Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
India, US and Afghanistan target Pakistan over terrorism at UNSC

ಭಯೋತ್ಪಾದನೆ: ವಿಶ್ವಸಂಸ್ಥೆಯಲ್ಲಿ ಭಾರತ, ಅಮೆರಿಕ, ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ಟಾರ್ಗೆಟ್

Cbi Judge Loya

ಸಿಬಿಐ ವಿಶೇಷ ನ್ಯಾಯಾಧೀಶ ಲೋಯಾ ಅನುಮಾನಾಸ್ಪದ ಸಾವು ಪ್ರಕರಣ: ಸೋಮವಾರ ವಿಚಾರಣೆ

T Suneel Kumar

ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೆ ಮುಂದಾದರೆ ಗುಂಡಿಕ್ಕಿ: ನಗರ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್

India beat Pakistan by two wickets to win Blind Cricket World Cup

ಅಂಧರ ಕ್ರಿಕೆಟ್: ಪಾಕ್ ಮಣಿಸಿ ವಿಶ್ವಕಪ್ ಗೆದ್ದ ಭಾರತ

NEET 2018: Centre goes back on its earlier stance; says syllabus will remain the same

ನೀಟ್ ಪರೀಕ್ಷೆ 2018; ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ: ಯೂಟರ್ನ್ ಹೊಡೆದ ಕೇಂದ್ರ

Bharip Bahujan Mahasangh chief and Dalit leader Prakash Ambedkar

ಮೋದಿಯವರ ಕಳಂಕರಹಿತ ವರ್ಚಸ್ಸಿನಿಂದಾಗಿ ಬಿಜೆಪಿ ಸೋಲುವುದು ಅಸಾಧ್ಯ: ಪ್ರಕಾಶ್ ಅಂಬೇಡ್ಕರ್

Donald trump

ಹಣ ಬಿಡುಗಡೆಗೆ ಸಿಗದ ಅನುಮೋದನೆ, ಅಮೆರಿಕ ಸರ್ಕಾರ ಸ್ಥಗಿತ!

Andre Krog

ನಿರ್ಲಕ್ಷ್ಯಕ್ಕೊಳಗಾದ ಆಫ್ರಿಕಾ ತಂಡದ ಬಸ್ ಚಾಲಕನಿಗೆ ನೆರವಾದ ಭಾರತೀಯ ಕ್ರಿಕೆಟಿಗರು!

You can soon surf internet mid-air, Trai gives approval for in-flight Wi-Fi

ಶೀಘ್ರದಲ್ಲೇ ವಿಮಾನದಲ್ಲೂ ವೈಫೈ ಸೌಲಭ್ಯ

JP Duminy

1 ಓವರ್‌ನಲ್ಲಿ 37 ರನ್ ಸಿಡಿಸಿ ವಿಶ್ವ ದಾಖಲೆ ಬರೆದ ಜೆಪಿ ಡುಮಿನಿ

Anant Kumar Hegde

ನಾಯಿಗಳು ಬೊಗಳಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ: ಅನಂತ್ ಕುಮಾರ್ ಹೆಗಡೆ

29 year Old Man Murdered In Bengaluru Over Garbage Clash

ಬೆಂಗಳೂರು: ಕಸದ ಜಗಳ ಕೊಲೆಯಲ್ಲಿ ಅಂತ್ಯ, ಕಟ್ಟಡದಿಂದ ತಳ್ಳಿ ಯುವಕನ ಹತ್ಯೆ

Class 12 student shoots dead school principal in Haryana

ಹರಿಯಾಣ: ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದ 12ನೇ ತರಗತಿ ವಿದ್ಯಾರ್ಥಿ

ಮುಖಪುಟ >> ಕ್ರೀಡೆ

ಪತ್ನಿ ಲಾರಾ ದತ್ತಾ ಮೇಲೆ ಮಹೇಶ್ ಭೂಪತಿ ಸಿಟ್ಟಾಗಲು ಕಾರಣ ಗೊತ್ತಾ!

Lara Dutta-Mahesh Bhupathi

ಲಾರಾ ದತ್ತ-ಮಹೇಶ್ ಭೂಪತಿ

ಮುಂಬೈ: ವಾಣಿಜ್ಯ ನಗರಿ ಮುಂಬೈ ವರುಣನ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿ ಹೋಗಿದ್ದು ರಸ್ತೆಗಳು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಈ ಮಧ್ಯೆ ಬಾಲಿವುಡ್ ನಟಿ ಲಾರಾ ದತ್ತಾ ಅವರು ಮಾಡಿರುವ ಉಪಾಯ ಭಾರೀ ಸದ್ದು ಮಾಡಿದೆ. 

ಮುಂಬೈನಲ್ಲಿ ನೆಲೆಸಿರುವ ಭಾರತದ ಮಾಜಿ ಟೆನಿಸ್ ಆಟಗಾರ ಮಹೇಶ್ ಭೂಪತಿ ಪತ್ನಿ ಲಾರಾ ದತ್ತಾ ಅವರು ಮಳೆಯ ನೀರಿನಿಂದ ತಪ್ಪಿಸಿಕೊಳ್ಳಲು ಮನೆಯ ಮುಖ್ಯದ್ವಾರದಲ್ಲಿ ಟವೆಲ್ ಗಳನ್ನು ಸಾಲಾಗಿ ಅಡ್ಡಲಾಗಿ ಇಟ್ಟಿದ್ದಾರೆ. 

ವಿಂಬಲ್ಡನ್, ಆಸ್ಟ್ರೇಲಿಯಾ ಹಾಗೂ ಫ್ರೆಂಚ್ ಓಪನ್ ಗಳಲ್ಲಿ ಮಹೇಶ್ ಭೂಪತಿ ಬಳಸಿದ್ದ ಟವೆಲ್ ಗಳನ್ನು ಮನೆಯ ದ್ವಾರದ ಬಾಗಿಲಿಗೆ ಲಾರಾ ಅಡ್ಡ ಇರಿಸಿದ್ದು ಈ ಫೋಟೋವನ್ನು ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿದ್ದು ಇದಕ್ಕೆ ಮಹೇಶ್ ಭೂಪತಿ ಸಿಟ್ಟಾಗಿದ್ದಾರೆ. 

ಮಹೇಶ್ ಭೂಪತಿ ಪತ್ನಿ ಮೇಲೆ ಗರಂ ಆಗಿ ಟ್ವೀಟ್ ಮಾಡಿದ್ದಾರೆ. ನೀವು ನನ್ನನ್ನು ತಮಾಷೆ ಮಾಡುತ್ತಿದ್ದೀರಾ? ಇವು ನನ್ನ ಎಷ್ಟು ವರ್ಷದ ಪ್ರತಿಫಲ ಎಂದು ಟ್ವೀಟಿಸಿದ್ದಾರೆ. 
Posted by: VS | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Mahesh Bhupathi, Lara Dutta, Wimbledon, Stop flooding, Mumbai, ಮಹೇಶ್ ಭೂಪತಿ, ಲಾರಾ ದತ್ತ, ವಿಂಬಲ್ಡನ್, ಪ್ರವಾಹ, ಮುಂಬೈ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement