Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
File photo

ಡೋಕ್ಲಾಮ್ ವಿವಾದ: ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ ಯೋಧರನ್ನು ಹತ್ಯೆ ಮಾಡುತ್ತೇವೆ- ಚೀನಾ ಬೆದರಿಕೆ

India stun defending champions Australia to enter ICC Women

ಮಹಿಳಾ ವಿಶ್ವಕಪ್: ಆಸ್ಪ್ರೇಲಿಯಾ ಮಣಿಸಿದ ಭಾರತ, ಫೈನಲ್'ಗೆ ಲಗ್ಗೆ

Karnataka Chief Minister Siddaramaiah

14ನೇ ರಾಷ್ಟ್ರಪತಿಯಾಗಿ ಕೋವಿಂದ್‌ ಆಯ್ಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ

Dhinakaran, (seated), and his supporters were stopped at the police check point

ಶಶಿಕಲಾ ಭೇಟಿಗೆ ಬಂದ ದಿನಕರನ್: ಅವಕಾಶ ನೀಡದೇ ವಾಪಸ್ ಕಳುಹಿಸಿದ ಜೈಲು ಸಿಬ್ಬಂದಿ

A powerful earthquake struck Greek islands

ಗ್ರೀಕ್ ನಲ್ಲಿ ಪ್ರಬಲ ಭೂಕಂಪ: ಇಬ್ಬರ ಸಾವು, 100 ಮಂದಿಗೆ ಗಾಯ

NDA candidate Ram Nath Kovind sweeps Presidential poll

ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್‌ ಆಯ್ಕೆ

Representational image

ಆನಿಮೇಶನ್ ಮತ್ತು ಗ್ರಾಫಿಕ್ಸ್ ಕೇಂದ್ರವಾಗಲಿರುವ ಬೆಂಗಳೂರು ನಗರ

Ambareesh

ಉಸಿರಾಟದ ತೊಂದರೆ: ನಟ ಅಂಬರೀಷ್ ವಿಕ್ರಂ ಆಸ್ಪತ್ರೆಗೆ ದಾಖಲು

Action taken against accused in every instance of mob justice: Arun Jaitley

ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ, ಪ್ರತಿ ಪ್ರಕರಣದಲ್ಲೂ ಕ್ರಮ ಕೈಗೊಳ್ಳಲಾಗಿದೆ: ಜೇಟ್ಲಿ

Diplomatic channels unimpeded, NSA Doval to visit Beijing for BRICS

ಸಿಕ್ಕಿಂ ಗಡಿ ಉದ್ವಿಗ್ನ; ಭಾರತ-ಚೀನಾ ರಾಜತಾಂತ್ರಿಕ ಮಾತುಕತೆ ಮುರಿದು ಬಿದ್ದಿಲ್ಲ: ಎಂಇಎ

Ravi Shastri-Virat Kohli

ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುತ್ತೇವೆ: ಕೊಹ್ಲಿ, ರವಿಶಾಸ್ತ್ರಿ

Roopa Ganguly, Kailash Vijayvargiya

ಮಕ್ಕಳ ಕಳ್ಳಸಾಗಾಣಿಕೆ: ರೂಪಾ ಗಂಗೂಲಿ, ಕೈಲಾಶ್ ವಿಜಯವರ್ಗೀಯಗೆ ಸಿಐಡಿ ಸಮನ್ಸ್

External Affairs Minister Sushma Swaraj

ಡೋಕ್ಲಾಮ್ ವಿವಾದ: ಸ್ವರಕ್ಷಣೆಗೆ ಭಾರತ ಸಮರ್ಥವಾಗಿದೆ- ಚೀನಾಗೆ ಸುಷ್ಮಾ ಸ್ವರಾಜ್ ಎಚ್ಚರಿಕೆ

ಮುಖಪುಟ >> ಕ್ರೀಡೆ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್: ಭಾರತದ ಸುಂದರ್ ಸಿಂಗ್ ಗುರ್ಜಾರ್ ಗೆ ಚಿನ್ನ!

ಜಾವೆಲಿನ್ ಥ್ರೋ ದಲ್ಲಿ ಎಫ್46 ವಿಭಾಗದಲ್ಲಿ ಚಿನ್ನ, 60.36 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ಸುಂದರ್ ಸಿಂಗ
Sundar Singh Gurjar bags India

ಸಂಗ್ರಹ ಚಿತ್ರ

ಲಂಡನ್: ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಮೊದಲ ದಿನವೇ ಭಾರತ ತನ್ನ ಪದಕಗಳ ಖಾತೆ ತೆರೆದಿದ್ದು, ಜಾವೆಲಿನ್ ತ್ರೋ ಸ್ಪರ್ಧೆಯ ಎಫ್46 ವಿಭಾಗದಲ್ಲಿ ಭಾರತದ ಸುಂದರ್ ಸಿಂಗ್  ಗುರ್ಜಾರ್ ಚಿನ್ನದ ಪದಕ ಗಳಿಸಿದ್ದಾರೆ.

ಸುಂದರ್ ಅವರು 60.36 ಮೀ. ಜಾವೆಲಿನ್ ಎಸೆದಿದ್ದು, ಅವರ ಬಳಿಕ ಸ್ಥಾನದಲ್ಲಿ ಶ್ರೀಲಂಕಾದ ಅಥ್ಲೀಟ್ ದಿನೇಶ್ ಪ್ರಿಯಾಂತಾ ಹೆರಾತ್  2ನೇ ಸ್ಥಾನಗಳಿಸಿದ್ದಾರೆ. ದಿನೇಶ್ ಪ್ರಿಯಾಂತಾ ಹೆರಾತ್ ಅವರು 57.93 ಮೀಟರ್ ದೂರಕ್ಕೆ  ಜಾವೆಲಿನ್ ಎಸೆಯುವ ಮೂಲಕ 2ನೇ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಖುಷಿ ಹಂಚಿಕೊಂಡಿರುವ  ಸುಂದರ್ ಸಿಂಗ್ ಗುರ್ಜಾರ್ ಅವರು, ಪ್ರಸಕ್ತ ಸಾಲಿನ ಪ್ರದರ್ಶನ ತಮಗೆ ಅತೀವ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಪ್ರದರ್ಶನವನ್ನು ಇನ್ನೂ  ಉತ್ತಮಗೊಳಿಸುತ್ತೇನೆ. ಕ್ರೀಡಾಕೂಟದ ಸಿದ್ಧತೆಯ ಹಿನ್ನೆಲೆಯಲ್ಲಿ 3 ವರ್ಷಗಳಿಂದ ಕುಟುಂಬಸ್ಥರನ್ನು ಭೇಟಿಯಾಗಿರಲಿಲ್ಲ. ಇದೀಗ ಚಿನ್ನದ ಪದಕದೊಂದಿಗೇ ಕುಟುಂಬಸ್ಥರನ್ನು ಭೇಟಿಯಾಗುವುದೇ ನಾನು ಮಾಡುವ ಮೊದಲ  ಕೆಲಸವಾಗಿದೆ ಎಂದು ಹರ್ಷ ಹಂಚಿಕೊಂಡಿದ್ದಾರೆ.

Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : London, Sports, javelin throw, World Para Athletics Championships, Sundar Singh Gurjar, ಲಂಡನ್, ಕ್ರೀಡೆ, ಜಾವಲಿನ್ ಥ್ರೋ, ವಿಶ್ವ ಪ್ಯಾರಾ ಅಥ್ಲೀಟ್ಸ್ ಚಾಂಪಿಯನ್ ಷಿಪ್, ಸುಂದರ್ ಸಿಂಗ್ ಗುರ್ಜರ್
English summary
Sundar Singh Gurjar has opened India's account at the World Para Athletics Championships by clinching gold in the men's javelin throw event. In the F46 category, Sundar recorded his personal best effort of 60.36m on the very first night of the tournament and took the top honour.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement