Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
India, China hold first border talk after Doklam standoff

ಡೊಕ್ಲಾಂ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಇಂಡೋ-ಚೀನಾ ಗಡಿ ಭದ್ರತಾ ಸಭೆ!

PM Modi and Arun Jaitley are trying to destroy our family: Dinakaran on I-T raids

ಕುಟುಂಬ ನಾಶಕ್ಕೆ ಮೋದಿ, ಜೈಟ್ಲಿ ಯತ್ನ, ಜಯಾ ಆತ್ಮಕ್ಕೆ ಪನ್ನೀರ್ ಸೆಲ್ವಂ ಮೋಸ: ಟಿಟಿವಿ ದಿನಕರನ್

Transport Minister H M Revanna

ಸ್ಲೀಪರ್ ಬಸ್ ಗಳಲ್ಲಿ ಪರದೆ ತೆಗೆದು ಸಿಸಿಟಿವಿ ಅಳವಡಿಸಿ: ಎಂಎಲ್'ಸಿ ಜಯಮಾಲ ಮನವಿ ತಿರಸ್ಕರಿಸಿದ ಸಚಿವ

Disappointing that

ಸಿಬಿಎಫ್ ಸಿ ಅನುಮತಿ ಇಲ್ಲದೆಯೇ 'ಪದ್ಮಾವತಿ' ಪ್ರದರ್ಶನಕ್ಕೆ ಪ್ರಸೂನ್ ಜೋಶಿ ಅಸಮಾಧಾನ

former prime minister Manmohan Singh

ಜಿಎಸ್'ಟಿಗೆ ಕಾಂಗ್ರೆಸ್ ಬೆಂಬಲವಿತ್ತು ಆದರೆ, ಅದರ ಅನುಷ್ಠಾನದ ಪರಿಗೆ ಅಲ್ಲ: ಮಾಜಿ ಪ್ರಧಾನಿ ಸಿಂಗ್

'ಆಶಿಕಿ' ಖ್ಯಾತಿಯ ರಾಹುಲ್ ರಾಯ್ ಬಿಜೆಪಿಗೆ ಸೇರ್ಪಡೆ

Woman cheated a Bangalore  techie in the name of America nurse and RBI officer

ಬೆಂಗಳೂರು: ಅಮೆರಿಕನ್ ನರ್ಸ್, ಆರ್ ಬಿ ಐ ಅಧಿಕಾರಿ ಹೆಸರಲ್ಲಿ ಟೆಕಿಗೆ 4.70 ಲಕ್ಷ ರೂ. ವಂಚನೆ

1st Test: India bowled out for 172 in First innings against Sri Lanka

ಮೊದಲ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗೆ ಭಾರತ ಆಲ್ ಔಟ್

BJP leaders recent statements shows that they are culture less says Congress MLA Krishna Byregowda

ಬಿಜೆಪಿ ನಾಯಕರು ಸಂಸ್ಕಾರವನ್ನೇ ಮರೆತಿದ್ದಾರೆ: ಶಾಸಕ ಕೃಷ್ಣ ಬೈರೇಗೌಡ ತಿರುಗೇಟು

IT Officials Raid Jayalalithaa

ಚೆನ್ನೈನ ಫೋಯಸ್​​​ ಗಾರ್ಡನ್​​ ಜಯಲಲಿತಾ ನಿವಾಸದಲ್ಲಿ ಐಟಿ ದಾಳಿ

Health Minister Ramesh Kumar

ಕೆಪಿಎಂಇ ಕಾಯ್ದೆ ವಿವಾದ: ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ರಮೇಶ್ ಕುಮಾರ್'ಗೆ ಭಾರೀ ಬೆಂಬಲ

Unseasoned rain in Kolar, bike rider washed away in rain water

ಕೋಲಾರದಲ್ಲಿ ಅಕಾಲಿಕ ಮಳೆ, ನೀರಿನಲ್ಲಿ ಕೊಚ್ಚಿ ಹೋದ ಬೈಕ್ ಸವಾರ ಸಾವು

Sushil Kumar,

ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್: ಸಾಕ್ಷಿ ಮಲಿಕ್, ಸುಶೀಲ್ ಕುಮಾರ್ ಗೆ ಚಿನ್ನದ ಪದಕ

ಮುಖಪುಟ >> ಕ್ರೀಡೆ

15 ವರ್ಷಗಳ ನಂತರ ವಿಶ್ವಕಪ್ ಗೆ ಮರಳಿದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್

Viswanathan Anand

ವಿಶ್ವನಾಥನ್ ಆನಂದ್

ಜಾರ್ಜಿಯಾ: ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ 15 ವರ್ಷಗಳ ನಂತರ ಎಫ್ ಫಿಡೆ ವಿಶ್ವ ಕಪ್ ಗೆ ಮರಳಿದ್ದಾರೆ. 2018ರ  ಕ್ಯಾಂಡಿಡೇಟ್ ಟೂರ್ನಿಯಲ್ಲಿ  ಶ್ರೇಷ್ಠ ಪ್ರದರ್ಶನ ನೀಡುವ ನಿರ್ಧಾರದೊಡನೆ ಅವರು ಈ ಟೂರ್ನಮೆಂಟ್ ಗೆ ವಾಪಾಸಾಗಿದ್ದಾರೆ. 

ಆನಂದ್ ಅವರು ಏಳು ಜನರ ಭಾರತೀಯ ತಂಡವನ್ನು 128 ಕ್ರೀಡಾಳುಗಳ ನಾಕ್ ಔಟ್ ಪಂದ್ಯಾವಳಿಯಲ್ಲಿ ಮುನ್ನಡೆಸಲಿದ್ದಾರೆ. ಅಲ್ಲಿ ಫೈನಲ್ಸ್ ನಲ್ಲಿ ಉಳಿದುಕೊಂಡವರು  ಕ್ಯಾಂಡಿಡೇಟ್ ಟೂರ್ನಿಯಲ್ಲಿ ಆಡಲಿದ್ದಾರೆ.

ಕ್ಯಾಂಡಿಡೇಟ್ ಟೂರ್ನಿಯು   ವಿಶ್ವ ಚೆಸ್ ಚಾಂಪಿಯನ್ ಶಿಪ್ ನ ಸ್ಪರ್ಧಿಯನ್ನು ನಿರ್ಧರಿಸುವ ಕ್ರೀಡಾ ಸರಣಿಯಾಗಿದೆ.

47 ರ ಹರೆಯದ ಆನಂದ್ ಚೀನಾ (2000) ಮತ್ತು ಹೈದರಾಬಾದ್ (2002) ನಲ್ಲಿ ನಡೆದ ಚೆಸ್ ವಿಶ್ವಕಪ್ ಗಳನ್ನು ಗೆದ್ದಿದ್ದಾರೆ. 2007 ರಲ್ಲಿ ವಿಶ್ವ ಚಾಂಪಿಯನ್ ಶಿಪ್ ಗೆದ್ದ ನಂತರ ಆನಂದ್ ಯಾವುದೇ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಆಡಿರಲಿಲ್ಲ. 

ಆನಂದ್ ಅವರು ಮೊದಲ ಸುತ್ತಿನಲ್ಲಿ 2480 ನೇ ಶ್ರೇಯಾಂಕದ ಯೇವ್ ಲಿ ಟಿಯಾನ್ ರ ವಿರುದ್ದ  ಸೆಣೆಸಲಿದ್ದು  ಈ ಸುತ್ತಿನಲ್ಲಿ ವಿಜೇತರಾದಲ್ಲಿ, ಎರಡನೇ ಸುತ್ತಿನಲ್ಲಿ ಜಿಎಂ ವರುಜನ್ ಅಕೋಬಿಯಾನ್ ಅವರನ್ನು ಎದುರಿಸಬೇಕಾಗುತ್ತದೆ.

ಆನಂದ್ ಉತ್ತಮ ಪ್ರದರ್ಶನ ನೀಡಿ ಮುಂದುವರ್ತಿದರೆ, ಇಂಗ್ಲೆಂಡ್ ನ ನಂ .1 ಆಟಗಾರ ಮೈಕೆಲ್ ಆಡಮ್ಸ್, ರನ್ನು ಮುಂದಿನ ಸುತ್ತಿನಲ್ಲಿ ಹಿಕಾರ ನಕುಮುರ ರವರನ್ನೂ ಎದುರಿಸುತ್ತಾರೆ..

ವಿಶ್ವನಾಥನ್ ಆನಂದ್ ಭಾರತದ ಪ್ರಸಿದ್ಧ ಚೆಸ್ ಆಟಗಾರರಾಗಿದ್ದಾರೆ. ಫಿಡೆ ಕ್ರಮಾಂಕಗಳ ಪ್ರಕಾರ, 2004ರಲ್ಲಿ ವಿಶ್ವದಲ್ಲಿ ಎರಡನೆ ಸ್ಥಾನ ಪಡೆದಿದಿದ್ದರು.  ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿರುವ ಆನಂದ್  2007ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.
Posted by: RHN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Viswanathan Anand, FIDE World Cup, Candidates tournamentವಿಶ್ವನಾಥನ್ ಆನಂದ್, ಫಿಡೆ ವಿಶ್ವ ಕಪ್, ಕ್ಯಾಂಡಿಡೇಟ್ ಟೂರ್ನ
English summary
Five-time World Champion Viswanathan Anand set to return to FIDE World Cup after 15 years with an aim to seal a berth at the 2018 Candidates tournament.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement