Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Rafale Controversy Can Affect Ties, Says France Government After Hollande

ರಾಫೆಲ್ ವಿವಾದದಿಂದ ಭಾರತ-ಫ್ರಾನ್ಸ್ ಸಂಬಂಧಕ್ಕೆ ಧಕ್ಕೆ: ಫ್ರಾನ್ಸ್ ಆತಂಕ

Darshan

ಮೈಸೂರು: ಕಾರು ಅಪಘಾತದಲ್ಲಿ ನಟ ದರ್ಶನ್, ದೇವರಾಜ್, ಪ್ರಜ್ವಲ್ ಸೇರಿ ನಾಲ್ವರಿಗೆ ಗಾಯ

K.C VenuGopal

ಬೆದರಿಕೆ ಬ್ಲಾಕ್‌ಮೇಲ್ ತಂತ್ರ ಸಹಿಸಲಾಗದು: ವೇಣುಗೋಪಾಲ್ ವಾರ್ನಿಂಗ್

PM Modi launching Sikkim

ಸಿಕ್ಕಿಂ ನ ಪಕ್ಯೊಂಗ್ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

File photo

ವಾಣಿಜ್ಯ ನಗರಿ ಮುಂಬೈಯಲ್ಲಿ ರೂ.90ರ ಗಡಿ ದಾಟಿದ ಪೆಟ್ರೋಲ್ ಬೆಲೆ

Manohar Parrikar

ಗೋವಾ; ಅನಾರೋಗ್ಯ ಪೀಡಿತ ಇಬ್ಬರು ಸಚಿವರನ್ನು ಕೈ ಬಿಟ್ಟ ಮನೋಹರ್ ಪರ್ರಿಕರ್ ಸಂಪುಟ

Representational image

ಬೆಂಗಳೂರಿನಲ್ಲಿ ಧಾರಾಕಾರ ಮಳೆ; ಮನೆಗಳಿಗೆ ನುಗ್ಗಿದ ನೀರು

ಸಂಗ್ರಹ ಚಿತ್ರ

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷನನ್ನು 2 ಕಿ.ಮೀ ಅಟ್ಟಾಡಿಸಿ ಕೊಚ್ಚಿ ಬರ್ಬರ ಕೊಲೆ!

B S Yedyurappa

2019ರ ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ಮೂಲೆಗುಂಪು?

Congress Logo

ನಾನು ಸನ್ಯಾಸಿಯಲ್ಲ,ರಾಜಕಾರಣಿ, ಮಂತ್ರಿಯಾಗಬೇಕೆಂಬ ಆಸೆಯಿದೆ: ಎಂಟಿಬಿ ನಾಗರಾಜ್

Shivananda Patil

ಹೈಕಮಾಂಡ್ ಸೂಚಿಸಿದ್ರೆ ತಕ್ಷಣವೇ ರಾಜಿನಾಮೆ: ಶಿವಾನಂದ ಪಾಟೀಲ್

K.C VenuGopal

ಲೋಕಸಭೆ ಚುನಾವಣೆಗೆ ಸಿದ್ದತೆ: ದೇಣಿಗೆ ಸಂಗ್ರಹಕ್ಕಾಗಿ ಮನೆ ಮನೆಗೆ ಕಾಂಗ್ರೆಸ್

Dr G Parameshwar

ಆರು ತಿಂಗಳಲ್ಲಿ ಬೆಂಗಳೂರಿನಾದ್ಯಂತ ಉಚಿತ ವೈಫೈ ಸೌಲಭ್ಯ: ಡಾ ಜಿ ಪರಮೇಶ್ವರ್

ಮುಖಪುಟ >> ಕ್ರೀಡೆ

ತೇಜಿಂದರ್ ಸಿಂಗ್ ಪಾಲ್ ಗೆ ಆಘಾತ: ಗೆದ್ದ ಚಿನ್ನದ ಪದಕ ತೋರಿಸುವ ಮುನ್ನವೇ ತಂದೆ ಸಾವು

Tejinderpal Singh

ತೇಜಿಂದರ್ ಪಾಲ್ ಸಿಂಗ್

ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ ನಲ್ಲಿ  ಭಾರತದ ತೇಜಿಂದರ್ ಪಾಲ್ ಸಿಂಗ್ ಅವರು ಶಾಟ್ ಫುಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಅದೇ ಖುಷಿಯಲ್ಲಿ ಊರಿನತ್ತ ಮರಳುತ್ತಿದ್ದ ತೇಜಿಂದರ್ ಗೆ ತಂದೆ ವಿಧಿವಶರಾದ ಸುದ್ದಿ ಸಿಕ್ಕಿದೆ. ತಂದೆಗೆ ಚಿನ್ನದ ಪದಕ ತೋರಿಸಬೇಕೆಂಬ ಸಿಂಗ್ ಕನಸು ಹಾಗೇ ಕಮರಿ ಹೋಗಿದೆ.

ತೇಜಿಂದರ್ ಪಾಲ್ ಸಿಂಗ್ ಅವರ ತಂದೆ ನಿಧನದ ಬಗ್ಗೆ ಟ್ವೀಟ್ ಮಾಡಿರುವ ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ, ಈ ಸುದ್ದಿ ಕೇಳಿ ಎಎಫ್ ಐಗೆ ಆಘಾತವಾಗಿದೆ. ನಾವು ಈಗಷ್ಟೇ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ತೇಜಿಂದರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದೆವು. ಆದರೆ ಇದೇ ಸಂದರ್ಭದಲ್ಲಿ ತೇಜಿಂದರ್ ತಂದೆ ನಿಧನರಾದ ಸುದ್ದಿಯ ಸಂದೇಶ ಕೂಡಾ ಬಂದಿತ್ತು ಎಂದು ಟ್ವೀಟ್ ಮಾಡಿದೆ.

ಮಗ ಏಶ್ಯನ್ ಗೇಮ್ಸ್ ನಲ್ಲಿ ಪಡೆಯುವ ಚಿನ್ನದ ಪದಕವನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕೆಂಬುದು ತೇಜಿಂದರ್ ಅವರ ತಂದೆ ಕರಮ್ ಸಿಂಗ್ ಅವರ ಆಸೆಯಾಗಿತ್ತಂತೆ. ಆದರೆ ವಿಧಿ ವಿಪರ್ಯಾಸ, ಕೊನೆಗೂ ಆ ಆಸೆ ಈಡೇರಲೇ ಇಲ್ಲ.

Posted by: SD | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Tejinderpal Singh , Shot Putt, Asian Games , s father's death, ತೇಜಿಂದರ್ ಪಾಲ್ ಸಿಂಗ್, ಶಾಟ್ ಪುಟ್, ಏಷ್ಯನ್ ಗೇಮ್, ತಂದೆ ಸಾವು
English summary
Tejinderpal Singh Toor was on his way back after winning Gold for India in Shot Putt at the recently concluded Asian Games in Indonesia. However, even before he could his hometown, he got the unfortunate news of his father's death

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS