Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Sridevi

ಬಾಲಿವುಡ್ ಹಿರಿಯ ನಟಿ, ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ

Sridevi

4ನೇ ವರ್ಷಕ್ಕೆ ಸಿನಿಮಾರಂಗಕ್ಕೆ ಪಾದಾರ್ಪಣೆ: ಕನ್ನಡದ 6 ಚಿತ್ರಗಳಲ್ಲಿ ಶ್ರೀದೇವಿ ನಟನೆ

ಮ್ಯಾರಾಥಾನ್ ಗೆ ಚಾಲನೆ ನೀಡಿದ ರಾಹುಲ್ ಗಾಂಧಿ ಚಿತ್ರ

ವಿಜಯಪುರ: ವೃಕ್ಷಾಥನ್ 2018ಕ್ಕೆ ರಾಹುಲ್ ಗಾಂಧಿ ಚಾಲನೆ

ಪ್ರಮೋದಾ ದೇವಿ, ಮೊಮ್ಮಗ

ಸರಳವಾಗಿ ನಡೆದ ನಾಮಕರಣ; ಮೈಸೂರು ಯದುವಂಶದ ಯುವರಾಜನ ಹೆಸರೇನು ಗೊತ್ತಾ!

AICC PRESIDENT RAHULGANDHI PHOTO

ಜಮಖಂಡಿ:ರಾಹುಲ್ ಜನಾರ್ಶೀವಾದ ಯಾತ್ರೆ :ಪ್ರಧಾನಿ ವಿರುದ್ಧ ಟೀಕೆ

Narendra Modi

ವಿಜ್ಞಾನಕ್ಕೆ ಭಾರತದ ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

Sridevi

ಶ್ರೀದೇವಿ ಪಾರ್ಥಿಕ ಶರೀರ ಭಾರತಕ್ಕೆ ತರಲು ಕುಟುಂಬಕ್ಕೆ ಯುಎಇಯಲ್ಲಿರುವ ರಾಯಭಾರಿ ಕಚೇರಿ ನೆರವು

Samsung Galaxy S9

ಬಿಡುಗಡೆಗೂ ಮುನ್ನವೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ರೋಮೋ ಲೀಕ್

Sridevi

ದೇವರನ್ನು ಹೆಚ್ಚಾಗಿ ದ್ವೇಷಿಸುತ್ತೇನೆ: ಶ್ರೀದೇವಿ ನಿಧನಕ್ಕೆ ಆರ್ ಜಿ ವಿ ಶಾಕ್

Representational image

ಕೆಎಸ್ ಆರ್ ಟಿಸಿ ಬಸ್- ಒಮ್ನಿ ಕಾರು ಡಿಕ್ಕಿ: ಮಳವಳ್ಳಿಯಲ್ಲಿ ಮೂವರ ದುರ್ಮರಣ

H D Kumaraswamy

ಜೆಡಿಎಸ್ ಅಧಿಕಾರಕ್ಕೆ ಬಂದರೇ ಬ್ರಾಹ್ಮಣರ ನಿಧಿಗೆ 100 ಕೋಟಿ ರು. ಅನುದಾನ: ಎಚ್.ಡಿಕೆ

Amit shah

ಅಮಿತ್ ಶಾ-ಬಂಡಲ್ ಶಾ: ಪೋಸ್ಟ್ ಹಾಕಿದ್ದ ವಿದ್ಯಾರ್ಥಿ ಪುತ್ತೂರು ವಿವಿಎಸ್ ಕಾಲೇಜಿನಿಂದ ಸಸ್ಪೆಂಡ್

H D Deve Gowda climbs Vindyagiri Hills to participate in Mahamastakabhisheka,

86ನೇ ವಯಸ್ಸಲ್ಲೂ ಕುಗ್ಗದ ಉತ್ಸಾಹ: ಬರಿಗಾಲಲ್ಲೇ ವಿಂದ್ಯಗಿರಿ ಬೆಟ್ಟ ಹತ್ತಿಳಿದ ದೇವೇಗೌಡ

ಮುಖಪುಟ >> ಕ್ರೀಡೆ

ಇದೇ 23ಕ್ಕೆ ವಿಜೇಂದರ್-ಘಾನಾ ಬಾಕ್ಸರ್ ಅಮುಜು ನಡುವೆ ಬಿಗ್ ಫೈಟ್

ವಿಜೇಂದರ್ ಸಿಂಗ್-ಇಮೆಸ್ಟ್ ಅಮುಜು

ವಿಜೇಂದರ್ ಸಿಂಗ್-ಇಮೆಸ್ಟ್ ಅಮುಜು

ನವದೆಹಲಿ: ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಘಾನಾದ ಇಮೆಸ್ಟ್ ಅಮುಜು ವಿರುದ್ಧ ಇದೇ ಡಿಸೆಂಬರ್ 23ರಂದು ಬಾಕ್ಸಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ. 

ಡಬ್ಲ್ಯುಬಿಒ ಓರಿಯಂಟಲ್ ಮತ್ತು ಏಷ್ಯಾ ಫೆಸಿಫಿಕ್ ಸೂಪರ್ ಮಿಡಲ್ ವೇಟ್ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಇಮೆಸ್ಟ್ ಅಮುಜು ವಿರುದ್ಧ ವಿಜೇಂದರ್ ಸಿಂಗ್ ಹೋರಾಟ ನಡೆಸಲಿದ್ದಾರೆ. ವಿಜೇಂದರ್ ಸಿಂಗ್ ಸತತ 9 ಫೈಟ್ ಗಳನ್ನು ಗೆದ್ದು ಅಜೇಯರಾಗಿ ಉಳಿದಿದ್ದಾರೆ. ಆಗಸ್ಟ್ ನಲ್ಲಿ ಚೀನಾದ ನಂ.1 ಬಾಕ್ಸರ್ ಜುಲ್ಫಿಕರ ಮೈಮೈತ್ ಅಲಿ ವಿರುದ್ಧ ಕೊನೆ ಪಂದ್ಯವನ್ನು ಆಡಿದ್ದರು. 

ಇಮೆಸ್ಟ್ ಅನುಜು ನಂತರ ವಿಜೇಂದರ್ ಮುಂದಿನ ವರ್ಷ ಮಾರ್ಚ್ ನಲ್ಲಿ ಬ್ರಿಟನ್ ನ ರಾಕಿ ಫೀಲ್ಡಿಂಗ್ ವಿರುದ್ಧ ಸೆಣಸಲಿದ್ದಾರೆ. ಇಮೆಸ್ಟ್ ಅನುಜು ಈ ಹಿಂದೆ 26 ಪಂದ್ಯಗಳನ್ನು ಆಡಿದ್ದು ಅದರಲ್ಲಿ 23 ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್ ನಲ್ಲಿದ್ದಾರೆ. 
Posted by: VS | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Boxing, Vijender Singh, WBO, Ernest Amuzu, ಬಾಕ್ಸಿಂಗ್, ವಿಜೇಂದರ್ ಸಿಂಗ್, ಡಬ್ಲ್ಯುಬಿಒ, ಇಮೆಸ್ಟ್ ಅಮುಜು
English summary
Indian boxing star Vijender Singh is set to defend his WBO Oriental and Asia Pacific Super middleweight titles against Ghana's Ernest Amuzu in Jaipur on December 23.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement