Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Donald trump

ಇಬಿ-5 ವೀಸಾ ಸುಧಾರಣೆ ಅಥವಾ ರದ್ದು ಮಾಡುವಂತೆ ಅಮೆರಿಕಾ ಕಾಂಗ್ರೆಸ್ ಗೆ ಟ್ರಂಪ್ ಆಡಳಿತ ಆಗ್ರಹ

Mini supermarkets planned to boost rural employment

ರಾಜ್ಯ ಸರ್ಕಾರದಿಂದ ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭ

HD Kumaraswamy, G Parameswar

ಜುಲೈ 5ಕ್ಕೆ ಕುಮಾರಸ್ವಾಮಿ ಮೊದಲ ಬಜೆಟ್: ಸಹಕಾರ ಬ್ಯಾಂಕುಗಳಲ್ಲಿನ ರೈತರ ಕೃಷಿ ಸಾಲ ಮನ್ನಾ ಸಾಧ್ಯತೆ

File photo

ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ-ಆರ್'ಎಸ್ಎಸ್ ಮೊದಲ ಸಭೆ: ನಾಯಕರಿಂದ ಸೋಲಿನ ಪರಾಮರ್ಶೆ

Six Injured After Elephant Attacks Vehicle in Kukke Subramanya

ಕುಕ್ಕೆಸುಬ್ರಹ್ಮಣ್ಯ ಮಾರ್ಗಮಧ್ಯೆ ಯಾತ್ರಿಕರ ಮೇಲೆ ಕಾಡಾನೆ ದಾಳಿ: 6 ಮಂದಿಗೆ ಗಾಯ, ಕಾರು ಜಖಂ

Do You know Why Karnataka Govt. Not Recommend Any Name To Cauvery Committee?

ಕರ್ನಾಟಕ ಏಕೆ ಕಾವೇರಿ ಸಮಿತಿಗೆ ಸದಸ್ಯರ ಹೆಸರು ಕಳುಹಿಸಿಲ್ಲ, ಸರ್ಕಾರದ ವಾದವೇನು?

NDA govt

ಅತೀ ಹೆಚ್ಚು ಉಗ್ರರ ಕೊಂದೆವು ಎಂದು ಹೇಳುವ ಮೂಲಕ ಸರ್ಕಾರ ಉಗ್ರರಿಗೆ ಆಹ್ವಾನ ನೀಡುತ್ತಿದೆ: ಒಮರ್ ಅಬ್ದುಲ್ಲಾ

Representational image

ಪಶ್ಚಿಮ ಬಂಗಾಳ: ಒಂದೇ ಆವರಣದಲ್ಲಿ ದೇವಸ್ಥಾನ, ಮಸೀದಿ ನಿರ್ಮಿಸಿ ಕೋಮು ಸಾಮರಸ್ಯ ಮೆರೆದ ಜನ

Batting With Virat Kohli is very Difficult says Cricketer KL Rahul

ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟ: ಕೆಎಲ್ ರಾಹುಲ್

ಬಂಧನಕ್ಕೊಳಗಾಗಿರುವ ಮಹಿಳೆ

ಕಪ್ಪಗಿದ್ದಾಳೆಂದು ಲೇವಡಿ: ಸಮಾರಂಭಕ್ಕೆ ಬಂದಿದ್ದ ಸಂಬಂಧಿಕರಿಗೆ ವಿಷ ಹಾಕಿದ ಮಹಿಳೆ; 5 ಸಾವು, 80 ಮಂದಿ ಅಸ್ವಸ್ಥ

The Villain still

ಜೂನ್ 28ಕ್ಕೆ ವಿಲ್ಲನ್ ಟೀಸರ್ ರಿಲೀಸ್: ಟೀಸರ್ ನೋಡಲು ಪ್ರವೇಶ ಶುಲ್ಕ ನಿಗದಿ ಯಾಕೆ ಗೊತ್ತೆ?

We

ನಮ್ಮ ಸಾಮರ್ಥ್ಯ ಓರೆಗೆ ಹಚ್ಚಲು ಕಠಿಣ ಟೆಸ್ಟ್ ಪಂದ್ಯಗಳ ಎದುರು ನೋಡುತ್ತಿದ್ದೇವೆ: ವಿರಾಟ್ ಕೊಹ್ಲಿ

Amith sha

ಬಿಜೆಪಿ- ಪಿಡಿಪಿ ಮೈತ್ರಿ ಮುರಿದ ಬೆನ್ನಲ್ಲೇ ಅಮಿತ್ ಶಾ, ಜಮ್ಮು ಭೇಟಿ

ಮುಖಪುಟ >> ಕ್ರೀಡೆ

ಫ್ರೆಂಚ್ ಓಪನ್: ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಸಿಮೊನಾ ಹಲೆಪ್

Simona Halep beats Sloane Stephens to win French Open title

ಪ್ರಶಸ್ತಿಗೆ ಮುತ್ತಿಕ್ಕುತ್ತಿರುವ ಸಿಮೊನಾ ಹಲೆಪ್

ಪ್ಯಾರಿಸ್: ವಿಶ್ವದ ನಂ.1 ಪಟ್ಟವನ್ನು ಉಳಿಸಿಕೊಳ್ಳುವುದರೊಂದಿಗೆ ಫ್ರೆಂಚ್ ಓಪನ್ ​ನಲ್ಲಿ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದ್ದ ರೊಮೆನಿಯಾದ ಸಿಮೊನಾ ಹಲೆಪ್ ಅವರು ಶನಿವಾರ ಕಡೆಗೂ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ​ನಲ್ಲಿ ಸಿಮೊನಾ ಹಲೆಪ್ ಅವರು ಅಮೆರಿಕದ ಸ್ಲೋಯೆನ್ ಸ್ಟೀಫನ್ಸ್ ಅವರ ವಿರುದ್ಧ 3-6, 6-4, 6-1 ನೇರ ಸೆಟ್​ಗಳಿಂದ ಮಣಿಸುವ ಮೂಲಕ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 

ಹಲೆಪ್ ಅವರು ಗುರುವಾರ ನಡೆದ ಸೆಮಿಫೈನಲ್ ನಲ್ಲಿ 2016ರ ಚಾಂಪಿಯನ್ ಸ್ಪೇನ್​ನ ಗಾರ್ಬಿನ್ ಮುಗುರುಜಾರನ್ನು ಮಣಿಸುವ ಮೂಲಕ ಒಂದು ವರ್ಷದ ಅವಧಿಯಲ್ಲಿ ನಾಲ್ಕನೇ ಬಾರಿಗೆ ಗ್ರಾಂಡ್ ಸ್ಲಾಂ ಫೈನಲ್​ಪ್ರವೇಶಿಸಿದ್ದರು.

26 ವರ್ಷದ ರುಮೇನಿಯನ್ ಆಟಗಾರ್ತಿ ಈ ಹಿಂದೆ ರೋಲ್ಯಾಂಡ್ ಗ್ಯಾರೋಸ್ ನಲ್ಲಿ ಎರಡು ಬಾರಿ ಫೈನಲ್‌ ಪ್ರವೇಶಿಸಿ ಸೋತಿದ್ದರು. ಈ ವರ್ಷ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ನಲ್ಲೂ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದ್ದರು. ನಾಲ್ಕನೆೇ ಬಾರಿ ಚೊಚ್ಚಲ ಪ್ರಶಸ್ತಿಯ ಕನಸು ನನಸಾಗಿಸಿಕೊಂಡಿದ್ದಾರೆ.
Posted by: LSB | Source: AFP

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : Simona Halep, French Open title, win, ಫ್ರೆಂಚ್ ಓಪನ್, ಸಿಮೊನಾ ಹಲೆಪ್, ಗೆಲುವು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement