Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
KRS Dam

ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬೇಕು: ಸುಪ್ರೀಂ ಕೋರ್ಟ್

ಟಿಟಿವಿ ದಿನಕರನ್ ಬಳಗ

ತಮಿಳುನಾಡು: ಬಹುಮತ ಸಾಬೀತಿಗೆ ತಡೆ ಆದೇಶ ವಿಸ್ತರಣೆ; ಶಾಸಕರ ಅಮಾನತು ಅರ್ಜಿ ವಿಚಾರಣೆ ಅ.4ಕ್ಕೆ

Congress vice president Rahul Gandhi

ಉದ್ಯೋಗ ಸೃಷ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು; ಆದ್ದರಿಂದಲೇ ಮೋದಿಗೆ ಅಧಿಕಾರ: ರಾಹುಲ್ ಗಾಂಧಿ

Govt announces bonus for 12 lakh Railways employees ahead of Dussehra holidays

12 ಲಕ್ಷ ರೈಲ್ವೆ ನೌಕರರಿಗೆ ದಸರಾ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ

Headmaster gets 55-year jail for sexual abuse of 22 girls

22 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮುಖ್ಯ ಶಿಕ್ಷಕನಿಗೆ 55 ವರ್ಷ ಜೈಲು ಶಿಕ್ಷೆ

Arun Jaitley

ಆರ್ಥಿಕತೆಯನ್ನು ಮೇಲೆತ್ತಲು ಸರ್ಕಾರದಿಂದ ಹೆಚ್ಚುವರಿ ಕ್ರಮಗಳು: ವಿತ್ತ ಸಚಿವ ಅರುಣ್ ಜೇಟ್ಲಿ

2G spectrum scam case: Court defers case to October 25

2ಜಿ ಹಗರಣ: ವಿಚಾರಣೆ ಅಕ್ಟೋಬರ್ 25ಕ್ಕೆ ಮುಂದೂಡಿದ ಸಿಬಿಐ ಕೋರ್ಟ್

Marriage racket busted in Hyderabad, 8 sheikhs arrested

ಮದುವೆ ದಂಧೆ ಬೇಧಿಸಿದ ಹೈದರಾಬಾದ್ ಪೊಲೀಸರು, 8 ಶೇಖ್ ಗಳ ಬಂಧನ

ಕದ್ದಿದ್ದ ಚಿನ್ನಾಭರಣ ವಾಪಸ್‌ ನೀಡಿ, ಲಾಕರ್ ನಲ್ಲಿಡುವಂತೆ ಸಲಹೆ ನೀಡಿದ 'ಪ್ರಾಮಾಣಿಕ' ಕಳ್ಳರು!

Myntra CEO

ಮಿಂತ್ರ ಸಿಇಒ ಮನೆಯಲ್ಲಿ ಚಿನ್ನಾಭರಣ ಕಳ್ಳತನ: ಮನೆಕೆಲಸದ ಮಹಿಳೆ ಬಂಧನ

West Indies

2019ರ ವಿಶ್ವಕಪ್ಗೆ ನೇರ ಅರ್ಹತೆ ಕಳೆದುಕೊಂಡ ವಿಂಡೀಸ್, ಅರ್ಹತೆ ಪಡೆದ ಶ್ರೀಲಂಕಾ

MS Dhoni

ಪದ್ಮ ಭೂಷಣ ಪ್ರಶಸ್ತಿಗೆ ಬಿಸಿಸಿಐನಿಂದ ಎಂಎಸ್ ಧೋನಿ ಹೆಸರು ಪ್ರಸ್ತಾಪ

Ashok, Shetter, C.T Ravi

ಗೆಲುವು ತ್ರಾಸವಾಗಿರುವ ಕ್ಷೇತ್ರಗಳಿಂದ ಜನಪ್ರಿಯ ನಾಯಕರ ಸ್ಪರ್ಧೆ: ಬಿಜೆಪಿ ಹೊಸ ತಂತ್ರ

ಮುಖಪುಟ >> ಪ್ರಧಾನ ಸುದ್ದಿ

ಗರ್ಲ್ ಫ್ರೆಂಡ್ ಗಾಗಿ ವಿಮಾನ ಹೈಜಾಕ್ ಮೇಲ್ ಮಾಡಿದ್ದ ಹೈದರಾಬಾದ್ ವ್ಯಕ್ತಿ ಬಂಧನ

Hyderabad man sent hijack email to airports to avoid trip with girlfriend, held

ಸಾಂದರ್ಭಿಕ ಚಿತ್ರ

ಹೈದರಾಬಾದ್: ತನ್ನ ಗರ್ಲ್ ಫ್ರೆಂಡ್ ವಿಮಾನ ಪ್ರಯಾಣ ತಪ್ಪಿಸುವುದಕ್ಕಾಗಿ ವಿಮಾನ ಹೈಜಾಕ್ ಡ್ರಾಮಾ ಸೃಷ್ಟಿಸಿದ ಹೈದರಾಬಾದ್ ಮೂಲದ ಸಾರಿಗೆ ಏಜೆಂಟ್ ನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಹೈಜಾಕ್ ಆರೋಪಿ ಮೊತಪರ್ತಿ ವಂಶಿ ಕೃಷ್ಣ ಎಂದು ಗುರುತಿಸಲಾಗಿದ್ದು, ಕಳೆದ ಶನಿವಾರ ಹೈದರಾಬಾದ್, ಮುಂಬೈ, ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹೈಜಾಕ್ ಮಾಡುವ ಸಾಧ್ಯತೆ ಇದೆ ಎಂದು ಮುಂಬೈ ಪೊಲೀಸರಿಗೆ ಮೇಲ್ ಮಾಡಿದ್ದ.

ವಂಶಿ ಕೃಷ್ಣನಿಗೆ ಮದುವೆಯಾಗಿದ್ದು, ಓರ್ವ ಮಗಳು ಸಹ ಇದ್ದಾಳೆ. ಆದರೆ ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಚೆನ್ನೈ ಮೂಲದ ಯುವತಿ ಏಪ್ರಿಲ್ 16ರಂದು ಚೆನ್ನೈನಿಂದ ಮುಂಬೈಗೆ ಟಿಕೆಟ್ ಬುಕ್ ಮಾಡುವಂತೆ ಮತ್ತು ಅಲ್ಲೆ ತನ್ನನ್ನು ಭೇಟಿಯಾಗುವಂತೆ ತಿಲಿಸಿದ್ದಳು. ಆದರೆ ಟಿಕೆಟ್ ಬುಕ್ ಮಾಡಲು ತನ್ನ ಬಳಿ ಹಣ ಇಲ್ಲದ ಕಾರಣ ಆರೋಪಿ ಏಪ್ರಿಲ್ 15ಕ್ಕೆ ನಕಲಿ ಟಿಕೆಟ್ ಬುಕ್ ಮಾಡಿದ್ದ. ಬಳಿಕ ಆಕೆಯ ಪ್ರಮಾಣವನ್ನು ಮುಂದೂಡಬೇಕು ಎಂಬ ಉದ್ದೇಶದಿಂದ ಮಹಿಳೆಯ ಹೆಸರಿನಲ್ಲಿ ಮುಂಬೈ ಪೊಲೀಸರಿಗೆ ಮೇಲ್ ಮಾಡಿ, ಆರು ಮಂದಿಯ ತಂಡ ಮುಂಬೈ, ಚೆನ್ನೈ ಹಾಗೂ ಹೈದರಾಬಾದ್ ನಿಂದ ಹೊರಡುವ ವಿಮಾನಗಳನ್ನು ಹೈಜಾಕ್ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿರುವುದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಈ ಬೆದರಿಕೆ ಹಿನ್ನೆಲೆಯಲ್ಲಿ ಮೂರು ವಿಮಾನ ನಿಲ್ಡಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು.
Posted by: LSB | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Hyderabad man, hijack email, held, ಹೈದರಾಬಾದ್ ವ್ಯಕ್ತಿ, ಹೈಜಾಕ್ ಮೇಲ್, ಬಂಧನ
English summary
His Girl Friend to avoid tune travel in the dirigible hijacking drama in the Hyderabad-based transport agents arrested him coarsely Thursday.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement