Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Narendra Modi spoke at Kedarnath

ಕೇದಾರನಾಥವನ್ನು ಮಾದರಿ ತೀರ್ಥಯಾತ್ರಾ ಕ್ಷೇತ್ರವನ್ನಾಗಿ ಮಾಡುವೆ: ಪ್ರಧಾನಿ ಮೋದಿ

500 long distance trains to run quicker from next month

ಮುಂದಿನ ತಿಂಗಳಿಂದ 500 ಕಿಮೀ. ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿ ಕಡಿತ!

Man gets stuck in Bengaluru

ಬೆಂಗಳೂರು: ಜಿಟಿ ಮಾಲ್​ನ ಲಿಫ್ಟ್ ಒಳಗೆ ಸಿಲುಕಿ ವ್ಯಕ್ತಿ ಸಾವು

Sreesanth says he might play for another country

ನಾನು ಬೇರೆ ದೇಶದ ಪರವಾಗಿ ಆಡಬಲ್ಲೆ: ಬಿಸಿಸಿಐಗೆ ಶ್ರೀಶಾಂತ್ ಬೆದರಿಕೆ

Karnataka

ವಿಧಾನಸಭೆ ಚುನಾವಣೆ: ಅ.29ರಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯ ಮೊದಲ ಸಭೆ

Virender Sehwag,

ವೀರೇಂದ್ರ ಸೆಹ್ವಾಗ್ ಜನ್ಮದಿನ, ಉಲ್ಟಾ ಸಂದೇಶ ಕಳಿಸಿದ ತೆಂಡೂಲ್ಕರ್!

Solicitor General Ranjit Kumar Resigns: Sources

ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ರಾಜಿನಾಮೆ!

Diwali gift to jawans: Centre cuts rentals of satellite phones

ಯೋಧರಿಗೆ ಕೇಂದ್ರದ ದೀಪಾವಳಿ ಗಿಫ್ಟ್: ಸ್ಯಾಟಲೈಟ್ ಫೋನ್ ಗಳ ಶುಲ್ಕ ರದ್ದು!

Gwadar port

ಪಾಕಿಸ್ತಾನದ ಗ್ವಾದರ್ ಬಂದರಿನಲ್ಲಿ ಗ್ರೆನೇಡ್ ದಾಳಿ: 26 ಮಂದಿಗೆ ಗಾಯ

On Diwali, Delhi fire department gets over 200 calls

ದೀಪಾವಳಿ ದಿನ ದೆಹಲಿ ಅಗ್ನಿಶಾಮಕ ಇಲಾಖೆಗೆ ಬಂದಿತ್ತು 200 ಕರೆ!

In Diwali greeting, Pakistan PM says country committed to welfare of minorities

ದೀಪಾವಳಿ ಶುಭಾಶಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧ ಎಂದ ಪಾಕ್ ಪ್ರಧಾನಿ

8 dead after roof of a Bus depot

ತಮಿಳುನಾಡು: ಸರ್ಕಾರಿ ಬಸ್ ಡಿಪೋ ಛಾವಣಿ ಕುಸಿದು 8 ಸಾವು, 4 ಜನರಿಗೆ ಗಾಯ

Mohammed Amir Gives A Perfect Reply To Virat Kohli

ಕೊಹ್ಲಿ ಪ್ರಶಂಸೆಗೆ ಪಾಕ್ ಬೌಲರ್ ಮಹಮದ್ ಆಮೀರ್ ಹೇಳಿದ್ದೇನು?

ಮುಖಪುಟ >> ಪ್ರಧಾನ ಸುದ್ದಿ

ಹಿರಿಯ ನಟ ದೊಡ್ಡಣ್ಣಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

ತೆಲುಗು ಚಿತ್ರವೊಂದರ ಚಿತ್ರೀಕರಣದಲ್ಲಿದ್ದಾಗ ಅನಾರೋಗ್ಯಕ್ಕೀಡಾದ ಕನ್ನಡದ ಹಿರಿಯ ನಟ
Kannada Actor Doddanna hospitalized in Bengaluru

ಸಂಗ್ರಹ ಚಿತ್ರ

ವಿಜಯಪುರ: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ವಿಜಯಪುರದ ಸೊಲ್ಲಾಪುರದ ರಸ್ತೆಯಲ್ಲಿ ತೆಲುಗು ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರೀಕರಣದಲ್ಲಿ ದೊಡ್ಡಣ್ಣ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಅವರು ಕುಸಿದಿದ್ದು, ಕೂಡಲೇ ಅವರನ್ನು  ವಿಜಯಪುರದ ಆಯುಷ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕುಟುಂಬಸ್ಥರ ಮನವಿ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆತಂದು ರಾಜಾಜಿ ನಗರದ ಸುಗುಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು  ತಿಳಿದುಬಂದಿದೆ. ಆಸ್ಪತ್ರೆಯ ವೈದ್ಯರು ರಾತ್ರಿ ಸುಮಾರು 2:30ರ ವೇಳೆಗೆ ದೊಡ್ಡಣ್ಣ ಅವರನ್ನು ಆ್ಯಂಬುಲೆನ್ಸ್ ಒಂದರಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಿದ್ದಾರೆ.

ಪ್ರಸ್ತುತ ದೊಡ್ಡಣ್ಣ ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : Vijayapura, Sandalwood, Actor Doddanna, Illness, ವಿಜಯಪುರ, ಸ್ಯಾಂಡಲ್ ವುಡ್, ನಟ ದೊಡ್ಡಣ್ಣ, ಅನಾರೋಗ್ಯ
English summary
Kannada film actor suffered deafening he was below par, he was admitted to a private hospital in Bangalore has been revealed.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement