Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Kargil Vijay Diwas (file photo)

ಕಾರ್ಗಿಲ್ ವಿಜಯೋತ್ಸವ: ಹುತಾತ್ಮ ಯೋಧರ ನೆನೆದು, ಭಾರತೀಯ ಸೇನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ

Prime minister Narendra Modi during an aerial survey of flood affected areas of Banaskatha districts of Gujarat

ಗುಜರಾತ್ ಪ್ರವಾಹ: ಸಾವಿನ ಸಂಖ್ಯೆ 83ಕ್ಕೆ ಏರಿಕೆ, ರೂ.500 ಕೋಟಿ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

Kashmiri separatist leader Shabir Shah

ಅಕ್ರಮ ಹಣ ವರ್ಗಾವಣೆ ಪ್ರಕರಣ: ಪ್ರತ್ಯೇಕತಾವಾದಿ ನಾಯಕ ಶಬ್ಬೀರ್ ಶಾ ಬಂಧನ

Representational image

ಮಧ್ಯವರ್ತಿಗಳಿಗೆ ಲಾಭ: ಟೊಮ್ಯಾಟೊ ಬೆಳೆಗಾರರು ಮತ್ತು ಗ್ರಾಹಕರಿಗೆ ಹೊಡೆತ

Ramanath Rai

ಅರಣ್ಯ ಸಚಿವ ರಮಾನಾಥ ರೈಗೆ ಗೃಹ ಖಾತೆ ಹೊಣೆ?: ಸಿಎಂ ನಿವಾಸದಲ್ಲಿ ಸಮಾಲೋಚನೆ

Congress leader Sandeep Dikshit

ಸೇನಾ ಮುಖ್ಯಸ್ಥರನ್ನು ಬೀದಿ ಗೂಂಡಾ ಎಂದಿದ್ದ ಕಾಂಗ್ರೆಸ್ ನಾಯಕನ ವಿರುದ್ಧ ಎಫ್ಐಆರ್ ದಾಖಲು

An Indian boy rows a boat to cross flood waters at Burgaon, 80 kilometers (50 miles) east of Gauhati, Assam state, India, Wednesday.

ಅಸ್ಸಾಂನಲ್ಲಿ ಸುಧಾರಿಸಿದ ಪ್ರವಾಹ ಪರಿಸ್ಥಿತಿ: ಮುಂದುವರೆದ ಮರಣ ಮೃದಂಗ, ಸಾವಿನ ಸಂಖ್ಯೆ 77ಕ್ಕೆ ಏರಿಕೆ

West Bengal Chief Minister Mamata Banerjee

ಡಾರ್ಜಿಲಿಂಗ್ ಹಿಂಸಾಚಾರ: ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ ಮಮತಾ

ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು

ಮುಂಬೈ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 17ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ

Army Vice Chief warns

ಡೊಕ್ಲಾಮ್ ಪ್ರಕ್ಷುಬ್ಧ; ಭವಿಷ್ಯದಲ್ಲಿ ಭಾರತಕ್ಕೆ ಚೀನಾ ಅಪಾಯಕಾರಿ: ಸೇನಾ ಉಪ ಮುಖ್ಯಸ್ಥರ ಎಚ್ಚರಿಕೆ

Yash & Rashmika Mandanna

ರಾಣಾ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ರಶ್ಮಿಕಾ ಮಂದಣ್ಣ ನಾಯಕಿ !

Pramod with his wife and son

ಬೆಂಗಳೂರು: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕೆಫೆ ಮ್ಯಾನೇಜರ್

Hambantota port

ಭಾರತದ ಹಿತಾಸಕ್ತಿಗೆ ಲಂಕಾ ಸರ್ಕಾರದ ಮನ್ನಣೆ: ಚೀನಾದೊಂದಿಗಿನ ಬಂದರು ಒಪ್ಪಂದ ಪರಿಷ್ಕರಣೆ!

ಮುಖಪುಟ >> ಪ್ರಧಾನ ಸುದ್ದಿ

ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ರಾಜ್ಯಸಭೆಯಲ್ಲಿ ಅಂಗೀಕಾರ

Rajya Sabha passes Maternity Benefit (Amendment) Bill 2016

ಸಾಂದರ್ಭಿಕ ಚಿತ್ರ

ನವದೆಹಲಿ: ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ನ್ನು ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. 

ಈ ಮಸೂದೆಯ ತಿದ್ದುಪಡಿಯ ಪ್ರಕಾರ ನೌಕರಿಯಲ್ಲಿರುವ ತಾಯಂದಿರಿಗೆ ಹೆರಿಗೆ ರಜೆಯನ್ನು ಸದ್ಯದ ೧೨ ವಾರಗಳಿಂದ ೨೬ ವಾರಗಳಿಗೆ ಹೆಚ್ಚಿಸಲಾಗಿದೆ. ಈ ಮಸೂದೆ ಕಳೆದ ವರ್ಷ ಆಗಸ್ಟ್ ೧೧ ರಂದೇ ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು. ಆದರೆ ತಾಂತ್ರಿಕ ತಿದ್ದುಪಡಿಯಿಂದ ರಾಜ್ಯಸಭೆಯಲ್ಲಿ ಮತ್ತೆ ಅಂಗೀಕಾರ ಮಾಡಲಾಗಿದೆ ಎಂದು ರಾಜ್ಯಸಭೆಯ ಉಪಸಭಾಪತಿ ಪಿ ಜೆ ಕುರಿಯನ್ ಹೇಳಿದ್ದಾರೆ. 

ಕೂಗು ಮತದ ಈ ಮಸೂದೆಯನ್ನು ಅಂಗೀಕರಿಸಲಾಗಿದೆ. 

ಮೂರು ತಿಂಗಳಿಗಿಂತಲೂ ಚಿಕ್ಕ ಮಗುವನ್ನು ದತ್ತು ಸ್ವೀಕರಿಸುವ ತಾಯಿಗೆ ಈ ಮಸೂದೆಯಲ್ಲಿ ೧೨ ವಾರಗಳ ರಜೆಯನ್ನು ಕಲ್ಪಿಸಲಾಗಿದೆ. 

ಹಾಗೆಯೇ ಈ ರಜದ ಅವಧಿ ಮುಗಿದ ಮೇಲೆ ಆರೋಗ್ಯದ ದೃಷ್ಟಿಯಿಂದ ಅಗತ್ಯತೆ ಇದ್ದಲ್ಲಿ, 'ಮನೆಯಿಂದ ಕೆಸಲಕ್ಕೆ' ಅವಕಾಶ ನೀಡುವ ಸೌಲಭ್ಯವನ್ನು ಕೂಡ ಆ ಮಸೂದೆ ಮಾಡಿಕೊಟ್ಟಿದೆ. ೫೦ ಅಥವಾ ಅದಕ್ಕಿಂತಲೂ ಹೆಚ್ಚು ನೌಕರನ್ನು ಹೊಂದಿರುವ ಉದ್ಯೋಗ ಸಂಸ್ಥೆಗಳು ಮಕ್ಕಳನ್ನು ನೋಡಿಕೊಳ್ಳುವ ಕ್ರಶ್ ಗಳನ್ನೂ ಸ್ಥಾಪಿಸುವುದು ಕೂಡ ಕಡ್ಡಾಯ ಮಾಡಿ ತಿದ್ದುಪಡಿ ಮಾಡಲಾಗಿದೆ. 
Posted by: GN | Source: IANS

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Rajya Sabha, Maternity Benefit (Amendment) Bill, ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ, ರಾಜ್ಯಸಭೆ
English summary
The Rajya Sabha upon Monday ascribed the Maternity Benefit (Amendment) Bill 2016.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement