Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi

ಅಭಿವೃದ್ಧಿಯೇ ನಮ್ಮ ಸರ್ಕಾರದ ಏಕೈಕ ಅಜೆಂಡಾ: ನರೇಂದ್ರ ಮೋದಿ

IPL 2018: Gautam Gambhir to give up his entire salary of ₹2.8 cr

ಕಳಪೆ ಪ್ರದರ್ಶನ: ಐಪಿಎಲ್ ಸಂಭಾವನೆ ಪಡೆಯದಿರಲು ಗಂಭೀರ್​ ನಿರ್ಧಾರ

Chennai Railway cop jumps out of moving train to change coach, prevents rape bid on woman

ಚಲಿಸುತ್ತಿದ್ದ ರೈಲಿನಿಂದ ಹಾರಿ, ಅತ್ಯಾಚಾರದಿಂದ ಮಹಿಳೆಯ ರಕ್ಷಿಸಿದ ತಮಿಳುನಾಡು ರೈಲ್ವೇ ಪೊಲೀಸ್

If We Not Sent Jail under False case, will break the back of the BJP in Gujarat: Jignesh Mewani

ಸುಳ್ಳು ಕೇಸು ದಾಖಲಿಸಿ ನಮ್ಮನ್ನು ಜೈಲಿಗಟ್ಟದೇ ಇದ್ದರೆ, ಖಂಡಿತ ಬಿಜೆಪಿ ಸೊಂಟ ಮುರಿಯುತ್ತೇವೆ: ಜಿಗ್ನೇಶ್ ಮೇವಾನಿ

Virat Kohli

ಸಿಎಸ್ ಕೆ ವಿರುದ್ಧ ನಿಧಾನಗತಿ ಬೌಲಿಂಗ್: ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ

'ಭಾರತದ ಮೊದಲ ಪ್ರಧಾನಿ ನೆಹರೂ ಬದಲಿಗೆ ಮೋದಿ ಚಿತ್ರ'; ಗೂಗಲ್ ವಿರುದ್ದ ರಮ್ಯಾ ಆಕ್ರೋಶ

RJ Rohith

ಜೀವನದಲ್ಲಿ ಹಣದ ಸುತ್ತಲೇ ಎಲ್ಲವೂ ಸುತ್ತುತ್ತಿದೆ: ’ಬಕಾಸುರ” ನಟ ರೋಹಿತ್

13 school children killed in a bus-train collision in Uttar Pradesh

ಭೀಕರ ಅಪಘಾತ: ಶಾಲಾ ವಾಹನಕ್ಕೆ ರೈಲು ಢಿಕ್ಕಿ, 13 ಮಕ್ಕಳ ದುರ್ಮರಣ

ಸಂಗ್ರಹ ಚಿತ್ರ

ನಮ್ಮ ಭಾವನೆ 'ಅವರ' ಬಂಡವಾಳ!

A scene from Dwaja movie

ಚುನಾವಣೆಯ ಹೊಸ್ತಿಲಲ್ಲಿ ನಾಳೆ 3 ರಾಜಕೀಯ ವಿಷಯ ಆಧಾರಿತ ಚಿತ್ರಗಳು ತೆರೆಗೆ

Representational image

ಬೆಂಗಳೂರಿನ ಮಕ್ಕಳಿಗೆ ಉತ್ತರ ಕರ್ನಾಟಕ ಶಾಲೆಗಳಲ್ಲಿ ಸೀಟು: ಇದು ಆರ್ ಟಿಇ ಅವಾಂತರ!

IPL 2018: Chennai Super Kings beat Royal Challengers Bangalore by five wickets

ಐಪಿಎಲ್: ಧೋನಿ, ರಾಯುಡು ಅಬ್ಬರದಾಟ, ಆರ್ ಸಿಬಿ ವಿರುದ್ಧ ಸಿಎಸ್ ಕೆಗೆ 5 ವಿಕೆಟ್ ಜಯ

ICC calls it a day for women’s Test cricket, considers it commercially unviable

ಮಹಿಳಾ ಟೆಸ್ಟ್ ಕ್ರಿಕೆಟ್ ರದ್ದು ಮಾಡಲು ಮುಂದಾದ ಐಸಿಸಿ!

ಮುಖಪುಟ >> ಪ್ರಧಾನ ಸುದ್ದಿ

ಟೈಮ್ಸ್‌ ನೂರು ಪ್ರಭಾವಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಪೇಟಿಎಂ ಶರ್ಮಾಗೆ ಸ್ಥಾನ

ಪೇಟಿಎಂ ಮುಖ್ಯಸ್ಥ ಶರ್ಮಾಗೆ ಆಧಾರ್ ಕಾರ್ಡ್ ಮುಖ್ಯಸ್ಥ ನಂದನ್ ನಿಲೇಕಣಿ ಪ್ರಶಂಸೆ
PM Modi, Paytm’s Vijay Shekhar Sharma in Time’s ‘most influential people’ list

ಸಂಗ್ರಹ ಚಿತ್ರ

ನವದೆಹಲಿ: ಬಹು ನಿರೀಕ್ಷಿತ ಟೈಮ್‌ ಮ್ಯಾಗಜೀನ್‌ ನ ವಾರ್ಷಿಕ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ  ಪೇಟಿಎಂ ಮುಖ್ಯಸ್ಥ ವಿಜಯ್‌ ಶೇಖರ್‌ ಶರ್ಮಾ ಸ್ಥಾನ ಸಂಪಾದಿಸಿದ್ದಾರೆ.

ಪ್ರತೀ ವರ್ಷ ಬಿಡುಗಡೆಯಾಗಿರುವಂತೆ ಈ ವರ್ಷವೂ ಟೈಮ್ಸ್ ವರ್ಷದ ನೂರು ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಸಾಧಕರೂ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ ಎನಿಸಿದೆ. ಪಟ್ಟಿಯಲ್ಲಿ   ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಬ್ರಿಟನ್ ಪ್ರಧಾನಿ ತೆರೆಸಾ ಮೇ, ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರು ಸ್ಥಾನಪಡೆದಿದ್ದು, ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪೆಟಿಎಂ  ಮುಖ್ಯಸ್ಥ ವಿಜಯ್‌ ಶೇಖರ್‌ ಶರ್ಮಾ ಕೂಡ ಈ ಬಾರಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.  ಟೈಮ್ಸ್‌ ಪಟ್ಟಿಯಲ್ಲಿ ಐಕಾನ್‌, ಆರ್ಟಿಸ್ಟ್ಸ್, ಟೈಟಾನ್‌ ಎಂಬ ಇನ್ನೂ ಮೂರು ವಿಭಾಗಗಳಿವೆ.

ಇನ್ನು ಪಟ್ಟಿಯಲ್ಲಿ ಪೇಟಿಎಂ ಮುಖ್ಯಸ್ಥ ಶರ್ಮಾ ಅವರ ಹೆಸರು ಪ್ರಕಟವಾಗುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಆಧಾರ್ ಕಾರ್ಡ್ ಮುಖ್ಯಸ್ಥ ನಂದನ್ ನಿಲೇಕಣಿ ಅವರು, ನೋಟು ನಿಷೇಧದ ಬಳಿಕದ ಭಾರತದ ಪರಿಸ್ಥಿತಿಯನ್ನು  ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡ ಶರ್ಮಾ ಈ ಗೌರವಕ್ಕೆ ಅರ್ಹರು ಎಂದು ಟ್ವೀಟ್ ಮಾಡಿದ್ದಾರೆ.

Posted by: SVN | Source: PTI

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : New Delhi, Times Magazine, Narendra Modi, Vijay Shekhar Sharma, Paytm, ನವದೆಹಲಿ, ಟೈಮ್ಸ್ ಮ್ಯಾಗಜಿನ್, ಪ್ರಧಾನಿ ಮೋದಿ, ವಿಜಯ್ ಶೇಖರ್ ಶರ್ಮಾ, ಪೇಟಿಎಂ
English summary
Prime Minister Narendra Modi and Paytm founder Vijay Shekhar Sharma were the only two Indians to make it to an annual list of ‘100 most influential people in the world’ this year released by the Time magazine on Thursday.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement