Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Terrorists kill all three cops abducted in Shopian

ಅಪಹರಣ ಮಾಡಿದ್ದ ಮೂವರು ಪೊಲೀಸ್ ಸಿಬ್ಬಂದಿಗಳ ಹತ್ಯೆಗೈದ ಉಗ್ರರು!

Delhi: Suspected

ದೆಹಲಿ: ಭಾರತದಲ್ಲಿ ಗೂಢಚಾರಿಕೆ ಶಂಕೆ: ಚೀನಾ ಮೂಲದ ವ್ಯಕ್ತಿ ಬಂಧನ

Odisha in lockdown as Cyclone Daye approaches

ಒಡಿಶಾಗೆ ಅಪ್ಪಳಿಸಿದ 'ಡೇ' ಚಂಡಮಾರುತ: ಭಾರಿ ಮಳೆ, ಪ್ರವಾಹ ಪರಿಸ್ಥಿತಿ ಸೃಷ್ಟಿ

Representational image

ಗಿರ್ ಅರಣ್ಯದಲ್ಲಿ 11 ಸಿಂಹಗಳ ಸಾವಿಗೆ ಶ್ವಾಸಕೋಶ ಸೋಂಕು ಕಾರಣ

Bhuvneshwar Kumar

ಪಾಕ್ ವಿರುದ್ಧದ ಸೇಡು, ತಲ್ವಾರ್‌ನಿಂದ ಕೇಕ್ ಕತ್ತರಿಸಿ ಟೀಂ ಇಂಡಿಯಾ ಆಟಗಾರರ ಸಂಭ್ರಮಾಚರಣೆ!

ಸಂಗ್ರಹ ಚಿತ್ರ

ಭಯಾನಕ ವಿಡಿಯೋ: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಕಣ್ಣ ಮುಂದೆ ನಾಲ್ವರು ಜಲಸಮಾಧಿ!

Andhra Pradesh Chief Minister N Chandrababu Naidu

ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಕೇಂದ್ರದ ಒಡೆದು ಆಳುವ ರಾಜಕೀಯ: ನಾಯ್ಡು

Anushka Sharma-Virat Kohli

ಕ್ರಿಕೆಟ್ ಬಿಟ್ಟು? ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ ವಿರಾಟ್ ಕೊಹ್ಲಿ, ಏನಿದು ಪೋಸ್ಟರ್, ಅನುಷ್ಕಾಗೆ ಕೊಹ್ಲಿ ಸೆಡ್ಡು!

11 Lions Found Dead In Gujarat

ಗುಜರಾತ್: ಗಿರ್ ಅರಣ್ಯ ಪ್ರದೇಶದಲ್ಲಿ ಕ್ರೂರ ಕಾದಾಟಕ್ಕೆ 11 ಸಿಂಹಗಳ ಸಾವು!

Pakistan Foreign Minister Shah Mehmood Qureshi (Left) and Indian External Affairs minister Sushma Swaraj (Right)

ಶಾಂತಿ ಮಾತುಕತೆ: ಪಾಕಿಸ್ತಾನ ಪ್ರಧಾನಿ ಪ್ರಸ್ತಾವನೆಗೆ ಭಾರತ ಒಪ್ಪಿಗೆ!

Hima Das

ರೈತನ ಮಗಳ ಪ್ರಸಿದ್ಧಿ, ಚಿನ್ನದ ಹುಡುಗಿ 'ಹಿಮಾದಾಸ್' ಹೆಸರು ಅಡಿಡಾಸ್ ಶೂ ಮೇಲೆ: ಫೋಟೋ ವೈರಲ್

Dinesh Gundu Rao

ಕೆಲ ಚಾನೆಲ್ ಗಳು ಬಿಜೆಪಿ ವಕ್ತಾರರಂತೆ ಕೆಲಸ ಮಾಡುತ್ತಿವೆ: ದಿನೇಶ್ ಗುಂಡೂರಾವ್ ಕಿಡಿ

Cristiano Ronaldo

ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲೇ ಗೋಳಾಡಿ, ಕಣ್ಣೀರಿಟ್ಟಿದ್ದೇಕೆ?

ಮುಖಪುಟ >> ಕ್ರೀಡೆ

ಏಷ್ಯನ್ ಗೇಮ್ಸ್ 2018: ಹಾಕಿ ಫೈನಲ್ ನಲ್ಲಿ ಎಡವಿದ ಭಾರತೀಯ ವನಿತೆಯರು ಬೆಳ್ಳಿಗೆ ತೃಪ್ತಿ

ಮಹಿಳೆಯರ ಹಾಕಿ ಫೈನಲ್ ನಲ್ಲಿ ಜಪಾನ್ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋಲು ಕಂಡ ಭಾರತ
Asian Games 2018: India get silver after losing 1-2 to Japan in women

ನಿರಾಶೆ ಅನುಭವಿಸಿದ ಭಾರತ ಮಹಿಳಾ ಹಾಕಿ ತಂಡ

ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟ ಮಹಿಳೆಯರ ಹಾಕಿ ಫೈನಲ್ ಲಗ್ಗೆ ಇಡುವ ಮೂಲಕ ಚಿನ್ನದ ಪದಕ ಆಸೆ ಮೂಡಿಸಿದ್ದ ಭಾರತೀಯ ವನಿತೆಯರ ತಂಡ ಪೈನಲ್ ನಲ್ಲಿ ನಿರಾಶೆ ಅನುಭವಿಸಿದೆ.

ಏಶ್ಯನ್ ಗೇಮ್ಸ್ ನ ಮಹಿಳೆಯರ ಹಾಕಿ ಫೈನಲ್ ನಲ್ಲಿ ಶುಕ್ರವಾರ ಜಪಾನ್ ವಿರುದ್ಧ ಭಾರತ 1-2  ಅಂತರದಲ್ಲಿ ಸೋಲು ಅನುಭಸಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ. ಅಲ್ಲದೆ ಈ ಸೋಲಿನೊಂದಿಗೆ  ಟೋಕಿಯೊ ಒಲಿಂಪಿಕ್ಸ್ ಗೆ ನೇರವಾಗಿ ಪ್ರವೇಶ ಪಡೆಯುವ ಭಾರತದ ಮಹಿಳೆಯರ ಹಾಕಿ ತಂಡದ ಕನಸು ಕೂಡ ಕಮರಿ ಹೋಗಿದೆ.

ಪಂದ್ಯದ ಆರಂಭದಲ್ಲಿ ಭಾರತೀಯ ವನಿತೆಯರ ತಂಡ ಆಕ್ರಮಣಕಾರಿ ಆಟ ಪ್ರದರ್ಶಿಸಿದರಾದರೂ, ಭಾರತೀಯ ಗೋಲ್ ಕೀಪರ್ ಮೋನಿಕಾರನ್ನು ವಂಚಿಸಿ ಮೊದಲ ಗೋಲು ಗಳಿಸುವಲ್ಲಿ ಜಪಾನ್ ಯಶಸ್ವಿಯಾಯಿತು. ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಜಪಾನ್ ನ ಅದನ್ನು ಗೋಲಾಗಿ ಪರಿವರ್ತನೆ ಮಾಡಿಕೊಂಡಿತು. ಬಳಿಕ ಜಪಾನ್ ದಿಟ್ಟ ತಿರುಗೇಟು ನೀಡಿದ ಭಾರತ ನೇಹಾ ಗೋಯಲ್ ಅವರ ಮುಖಾಂತರ ಗೋಲು ದಾಖಲಿಸಿ ಸಮಬಲ ಸಾಧಿಸಿತು. 

ಆದರೆ, ಆ ಬಳಿಕ ಜಪಾನ್ ನ ಮೊಟೋಮಿ ಕವಾಮುರಾ ಅವರು, ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಗೋಲು ದಾಖಲಿಸಿ ಜಪಾನ್ ಭರ್ಜರಿ ಮುನ್ನಡೆ ನೀಡಿದರು. ಆ ಮೂಲಕ ಜಪಾನ್ ತಂಡ ಭಾರತವನ್ನು 2-1 ಅಂತರದಲ್ಲಿ ಮಣಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿತು.
Posted by: SVN | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Jakarta, Indonesia, Asian Games 2018, Womens Hockey, India, ಜಕಾರ್ತ, ಇಂಡೋನೇಷ್ಯಾ, ಏಷ್ಯನ್ ಗೇಮ್ಸ್ 2018, ಮಹಿಳೆಯರ ಹಾಕಿ, ಭಾರತ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS