Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Six cops resign after terrorists abduct, kill 3 colleagues in Jammu and Kashmir

ಕಾಶ್ಮೀರ: ಉಗ್ರರಿಂದ ಪೊಲೀಸರ ಅಹಪರಣ, ಹತ್ಯೆ ಬೆನ್ನಲ್ಲೇ 7 ಪೊಲೀಸರಿಂದ ರಾಜಿನಾಮೆ ನಿರ್ಧಾರ!

ಸಂಗ್ರಹ ಚಿತ್ರ

ಭಯಾನಕ ವಿಡಿಯೋ: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಕಣ್ಣ ಮುಂದೆ ನಾಲ್ವರು ಜಲಸಮಾಧಿ!

Jet cabin crisis: Ailing flyer demands Rs 30 lakh compensation, 100 upgrades

ಜೆಟ್ ಏರ್ ವೇಸ್ ಎಡವಟ್ಟು; 30 ಲಕ್ಷ ಪರಿಹಾರ, 100 ಬ್ಯುಸಿನೆಸ್ ಕ್ಲಾಸ್ ವೋಚರ್ ಕೇಳಿದ ಸಂತ್ರಸ್ತ ಪ್ರಯಾಣಿಕ

H.D Kumara swamy

ಸಿಎಂ ಕುಮಾರಸ್ವಾಮಿ ವಿರುದ್ಧ ಡಿಜಿಪಿಗೆ ದೂರು ಸಲ್ಲಿಸಿದ ಬಿಜೆಪಿ ನಿಯೋಗ

Bhuvneshwar Kumar

ಪಾಕ್ ವಿರುದ್ಧದ ಸೇಡು, ತಲ್ವಾರ್‌ನಿಂದ ಕೇಕ್ ಕತ್ತರಿಸಿ ಟೀಂ ಇಂಡಿಯಾ ಆಟಗಾರರ ಸಂಭ್ರಮಾಚರಣೆ!

Manvendra Singh Gohil

ದೇಶದ ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್‌ ಮಾಡಲು ಬಯಸಿದ್ದರು: ಸಲಿಂಗಿ ರಾಜ ಮನವೇಂದ್ರ

Nithyananda

ಹಸು, ಮಂಗಗಳ ಬಾಯಿಯಲ್ಲಿ ತಮಿಳು, ಸಂಸ್ಕೃತ ಮಾತನಾಡಿಸುತ್ತೇನೆ: ಮತ್ತೆ ಸುದ್ದಿಯಲ್ಲಿ ನಿತ್ಯಾನಂದ!

Anushka Sharma-Virat Kohli

ಕ್ರಿಕೆಟ್ ಬಿಟ್ಟು? ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ ವಿರಾಟ್ ಕೊಹ್ಲಿ, ಏನಿದು ಪೋಸ್ಟರ್, ಅನುಷ್ಕಾಗೆ ಕೊಹ್ಲಿ ಸೆಡ್ಡು!

kadlekai masala chaat

ಕಡಲೆಕಾಯಿ ಬೀಜ ಮಸಾಲೆ ಚಾಟ್

Karnataka: 11-year-old girl gets a school, teacher, cook all for herself

ಓರ್ವ ಬಾಲಕಿಗಾಗಿ ಮತ್ತೆ ಆರಂಭವಾಯ್ತು ಸರ್ಕಾರಿ ಶಾಲೆ: ನಿರಂತರ ಹೋರಾಟದ ಬಳಿಕ ಶಾಲೆ ತೆರೆದ ಸರ್ಕಾರ!

Karnataka chief minister

ಕೊಡಗು ಪ್ರವಾಹ: ಸಿಎಂ ಪರಿಹಾರ ನಿಧಿಯಿಂದ ನಿರಾಶ್ರಿತ ಕುಟುಂಬಗಳಿಗೆ ರೂ.50,000 ಪರಿಹಾರ

Cristiano Ronaldo

ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲೇ ಗೋಳಾಡಿ, ಕಣ್ಣೀರಿಟ್ಟಿದ್ದೇಕೆ?

Representational image

ಗಿರ್ ಅರಣ್ಯದಲ್ಲಿ 11 ಸಿಂಹಗಳ ಸಾವಿಗೆ ಶ್ವಾಸಕೋಶ ಸೋಂಕು ಕಾರಣ

ಮುಖಪುಟ >> ಕ್ರೀಡೆ

ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 1-3 ಅಂತರದ ಸೋಲು

Final match photo

ಫೈನಲ್ ಪಂದ್ಯ

ಬ್ರೇಡಾ: ನೇದರ್ ಲ್ಯಾಂಡ್ಸ್ ನ ಬ್ರೇಡಾದಲ್ಲಿ ನಡೆದ  ಚಾಂಫಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 1-3 ಗೋಲುಗಳ ಅಂತರದಿಂದ ಸೋಲಿಗೆ ಶರಣಾಯಿತು.

ನಿನ್ನೆ ನಡೆದ ಕೊನೆಯ ಸುತ್ತಿನ ರಾಬಿನ್ ಪಂದ್ಯದಲ್ಲಿ ನೆದರ್ ಲ್ಯಾಂಡ್ಸ್ ವಿರುದ್ಧ 1-1 ಡ್ರಾ  ಮಾಡಿಕೊಂಡಿದ್ದ ಭಾರತ ಇಂದು ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಹೋರಾಡುವಲ್ಲಿ ವಿಫಲವಾಯಿತು.

ಕಳೆದ ಆವೃತ್ತಿಯ  ಫೈನಲ್ಸ್ ನಲ್ಲಿಯೂ ಮುಖಾಮುಖಿಯಾಗಿದ್ದ ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ಪ್ರಬಲ ಹೋರಾಟ ಕಂಡುಬಂದಿತ್ತು. ಆದರೆ. ಆಸ್ಟ್ರೇಲಿಯಾ ಭಾರತವನ್ನು ಸೋಲಿಸುವ ಮೂಲಕ 15 ನೇ ಚಾಂಫಿಯನ್ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು.

ಆದಾಗ್ಯೂ , ಭಾರತ 37ನೇ ಹಾಗೂ ಅಂತಿಮ ಆವೃತ್ತಿಯಲ್ಲಿ  ಕೂಕಬುರಸ್  ಅನ್ನು ಸೋಲಿಸುವಲ್ಲಿ  ವಿಫಲವಾದ ಭಾರತ ರನ್ನರ್ ಅಫ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.

ಬ್ಲಾಕ್  ಗೊವೆರ್ಸ್ ಅವರ ಪೆನಾಲ್ಟಿ ಕಾರ್ನರ್  ಅವಕಾಶ ಮೂಲಕ 24 ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಲೀಡ್  ಪಡೆದುಕೊಂಡಿತು. ಆದರೆ. ಭಾರತ ವಿವೇಕ್ ಸಾಗರ್ ಪ್ರಸಾದ್ ಅವರ ಸ್ಟ್ರೈಕ್ ಮೂಲಕ 42 ನೇ ನಿಮಿಷದಲ್ಲಿ ಗೋಲು ಗಳಿಸಿತು.

ಕಳೆದ ವರ್ಷದಂತೆ ಈ ಪಂದ್ಯದಲ್ಲಿಯೂ 1-1 ಸಮಾಂತರವಾಗಿ ನಿಯಂತ್ರಣ ಸಾಧಿಸಿ, ಶೂಟ್ ಅಫ್ ಹಂತಕ್ಕೂ ಹೋಗಿತ್ತು. ಆದರೆ. ಆಸ್ಟ್ರೇಲಿಯಾದ ಗೋಲ್ ಕೀಪರ್  ಟೈಲರ್ ಲವ್ ವೇಲ್  ಅವರ ನೆರವಿನಿಂದ ಪಂದ್ಯದ ಗತಿಯೇ ಬದಲಾಯಿತ್ತಲ್ಲದೇ, ಅವರು ಹಿರೋ ಆಗಿ ಹೊರಹೊಮ್ಮಿದ್ದರು.

ಅತಿಥೇಯ ನೆದರ್ ಲ್ಯಾಂಡ್ಸ್  ಮೂರನೇ ಸ್ಥಾನ ಪಡೆಯುವ ಮೂಲಕ ಕಂಚು ಪದಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಓಲಿಂಪಿಕ್ ಚಾಂಫಿಯನ್ ಅರ್ಜಿಂಟೀನಾ ನಾಲ್ಕುನೇ ಸ್ಥಾನ ಪಡೆದುಕೊಂಡಿತು.

Posted by: ABN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Netharlands, Champions Trophy Hockey Final, India , Australia , ನೆದರ್ ಲ್ಯಾಂಡ್ಸ್, ಚಾಂಫಿಯನ್ಸ್ ಟ್ರೋಫಿ ಫೈನಲ್, ಭಾರತ, ಆಸ್ಟ್ರೇಲಿಯಾ,

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS