ಸನ್‌ ಟಿವಿ ನೆಟ್‌ವರ್ಕ್‌ ನಿರ್ಧಾರ: ಅಕ್ಟೋಬರ್ 24ರಿಂದ ಸ್ಥಗಿತ

Ramanda Sengupta (1916-2017)

ಭಾರತದ ಹಿರಿಯ ಛಾಯಾಗ್ರಾಹಕ ರಮಾನಂದ ಸೇನ್ ಗುಪ್ತಾ ನಿಧನ

poison

ತನಗಿಂತ ಹೆಚ್ಚಿನ ಅಂಕ ಪಡೆದಿದ್ದಕ್ಕೆ ವಿದ್ಯಾರ್ಥಿನಿಗೆ ವಿಷ ಉಣಿಸಿದ ಸ್ನೇಹಿತೆ

Representational image

ಬೆಂಗಳೂರು: 7,800 ಮೂಲೆ ನಿವೇಶನಗಳ ಬಹಿರಂಗ ಹರಾಜಿಗೆ ಮುಂದಾಗಿರುವ ಬಿಡಿಎ

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

ಇಸ್ರೋ-ನಾಸಾ ಸಹಭಾಗಿತ್ವದ 'ಎನ್ಐಎಸ್ಎಆರ್’ ವಿಶೇಷತೆ ಏನು ಗೊತ್ತಾ?

ಇಸ್ರೋದೊಂದಿಗೆ ಮಾಹಿತಿ ಹಂಚಿಕೊಳ್ಳದಂತೆ ನಿರ್ಬಂಧ ವಿಧಿಸಿದ್ದರು ಬುಷ್: 2 ದಶಕಗಳ ನಂತರ ಪರಿಸ್ಥಿತಿ ಬದಲು
NASA And ISRO

ಇಸ್ರೋ-ನಾಸಾ ಸಹಭಾಗಿತ್ವ

ಲಾಸ್ ಏಂಜಲೀಸ್: ಭಾರತವನ್ನು ಅತ್ಯಾಧುನಿಕ ಕ್ಷಿಪಣಿ ಅಭಿವೃದ್ಧಿಪಡಿಸುವುದರಿಂದ ತಡೆಯಲು 1992 ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ನಾಸಾಗೆ ನಿರ್ಬಂಧ ವಿಧಿಸಿದ್ದರು. ಅಷ್ಟೇ ಅಲ್ಲದೇ ರಷ್ಯಾ ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನವನ್ನು ಭಾರತದೊಂದಿಗೆ ಹಂಚಿಕೊಳ್ಳದಿರುವಂತೆ ಮಾಡುವುದರಲ್ಲಿಯೂ ಯಶಸ್ವಿಯಾಗಿದ್ದರು. 

ಎರಡು ದಶಕಗಳ ನಂತರ ಪರಿಸ್ಥಿತಿ ಬದಲಾಗಿದ್ದು ಮಹತ್ವದ ಯೋಜನೆಯೊಂದಕ್ಕೆ ವಿಶ್ವದ ಎರಡು ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಾದ ನಾಸಾ ಹಾಗೂ ಇಸ್ರೋ ಕೈಜೋಡಿಸಿವೆ. ಭೂಮಿಯ ಮೇಲೆ ನಿಗಾ ವಹಿಸಲು ಹಿಂದೆಂದಿಗಿಂತಲೂ ಅತ್ಯಾಧುನಿಕ ಉಪಗ್ರಹವನ್ನು ನಿರ್ಮಿಸಲು ನಾಸಾ ಹಾಗೂ ಇಸ್ರೋ ಮುಂದಾಗಿದ್ದು, ಅಮೆರಿಕಾ-ಭಾರತದ ಸಹಭಾಗಿತ್ವದಲ್ಲಿ ಎನ್ಐಎಸ್ಎಆರ್ ಉಪಗ್ರಹ ತಯಾರಾಗಲಿದೆ. 

ಎನ್ಐಎಸ್ಎಆರ್ ಅಥವಾ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹ ವಿಶ್ವದ ಅತ್ಯಂತ ದುಬಾರಿ ವೆಚ್ಚದ ಅರ್ತ್ ಇಮೇಜಿಂಗ್ ಉಪಗ್ರಹವಾಗಲಿದ್ದು ಸುಮಾರು 1.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಿಸಲಾಗುತ್ತಿದೆ. 

ಎನ್ಐಎಸ್ಆರ್ ನಾಸಾ ಹಾಗೂ ಇಸ್ರೋದ ಸಹಭಾಗಿತ್ವದಲ್ಲಿ ತಯಾರಾಗುತ್ತಿರುವ ಮೊದಲ ಯೋಜನೆಯಾಗಿದ್ದು ಎರಡು ಫ್ರೀಕ್ವೆನ್ಸಿ ರಾಡಾರ್ ಹೊಂದಿದೆ ಎಂದು ಎನ್ಐಎಸ್ಆರ್ ಗಾಗಿ ಕೆಲಸ ಮಾಡುತ್ತಿರುವ ವಿಜ್ಞಾನಿ ಪೌಲ್ ಎ ರೋಸನ್ ಹೇಳಿದ್ದಾರೆ. ನಾಸಾ-ಇಸ್ರೋ ಸಹಭಾಗಿತ್ವದ ಉಪಗ್ರಹ 2021 ರಲ್ಲಿ ಭಾರತದಿಂದ ಉಡಾವಣೆಯಾಗಲಿದ್ದು, ಭಾರತ-ಅಮೆರಿಕಾ ಮೈತ್ರಿಯಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಗಲಿದೆ. 
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : ISRO, NASA, Satellite, NISAR, ಇಸ್ರೋ, ನಾಸಾ, ಉಪಗ್ರಹ, ಎನ್ಐಎಸ್ಆರ್
English summary
Till recently, American space agency NASA and India's ISRO were almost forbidden to talk to each other as sanctions were in place. But that has changed now, and the two space agencies are jointly making a satellite called NISAR that will monitor the Earth like never before.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement