Kannadaprabha Friday, July 29, 2016 7:26 PM IST
The New Indian Express

ಸ್ಮಾರ್ಟ್ ಫೋನ್ ವಿಭಾಗದಲ್ಲಿ 2,850 ಹೆಚ್ಚುವರಿ ಉದ್ಯೋಗ ಕಡಿತಗೊಳಿಸಿದ ಮೈಕ್ರೋಸಾಫ್ಟ್  Jul 29, 2016

Microsoft

ಸ್ಮಾರ್ಟ್ ಫೋನ್ ಹಾರ್ಡ್ ಬ್ಯುಸಿನೆಸ್ ವಿಭಾಗದಲ್ಲಿ ನಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಈ ಹಿಂದೆ ಘೋಷಿಸಿದ್ದಕ್ಕಿಂತ ಹೆಚ್ಚುವರಿಯಾಗಿ 2,850 ಉದ್ಯೋಗಗಳನ್ನು ಕಡಿತಗೊಳಿಸಿದೆ....

ವಿಶ್ವ ಪರ್ಯಟನೆ ಪೂರ್ಣಗೊಳಿಸಿದ ವಿಶ್ವದ ಮೊದಲ ಸೌರಶಕ್ತಿ ಚಾಲಿತ ವಿಮಾನ  Jul 26, 2016

Solar plane completes historic round-the-world trip

ವಿಶ್ವದ ಅತೀ ದೊಡ್ಡ ಸೌರಶಕ್ತಿ ಚಾಲಿತ ವಿಮಾನ ಎಂಬ ಕೀರ್ತಿಗೆ ಭಾಜನವಾಗಿರುವ ಸೋಲಾರ್ ಇಂಪಲ್ಸ್ 2 ಮಂಗಳವಾರ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೂಲಕ ತನ್ನ ವಿಶ್ವ ಪರ್ಯಟನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ....

ಫೇಸ್ ಬುಕ್ ನ್ನು ಹಿಂದಿಕ್ಕಿದ ಪೋಕ್ಮನ್ ಗೋ ಗೇಮ್  Jul 23, 2016

Pokemon Go

ಬಿಡುಗಡೆಯಾದಾಗಿನಿಂದ ಈ ವರೆಗೂ ಹಲವು ದಾಖಲೆಗಳನ್ನು ಬರೆದಿರುವ ಪೋಕ್ಮನ್ ಗೋ ಗೇಮ್ ನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದಿನವೊಂದಕ್ಕೆ ಫೇಸ್ ಬುಕ್ ಗಿಂತ ಎರಡರಷ್ಟು ಬಳಕೆಯಾಗುತ್ತಿದೆ....

ನಿಂದನಾತ್ಮಕ ವ್ಯಕ್ತಿಗೆ ಟ್ವಿಟರ್ ನಿಷೇಧ!  Jul 20, 2016

Twitter

ಸಾಮಾಜಿಕ ಜಾಲತಾಣದಲ್ಲಿ ಎಗ್ಗಿಲ್ಲದೆ ಅನ್ಯರನ್ನು ನಿಂದಿಸುತ್ತಿದ್ದ ನ್ನು ಟ್ವಿಟರ್ ನಿಷೇಧಿಸಿದೆ....

ಶೀಘ್ರವೇ ಪಿಜ್ಜಾ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣಗಳಿಂದ ಆರ್ಡರ್ ಮಾಡುವ ವ್ಯವಸ್ಥೆ  Jul 14, 2016

Pizza Hut

ಸಾಮಾಜಿಕ ಜಾಲತಾಣಗಳ ಮೂಲಕವೂ ಆಹಾರ ಆರ್ಡರ್ ಮಾಡುವ ವ್ಯವಸ್ಥೆಯನ್ನು ಪರಿಚಯಿಸುವುದಾಗಿ ಅಮೆರಿಕನ್ ರೆಸ್ಟೋರೆಂಟ್ ಪಿಜ್ಜಾ ಹಟ್ ತಿಳಿಸಿದೆ....

ಪಾಸ್ ವರ್ಡ್ ಗೆ ಗುಡ್ ಬೈ, ಬ್ಯಾಂಕಿಂಗ್ ನಲ್ಲಿ ಬಯೋಮೆಟ್ರಿಕ್ ಯುಗಾರಂಭ  Jul 13, 2016

Banks may say

ಕೆಲವು ವಾರಗಳ ಹಿಂದಷ್ಟೇ ಖಾಸಗಿ ವಲಯದ ಇಂಡಸ್‌ ಇಂಡ್‌ ಬ್ಯಾಂಕ್‌ ಮೊಬೈಲ್‌ ಬ್ಯಾಂಕಿಂಗ್‌ ಗ್ರಾಹಕರಿಗೆ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಪರಿಚಯಿಸುವ......

ಐಐಟಿ ಗುವಾಹಟಿ ಯಿಂದ ಟೆಕ್ನಾಥ್ಲೊನ್ ಸ್ಪರ್ಧೆ: ಗೆದ್ದ ವಿದ್ಯಾರ್ಥಿಗಳಿಗೆ ನಾಸಾಗೆ ತೆರಳುವ ಅವಕಾಶ  Jul 11, 2016

IIT Gauwhati

ಅಂತರಿಕ್ಷ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಐಐಟಿ ಗುವಾಹಟಿ ನಾಸಾಗೆ ಭೇಟಿ ನೀಡುವ ಅವಕಾಶ ಒದಗಿಸಿದೆ....

ಭಾರತೀಯ ಭಾಷೆಗಳು ಡಿಸೆಂಬರ್ ನಿಂದ ಎಲ್ಲಾ ಮೊಬೈಲ್ ಗಳಲ್ಲಿ ಲಭ್ಯ  Jul 08, 2016

Representational image

ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಗಳಲ್ಲಿ ಭಾರತದ ಭಾಷೆಗಳು ಕಡ್ಡಾಯವಾಗಿ ಇರಬೇಕೆಂದು ಸರ್ಕಾರ ಶೀಘ್ರವೇ ಈ ......

ಜುಲೈ 11ರಿಂದ ಫೇಸ್ ಬುಕ್ ನಲ್ಲಿ ಆಫ್ ಲೈನ್ ವಿಡಿಯೋ ಪ್ರಾಯೋಗಿಕ ಪರೀಕ್ಷೆ  Jul 07, 2016

Facebook logo

ಬಳಕೆದಾರರಿಗೆ ಉಪಯೋಗವಾಗಲು ಭಾರತದಲ್ಲಿ ಫೇಸ್ ಬುಕ್ ಆಫ್ಲೈನ್ ವೀಡಿಯೊಗಳನ್ನು ತರಲು......

ಅಗ್ಗದ ದರದಲ್ಲಿ ಹೆಚ್ ಡಿ ಎಲ್ಇಡಿ ಟಿವಿ ಮಾರಾಟಕ್ಕೆ ರಿಂಗಿಂಗ್ ಬೆಲ್ಸ್ ಯೋಜನೆ  Jul 06, 2016

ರಿಂಗಿಂಗ್ ಬೆಲ್ಸ್ ನಿಂದ ಅಗ್ಗದ ದರದ ಹೆಚ್ ಡಿ ಎಲ್ಇಡಿ ಟಿವಿ ಮಾರಾಟದ ಯೋಜನೆ

ಅತಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ನನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ವಿವಾದಕ್ಕೀಡಾಗಿದ್ದ ನೊಯ್ದಾ ಮೂಲದ ರಿಂಗಿಂಗ್ ಬೆಲ್ಸ್ ಈಗ ಅಗ್ಗದ ದರದಲ್ಲಿ ಎಲ್ಇಡಿ ಟಿವಿ ಯನ್ನು ಪರಿಚಯಿಸಲು ಯೋಜನೆ ರೂಪಿಸಿದೆ....

ಗುರು ಗ್ರಹದ ಕಕ್ಷೆಗೆ ಸೇರಿದ ಜೂನೋ; ಡೂಡಲ್ ಮೂಲಕ ಗೂಗಲ್ ಸಂಭ್ರಮ  Jul 05, 2016

Google celebrates Juno

ನಾಸಾದ 'ಜೂನೋ ಪ್ರೋಬ್' ಉಪಗ್ರಹ ನಮ್ಮ ಸೌರವ್ಯೂಹದ ಅತಿ ದೊಡ್ಡ ಗ್ರಹ ಗುರುವಿನ ಕಕ್ಷೆಯನ್ನು ಐದು ವರ್ಷಗಳ ಕಾಲ ಪ್ರಯಾಣಿಸಿ ಸೇರಿರುವ ಸಂಭ್ರವವನ್ನು ಸರ್ಚ್ ದೈತ್ಯ ಗೂಗಲ್ ಡೂಡಲ್ ಬಿಡಿಸುವ...

44 ವಿಧದ ಹೊಸ ಟಿವಿ ಮಾದರಿಗಳನ್ನು ಪರಿಚಯಿಸಿ ಸ್ಯಾಮ್ ಸಂಗ್  Jul 05, 2016

ದಕ್ಷಿಣ ಕೊರಿಯಾದ ಟಿವಿ ಉತ್ಪಾದಕ ಸಂಸ್ಥೆ ಸ್ಯಾಮ್ ಸಂಗ್ ಸಂಸ್ಥೆ ಭಾರತದಲ್ಲಿ 44 ವಿಧದ ಹೊಸ ಟಿವಿ ಮಾದರಿಗಳನ್ನು ಪರಿಚಯಿಸಿದ್ದು ಕ್ವಾಂಟಮ್ ಡಾಟ್ ಈ ಪೈಕಿ ಹೊಚ್ಚ ಹೊಸ ಮಾದರಿಯಾಗಿದೆ....

ಯಶಸ್ವಿಯಾಗಿ ಗುರು ಗ್ರಹದ ಕಕ್ಷೆ ಸೇರಿದ "ಜುನೋ" ಬಾಹ್ಯಾಕಾಶ ನೌಕೆ  Jul 05, 2016

NASA

ಗುರು ಗ್ರಹ ಕುರಿತ ಸಂಶೋಧನೆಗಾಗಿ ಐದು ವರ್ಷಗಳ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾವಣೆ ಮಾಡಿದ್ದ "ಜುನೋ" ಗಗನ ನೌಕೆ ಮಂಗಳವಾರ ಯಶಸ್ವಿಯಾಗಿ ಗುರು ಗ್ರಹದ ಕಕ್ಷೆ ಸೇರಿದೆ ಎಂದು ತಿಳಿದುಬಂದಿದೆ......

ಭಾರತ-ಇಸ್ರೇಲ್ ತಯಾರಿಕೆಯ ಖಂಡಾಂತರ ಕ್ಷಿಪಣಿ ಉಡಾವಣೆ ಯಶಸ್ವಿ  Jun 30, 2016

India

ಭಾರತ- ಇಸ್ರೇಲ್ ದೇಶಗಳು ಜಂಟಿ ಸಂಶೋಧನೆಯಿಂದ ತಯಾರಿಸಿದ್ದ ಖಂಡಾಂತರ ಕ್ಷಿಪಣಿಯನ್ನು ಭಾರತ ಜೂ.30 ರಂದು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ನಡೆಸಿದೆ....

ಗಿರ್ ತಳಿಯ ಗೋವುಗಳ ಮೂತ್ರದಲ್ಲಿ 'ಚಿನ್ನ': ಜುನಗಢ್ ಕೃಷಿ ವಿವಿ ಸಂಶೋಧನೆ  Jun 28, 2016

Junagadh Agricultural University scientists find gold in Gir cow urine

ಜುನಗಢ್ ಕೃಷಿ ವಿವಿಯ ಸಂಶೋಧಕರು ಗಿರ್ ಎಂಬ ತಳಿಯ ಹಸುಗಳ ಮೂತ್ರದಲ್ಲಿ ಚಿನ್ನದ ಅಂಶ ಇರುವುದನ್ನು ಪತ್ತೆ ಮಾಡಿದ್ದಾರೆ....

ವಾಟ್ಸ್ ಆಪ್ ನ ಬಳಕೆದಾರರಿಂದ ಪ್ರತಿದಿನಕ್ಕೆ 100 ಮಿಲಿಯನ್ ಕರೆಗಳು!  Jun 25, 2016

ಕಳೆದ ವರ್ಷ ಏಪ್ರಿಲ್ ನಲ್ಲಿ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನೀಡಿದ್ದ ಕರೆ ಮಾಡುವ ಸೌಲಭ್ಯ ನಿರೀಕ್ಷೆಗೂ ಮೀರಿದ ಜನಪ್ರಿಯತೆ ಗಳಿಸಿದ್ದು, ಪ್ರತಿ ಕ್ಷಣಕ್ಕೆ 1,100 ಕರೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ....

ಸ್ವೀಡನ್ ನಲ್ಲಿ ಪ್ರಪ್ರಥಮ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಆರಂಭ  Jun 24, 2016

Sweden opens World

ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಸ್ವೀಡನ್ ನಲ್ಲಿ ಉದ್ಘಾಟನೆಯಾಗಿದ್ದು, ವಾಯು ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಸ್ವೀಡನ್ ಮಹತ್ವದ ಹೆಜ್ಜೆಯನ್ನಿರಿಸಿದೆ....

140 ಸೆಕಂಡಿನ ವಿಡಿಯೋ ಅಪ್ಲೋಡ್ ಮಾಡಲು ಅನುವು ಮಾಡಿಕೊಟ್ಟ ಟ್ವಿಟ್ಟರ್  Jun 22, 2016

Upload 140-second videos on Twitter now

ಮೈಕ್ರೋ ಬ್ಲಾಗಿಂಗ್ ಅಂತರ್ಜಾಲ ತಾಣ ಟ್ವಿಟ್ಟರ್ ಈಗ 140 ಸೆಕಂಡ್ ಗಳ ವಿಡಿಯೋ ಟ್ವೀಟ್ ಮಾಡಲು ಅವಕಾಶ ನೀಡಿದೆ. ಇದಕ್ಕೂ ಮುಂಚಿತವಾಗಿ ವಿಡಿಯೋ ಟ್ವೀಟ್ ಗಳಿಗೆ 30 ಸೆಕಂಡ್ ನ ಸಮಯ ನಿರ್ಭಂಧ ಇತ್ತು....

ಟ್ವಿಟರ್ ನಲ್ಲಿ ಶೇರ್ ಆಗುವ ಲಿಂಕ್ ಗಳ ಪೈಕಿ ಶೇ.50ರಷ್ಟನ್ನು ಯಾರೂ ತೆರೆದು ಓದುವುದಿಲ್ಲ: ವರದಿ  Jun 21, 2016

Twitter

ಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೇರ್ ಆಗುವ ಅಂತರ್ಜಾಲ ಲಿಂಕ್ ಗಳ ಪೈಕಿ ಶೇ.50ರಷ್ಟು ಲಿಂಕ್ ಗಳನ್ನು ಯಾರೂ ತೆರೆದು ನೋಡುವ ಪ್ರಯತ್ನವನ್ನೇ ಮಾಡುವುದಿವಲ್ಲ ಎಂದು ವರದಿಯೊಂದು ಹೇಳಿದೆ......

ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಇಸ್ರೋ ಸಜ್ಜು  Jun 21, 2016

countdown begins for  ISRO

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಸಾಹಸಕ್ಕೆ ಸಜ್ಜಾಗಿದ್ದು, ಗೂಗಲ್ ನಿರ್ಮಿತ ಉಪಗ್ರಹ ಸೇರಿ ಏಕಕಾಲಕ್ಕೆ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ....

ಭಾರತೀಯ- ಅಮೆರಿಕನ್ ಪ್ರಾರಂಭಿಸಿದ್ದ ಮೆಸೆಜಿಂಗ್ ಆಪ್ ಸ್ಟಾರ್ಟ್ ಅಪ್ ಮೈಕ್ರೋ ಸಾಫ್ಟ್ ಪಾಲು  Jun 20, 2016

ಭಾರತೀಯ- ಅಮೆರಿಕನ್ ಪ್ರಾರಂಭಿಸಿದ್ದ ಮೆಸೆಜಿಂಗ್ ಆಪ್ ಸ್ಟಾರ್ಟ್ ಅಪ್ ಮೈಕ್ರೋ ಸಾಫ್ಟ್ ಪಾಲು

ಭಾರತೀಯ ಸಂಜಾತ ಅಮೆರಿಕನ್ ಪ್ರಜೆ ವಿಶಾಲ್ ಶರ್ಮಾ ಅವರ ಮೆಸೆಜಿಂಗ್ ಆಪ್ ಸ್ಟಾರ್ಟ್ ಅಪ್( ಸಂಸ್ಥೆ) ಯನ್ನು ಮೈಕ್ರೋಸಾಫ್ಟ್ ಖರೀದಿಸಿದೆ....

ಬರೊಬ್ಬರಿ ಸಾವಿರ ಪ್ರೊಸೆಸರ್‌ ನ ಮೈಕ್ರೋಚಿಪ್ ಆವಿಷ್ಕರಿಸಿದ ವಿಜ್ಞಾನಿಗಳು  Jun 19, 2016

KiloCore chip

ಬರೊಬ್ಬರಿ ಒಂದು ಸಾವಿರ ಪ್ರೊಸೆಸರ್ ಗಳುಳ್ಳ ಜಗತ್ತಿನ ಮೊದಲ ಮೈಕ್ರೋ ಚಿಪ್ ಅನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ......

ಅಹಾರದ ಕೊಬ್ಬು ಕರಗಿಸುವ ತಟ್ಟೆ ಅಭಿವೃದ್ಧಿ ಪಡಿಸಿದ ವಿಜ್ಞಾನಿಗಳು  Jun 19, 2016

AbsorbPlate-thai

ದಪ್ಪಗಾಗುವ ಭೀತಿಯಿಂದಾಗಿ ಹಲವರು ಆಹಾರ ತಿನ್ನುವುದನ್ನೇ ತ್ಯಜಿಸಿ ಬಿಡುತ್ತಾರೆ.. ಆದರೆ ಇಂತಹ ಮಂದಿಗಾಗಿ ಥಾಯ್ಲೆಂಡ್ ನ ವಿಜ್ಞಾನಿಗಳು ವಿಶೇಷ ತಟ್ಟೆಯೊಂದನ್ನು ಅಭಿವೃದ್ಧಿ ಪಡಿಸಿದ್ದು, ಈ ತಟ್ಟೆ ಆಹಾರದ ಕೊಬ್ಬನ್ನು ಹೀರಿ ಬಿಡುತ್ತದೆಯಂತೆ......

ಜೂ.22 ರಂದು ಇಸ್ರೋದಿಂದ 20 ಉಪಗ್ರಹ ಉಡಾವಣೆ  Jun 17, 2016

ISRO

ಜೂ.22 ರಂದು ಭಾರತ 20 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ....

ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಬಳಸುವ ವಿವರ ನೀಡುವ ಫೇಸ್ ಬುಕ್  Jun 17, 2016

Representational image

ಕಾರ್ಪೊರೇಟ್ ಸಂಶೋಧನೆಗೆ ಮಾನವ ಅಂಕಿಅಂಶಗಳ ಸಂಗ್ರಹ ಮೇಲೆ ಕಾಳಜಿವಹಿಸಿರುವ ಸಾಮಾಜಿಕ ತಾಣ ಫೇಸ್ ಬುಕ್......

ವಾಟ್ಸಪ್ ಅಪಡೇಟ್: ಶೀಘ್ರವೇ ಕೋಟ್ ಮತ್ತು ರಿಪ್ಲೈ ಆಯ್ಕೆ  Jun 12, 2016

WhatsApp in Android is getting quote and reply option soon

ಖ್ಯಾತ ಸ್ಮಾರ್ಟ್ ಫೋನ್ ಸಾಮಾಜಿಕ ತಾಣ ವಾಟ್ಸಪ್ ತನ್ನ ನೂತನ ಬೀಟಾ ಅಪಡೇಟ್ ವರ್ಷನ್​ ನಲ್ಲಿ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ....

ಭದ್ರತೆ ದೃಷ್ಟಿ: ಗೂಗಲ್ ಸ್ಟ್ರೀಟ್ ವ್ಯೂವ್ ಗೆ ಕೇಂದ್ರ ನಕಾರ  Jun 10, 2016

Google

ಭಾರತದ ಕೆಲವು ನಗರಗಳು, ಪ್ರವಾಸಿ ತಾಣಗಳು, ಗುಡ್ಡಗಳು ಮತ್ತು ನದಿಗಳನ್ನು ತನ್ನ ‘ಸ್ಟ್ರೀಟ್‌ ವ್ಯೂ’ ಸೇವೆಯಲ್ಲಿ ಸೇರಿಸುವ ಗೂಗಲ್‌ನ ಯೋಜನೆಗೆ ಗೃಹ .....

ವಾಟ್ಸಾಪ್ ನಲ್ಲಿ ಜಿಫ್ ಸೌಲಭ್ಯ  Jun 08, 2016

Representational image

ಸಾಮಾಜಿಕ ಸಂಪರ್ಕ ಆಪ್ ಆದ ವಾಟ್ಸಪ್ ನಲ್ಲಿ ಇನ್ನು ಮುಂದೆ ಬಳಕೆದಾರರು ಗ್ರಾಫಿಕ್ಸ್ ಇಂಟರ್’ಚೇಂಜ್ ......

ಫೇಸ್ ಬುಕ್ ನಿಂದ 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಮೆಸೇಜ್ ಓದಬಲ್ಲ ಕೃತಕ ಬುದ್ಧಿಮತ್ತೆ ಅಭಿವೃದ್ಧಿ  Jun 07, 2016

Facebook Artificial Intelligence

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್, 20 ಕ್ಕೂ ಹೆಚ್ಚು ಭಾಷೆಗಳನ್ನು ಗ್ರಹಿಸಿ ಮಾನವರಂತೆಯೇ ಮೆಸೇಜ್, ಪೋಸ್ಟ್ ಗಳನ್ನು ಓದಬಲ್ಲ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸಿದೆ....

ಮಾರ್ಕ್ ಜ್ಯೂಕರ್ ಬರ್ಗ್ ಟ್ವಿಟ್ಟರ್ ಮತ್ತು ಪಿಂಟರೆಸ್ಟ್ ಖಾತೆಗಳು ಹ್ಯಾಕ್  Jun 06, 2016

Mark Zuckerberg

ಸಾಮಾಜಿಕ ಅಂತರ್ಜಾಲ ಫೇಸ್ಬುಕ್ ಸಹ ಸಂಸ್ಥಾಪಕ ಮತ್ತು ಸಿ ಇ ಒ ಮಾರ್ಕ್ ಜ್ಯೂಕರ್ ಬರ್ಗ್ ಅವರ ಟ್ವಿಟ್ಟರ್ ಮತ್ತು ಪಿಂಟರೆಸ್ಟ್ ಖಾತೆಗಳನ್ನು ಕಳೆದ ವಾರಾಂತ್ಯದಲ್ಲಿ ಹ್ಯಾಕ್ ಮಾಡಲಾಗಿದೆ ಎಂದು......